ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಮೈಸೂರು ಮಲ್ಲಿಗೆ’ ಹುಟ್ಟಿದ ಕಥೆ
ಫೆಬ್ರ ೦೯

‘ಮೈಸೂರು ಮಲ್ಲಿಗೆ’ ಹುಟ್ಟಿದ ಕಥೆ

‘ಮಲ್ಲಿಗೆ ಕವಿ’ ಎಂದೇ ಖ್ಯಾತರಾಗಿದ್ದ ಕೆ.ಎಸ್. ನರಸಿಂಹಸ್ವಾಮಿ ಅವರಿಗೆ ಬಹಳ ಹೆಸರು ಕೊಟ್ಟ ಕೃತಿ ‘ಮೈಸೂರು ಮಲ್ಲಿಗೆ' ಈ ಕೃತಿಯ ಹುಟ್ಟಿಗೆ ಕಾರಣವಾದ ವಿವರಗಳನ್ನು ಖುದ್ದಾಗಿ ನರಸಿಂಹಸ್ವಾಮಿಯವರೇ ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ. ಬನ್ನಿ, ಓದ...

ಕೆ.ಪಿ.ಅಶ್ವಿನ್ ರಾವ್ · ೨೩೫ ವೀಕ್ಷಣೆಗಳು
ಓದಿ
ಕೊರೋನಾ ಸಮಯದಲ್ಲಿ ಸಣ್ಣ ಉದ್ದಿಮೆಗಳ ಸಂಕಷ್ಟ ಮತ್ತು ಪರಿಹಾರಗಳು...
ಫೆಬ್ರ ೦೯

ಕೊರೋನಾ ಸಮಯದಲ್ಲಿ ಸಣ್ಣ ಉದ್ದಿಮೆಗಳ ಸಂಕಷ್ಟ ಮತ್ತು ಪರಿಹಾರಗಳು...

ರಾಜ್ಯದ ಬಜೆಟ್ ಮಂಡನೆಗೆ ಕೆಲವೇ ದಿನಗಳು ಇರುವಾಗ ಮುಖ್ಯಮಂತ್ರಿಗಳ ಗಮನಕ್ಕಾಗಿ… ಸರಿ ಸುಮಾರು 750 ದಿನಗಳು ಸರಿದು ಹೋದವು ಕೋವಿಡ್ 19 ಅಥವಾ ಕೊರೋನಾ ಎಂಬ ವೈರಸ್ ನಮ್ಮನ್ನು ಕಾಡಲು ಪ್ರಾರಂಭವಾಗಿ. ಅಲ್ಲಿಂದ ಇಲ್ಲಿಯವರೆಗೆ ವಿವಿಧ ರೂಪಾಂತರ ಹೊಂದುತ...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು
೨೦೨೧ರ ‘ಸಂಪದ’ ಟಾಪ್ ೧೦
ಫೆಬ್ರ ೦೮

೨೦೨೧ರ ‘ಸಂಪದ’ ಟಾಪ್ ೧೦

‘ಸಂಪದ’ ಜಾಲತಾಣದ ಹೊಸ ಓದುಗರಿಗೆ ಹಾಗೂ ಓದಲು ತಪ್ಪಿ ಹೋದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ‘ಸಂಪದ ನಿರ್ವಹಣಾ ತಂಡ'ವು ಪ್ರತೀ ವರ್ಷ ಹಿಂದಿನ ವರ್ಷದ ‘ಟಾಪ್ ೧೦’ ಲೇಖನಗಳನ್ನು ಆಯ್ದು ಪ್ರಕಟಿಸುತ್ತಿದ್ದೇವೆ. ಈ ವರ್ಷ ಲೇಖನಗಳ ಸಂಖ್ಯೆಯೂ ಅಧಿಕ...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು
ಭಾವೈಕ್ಯತೆಯ ಹರಿಕಾರ - ಇಬ್ರಾಹಿಂ ಸುತಾರ
ಫೆಬ್ರ ೦೮

ಭಾವೈಕ್ಯತೆಯ ಹರಿಕಾರ - ಇಬ್ರಾಹಿಂ ಸುತಾರ

ಇಬ್ರಾಹಿಂ ಸುತಾರ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಲೇ ಅತೀವ ದುಃಖವಾಯಿತು. ಜಾತಿ-ಮತಗಳೆಂದು ಜನರು ಹೊಡೆದಾಡುಕೊಳ್ಳುತ್ತಿರುವ ಸಮಯದಲ್ಲಿ ಸದಾಕಾಲ ಭಾವೈಕ್ಯತೆಯ ಮಂತ್ರವನ್ನು ಪಠಿಸುತ್ತಿದ್ದ ಆಧುನಿಕ ‘ಕಬೀರ' ಎಂದೇ ಖ್ಯಾತರಾಗಿದ್ದ ಇಬ್ರಾಹಿಂ ಸುತಾರ...

