ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೧)
ಜನ ೨೯

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೧)

ನನ್ನೂರಿನ ಸರಳ ಸಜ್ಜನಿಕೆಯ ಶಾಸಕರು ನಾವು ಕಾಪಿಕಾಡಿನಲ್ಲಿದ್ದಾಗಲೇ ಮಂಗಳೂರಿಗೆ ಸಾರ್ವಜನಿಕ ನಳ್ಳಿಗಳು ರಸ್ತೆಯಲ್ಲಿದ್ದು, ಸಾರ್ವಜನಿಕ ಬಾವಿಗಳನ್ನು ಮುಚ್ಚಲಾಗಿತ್ತು. ಕೆಲವರು ತಮ್ಮ ಹಿತ್ತಿಲಿನೊಳಗಿನ ಬಾವಿಯ ನೀರನ್ನು ಕೂಡಾ ಕುಡಿಯಲು ಉಪಯೋಗಿಸುವ...

ಕೆ.ಪಿ.ಅಶ್ವಿನ್ ರಾವ್ · ೮೯ ವೀಕ್ಷಣೆಗಳು
ಓದಿ
'ಸುವರ್ಣ ಸಂಪುಟ' (ಭಾಗ ೫೪) - ಸು.ರಂ.ಎಕ್ಕುಂಡಿ
ಜನ ೨೮

'ಸುವರ್ಣ ಸಂಪುಟ' (ಭಾಗ ೫೪) - ಸು.ರಂ.ಎಕ್ಕುಂಡಿ

ಕನ್ನಡದ ಸುಪ್ರಸಿದ್ಧ ಕವಿ ಹಾಗೂ ಕಥೆಗಾರರಲ್ಲಿ ಸು.ರಂ.ಎಕ್ಕುಂಡಿ ಅವರು ಒಬ್ಬರು. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ (ರಂಗಣ್ಣ) ಎಕ್ಕುಂಡಿ. ಹುಟ್ಟಿದ್ದು ಜನವರಿ ೨೦, ೧೯೨೩ರಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ ಎ (ಆ...

ಕೆ.ಪಿ.ಅಶ್ವಿನ್ ರಾವ್ · ೨೯೮ ವೀಕ್ಷಣೆಗಳು
ತಂದೆ ಎಂಬ ಪಾತ್ರದ ಕುರಿತು...
ಜನ ೨೮

ತಂದೆ ಎಂಬ ಪಾತ್ರದ ಕುರಿತು...

ಅಪ್ಪಾ… ಸ್ವಲ್ಪ ಇಲ್ಲಿ ನೋಡಪ್ಪಾ… ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. (ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ನಂತರ ಸ್ವಲ್ಪ...

ಶ್ರೀರಾಮ ದಿವಾಣ · ೫೩ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೨೯) - ವಿದಾಯ
ಜನ ೨೭

ಸ್ಟೇಟಸ್ ಕತೆಗಳು (ಭಾಗ ೧೨೯) - ವಿದಾಯ

ಮನೆಯವರು ನಡೆಯಬೇಕಿತ್ತು ಮಸಣದೆಡೆಗೆ. ಜವಾಬ್ದಾರಿಗೆ ಹೆಗಲು ಕೊಟ್ಟು, ಹೊಟ್ಟೆಗೆ ಅನ್ನ ನೀಡಲು ದುಡಿಯುತಿದ್ದ ಅಪ್ಪ ಉಸಿರ ನಿಲ್ಲಿಸಿದ್ದ. ಹೊರಗಿನ ಕೋಣೆಯಲ್ಲಿ ನಿಶ್ಚಲವಾಗಿತ್ತು ದೇಹ. ದಿನವೂ ಮಲಗುವ ಜಾಗದಲ್ಲೇ. ಮನೆಯಲ್ಲಿ ಅಳುವಿನ ಸ್ವರ ಏರುಗತಿಯ...

