ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಮನಸಿನೊಳಗೊಂದು ಪಯಣ...
ಫೆಬ್ರ ೦೫

ಮನಸಿನೊಳಗೊಂದು ಪಯಣ...

ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು. ಹೊರಗೆಲ್ಲೋ ಪ್ರವಾಸ, ಇನ್ನೊಬ್ಬರ ವಿಮರ್ಶೆ, ಬದುಕಿನ ಜಂಜಾಟ, ಅಜ್ಞಾನ ಅಸಹನೆ ಅಹಂಕಾರ ಮುಂತಾದ ಕಾರಣಗಳಿಗಾಗಿ ನಮ್ಮೊಳಗಿನ ಬೇಡಿಕೆಗಳ ಪೂರೈಕೆಯಲ್ಲಿ ನಮ್ಮ ಒಳಗಿನ ಪ್ರಯಾಣಕ್ಕೆ ಸಮ...

ಶ್ರೀರಾಮ ದಿವಾಣ · ೭೯ ವೀಕ್ಷಣೆಗಳು
ಓದಿ
ಮತೀಯತೆ ಬಿಟ್ಟು ವಿಶಾಲ ಮನೋಭಾವ ಹೊಂದಬೇಕು
ಫೆಬ್ರ ೦೫

ಮತೀಯತೆ ಬಿಟ್ಟು ವಿಶಾಲ ಮನೋಭಾವ ಹೊಂದಬೇಕು

ಕಳೆದ ಒಂದು ವಾರದಿಂದ ಉಡುಪಿ ಕುಂದಾಪುರ ಸರಕಾರಿ ಕಾಲೇಜುಗಳು ದೇಶದ ಗಮನ ಸೆಳೆದಿವೆ. ಅಲ್ಲಿನ ವಿದ್ಯಾರ್ಥಿಗಳು ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಬರುವ ಮೂಲಕ ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲ...

ಕೆ.ಪಿ.ಅಶ್ವಿನ್ ರಾವ್ · ೪೩ ವೀಕ್ಷಣೆಗಳು
ಬಾಲಕನ ಮಾತಿಗೆ ತಲೆಬಾಗಿದ ತತ್ವಜ್ಞಾನಿ
ಫೆಬ್ರ ೦೪

ಬಾಲಕನ ಮಾತಿಗೆ ತಲೆಬಾಗಿದ ತತ್ವಜ್ಞಾನಿ

ಕನ್ಫ್ಯೂಷಿಯಸ್ ಚೀನಾ ದೇಶದ ದೊಡ್ದ ತತ್ವಜ್ಞಾನಿ. ಈತ ಕ್ರಿಸ್ತ ಪೂರ್ವ ೫೫೧ರಿಂದ ಕ್ರಿಸ್ತ ಪೂರ್ವ ೪೪೯ರ ತನಕ ಜೀವಿಸಿದ್ದ ಎಂದು ಹೇಳಲಾಗಿದೆ. ಇವರ ಬೋಧನೆಗಳನ್ನು ‘ಕನ್ಫ್ಯೂಷಿಯಂ’ ಎಂದು ಕರೆಯಲಾಗುತ್ತದೆ. ಇವರು ಓರ್ವ ಬುದ್ಧಿವಂತ ಶಿಕ್ಷಕರೂ ಆಗಿದ್ದ...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
ಬಜೆಟ್ ಎಂದರೆ...
ಫೆಬ್ರ ೦೪

ಬಜೆಟ್ ಎಂದರೆ...

ಸರ್ಕಾರ ಎಂಬುದು ಒಂದು ಮಧ್ಯವರ್ತಿ ಕಾರ್ಯನಿರ್ವಾಹಕ ಸಂಸ್ಥೆ. ಆದರೆ… ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಮಾನವ ಸಂಪನ್ಮೂಲಗಳ ನಡುವಿನ ಹೊಂದಾಣಿಕೆಯ ಜವಾಬ್ದಾರಿಯನ್ನು ನಿರ್ವಹಿಸುವ ಒಂದು ಪ್ರಜಾಪ್ರತಿನಿಧಿ ಸಂಸ್ಥೆ. ಅದನ್ನೇ ಭಾರತದಲ್ಲಿ ಸಂಸದೀಯ ಪ್ರ...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೩೬) - ಉತ್ತರ
ಫೆಬ್ರ ೦೪

ಸ್ಟೇಟಸ್ ಕತೆಗಳು (ಭಾಗ ೧೩೬) - ಉತ್ತರ

ಮರಳು ಒಣಗಬೇಕು ಎಂದುಕೊಂಡರೂ ಅಲೆಗಳು ತುಂಬು ಉತ್ಸಾಹದಿಂದ ಜಿಗಿದು ಮರಳನ್ನು ಒದ್ದೆ ಮಾಡಿ ಮರಳುತ್ತಿತ್ತು. ಹಸಿಮರಳಿನ ಮೇಲೆ ಹೆಜ್ಜೆ ತೆಗೆಯುತ್ತಾ ಮನೆಯ ಕಡೆಗೆ ಹೊರಟಿದ್ದ ಸಿಂಚನ ಪ್ರಶ್ನೆ ಕೇಳಲಾರಂಭಿಸಿದಳು "ಮನುಷ್ಯರಾಗಿ ಹುಟ್ಟಿದ ನಮಗೆ ಜಾತಿ ಅ...

