ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ದಿನಕರ ದೇಸಾಯಿಯವರ ಐದು ಚುಟುಕುಗಳು
ಅಕ್ಟೋ ೦೧

ದಿನಕರ ದೇಸಾಯಿಯವರ ಐದು ಚುಟುಕುಗಳು

೧ ರೈತನಿಗೆ ಭೂಮಿ ಸಿಕ್ಕಿದರೆ ನಾನು ಗೆದ್ದೆ ಜೀವಂತವಾಗುವುದು ಪ್ರತಿಯೊಂದು ಗದ್ದೆ ಆಮೇಲೆ ಯಾವ ಬದನಿಕೆಗಿಲ್ಲ ಜಾಗ ಗೇಣಿಯೆಂಬುದು ದವಸ ಧಾನ್ಯಗಳ ರೋಗ. ೨ ಗಂಗೆಗೂ ಹಿರಿದಾಗಿ ಹರಿಯುತಿದೆ ಭದ್ರಾ ಅರಸಿಕೆರೆ ಎಂಬುದೇ ಅರಬೀ ಸಮುದ್ರ ದಿಲ್ಲಿಗಿಂತಲೂ ಧಾ...

ಶ್ರೀರಾಮ ದಿವಾಣ · ೧೪೪ ವೀಕ್ಷಣೆಗಳು
ಓದಿ
ಅಕ್ಟೋ ೦೧

ಪುಸ್ತಕನಿಧಿ: ಶ್ರೀಮದಾನಂದ ರಾಮಾಯಣ

ಹಿಂದೊಮ್ಮೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಇಟ್ಟಿದ್ದ ಪುಸ್ತಕಗಳಲ್ಲಿ (ಅವುಗಳು ಈಗ archive.org ತಾಣದಲ್ಲಿ ಸಿಗುತ್ತವೆ) ಒಂದು ಐತಿಹಾಸಿಕ ಕಾದಂಬರಿಯನ್ನು ಓದುತ್ತಿದ್ದಾಗ ಮುನ್ನುಡಿಯಲ್ಲಿ "ಆನಂದ ರಾಮಾಯಣ"ದ ಉಲ್ಲೇಖ ಇತ್ತು....

ಶ್ರೀಕಾಂತ ಮಿಶ್ರಿಕೋಟಿ · ೮೩ ವೀಕ್ಷಣೆಗಳು
34. ಚಂದದ ಗೂಡು ಕಟ್ಟಿದ ಗೀಜಗ ಕಲಿಸಿದ ಪಾಠ
ಅಕ್ಟೋ ೦೧

34. ಚಂದದ ಗೂಡು ಕಟ್ಟಿದ ಗೀಜಗ ಕಲಿಸಿದ ಪಾಠ

ಬಾಲಕ ಶಂಭು ಸಿಟ್ಟು ಮಾಡಿಕೊಂಡಿದ್ದ. “ನನಗೆ ಕಲಿಯೋದು ಇಷ್ಟವಿಲ್ಲ. ಅಪ್ಪ ಓದುಓದು ಅಂತಾರೆ. ಅಮ್ಮನೂ ಓದುಓದು ಅಂತಾರೆ. ಹಾಗಾದರೆ ಆಟ ಆಡಲಿಕ್ಕೇ ಇಲ್ಲವಾ?" ಎಂಬುದು ಅವನ ಗೊಣಗಾಟ. ಮನೆಯ ಕಿಟಕಿಯಿಂದ ಕಾಣುವ ಹೊರಗಿನ ನೋಟ ನೋಡುತ್ತ ನಿಂತಿದ್ದ ಅವನು....

ಅಡ್ಡೂರು ಕೃಷ್ಣ ರಾವ್ · ೫೨ ವೀಕ್ಷಣೆಗಳು
ಪ್ರೀತಿಯೆಂಬ ಚುಂಬಕ
ಅಕ್ಟೋ ೦೧

ಪ್ರೀತಿಯೆಂಬ ಚುಂಬಕ

ಅಮೃತ ಮತ್ತು ವಿಕಾಸ ಮದುವೆಯಾಗಿ ಎರಡು ವರ್ಷವಾಗುತ್ತಾ ಬಂತು. ಅಮೃತಳಿಗೆ ಗಂಡನ ಮೇಲೆ ಆತ ತನ್ನನ್ನು ಕಡೆಗಣಿಸುತ್ತಾ ಬರುತ್ತಿದ್ದಾನೆ ಎನ್ನುವ ಸಂಶಯವೊಂದು ಪ್ರಾರಂಭವಾಗಿದೆ. ಹಾಗಂತ ವಿಕಾಸ ಅಮೃತಾಳನ್ನು ಪ್ರೀತಿಸುವುದಿಲ್ಲ ಎಂದಲ್ಲ. ಆತ ಅಮೃತಾಳಿಗೆ...

