ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

35. ಛಲದಿಂದ ಮುನ್ನಡೆದು ಬಾಸ್ಕೆಟ್‌ಬಾಲ್ ದಂತಕತೆಯಾದ ಮೈಕೇಲ್ ಜೋರ್ಡಾನ್
ಅಕ್ಟೋ ೦೯

35. ಛಲದಿಂದ ಮುನ್ನಡೆದು ಬಾಸ್ಕೆಟ್‌ಬಾಲ್ ದಂತಕತೆಯಾದ ಮೈಕೇಲ್ ಜೋರ್ಡಾನ್

ಬಾಲಕ ಮೈಕೇಲ್ ಜೋರ್ಡಾನ್ ಕನಸು: ಶಾಲೆಯ ಬಾಸ್ಕೆಟ್‌ಬಾಲ್ ತಂಡ ಸೇರಿಕೊಳ್ಳುವುದು. ಹಿರಿಯ ವಿದ್ಯಾರ್ಥಿಗಳು ತಮ್ಮೊಂದಿಗೆ ಬಾಸ್ಕೆಟ್‌ಬಾಲ್ ಆಡುತ್ತಿದ್ದ ಮೈಕೇಲ್‌ಗೆ ಗೇಲಿ ಮಾಡಲಿಕ್ಕಾಗಿ ತಮ್ಮ ನಾಲಗೆ ಹೊರಕ್ಕೆ ಚಾಚುತ್ತಿದ್ದರು. ದುರದೃಷ್ಟದಿಂದ, ಶಾ...

ಅಡ್ಡೂರು ಕೃಷ್ಣ ರಾವ್ · ೩೪ ವೀಕ್ಷಣೆಗಳು
ಓದಿ
ಆಮೆಯ ರಕ್ಷಣೆ ಇಂದಿನ ತುರ್ತು
ಅಕ್ಟೋ ೦೮

ಆಮೆಯ ರಕ್ಷಣೆ ಇಂದಿನ ತುರ್ತು

ಭೂಮಿಯ ಮೇಲೆ ಅತೀ ಹೆಚ್ಚು ಬದುಕುವ ಜೀವಿಗಳಲ್ಲಿ ಆಮೆಯೂ ಒಂದು. ಇವುಗಳು ೮೦ ರಿಂದ ೧೫೦ ವರ್ಷಗಳ ತನಕ ಬದುಕುತ್ತವೆ. ೨೦೦ ವರ್ಷಕ್ಕೂ ಅಧಿಕ ಕಾಲ ಬದುಕಿದ ಆಮೆಗಳೂ ಇವೆಯಂತೆ. ಆಮೆಗಳು ಸುಮಾರು ೧೭೫ ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಕಂಡು ಬಂದವು ಎ...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು
ದೇಶವನ್ನು ಮನುಷ್ಯತ್ವದ ಆಧಾರದಲ್ಲಿ ಕಟ್ಟೋಣ, ಜಾತಿಯಿಂದಲ್ಲ...
ಅಕ್ಟೋ ೦೮

ದೇಶವನ್ನು ಮನುಷ್ಯತ್ವದ ಆಧಾರದಲ್ಲಿ ಕಟ್ಟೋಣ, ಜಾತಿಯಿಂದಲ್ಲ...

ಕೋಲಾರ ಜಿಲ್ಲೆಯ ಇತ್ತೀಚಿನ ಘಟನೆಗಳು ಮತ್ತು ಕಂಬಾಲಪಲ್ಲಿಯ ಕಹಿ ನೆನಪುಗಳು. ಹೀಗೆ ಕೆಲವು ಕಾರಣಗಳಿಗಾಗಿ ಊರಿನ ಎರಡು ಸಮುದಾಯಗಳ ನಡುವೆ ಬೆಳದ ದ್ವೇಷದ ಕಿಚ್ಚು ಒಂದು ದಿನ ದಲಿತ ಕುಟುಂಬಗಳ ಮನೆಗೆ ಚಿಲಕ ಹಾಕಿ ಬೆಂಕಿ ಇಟ್ಟು ಒಟ್ಟು 7 ಜನರನ್ನು ಜೀವ...

ಶ್ರೀರಾಮ ದಿವಾಣ · ೪೦ ವೀಕ್ಷಣೆಗಳು
ಬಾಳೆಕಾಯಿಗಳ ರಾಜ - ನೇಂದ್ರ ಬಾಳೆ
ಅಕ್ಟೋ ೦೭

ಬಾಳೆಕಾಯಿಗಳ ರಾಜ - ನೇಂದ್ರ ಬಾಳೆ

ಬಾಳೆ ಹಣ್ಣುಗಳಲ್ಲಿ ಹಲವಾರು ವಿಧ. ಇವುಗಳಲ್ಲಿ ನೇಂದ್ರ ಬಾಳೆ ಎಂಬ ಪ್ರಬೇಧವು ಬಾಳೆ ಕಾಯಿಗಳ ರಾಜ ಎಂದೇ ಗುರುತಿಸಲ್ಪಟ್ಟಿದೆ. ನೇಂದ್ರ ಬಾಳೆಯ ಬಹು ಉಪಯೋಗದ ಕಾರಣ ಇದಕ್ಕೆ ಉಳಿದೆಲ್ಲಾ ಬಾಳೆಗಳಿಗಿಂತ ಅಧಿಕ ಬೆಲೆ ಮತ್ತು ನಿರಂತರ ಬೇಡಿಕೆ. ನೇಂದ್ರದಲ...