ಧೀರಜ್ ಬೆಳ್ಳಾರೆ  · ೧೩೩ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೪೫) - ಅಕ್ಷಯ ಮಿತ್ರ
ಫೆಬ್ರ ೦೪

ಕನ್ನಡ ಪತ್ರಿಕಾ ಲೋಕ (ಭಾಗ ೪೫) - ಅಕ್ಷಯ ಮಿತ್ರ

ಮೈಸೂರು ಜಿಲ್ಲೆಯಿಂದ ಎಂ. ಮಂಜುನಾಥ ರವರು ಮಾಲೀಕರು ಹಾಗೂ ಪ್ರಧಾನ ಸಂಪಾದಕರಾಗಿ ಪ್ರಕಟವಾಗುತ್ತಿದ್ದ ಪಾಕ್ಷಿಕ ಪತ್ರಿಕೆ ‘ಅಕ್ಷಯ ಮಿತ್ರ'. ಜುಲೈ ೨೦೧೦ರಂದು ಪ್ರಕಟಣೆಯನ್ನು ಪ್ರಾರಂಭಿಸಿದ ‘ಅಕ್ಷಯ ಮಿತ್ರ' ಟ್ಯಾಬಲಾಯ್ಡ್ ಆಕಾರದಲ್ಲಿ ೧೨ ಪುಟಗಳೊಂದ...

ಶ್ರೀರಾಮ ದಿವಾಣ · ೧೪೬ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೫೫) - ಗಂಗಾಧರ ಚಿತ್ತಾಲ
ಫೆಬ್ರ ೦೪

‘ಸುವರ್ಣ ಸಂಪುಟ' (ಭಾಗ ೫೫) - ಗಂಗಾಧರ ಚಿತ್ತಾಲ

ನಮೋದಯ ಕಾಲದ ಪ್ರಮುಖ ಸಾಹಿತಿಗಳಲ್ಲಿ ಗಂಗಾಧರ ಚಿತ್ತಾಲ ಇವರು ಒಬ್ಬರು. ಇವರ ಪೂರ್ಣ ಹೆಸರು ಗಂಗಾಧರ ವಿಠೋಬಾ ಚಿತ್ತಾಲ. ಇವರು ಹುಟ್ಟಿದ್ದು ನವೆಂಬರ್ ೧೨, ೧೯೨೩ ರಂದು ಕಾರವಾರದ ಹನೇಹಟ್ಟಿ (ಹನೇಹಳ್ಳಿ)ಯಲ್ಲಿ. ಕನ್ನಡದ ಮತ್ತೊರ್ವ ಖ್ಯಾತ ಸಾಹಿತಿ ಯ...

ಕೆ.ಪಿ.ಅಶ್ವಿನ್ ರಾವ್ · ೧೮೪ ವೀಕ್ಷಣೆಗಳು
ಸಮತೋಲಿತ ಬಜೆಟ್ ; ದೂರಗಾಮಿ ಯೋಜನೆಗಳತ್ತ ಗಮನ
ಫೆಬ್ರ ೦೩

ಸಮತೋಲಿತ ಬಜೆಟ್ ; ದೂರಗಾಮಿ ಯೋಜನೆಗಳತ್ತ ಗಮನ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೩೯.೪೫ ಲಕ್ಷ ಕೋಟಿ ರೂ. ಗಳ ಗಾತ್ರದ ೨೦೨೨-೨೩ರ ಬಜೆಟ್ ಅನ್ನು ಮಂಡಿಸಿದ್ದಾರೆ. ಇದು ಮುಂದಿನ ೨೫ ವರ್ಷಗಳ ಸರ್ವಾಂಗೀಣ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಬಜೆಟ್ ಎಂದು ಅವರು ಹೇಳಿ...

ಕೆ.ಪಿ.ಅಶ್ವಿನ್ ರಾವ್ · ೪೬ ವೀಕ್ಷಣೆಗಳು
ನದಿಗಳ ಜೋಡಣೆಯ ಲಾಭ ನಷ್ಟಗಳು...
ಫೆಬ್ರ ೦೩

ನದಿಗಳ ಜೋಡಣೆಯ ಲಾಭ ನಷ್ಟಗಳು...

