ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ವಿಶ್ವಾಸಾರ್ಹತೆ ಮುಖ್ಯ
ಫೆಬ್ರ ೧೭

ವಿಶ್ವಾಸಾರ್ಹತೆ ಮುಖ್ಯ

ಗ್ರಾಮೀಣ ಭಾರತದಲ್ಲಿ ಆರ್ಥಿಕತೆಯ ಜೀವನಾಡಿಯಾಗಿರುವ ಸಹಕಾರ ಸಂಘ, ಸಂಸ್ಥೆಗಳು ಮತ್ತು ಸಹಕಾರ ಬ್ಯಾಂಕುಗಳು ಕೂಡ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಮೋಸದಂಥ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದು ವಿಪರ್ಯಾಸದ ಬೆಳವಣಿಗೆ....

ಕೆ.ಪಿ.ಅಶ್ವಿನ್ ರಾವ್ · ೪೧ ವೀಕ್ಷಣೆಗಳು
ಓದಿ
ಮತ್ತೊಮ್ಮೆ ಭುಗಿಲೆದ್ದ ಶೀತಲ ಸಮರ...
ಫೆಬ್ರ ೧೭

ಮತ್ತೊಮ್ಮೆ ಭುಗಿಲೆದ್ದ ಶೀತಲ ಸಮರ...

ಉಕ್ರೇನ್ ವಿವಾದ ಮತ್ತೊಂದು ಯುದ್ದಕ್ಕೆ ಕಾರಣವಾಗಬಹುದೇ? ಯುದ್ಧ ಬೇಡ ಶಾಂತಿ ಬೇಕು ಅಭಿಯಾನ. ಜಾಗತಿಕವಾಗಿ ರಷ್ಯಾ ಮತ್ತು ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳ ಚಟುವಟಿಕೆಗಳನ್ನು ಗಮನಿಸಿದರೆ ಯಾವುದೇ ಕ್ಷಣದಲ್ಲಿ ಆಕ್ರಮಣ - ಪ್ರತಿಯಾಕ್ರಮಣ ನಡೆಯುವ ಸ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ತಿಂಗಳಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಾಟ
ಫೆಬ್ರ ೧೭

ತಿಂಗಳಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಾಟ

“ಒಂದೇ ತಿಂಗಳಿನಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಿದೆ. ಅದ್ರಿಂದಲೇ ಇಪ್ಪತ್ತು ಸಾವಿರ ರೂಪಾಯಿ ಸಿಕ್ತು” ಎಂದು ಗರ್ಜೆ ಹಳ್ಳಿಯ ಜಿ.ಎಂ. ಈಶ್ವರಪ್ಪ ಹೇಳಿದಾಗ ನಂಬಲು ಕಷ್ಟವಾಯಿತು. ಆದರೆ ಜನವರಿ ೨೦೦೭ರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಕಿಲೋ ಎರೆಹು...

ಅಡ್ಡೂರು ಕೃಷ್ಣ ರಾವ್ · ೪೭ ವೀಕ್ಷಣೆಗಳು
ಗೌರಮ್ಮ ತಿಳಿದ ರಹಸ್ಯ
ಫೆಬ್ರ ೧೭

ಗೌರಮ್ಮ ತಿಳಿದ ರಹಸ್ಯ

ಸರಯೂ ನದಿ ತೀರದಲ್ಲಿದ್ದ ಒಬ್ಬ ಪಂಡಿತರು ಸಾಕಷ್ಟು ಶಾಸ್ತ್ರ ಗ್ರಂಥಗಳ ಸಾರವನ್ನು ಆಕರ್ಷಕವಾಗಿ ಜನರಿಗೆ ಪ್ರವಚದ ಮೂಲಕ ತಿಳಿಹೇಳುತ್ತಿದ್ದರು. ನದಿಯ ಇನ್ನೊಂದು ದಡದಲ್ಲಿ ವಾಸಿಸುತ್ತಿದ್ದ ಒಬ್ಬ ಕೃಷಿಕನು ಪಂಡಿತರ ಮಾತುಗಳನ್ನು ಕೇಳಿ, ಅವರ ಮೇಲೆ ಬಹ...

ಕೆ.ಪಿ.ಅಶ್ವಿನ್ ರಾವ್ · ೭೮ ವೀಕ್ಷಣೆಗಳು
ಮೋಡಗಳ ಸುಳಿಯಲ್ಲಿ ಹುಚ್ಚು ಕಲ್ಪನೆಗಳು...
ಫೆಬ್ರ ೧೬

ಮೋಡಗಳ ಸುಳಿಯಲ್ಲಿ ಹುಚ್ಚು ಕಲ್ಪನೆಗಳು...