ಕೆ.ಪಿ.ಅಶ್ವಿನ್ ರಾವ್ · ೨೦೯ ವೀಕ್ಷಣೆಗಳು
ಉಚಿತ ಕೊಡುಗೆ : ನೀತಿ ಸಂಹಿತೆಯಡಿ ತರಲು ಚು.ಆಯೋಗ ಚಿಂತನೆ
ಅಕ್ಟೋ ೦೭

ಉಚಿತ ಕೊಡುಗೆ : ನೀತಿ ಸಂಹಿತೆಯಡಿ ತರಲು ಚು.ಆಯೋಗ ಚಿಂತನೆ

ಪ್ರತಿ ಚುನಾವಣೆ ಎದುರಾದಾಗಲೂ ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಕೊಡುಗೆಗಳ ಭರವಸೆ ನೀಡುವ ಮೂಲಕ ಅವರನ್ನು ಪಕ್ಷದತ್ತ ಸೆಳೆಯಲು ಕಸರತ್ತು ನಡೆಸುವುದು ಸಾಮಾನ್ಯ. ಈ ಕುರಿತಂತೆ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಒಂದಿಷ್ಟು ಚರ್ಚೆಗಳು ನಡೆದ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ಸರ್ಕಾರಗಳ ಹಣದ ದುಂದು ವೆಚ್ಚ…!
ಅಕ್ಟೋ ೦೭

ಸರ್ಕಾರಗಳ ಹಣದ ದುಂದು ವೆಚ್ಚ…!

ಒಂದು ಆಶ್ಚರ್ಯಕರ ವಿಷಯ ಸಾಮಾನ್ಯ ಜನರ ಅರಿವಿಗೆ ಇನ್ನೂ ಬಂದಿಲ್ಲ. ಸರ್ಕಾರ ಮಾಡುವ ವೆಚ್ಚದಲ್ಲಿ ಶೇಕಡಾ 20-30% ವ್ಯರ್ಥ ಅಥವಾ ದುಂದು ವೆಚ್ಚ ಆಗುತ್ತದೆ. ದಯವಿಟ್ಟು ಗಮನಿಸಿ. ಇದರಲ್ಲಿ ಭ್ರಷ್ಟಾಚಾರ ಸೇರಿಲ್ಲ. ಅದು ಪ್ರತ್ಯೇಕ. ಹಾಗಾದರೆ ದುಂದು ವ...

ಶ್ರೀರಾಮ ದಿವಾಣ · ೩೦ ವೀಕ್ಷಣೆಗಳು
ಪ್ರೇಮ ವಿರಹಗಳ ಭಾವಸಂಗಮ
ಅಕ್ಟೋ ೦೬

ಪ್ರೇಮ ವಿರಹಗಳ ಭಾವಸಂಗಮ

ಪ್ರೇಮದ ಯಾಚನೆ ಮನುಷ್ಯನನ್ನು ಅಸಹಾಯಕನನ್ನಾಗಿಸುತ್ತದೆ. ಸಿಗುತ್ತದೆ ಎನ್ನುವ ವಿಶ್ವಾಸವಿದ್ದರೂ, ದೇವರಲ್ಲಿ ನೀನಾವ ಪ್ರಾರ್ಥನೆ ಮಾಡಬೇಡ. ಕೇಳೀದವರೂ ಪ್ರಾರ್ಥನಾ ರಹಿತ ಹೃದಯ ಕೇಳು ಎಂದು ಹೇಳುವ ಗಾಲಿಬ್, ತಣ್ಣಗಾಗಿ ದೇವರಲ್ಲಿ ಮೊರೆ ಹೋಗುತ್ತಾನೆ....

ಬರಹಗಾರರ ಬಳಗ · ೩೦ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೯೦) - ಎಲ್ ಜಿ ಸುಮಿತ್ರ
ಅಕ್ಟೋ ೦೬

‘ಸುವರ್ಣ ಸಂಪುಟ' (ಭಾಗ ೯೦) - ಎಲ್ ಜಿ ಸುಮಿತ್ರ

‘ಸುವರ್ಣ ಸಂಪುಟ' ಕೃತಿಯಲ್ಲಿ ಸುಮಾರು ೧೦೦ ಕ್ಕೂ ಅಧಿಕ ಕವನಗಳು ಇವೆ. ಇವುಗಳಲ್ಲಿ ೯೯% ಕವನಗಳನ್ನು ಬರೆದದ್ದು ಪುರುಷ ಸಾಹಿತಿಗಳೇ. ಇದರಲ್ಲಿ ಅಡಕವಾಗಿರುವ ಏಕೈಕ ಮಹಿಳಾ ಸಾಹಿತಿ ಎಂದರೆ ಅದು ಎಲ್ ಜಿ ಸುಮಿತ್ರ ಇವರು. ಈ ಕೃತಿ ಪ್ರಕಟವಾದದ್ದು ೧೯೮೦...

ಕೆ.ಪಿ.ಅಶ್ವಿನ್ ರಾವ್ · ೧೦೩ ವೀಕ್ಷಣೆಗಳು
ವಿಜಯ ದಶಮಿ, ಆಯುಧ ಪೂಜೆ - ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ......
ಅಕ್ಟೋ ೦೬

ವಿಜಯ ದಶಮಿ, ಆಯುಧ ಪೂಜೆ - ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ......

ರಾಜಪ್ರಭುತ್ವ ವ್ಯವಸ್ಥೆಯಲ್ಲಿನ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳ ಅರ್ಥ ಮತ್ತು ಪ್ರಜಾಪ್ರಭುತ್ವದಲ್ಲಿ ಅದೇ ಮೌಲ್ಯಗಳ ಅರ್ಥ ಒಂದಷ್ಟು ಪರಿವರ್ತನೆ ಹೊಂದಿದೆ. ರಾಜನೇ ಪ್ರತ್ಯಕ್ಷ ದೇವರು ಎಂಬ ಪರಿಕಲ್ಪನೆಯ ಸ್ಥಿತಿಯಲ್ಲಿ ರಾಜ ನಿಷ್ಠೆಯೇ ಒಳ್ಳೆಯತನ...

ಶ್ರೀರಾಮ ದಿವಾಣ · ೩೬ ವೀಕ್ಷಣೆಗಳು
ಸಾಂಸ್ಕೃತಿಕ, ರಾಜ ವೈಭವದ ಪ್ರತೀಕ - ಕರುನಾಡ ದಸರಾ ಹಬ್ಬ
ಅಕ್ಟೋ ೦೬

ಸಾಂಸ್ಕೃತಿಕ, ರಾಜ ವೈಭವದ ಪ್ರತೀಕ - ಕರುನಾಡ ದಸರಾ ಹಬ್ಬ

*ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೆ/* *ಶರಣ್ಯೆತ್ರ್ಯಂಬಕೇ ದೇವೀ/* *ನಾರಾಯಣೀ ನಮೋಸ್ತುತೇ/*/ ಸನಕಾದಿ ಯೋಗಿಗಳಿಂದ ಸ್ತುತ್ಯವಾದ ಶ್ಲೋಕವಿದು. *ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ* *ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ/* *ನಮಸ್ತೇ ಜಗ...

ರತ್ನಾ.ಕೆ.ಭಟ್ ತಲಂಜೇರಿ · ೪೬ ವೀಕ್ಷಣೆಗಳು
ಮರೆಯಬಾರದ ಸಾಹಿತಿ ಹುಯಿಲಗೋಳ ನಾರಾಯಣರಾವ್
ಅಕ್ಟೋ ೦೬

ಮರೆಯಬಾರದ ಸಾಹಿತಿ ಹುಯಿಲಗೋಳ ನಾರಾಯಣರಾವ್

ಅಕ್ಟೋಬರ್ ೪ ಈ ನಾಡಿನ ಖ್ಯಾತ ಕವಿ ಸಾಹಿತಿ ಹುಯಿಲಗೋಳ ನಾರಾಯಣರಾಯರ ಜನುಮ ದಿನ. ಕನ್ನಡ ನಾಡು ಎಂದೂ ಮರೆಯಬಾರದ ಸಾಹಿತಿ ಹುಯಿಲಗೋಳ ನಾರಾಯಣರಾವ್. ಏಕೆ ಅಂತೀರಾ? ಈ ಬರಹ ಓದಿ... "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆಯನ್ನು ಕೇಳದ ಕನ್ನಡಿಗರ...

ಬರಹಗಾರರ ಬಳಗ · ೨೪೧ ವೀಕ್ಷಣೆಗಳು
ನಾನು ಮತ್ತು ಅವನು ಮಾತ್ರ…!
ಅಕ್ಟೋ ೦೫

ನಾನು ಮತ್ತು ಅವನು ಮಾತ್ರ…!

ನಾಲ್ಕೈದು ವರ್ಷಗಳಿಂದ ಹಿರಿಯರೊಬ್ಬರು ನನಗೆ ಪರಿಚಿತರು. ಸಾಮಾಜಿಕ ಜಾಲತಾಣಗಳಲ್ಲಿ ನಾನು ಬರೆಯುವ ಲೇಖನಗಳನ್ನು ತಪ್ಪದೇ ಓದುತ್ತಾರೆ. ವಾರಕ್ಕೊಮ್ಮೆಯಾದರೂ ಆ ಬಗ್ಗೆ ಮೊಬೈಲಿನಲ್ಲಿ ಚರ್ಚಿಸುತ್ತಾರೆ. ಸಮಕಾಲೀನ ಸಮಸ್ಯೆಗಳ ಬಗ್ಗೆ ತುಂಬಾ ಆಸಕ್ತಿ ಹೊಂ...

ಶ್ರೀರಾಮ ದಿವಾಣ · ೩೬ ವೀಕ್ಷಣೆಗಳು