ಬರಹಗಾರರ ಬಳಗ · ೪೪ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೭೯) - ಎನ್ ಕೌಂಟರ್
ಅಕ್ಟೋ ೦೧

ಕನ್ನಡ ಪತ್ರಿಕಾ ಲೋಕ (ಭಾಗ ೭೯) - ಎನ್ ಕೌಂಟರ್

ಇಕ್ಬಾಲ್ ಕುತ್ತಾರ್ ಇವರು ಪ್ರಯೋಗಿಸುವ ‘ಎನ್ ಕೌಂಟರ್' ಎಂಬ ಮಾಸ ಪತ್ರಿಕೆಯು ಕಳೆದ ೧೬ ವರ್ಷಗಳಿಂದ ಹೊರಬರುತ್ತಿದೆ. ಇದರ ಸಂಪಾದಕರು ಇಕ್ಬಾಲ್ ಕುತ್ತಾರ್ ಇವರು. ಪತ್ರಿಕೆಯನ್ನು ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಕಚೇರಿಯನ್ನು ಹೊಂದಿರುವ ಗ್ಲೋ...

ಶ್ರೀರಾಮ ದಿವಾಣ · ೧೨೮ ವೀಕ್ಷಣೆಗಳು
ಮುಂಜಾನೆದ್ದು ಪುಟ್ಟ ವಾಕಿಂಗ್ ಹೊರಟಾಗ...!
ಸೆಪ್ಟೆಂ ೩೦

ಮುಂಜಾನೆದ್ದು ಪುಟ್ಟ ವಾಕಿಂಗ್ ಹೊರಟಾಗ...!

ಬಹಳ ದಿನಗಳ ಬಳಿಕ ವಾಕಿಂಗ್ ಮಾಡಲು ಮೂಡ್ ಬಂದು ಬೆಳಿಗ್ಗೆ ೬ ಗಂಟೆಗೆ ಎದ್ದು ಮೈದಾನಕ್ಕೆ ಹೊರಟೆ. ಈ ಸಲದ ಮಳೆಗಾಲ ಸ್ವಲ್ಪ ದೀರ್ಘವಾದುದರಿಂದ, ಮತ್ತೆ ಪ್ರತೀ ದಿನ ಬೆಳಿಗ್ಗೆ ಮಳೆ ಬರುತ್ತಿದ್ದುದರಿಂದ ವಾಕಿಂಗ್ ತಪ್ಪಿಸಲು ಬೇಕಾದ ನೂರು ನೆಪಗಳನ್ನು...

ಕೆ.ಪಿ.ಅಶ್ವಿನ್ ರಾವ್ · ೪೧ ವೀಕ್ಷಣೆಗಳು
ಊಹೆಗೂ ಮೀರಿದ ಮಾನವ ಇತಿಹಾಸ…!
ಸೆಪ್ಟೆಂ ೩೦

ಊಹೆಗೂ ಮೀರಿದ ಮಾನವ ಇತಿಹಾಸ…!

ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ? ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂದರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ… ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ, ಕೋಳಿ, ಹಸು, ನಾಯಿ, ಕತ್...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ತತ್ವಜ್ಞನ ಪದಗಳು
ಸೆಪ್ಟೆಂ ೩೦

ತತ್ವಜ್ಞನ ಪದಗಳು

ಕರೆಯದೇ ಹೋಗಿ, ಇರುವ ಮಾನವ ಕಳೆದು ಕೊಳ್ಳುವ ಬದಲು ತನ್ನ ಗುಡಿಸಲಲೇ ಗಂಜಿ ಕುಡಿದು ಮಲಗುವುದೇ ಲೇಸೆಂದ ತತ್ವಜ್ಞ॥ * * * ಶ್ರೀಮಂತನಾಗಿ ಸಂಪತ್ತು ಸಿರಿಯ ಗಂಟನು ಕಾಯುವ ಬದಲು, ನೆಮ್ಮದಿಯ ಕಾವಲುಗಾರ ನಾಗಿರುವುದೇ ಲೇಸೆಂದ ತತ್ವಜ್ಞ॥ * * * ಜ್ಞಾನಿ...

ಕೆ ನಟರಾಜ್ · ೪೮ ವೀಕ್ಷಣೆಗಳು
ನಿನಗೆ ನೀನು ಪ್ರಾಮಾಣಿಕನಾಗಿರುವುದು ಹೇಗೆ?
ಸೆಪ್ಟೆಂ ೩೦

ನಿನಗೆ ನೀನು ಪ್ರಾಮಾಣಿಕನಾಗಿರುವುದು ಹೇಗೆ?