ಕೆ.ಪಿ.ಅಶ್ವಿನ್ ರಾವ್ · ೨೫೫ ವೀಕ್ಷಣೆಗಳು
ಹಾಡುಗಳ ಜತೆಯಲ್ಲೇ ಲತಾ ಎಂದೆಂದಿಗೂ ಅಮರ
ಫೆಬ್ರ ೦೮

ಹಾಡುಗಳ ಜತೆಯಲ್ಲೇ ಲತಾ ಎಂದೆಂದಿಗೂ ಅಮರ

ಗಾನ ಕೋಗಿಲೆ, ಗಾನ ಸರಸ್ವತಿ, ಗಾನ ಶಾರದೆ, ಗಾನ ಸಾಮ್ರಾಜ್ಞಿ, ಗಾನ ದೇವತೆ ಎಂದೆಲ್ಲ ಹೆಸರಾಗಿದ್ದವರು ಲತಾ. ಯಾವುದೇ ಬಿರುದು ಅಥವಾ ಪ್ರಶಸ್ತಿ ಜತೆಯಾದರೂ ಅವರು ಉಬ್ಬುತ್ತಿರಲಿಲ್ಲ. ಬದಲಿಗೆ ಸುಮ್ಮನೇ ಜಾಸ್ತಿ ಹೊಗಳ್ತೀರಾ, ಹಾಡುವುದು ನನ್ನ ಕೆಲಸ,...

ಕೆ.ಪಿ.ಅಶ್ವಿನ್ ರಾವ್ · ೫೧ ವೀಕ್ಷಣೆಗಳು
ಏ ಮೇರಿ ವತನ್ ಕೆ ಲೋಗೋ...
ಫೆಬ್ರ ೦೭

ಏ ಮೇರಿ ವತನ್ ಕೆ ಲೋಗೋ...

ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ... ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ - ಶಿಸ್ತುಬದ್ಧತೆಯ ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ? ಅಥವಾ ಆ ಶಬ್ದಗಳ ಸುಶ...

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು
ಭಾರತ ವಿಶ್ವ ಗುರು ಆಗಬೇಕು ಎಂಬ ಕನಸು ನಿಮ್ಮದಾಗಿದ್ದರೆ...
ಫೆಬ್ರ ೦೭

ಭಾರತ ವಿಶ್ವ ಗುರು ಆಗಬೇಕು ಎಂಬ ಕನಸು ನಿಮ್ಮದಾಗಿದ್ದರೆ...

ಜಾತಿ ವ್ಯವಸ್ಥೆಗೆ ಮದ್ದುಂಟು. ಈ ಕ್ಷಣದಿಂದಲೇ ಆತ್ಮಾವಲೋಕನ ಮಾಡಿಕೊಂಡು ನಮ್ಮ ನಮ್ಮ ನೆಲೆಯಲ್ಲಿ ಸಣ್ಣ ಸಣ್ಣ ಪ್ರಯತ್ನ ಮಾಡೋಣ. ಮರ್ಯಾದೆ ಇಲ್ಲದವರಿಂದ ಮರ್ಯಾದೆ ಹತ್ಯೆ. ನನ್ನಿಂದ ನಿಮಗೊಂದು ಪಾಠ ಮತ್ತು ಎಚ್ಚರಿಕೆ. ಆತ್ಮಗಳು ನಿಮ್ಮಲ್ಲಿ ಎಚ್ಚರವ...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು
ಆಧುನಿಕ ಕಬೀರ ಸಂತ - ಇಬ್ರಾಹಿಂ ಸುತಾರ
ಫೆಬ್ರ ೦೬

ಆಧುನಿಕ ಕಬೀರ ಸಂತ - ಇಬ್ರಾಹಿಂ ಸುತಾರ

ಶಿರವಸ್ತ್ರ ಮತ್ತು ಕೊರಳ ಶಲ್ಯವೆಂಬ ಬಣ್ಣಬಣ್ಣದ ತುಂಡು ಬಟ್ಟೆಗಾಗಿ ಕಚ್ಚಾಡುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ಭಾರತದ ಭಾತೃತ್ವದ ರಾಯಭಾರಿಯಾಗಿ ಸುತಾರ ಇಬ್ರಾಹಿಂ ಅವರ ನಿಧನ ಈ ಹೊತ್ತಿಗೆ ಸಾಹಿತ್ಯ- ಸಾಂಸ್ಕೃತಿಕ - ಭಾವೈಕ್ಯತೆಯ ಜಗತ್ತಿಗೆ ಅತ...