ಮೇಲ್ನೋಟಕ್ಕೆ ಅಭಿವೃದ್ಧಿ ಮತ್ತು ಅನಿವಾರ್ಯ ನಿಜ ಆದರೆ ದೀರ್ಘಕಾಲದ ಪರಿಣಾಮಗಳು. ಸಾಮಾನ್ಯ ಮನುಷ್ಯರ ತಿಳುವಳಿಕೆಗೆ ನಿಲುಕದ ವಿಷಯವೆಂದರೆ " ನದಿಗಳ ಜೋಡಣೆ " ಎಂಬ ಬೃಹತ್ ಯೋಜನೆ. ಬಹಳ ಹಿಂದಿನಿಂದಲೂ ಈ ಬಗ್ಗೆ ಚರ್ಚೆಗಳು ಆಗುತ್ತಲೇ ಇವೆ. ಚರ್ಚೆಗಳ...

ಶ್ರೀರಾಮ ದಿವಾಣ · ೫೪ ವೀಕ್ಷಣೆಗಳು
ಗಾಂಧಿ ಬಜಾರ್ ಪತ್ರಿಕೆ - ಈಗ ನೆನಪು ಮಾತ್ರ
ಫೆಬ್ರ ೦೩

ಗಾಂಧಿ ಬಜಾರ್ ಪತ್ರಿಕೆ - ಈಗ ನೆನಪು ಮಾತ್ರ

"ಪುಸ್ತಕ ಲೋಕದ ಪರಿಚಾರಕ” ಎಂದು ಕರೆದುಕೊಂಡಿದ್ದ “ಗಾಂಧಿ ಬಜಾರ್ ಪತ್ರಿಕೆ”ಯ ಕೊನೆಯ ಸಂಚಿಕೆ ಡಿಸೆಂಬರ್ ೨೦೧೬ರದ್ದು. ಅದರ ಮುಖಪುಟದಲ್ಲಿತ್ತು ಜ್ನಾನಪೀಠ ಪ್ರಶಸ್ತಿ ಪಡೆದ ಕನ್ನಡದ ಐವರು ಸಾಹಿತಿಗಳ ಭಾವಚಿತ್ರ. ಆ ಮಾಸಪತ್ರಿಕೆಯ ಸಂಪಾದಕರು ಬಾಕಿನ...

ಅಡ್ಡೂರು ಕೃಷ್ಣ ರಾವ್ · ೧೦೦ ವೀಕ್ಷಣೆಗಳು
ಕಾರಿಗೆ ‘ಬ್ರೇಕ್' ಯಾಕೆ?
ಫೆಬ್ರ ೦೨

ಕಾರಿಗೆ ‘ಬ್ರೇಕ್' ಯಾಕೆ?

ಭೌತಶಾಸ್ತ್ರದ ತರಗತಿ ನಡೆಯುತ್ತಿತ್ತು. ಉಪನ್ಯಾಸಕರು ತೂಕಡಿಸುತ್ತಿದ್ದ ವಿದ್ಯಾರ್ಥಿಗಳನ್ನು ಎಚ್ಚರಿಸಲು ಅವರತ್ತ ಒಂದು ಪ್ರಶ್ನೆಯನ್ನು ಎಸೆದರು. “ಕಾರ್ ಗಳಿಗೆ ಬ್ರೇಕ್ ಯಾಕೆ ಇರುತ್ತದೆ?” ಸಹಜವಾಗಿಯೇ ಉತ್ತರ ಬಂತು “ ಕಾರ್ ನಿಲ್ಲಿಸುವುದಕ್ಕೆ" ಎ...

ಕೆ.ಪಿ.ಅಶ್ವಿನ್ ರಾವ್ · ೫೦ ವೀಕ್ಷಣೆಗಳು
ಶಾಂತಿಯ ಧ್ವನಿ ಕ್ಷೀಣಿಸಲು ಬಿಡಬೇಡಿ...!
ಫೆಬ್ರ ೦೨

ಶಾಂತಿಯ ಧ್ವನಿ ಕ್ಷೀಣಿಸಲು ಬಿಡಬೇಡಿ...!

ಪ್ರಚೋದನೆ ಮತ್ತು ಉನ್ಮಾದ, ಸಕಾರಾತ್ಮಕ ಮತ್ತು ನಕಾರಾತ್ಮಕ... ಪ್ರಚೋದಿಸುತ್ತಲೇ ಇರುತ್ತೇನೆ, ದ್ವೇಷದ ದಳ್ಳುರಿ ನಶಿಸಿ, ಪ್ರೀತಿಯ ಒರತೆ ಚಿಮ್ಮುವವರೆಗೂ... ಪ್ರಚೋದಿಸುತ್ತಲೇ ಇರುತ್ತೇನೆ, ಮನುಷ್ಯರಲ್ಲಿ ಮಾನವೀಯತೆಯ ಬೆಳಕು ಮೂಡುವವರೆಗೂ… ಪ್ರಚೋ...

ಶ್ರೀರಾಮ ದಿವಾಣ · ೫೭ ವೀಕ್ಷಣೆಗಳು