ಧೀರಜ್ ಬೆಳ್ಳಾರೆ  · ೮೯ ವೀಕ್ಷಣೆಗಳು
ನಿಶ್ಯಕ್ತ ಲೋಕಾಯುಕ್ತ
ಜನ ೨೭

ನಿಶ್ಯಕ್ತ ಲೋಕಾಯುಕ್ತ

ಲೋಕಾಯುಕ್ತಕ್ಕೆ ಹೆಚ್ಚು ಅಧಿಕಾರ ಬೇಕೆಂದು ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಇಂಗಿತ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತರೂ ಆಗಿರುವ ಇವರು ಹೇಳಿರುವ ಮಾತುಗಳು ಗಂಭೀರ. ಕರ್ನಾಟಕ ಲೋಕಾಯುಕ್ತ ಗತದಿನಗಳ ಉತ್ತುಂಗವನ್ನು ನೆನೆಸಿಕೊಂಡಲ್ಲಿ ಇಂದಿನ ಲ...

ಕೆ.ಪಿ.ಅಶ್ವಿನ್ ರಾವ್ · ೪೬ ವೀಕ್ಷಣೆಗಳು
ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ...
ಜನ ೨೭

ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ...

75 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ, ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ… ಸ್ವಾತಂತ್ರ್ಯ ಪಡೆದ 75 ವರ್ಷಗಳು... ಸಂವಿಧಾನ ಸ್ವೀಕರಿಸಿ 72 ವರ್ಷಗಳು… ಆದರೆ, ನಿನ್ನ ಅ...

ವಿವೇಕಾನಂದ. ಹೆಚ್.ಕೆ. · ೫೯ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೨೮) - ಸಮಯ
ಜನ ೨೬

ಸ್ಟೇಟಸ್ ಕತೆಗಳು (ಭಾಗ ೧೨೮) - ಸಮಯ

ಈ ಮುಳ್ಳು ಸಂತಸವನ್ನು ನೀಡುತ್ತದೆ, ನೋವನ್ನು ನೀಡುತ್ತಿದೆ. ಇಲ್ಲಿ ಬದುಕು ಕ್ಷಣದ ಲೆಕ್ಕದಲ್ಲಿ ಬಿಕರಿಯಾಗುತ್ತದೆ. ನಿಂತರೆ ಕಲ್ಲಾಗುವ ಕಾರಣ ಚಲಿಸುತ್ತಲೇ ಇರಬೇಕಾಗಿದೆ, ಹೀಗೆ ಪಾದ ಸವೆಸಿ ನಿಲ್ದಾಣವೊಂದರಲ್ಲಿ ಸದ್ಯಕ್ಕೆ ನಿಂತಿದ್ದಾನೆ ಭಾರ್ಗವ....

ಧೀರಜ್ ಬೆಳ್ಳಾರೆ  · ೧೧೫ ವೀಕ್ಷಣೆಗಳು
ಮಹಾಭಾರತದ ಕಥೆಗಳು (ಭಾಗ ೨೩) -ವೃಷಕೇತು
ಜನ ೨೬

ಮಹಾಭಾರತದ ಕಥೆಗಳು (ಭಾಗ ೨೩) -ವೃಷಕೇತು

ಮಹಾಭಾರತದ ಕಥೆಗಳ ಹಿಂದಿನ ಭಾಗಗಳನ್ನು ಓದಿದವರಿಗೆ ‘ವೃಷಕೇತು' ಎಂಬ ಹೆಸರಿನ ವ್ಯಕ್ತಿಯ ಅಲ್ಪ ಪರಿಚಯ ಇರುತ್ತದೆ. ವೃಷಕೇತು ಕರ್ಣನ ಮಗ. ಕರ್ಣನ ಒಂಬತ್ತು ಮಕ್ಕಳಲ್ಲಿ ಮಹಾಭಾರತದ ಕುರುಕ್ಷೇತ್ರ ಯುದ್ಧದ ಬಳಿಕ ಬದುಕುಳಿದ ಏಕೈಕ ಪುತ್ರ. ಈತನ ಬಗ್ಗೆ ವ...