ಡಿ.ಎಂ. ಮಂಜುನಾಥಸ್ವಾಮಿ · ೬೮ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ೧
ಫೆಬ್ರ ೦೬

‘ಸಂಪದ' ನಗೆ ಬುಗ್ಗೆ - ೧

ಕಳೆದ ವಾರದವರೆಗೆ ನೀವೆಲ್ಲಾ ‘ಮಯೂರ' ಪತ್ರಿಕೆಯ ಹಳೆಯ ಸಂಚಿಕೆಗಳಿಂದ ಆಯ್ದ ನಿಜ ಜೀವನದ ಹಾಸ್ಯ ಪ್ರಕರಣಗಳನ್ನು ಓದಿ ಆನಂದಿಸಿದ್ದೀರಿ. ಈ ವಾರದಿಂದ ವಿವಿಧ ಹಾಸ್ಯ ಪುಸ್ತಕಗಳು ಹಾಗೂ ನಿಯತಕಾಲಿಕೆಗಳಿಂದ ಆಯ್ದ ಹಾಸ್ಯದ ತುಣುಕುಗಳನ್ನು ಸಂಗ್ರಹಿಸಿ ನಿ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ…
ಫೆಬ್ರ ೦೬

ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ…

ಹಿಜಾಬ್ / ಕೇಸರಿ ಶಾಲು, ನಾಗರಿಕ / ಅನಾಗರಿಕ, ರಾಕ್ಷಸ / ಮನುಷ್ಯ, ಸಂಬಂಧಗಳು / ಆಚರಣೆಗಳು, ಭಾವನೆಗಳು / ಬಟ್ಟೆಗಳು, ಸಮಗ್ರತೆ / ಸಂಕುಚಿತತೆ, ಕೋತಿಗಳು / ಮಾನವ… ಕಲಬೇಡ - ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರ ಅಳಿಯಲು ಬೇಡ, ಅನ್ಯರಿಗೆ ಅಸಹ್...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು
ತುಂಟ ಹುಡುಗನ ಕೀಟಲೆಗಳು
ಫೆಬ್ರ ೦೫

ತುಂಟ ಹುಡುಗನ ಕೀಟಲೆಗಳು

ಉತ್ತರ ಜಪಾನಿನ ಒಂದು ಹಳ್ಳಿಯಲ್ಲಿ ಒಬ್ಬ ತುಂಟ ಹುಡುಗನಿದ್ದ. ಇತರರಿಗೆ ಕೀಟಲೆ ಮಾಡುವುದೆಂದರೆ ಅವನಿಗೆ ಖುಷಿಯೋ ಖುಷಿ. ಕೆಲವೊಮ್ಮೆ ಅವನ ಕೀಟಲೆಯಿಂದ ತೊಂದರೆ ಅನುಭವಿಸಿದ ಹಳ್ಳಿಗರಿಗೆ ಕೋಪ ಬರುತ್ತಿತ್ತು. ಅವನು ದೊಡ್ಡವನಾದಂತೆ, ಅಲ್ಲಿನ ಭತ್ತದ ಹ...

ಅಡ್ಡೂರು ಕೃಷ್ಣ ರಾವ್ · ೭೫ ವೀಕ್ಷಣೆಗಳು
ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೨)
ಫೆಬ್ರ ೦೫

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೨)

ಹಲವರ ನೆರವಿನಿಂದ ಕನಸು ನನಸಾಯ್ತು ರಸ್ತೆ ಬದಿಯ ಮನೆಯಾದುದರಿಂದ ಭಿಕ್ಷೆ ಬೇಡುವ ತರಹೇವಾರಿ ಜನಗಳನ್ನು ನೋಡಲು ಅವಕಾಶ ಸಿಗುತ್ತಿತ್ತು. ಪ್ರತಿಯೊಂದು ಧರ್ಮದ ಜನರಲ್ಲೂ ಇಲ್ಲದವರಿಗೆ ನೀಡುವುದು ಒಳ್ಳೆಯ ಕೆಲಸ ಹಾಗೂ ಅದರಿಂದ ನೀಡಿದವರಿಗೆ ಒಳಿತಾಗುತ್ತ...

ಕೆ.ಪಿ.ಅಶ್ವಿನ್ ರಾವ್ · ೧೨೦ ವೀಕ್ಷಣೆಗಳು