ಮುದ್ದೆ, ಸೊಪ್ಪಿನ ಸಾರು, ಹುರಿದ ಕೋಳಿ ಮಾಂಸದ ತುಂಡುಗಳು, ಅನ್ನ, ಒಂದು ಲೋಟದಲ್ಲಿ ಜೀರಿಗೆ ಮೆಣಸಿನ ರಸಂ ಇಷ್ಟನ್ನು ಬಾಳೆ ಎಲೆಯಲ್ಲಿ ಬಡಿಸಿಕೊಂಡು ತೋಟದ ಮನೆಯ ಮಹಡಿಯಲ್ಲಿ ಹುಣ್ಣಿಮೆಯ ರಾತ್ರಿ ಊಟ ಮಾಡುತ್ತಿರುವಾಗ ಹಲವಾರು ಯೋಚನೆಗಳು ಮನದಲ್ಲಿ ಸ...

ಶ್ರೀರಾಮ ದಿವಾಣ · ೪೮ ವೀಕ್ಷಣೆಗಳು
ಹಣದ ಹೊಳೆಯಲ್ಲಿ ಕೊಚ್ಚಿಹೋಗುತ್ತಿರುವ ಕ್ರಿಕೆಟಿಗರು!
ಫೆಬ್ರ ೧೬

ಹಣದ ಹೊಳೆಯಲ್ಲಿ ಕೊಚ್ಚಿಹೋಗುತ್ತಿರುವ ಕ್ರಿಕೆಟಿಗರು!

ಯಾವಾಗ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್ IPL) ಎಂಬ ಟಿ-ಟ್ವೆಂಟಿ ಕ್ರಿಕೆಟ್ ಆಟದ ಪ್ರಕಾರ ಪ್ರಾರಂಭವಾಯಿತೋ ಕ್ರಿಕೆಟಿಗರ ಜೀವನದಲ್ಲಿ ಹಣದ ಹೊಳೆಯೇ ಹರಿಯಲು ಪ್ರಾರಂಭವಾಗಿದೆ. ವರ್ಷದಲ್ಲಿ ಎರಡು ತಿಂಗಳು ಆಟವಾಡಿದರೆ ಸಾಕು, ಕೋಟಿಗಟ್ಟಲೆ ಹಣ ಬಾಚ...

ಕೆ.ಪಿ.ಅಶ್ವಿನ್ ರಾವ್ · ೪೯ ವೀಕ್ಷಣೆಗಳು
ಸದನದ ಮಾತು ಬೆಳಕಾಗಲಿ ; ಅಧಿವೇಶನ ಅರ್ಥಪೂರ್ಣವಾಗಲಿ
ಫೆಬ್ರ ೧೬

ಸದನದ ಮಾತು ಬೆಳಕಾಗಲಿ ; ಅಧಿವೇಶನ ಅರ್ಥಪೂರ್ಣವಾಗಲಿ

ರಾಜ್ಯ ವಿಧಾನ ಮಂಡಲ ಅಧಿವೇಶನ ಸೋಮವಾರ ಪ್ರಾರಂಭವಾಗಲಿದೆ. ರಾಜ್ಯಪಾಲರ ಭಾಷಣ, ಆಡಳಿತ ಪಕ್ಷದ ಶ್ಲಾಘನೆ ಹಾಗೂ ಪ್ರತಿಪಕ್ಷಗಳ ಟೀಕೆ ಇದೆಲ್ಲ ಅಧಿವೇಶನದಲ್ಲಿ ಇರುವುದೇ. ಆದರೆ ಇದರ ನಂತರ ನಡೆಯುವ ಚರ್ಚೆ ಅರ್ಥಪೂರ್ಣವಾಗಿರಬೇಕು. ವಿಧಾನ ಮಂಡಲ ಅಧಿವೇಶನ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಭಾರತ ನಮ್ಮಿಂದ ನಿಧಾನವಾಗಿ ದೂರವಾದೀತು. ಎಚ್ಚರ…!
ಫೆಬ್ರ ೧೫

ಭಾರತ ನಮ್ಮಿಂದ ನಿಧಾನವಾಗಿ ದೂರವಾದೀತು. ಎಚ್ಚರ…!

ಪ್ರೇಮಿಗಳ ದಿನ ಭಾರತದಲ್ಲಿ ಹಿಂದೂ ಮುಸ್ಲಿಂ ಪ್ರೀತಿಯ ದಿನವಾಗುವ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಾ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಜೀವನಶೈಲಿಯಲ್ಲಿ, ಭಾವೈಕ್ಯತೆ - ಸಾಮರಸ್ಯ ಎಂಬುದು ಮಾತುಗಳನ್ನು ಮೀರಿ ಕೃತಿಯಲ್ಲಿ ಬರಬೇಕಾದರೆ ಸಾಮಾನ್ಯರಾದ ನಾವ...