`ಬದುಕು' ಎಂಬುದು ಈಗಷ್ಟೇ ಬಿದ್ದ ಹಿಮದ ರಾಶಿ. ಅಲ್ಲಿ ನಾವು ಎಲ್ಲಿ ನಡೆಯಲಿಚ್ಛಿಸುತ್ತೇವೋ ಅಲ್ಲಿ ನಮ್ಮ ಹೆಜ್ಜೆ ಗುರುತು ಮೂಡುತ್ತದೆ. ಇದು ಪಾಶ್ಚಾತ್ಯ ಲೇಖಕ ಡೇನಿಸ್ ವೈಟ್ಲಿಯ ಹಿರಿಯರು ಹಾಕಿಕೊಟ್ಟ ನೀತಿ. ಇದು ಅವರು ನಡೆನುಡಿಯಲ್ಲಿ ಅನುಸರಿಸುತ...

ಬರಹಗಾರರ ಬಳಗ · ೪೧ ವೀಕ್ಷಣೆಗಳು
ಆರೋಗ್ಯ ಜಾಗೃತಿಗಾಗಿ ‘ವಿಶ್ವ ಹೃದಯ ದಿನ'
ಸೆಪ್ಟೆಂ ೩೦

ಆರೋಗ್ಯ ಜಾಗೃತಿಗಾಗಿ ‘ವಿಶ್ವ ಹೃದಯ ದಿನ'

‘ಹೃದಯ’ ವೆನ್ನುವುದು ಅತ್ಯಂತ ಅಮೂಲ್ಯವಾದ ಒಂದು ಅಂಗ, ನಮಗೆಲ್ಲ ತಿಳಿದ ವಿಚಾರವೇ ಆಗಿದೆ. ದೇಹದಲ್ಲಿ ಹೃದಯ ಸರಿಯಾಗಿ ಕೆಲಸ ಮಾಡದಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ. ಹೃದಯವೆಂದಲ್ಲ, ನಮ್ಮ ಐದು ಬೆರಳುಗಳು ಸರಿಯಾಗಿದ್ದರೆ ಮಾತ್ರ ಒಂದು ಮು...

ರತ್ನಾ ಕೆ.ಭಟ್ · ೫೨ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೮೯) - ಬಿ ಎ ಸನದಿ
ಸೆಪ್ಟೆಂ ೨೯

‘ಸುವರ್ಣ ಸಂಪುಟ' (ಭಾಗ ೮೯) - ಬಿ ಎ ಸನದಿ

ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಓರ್ವರಾದ ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ (ಬಿ ಎ ಸನದಿ) ಇವರು ಹುಟ್ಟಿದ್ದು ಆಗಸ್ಟ್ ೧೮, ೧೯೩೩ರಲ್ಲಿ. ಇವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮ. ಇವರ ತಂದೆ ಅಹಮದ್ ಸಾಹೇಬ ಹಾಗೂ ತಾಯಿ ಆಯಿಶಾಬಿ. ಇವ...

ಕೆ.ಪಿ.ಅಶ್ವಿನ್ ರಾವ್ · ೬೫ ವೀಕ್ಷಣೆಗಳು
ಶಿಕ್ಷಕರ ನೇಮಕಾತಿ ಹಗರಣದ ಆಳಕ್ಕೆ ಸಿಐಡಿ ತನಿಖೆ ಇಳಿಯಲಿ
ಸೆಪ್ಟೆಂ ೨೯

ಶಿಕ್ಷಕರ ನೇಮಕಾತಿ ಹಗರಣದ ಆಳಕ್ಕೆ ಸಿಐಡಿ ತನಿಖೆ ಇಳಿಯಲಿ

ಪೋಲೀಸ್ ಸಬ್ ಇನ್ಸ್ಪೆಕ್ಟರ್ (ಪಿ ಎಸ್ ಐ), ಸಹಾಯಕ ಪ್ರಾಧ್ಯಾಪಕ ಹಾಗೂ ಜೂನಿಯರ್ ಇಂಜಿನಿಯರ್ ನೇಮಕಾತಿ ಪರೀಕ್ಷಾ ಅಕ್ರಮಗಳ ಬೆನ್ನಲ್ಲೇ, ಈ ಎಲ್ಲವುಗಳಿಗಿಂತ ಹಳೆಯದಾದ ಅವ್ಯವಹಾರವೊಂದು ಶಿಕ್ಷಣ ಇಲಾಖೆಯಲ್ಲಿ ನಡೆದಿದ್ದು. ಗಂಭೀರ ಸ್ವರೂಪ ಪಡೆದುಕೊಳ್...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು