ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸರ್ವಜ್ಞ ಕವಿ
ಫೆಬ್ರ ೨೧

ಸರ್ವಜ್ಞ ಕವಿ

‘ಸರ್ವಜ್ಞ’ ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ. ಪಂಡಿತೋತ್ತಮರಿಗೆ ಅತಿಪ್ರಿಯ. ಪ್ರಾಪಂಚಿಕ ಸುಖ ಲವಲೇಶವೂ ಬೇಡದವ. ಓರ್ವ ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ ಸಂಚರಿಸುತ್ತಿದ್ದ...

ರತ್ನಾ.ಕೆ.ಭಟ್ ತಲಂಜೇರಿ · ೨೧೨ ವೀಕ್ಷಣೆಗಳು
ಓದಿ
ದಯವಿಟ್ಟು ಯೋಚಿಸಿ...
ಫೆಬ್ರ ೨೧

ದಯವಿಟ್ಟು ಯೋಚಿಸಿ...

ಇನ್ನೂ ನಾವುಗಳು ಮೌನವಾಗಿದ್ದರೆ ನಮ್ಮ ಜನ ಪ್ರತಿನಿಧಿಗಳು ಇನ್ನಷ್ಟು ತಲೆಯ ಮೇಲೆ ಕುಳಿತುಕೊಳ್ಳುವುದು ನಿಶ್ಚಿತ. ಅವರಿಗೆ ಬಿಸಿ ತಾಗಿಸಲೇ ಬೇಕಿದೆ. ಇಲ್ಲದಿದ್ದರೆ ಅವರ ಭಾಷೆ ವರ್ತನೆ ತೀರಾ ಕೆಳಮಟ್ಟಕ್ಕೆ ಇಳಿದು ನಮ್ಮ ಮಕ್ಕಳ ಭವಿಷ್ಯ ಹಾಳಾಗುವುದು...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು
ಲತಾ ಮಂಗೇಶ್ಕರ್ - ಮಹಾನ್ ಸಂಗೀತ ತಪಸ್ವಿನಿ
ಫೆಬ್ರ ೨೧

ಲತಾ ಮಂಗೇಶ್ಕರ್ - ಮಹಾನ್ ಸಂಗೀತ ತಪಸ್ವಿನಿ

ಲತಾ ಮಂಗೇಶ್ಕರ್ ನಮ್ಮನ್ನು ಅಗಲಿದ್ದಾರೆ ೬ ಫೆಬ್ರವರಿ ೨೦೨೨ರಂದು. ಆದರೆ ಅವರ ಅಮರ ಹಾಡುಗಳು ನಮ್ಮನ್ನೆಂದೂ ಅಗಲುವುದಿಲ್ಲ. ಅವು ದಿನದಿನವೂ ನಮ್ಮಲ್ಲಿ ಚೈತನ್ಯ ತುಂಬ ಬಲ್ಲ ಹಾಡುಗಳು - ಕಳೆದ ಏಳು ದಶಕಗಳಲ್ಲಿ ಮತ್ತೆಮತ್ತೆ ಮಾಡಿದಂತೆ. ೨೮ ಸಪ್ಟಂಬರ...

ಅಡ್ಡೂರು ಕೃಷ್ಣ ರಾವ್ · ೩೯ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ೩
ಫೆಬ್ರ ೨೧

‘ಸಂಪದ' ನಗೆ ಬುಗ್ಗೆ - ೩

ತಪ್ಪಾಗಲು ಸಾಧ್ಯವಿಲ್ಲ ಗಾಂಪನಿಗೆ ಇದ್ದಕ್ಕಿದ್ದಂತೆ ಅಸೌಖ್ಯವಾಯಿತು. ಆಸ್ಪತ್ರೆಗೆ ಸೇರಿಸಲಾಯಿತು. ಒಂದು ಚಿಕ್ಕ ಆಪರೇಷನ್ ಅಗತ್ಯವೆಂದು ವೈದ್ಯರು ಹೇಳಿದರು. ಗಾಂಪ ಒಪ್ಪಿಕೊಂಡ. ಒಂದು ನಿಗದಿತ ಸಮಯದಲ್ಲಿ ಆಪರೇಷನ್ ಥಿಯೇಟರ್ ಒಳಗೆ ಗಾಂಪನನ್ನು ಒಯ್...

ಕೆ.ಪಿ.ಅಶ್ವಿನ್ ರಾವ್ · ೪೬ ವೀಕ್ಷಣೆಗಳು
ಚಿಂತಕರು ಸ್ವಾಮಿ ನಾವು ಚಿಂತಕರು...!
ಫೆಬ್ರ ೨೦

ಚಿಂತಕರು ಸ್ವಾಮಿ ನಾವು ಚಿಂತಕರು...!

"ನೀವು ಎಲ್ಲಕ್ಕಿಂತ ಹೆಚ್ಚಾಗಿ ಹಣವನ್ನು ಬಯಸುವಿರಾದರೆ ಖರೀದಿಗೆ ಒಳಗಾಗುತ್ತೀರಿ ಮತ್ತು ನಿಮ್ಮ ಇಡೀ ಜೀವನವನ್ನು ಮಾರಿಕೊಳ್ಳುತ್ತೀರಿ" -ರೂಮಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಇಂದಿನಿಂದ ಒಂದು ಕೋಟಿಯ ಉದಯಾಸ್ತಮಾನ ಸೇವೆ ಮತ್ತು ಪ್ರತಿ ಶುಕ್ರವ...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
೨. ದೊಡ್ಡ ಮರ ಮತ್ತು ರಾಜ
ಫೆಬ್ರ ೨೦

೨. ದೊಡ್ಡ ಮರ ಮತ್ತು ರಾಜ

ಪ್ರಸಿದ್ಧ ರಾಜನೊಬ್ಬನ ಬೃಹತ್ ಅರಮನೆಯಲ್ಲಿ ಸುಂದರವಾದ ಉದ್ಯಾನವಿತ್ತು. ಅಲ್ಲಿ ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳು ವಾಸವಾಗಿದ್ದವು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಹಕ್ಕಿಗಳ ಹಾಡನ್ನು ಕೇಳಿ ರಾಜ ಖುಷಿ ಪಡುತ್ತಿದ್ದ. ಉದ್ಯಾನದ ಮಧ್ಯದಲ್ಲಿದ...

ಅಡ್ಡೂರು ಕೃಷ್ಣ ರಾವ್ · ೫೧ ವೀಕ್ಷಣೆಗಳು
ಮೋಟಾರ್ ಸೈಕಲ್ ನಲ್ಲಿ ಮಕ್ಕಳಿಗೆ ಹೆಲ್ಮೆಟ್ : ಪರಾಮರ್ಶೆ ಅಗತ್ಯ
ಫೆಬ್ರ ೨೦

ಮೋಟಾರ್ ಸೈಕಲ್ ನಲ್ಲಿ ಮಕ್ಕಳಿಗೆ ಹೆಲ್ಮೆಟ್ : ಪರಾಮರ್ಶೆ ಅಗತ್ಯ

ಸರಕಾರ ರೂಪಿಸಲು ನಿಯಮಗಳು ಸರ್ವ ಮನ್ನಣೆ ಪಡೆಯುವಂತಿರಬೇಕು. ಇಲ್ಲವಾದಲ್ಲಿ ಒಂದಷ್ಟು ಪರಾಮರ್ಶೆ ನಡೆಸಿ ನಿಯಮ ಜಾರಿ ಮಾಡಬೇಕು. ಇದೀಗ ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಎಂಬ ನಿ...

ಕೆ.ಪಿ.ಅಶ್ವಿನ್ ರಾವ್ · ೪೨ ವೀಕ್ಷಣೆಗಳು
ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೪)
ಫೆಬ್ರ ೧೯

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೪)

ಹೊಸ ಅನುಭವಗಳ ಆರಂಭ ಅಂತೂ ಹೊಸಮನೆ ಅನ್ನುವುದಕ್ಕಿಂತ ಸ್ವಂತ ಮನೆ ಒಕ್ಕಲು ಸಹೋದ್ಯೋಗಿ ಮಿತ್ರರ ಸಲಹೆಯಂತೆ ಗಣಹೋಮದೊಂದಿಗೆ ನಡೆಯಿತು. ಈವರೆಗೆ ಗಣಹೋಮ ಎಂದರೆ ಏನೆಂಬ ಕಲ್ಪನೆ ನಮ್ಮಿಬ್ಬರಿಗೂ ಇರಲಿಲ್ಲ. ಅತ್ತೆ ಮಾವಂದಿರಿಗೂ ಇರಲಿಲ್ಲ. ಕೋಟೆಕಾರಿನ ಸ...

ಕೆ.ಪಿ.ಅಶ್ವಿನ್ ರಾವ್ · ೯೪ ವೀಕ್ಷಣೆಗಳು
ಅಮ್ಮ ಯಾಕೋ ಇಂದು ನೆನಪಾಗಿ ಕಾಡಿದಾಗ...
ಫೆಬ್ರ ೧೯

ಅಮ್ಮ ಯಾಕೋ ಇಂದು ನೆನಪಾಗಿ ಕಾಡಿದಾಗ...

ಅಮ್ಮ ಎನ್ನುವ ಎರಡಕ್ಷರದಿ...ಮಾನವೀಯ ಸಂಭಂದಗಳಲ್ಲೇ ಅತ್ಯಂತ ಭಾವುಕ ಬಂಧನವೇ ಅಮ್ಮಾ. ದೇವರ ನಂತರ ಅತಿಹೆಚ್ಚು ತೀವ್ರತೆಗೆ, ಭ್ರಮೆಗಳಿಗೆ ಒಳಗಾದವಳು ಅಮ್ಮಾ. ಅಕ್ಕ, ತಂಗಿ, ಪ್ರೇಯಸಿ, ಹೆಂಡತಿ,, ಅತ್ತಿಗೆ, ಮಗಳು ಇತ್ಯಾದಿ ಎಲ್ಲಕ್ಕಿಂತ, ಹೆಚ್ಚಾಗಿ...

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು
‘ಹಮಾರಾ ಬಜಾಜ್’ - ಮರೆಯಲಾಗದ ನೆನಪುಗಳು !
ಫೆಬ್ರ ೧೮

‘ಹಮಾರಾ ಬಜಾಜ್’ - ಮರೆಯಲಾಗದ ನೆನಪುಗಳು !

೧೯೯೫ರ ಸಮಯ, ನಾನು ನನ್ನ ಚಿಕ್ಕಪ್ಪನ ಜೊತೆ ಇದ್ದೆ. ಅವರು ಇದ್ದದ್ದು ಗುಜರಾತ್ ರಾಜ್ಯದ ವೆರಾವಲ್ ಎಂಬ ಊರಿನಲ್ಲಿ. ಪುಟ್ಟ ಬಂದರು ಪ್ರದೇಶವಾದ ಈ ಊರಿನಲ್ಲಿ ನಮ್ಮದೇ ಊರಿನಲ್ಲಿ ಹುಟ್ಟಿದ ವಿಜಯಾ ಬ್ಯಾಂಕ್ ನ ಶಾಖೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು...

ಕೆ.ಪಿ.ಅಶ್ವಿನ್ ರಾವ್ · ೯೩ ವೀಕ್ಷಣೆಗಳು
ನಿಮ್ಮ ಸುದ್ದಿಗಳು ಯಾಕಿಷ್ಟು ಬಾಲಿಶ...?
ಫೆಬ್ರ ೧೮

ನಿಮ್ಮ ಸುದ್ದಿಗಳು ಯಾಕಿಷ್ಟು ಬಾಲಿಶ...?

ಸಾಮಾನ್ಯಕ್ಕಿಂತ ಕೆಳಮಟ್ಟ ತಲುಪುತ್ತಿದೆ ನಿಮ್ಮ ಸುದ್ದಿಗಳ ಆಯ್ಕೆ ಮತ್ತು ನಿರೂಪಣೆ. 15-18 ವಯೋಮಾನದ ಮಕ್ಕಳನ್ನು ಹಿಜಾಬ್ ಅಥವಾ ಕೇಸರಿ ಶಾಲಿನ ಬಗ್ಗೆ ಪ್ರಶ್ನೆ ಮಾಡುತ್ತೀರಿ. ಅವರ ಮುಗ್ಧ ಮಾತುಗಳನ್ನೇ ಬಹುದೊಡ್ಡ ಸುದ್ದಿಯಾಗಿ ಬಿಂಬಿಸುತ್ತೀರಿ....

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೫೭) - ಎಲ್ ಆರ್ ಹೆಗಡೆ
ಫೆಬ್ರ ೧೮

‘ಸುವರ್ಣ ಸಂಪುಟ' (ಭಾಗ ೫೭) - ಎಲ್ ಆರ್ ಹೆಗಡೆ

ಜಾನಪದ ಭೀಷ್ಮ, ನಡೆದಾಡುವ ಜಾನಪದ ವಿಶ್ವಕೋಶ ಎಂದು ಖ್ಯಾತಿ ಪಡೆದವರು ಎಲ್ ಆರ್ ಹೆಗಡೆ ಇವರು. ಇವರ ಪೂರ್ತಿ ಹೆಸರು ಡಾ. ಲಕ್ಷ್ಮೀನಾರಾಯಣ ರಾಮಕೃಷ್ಣ ಹೆಗಡೆ. ಇವರು ಜನಿಸಿದ್ದು ಜನವರಿ ೨, ೧೯೨೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನ...

ಕೆ.ಪಿ.ಅಶ್ವಿನ್ ರಾವ್ · ೧೬೫ ವೀಕ್ಷಣೆಗಳು