ಶ್ರೀರಾಮ ದಿವಾಣ · ೭೦ ವೀಕ್ಷಣೆಗಳು
ಪ್ರೇಮಿಗಳ ದಿನಾಚರಣೆಯ ಸುತ್ತ...
ಫೆಬ್ರ ೧೪

ಪ್ರೇಮಿಗಳ ದಿನಾಚರಣೆಯ ಸುತ್ತ...

ಫೆಬ್ರವರಿ ೧೪ ಬಂದೊಡನೆ ಎಲ್ಲೆಡೆಯಿಂದ ಕೇಳಿ ಬರುವ ಮಾತು ಪ್ರೇಮಿಗಳ ದಿನ. ನಮ್ಮ ಭಾರತ ದೇಶ ಸಂಸ್ಕೃತಿ, ಸಂಸ್ಕಾರ,‌ ಸಂಪ್ರದಾಯಗಳು, ನೈತಿಕ ಮೌಲ್ಯಗಳು, ಸಂಬಂಧಗಳ ಕಟ್ಟುಪಾಡುಗಳು, ಬದುಕಿನ ಹಾದಿಯಲಿ ಹಾಸುಹೊಕ್ಕಾಗಿ ಬಂದಂತಹ ಆಚರಣೆಗಳಾಗಿವೆ. ಪೀಳಿಗ...

ರತ್ನಾ ಕೆ.ಭಟ್ · ೫೪ ವೀಕ್ಷಣೆಗಳು
ಬುದ್ಧಿ ಕಲಿತ ಆನೆ
ಫೆಬ್ರ ೧೪

ಬುದ್ಧಿ ಕಲಿತ ಆನೆ

ಕಾಡಿನಲ್ಲಿ ಅತ್ತಿ ಮರದ ಆಶ್ರಯದಲ್ಲಿ ಆನೆಯೊಂದು ವಾಸ ಮಾಡುತ್ತಿತ್ತು. ಆ ಮರದಲ್ಲಿ ರಾಬಿನ್ ಹಕ್ಕಿಯೊಂದು ಗೂಡು ಕಟ್ಟಿ ವಾಸ ಮಾಡಲು ಶುರು ಮಾಡಿತು. ಪ್ರತಿ ದಿನ ರಾಬಿನ್ ಹಕ್ಕಿ ಇಂಪಾಗಿ ಹಾಡುತ್ತಿತ್ತು ಮತ್ತು ಮರದ ಸುತ್ತಲೂ ಹಾರಾಡುತ್ತಿತ್ತು. ಇದನ...

ಅಡ್ಡೂರು ಕೃಷ್ಣ ರಾವ್ · ೪೨ ವೀಕ್ಷಣೆಗಳು
ಅಪರೂಪದ ಖಾಯಿಲೆಗಳ ಸಂದರ್ಭದಲ್ಲಿ...
ಫೆಬ್ರ ೧೪

ಅಪರೂಪದ ಖಾಯಿಲೆಗಳ ಸಂದರ್ಭದಲ್ಲಿ...

ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ ಘಾಸಿ ಮಾಡುತ್ತದೆ. ಅದರಲ್ಲಿ ಒಂದು ಅಪರೂಪದ ಖಾಯಿಲೆಗಳು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಈ ರೀತಿಯ ಮನವಿಗಳನ್ನು ನೋಡುತ್ತೇವೆ. " ನನ...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ೨
ಫೆಬ್ರ ೧೩

‘ಸಂಪದ' ನಗೆ ಬುಗ್ಗೆ - ೨

ಒಂದೇ ದಿನದಲ್ಲಿ… ವಿದೇಶಿ ಪ್ರವಾಸಿಯೊಬ್ಬ ಆಗ್ರಾದ ಕೆಂಪು ಕೋಟೆ ಬಳಿ ಬಂದು ‘ಆಹಾ, ಈ ಕೋಟೆ ತುಂಬಾ ಚೆನ್ನಾಗಿದೆ. ಇದನ್ನು ಕಟ್ಟೋಕೆ ಎಷ್ಟು ವರ್ಷ ತೆಗೆದುಕೊಂಡರು...?’ ಗೈಡ್- ಇಪ್ಪತ್ತು ವರ್ಷ ವಿದೇಶಿ ಪ್ರವಾಸಿ - ಭಾರತೀಯರು ಸೋಮಾರಿಗಳು. ನಮ್ಮಲ್...

ಕೆ.ಪಿ.ಅಶ್ವಿನ್ ರಾವ್ · ೪೩ ವೀಕ್ಷಣೆಗಳು