ಕೆ.ಪಿ.ಅಶ್ವಿನ್ ರಾವ್ · ೧೨೫ ವೀಕ್ಷಣೆಗಳು
ಒಂದು ಯಂತ್ರ, ಹತ್ತು ಕೆಲಸ
ಜನ ೨೬

ಒಂದು ಯಂತ್ರ, ಹತ್ತು ಕೆಲಸ

ಒರಿಸ್ಸಾದ ಸುಂದರಗರ್ ಜಿಲ್ಲೆಯ ಗುರುಚರಣ್ ಸಿಂಗ್ ಪ್ರಧಾನ್ ಮೂವತ್ತೇಳು ವರುಷ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಚರಿತ್ರೆಯ ಪಾಠ ಮಾಡಿದರು. ನಿವೃತ್ತರಾದ ನಂತರ ಅವರು ತೊಡಗಿದ್ದು ಕೃಷಿಯಲ್ಲಿ - ತಮ್ಮ ತಂದೆಯ ಕಾಯಕ ಮುಂದುವರಿಸಲಿಕ್ಕಾಗಿ. ಬಹು ಬೇಗನೇ...

ಅಡ್ಡೂರು ಕೃಷ್ಣ ರಾವ್ · ೪೫ ವೀಕ್ಷಣೆಗಳು
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ...
ಜನ ೨೫

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ...

ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ. ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಕಂಡು ನಾಚಿಕೆಯಾಗುತ್ತಿದೆ. ರಾಷ್ಟ್ರಪತಿ - ಪ್ರಧಾನ ಮಂತ್ರಿ, ವಿವಿಧ ಮಂತ್ರಿಗಳು - ಸಂಸದರು, ರಾಜ್ಯಪಾಲ - ಮುಖ್ಯಮಂತ್ರಿ - ವಿವಿಧ ಮಂತ್ರಿಗಳು - ಶಾಸ...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು
ರಾಷ್ಟ್ರೀಯ ಮತದಾರರ ದಿನ
ಜನ ೨೫

ರಾಷ್ಟ್ರೀಯ ಮತದಾರರ ದಿನ

ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ ಮತದಾನ. ಮತಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯ ಸಹ. ಓರ್ವ ಮತದಾರ ಬಯಸಿದರೆ ಸರಕಾರದ ಆಗುಹೋಗುಗಳು ಸರಿಯಿಲ್ಲವೆಂದೆನಿಸಿದರೆ ಸ್ಥಾನದಿಂದ ಕೆಳಗಿಳಿಸಲೂ ಬಹುದ...

ರತ್ನಾ.ಕೆ.ಭಟ್ ತಲಂಜೇರಿ · ೬೯ ವೀಕ್ಷಣೆಗಳು
ಭವ್ಯ ಋಷಿ ಪರಂಪರೆಯ ಅಗಸ್ತ್ಯ ಮುನಿ
ಜನ ೨೫

ಭವ್ಯ ಋಷಿ ಪರಂಪರೆಯ ಅಗಸ್ತ್ಯ ಮುನಿ

ಕನ್ಯಾಕುಮಾರಿಯಿಂದ ಬದರಿಕಾಶ್ರಮದವರೆಗೆ, ಮತ್ತೆ ಶ್ರೀಲಂಕಾ, ಜಾವಾ, ವಿಯೆಟ್ನಾಂ, ಇಂಡೋನೇಷಿಯಾ, ಕಾಂಬೋಡಿಯ, ಥೈಲ್ಯಾಂಡ್ ಮತ್ತು ಮಲಯಾ ದೇಶಗಳಲ್ಲಿ ಸಹ ಇಂದಿಗೂ ಗೌರವಿಸಲ್ಪಡುತ್ತಿರುವ ಹೆಸರು ಅಗಸ್ತ್ಯ ಮುನಿಗಳದ್ದು. ತಮಿಳರು ಅಕ್ಕತ್ತಿಯರ್, ಅಗಸ್ತ...

ಬರಹಗಾರರ ಬಳಗ · ೧೦೫ ವೀಕ್ಷಣೆಗಳು