ಸಮೃದ್ಧಿಯ ಸಂಕೇತ - ಸಂಕ್ರಾಂತಿ
ನಾವು ಜ್ಯೋತಿಷ್ಯದ ತಳಹದಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಡಿಯಲ್ಲಿ ನೋಡುವುದಾದರೆ, ಸೂರ್ಯ ಭಗವಾನನ ಪಥದ ಬದಲಾವಣೆ. ದಕ್ಷಿಣದಿಂದ ಉತ್ತರ ದಿಕ್ಕಿಗೆ ಮುಖಮಾಡುವುದೇ ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ಈ ಸಮಯದಲ್ಲಿ ದೀರ್ಘರಾತ್ರಿಯಿಂದ ದೀರ್ಘ ಹಗಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Featured Articles · ೭,೫೨೯ ಲೇಖನಗಳು
ನಾವು ಜ್ಯೋತಿಷ್ಯದ ತಳಹದಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಡಿಯಲ್ಲಿ ನೋಡುವುದಾದರೆ, ಸೂರ್ಯ ಭಗವಾನನ ಪಥದ ಬದಲಾವಣೆ. ದಕ್ಷಿಣದಿಂದ ಉತ್ತರ ದಿಕ್ಕಿಗೆ ಮುಖಮಾಡುವುದೇ ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ಈ ಸಮಯದಲ್ಲಿ ದೀರ್ಘರಾತ್ರಿಯಿಂದ ದೀರ್ಘ ಹಗಲಿ...
ಮಹಾಭಾರತದ ಕಥೆಗಳಲ್ಲಿ ಕಂಡು ಬರುವ ಪ್ರಮುಖ ಪಾತ್ರಗಳಲ್ಲಿ ಒಂದು- ವಿದುರ. ಈತ ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನ ಮಲ ಸಹೋದರ ಹಾಗೂ ಮಹಾ ಮಂತ್ರಿ. ವಿದುರ ಅಂದರೆ ಬುದ್ಧಿವಂತ, ಚತುರ, ಕುಶಲಮತಿ ಎಂಬ ಅರ್ಥವಿದೆ. ನಿಮಗೆಲ್ಲಾ ಧೃತರಾಷ್ಟ್ರ, ಪಾಂಡು...
ಇಂದಿನ ಆಧುನಿಕ ಯುವ ಸಮೂಹ ಸ್ವಾಮಿ ವಿವೇಕಾನಂದ ಅವರಿಂದ ಪ್ರೇರಣೆ ಹೊಂದಿ ಪ್ರಗತಿಯ ಕಡೆಗೆ ಮುನ್ನಡೆಯುವ ಬದಲು ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ದುರಂತವಾಗಿದೆ. ಬಹುಶಃ ಬಹುತೇಕ ಯುವ ಶಕ್ತಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿರುವು...
ಸ್ವಾಮಿಯೇ ಶರಣಂ ಅಯ್ಯಪ್ಪ ! ಪಂದಳ ಕಂದನೇ ಸ್ವಾಮಿ ಅಯ್ಯಪ್ಪ. ಕಾಡಿನಲ್ಲಿ ದೈತ್ಯ ಮಹಿಷಿಯ ಸಂಹಾರ ಮಾಡಿ, ಘೋರ ಹುಲಿಯನ್ನೇರಿ ನಾಡಿಗೆ ಬಂದ ಮಣಿಕಂಠನ ಬಗ್ಗೆ ನಿಮಗೆಷ್ಟು ಗೊತ್ತು? ಮಣಿಕಂಠ ಅಯ್ಯಪ್ಪನಾಗಿದ್ದು ಹೇಗೆ ಗೊತ್ತಾ? ಹರಿಹರ ಸುತ ಅಯ್ಯಪ್ಪನ...
“ಇತರರಿಗಾಗಿ ಬದುಕುವವರೇ ಜೀವಂತ ವ್ಯಕ್ತಿಗಳು, ಉಳಿದವರು ಜೀವಂತರಾಗಿದ್ದರೂ ಸತ್ತಿರುವವರಂತೆ” - ಇದು ಸ್ವಾಮಿ ವಿವೇಕಾನಂದರು ಗುಡುಗಿದ ಮಾತು. ಅವರ ಇಂತಹ ಇನ್ನೂ ಕೆಲವು ಮಿಂಚಿನ ಮಾತುಗಳು ಇಲ್ಲಿವೆ: "ಎದ್ದೇಳಿ! ಕಾರ್ಯೋನ್ಮುಖರಾಗಿ. ಈ ಜೀವನವಾದರೂ...
‘ಸುವರ್ಣ ಸಂಪುಟ’ ಕೃತಿಯಿಂದ ಈ ವಾರ ನಾವು ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಇವರ ಕವನವನ್ನು ಆರಿಸಿಕೊಂಡಿದ್ದೇವೆ. 'ಕೋಚ' ಹಾಗೂ ‘ಪ್ರಕಾಶ' ಎಂಬ ಕಾವ್ಯನಾಮದಿಂದ ಖ್ಯಾತಿಯಾದ ಕೋಣನ ಚನ್ನಬಸಪ್ಪ ಹುಟ್ಟಿದ್ದು ಫೆಬ್ರವರಿ ೨೭, ೧೯೨೨ರಲ್ಲಿ ಬಳ್ಳಾರಿ ಜಿಲ್...
ದೇಶಕ್ಕೆ ಮತ್ತೆ ಕೊರೋನಾ ಸೋಂಕಿನ ಭೀತಿ ! ಕಳೆದ ಎರಡೂವರೆ ವರ್ಷಗಳಿಂದ ಭಾರತವಲ್ಲದೆ ಪ್ರಪಂಚವನ್ನು ಗಡಗಡ ನಡುಗಿಸಿದ ಕೊರೋನಾ ಮೂರನೆಯ ಅಲೆ ಜನತೆಯನ್ನು ಭಯಭೀತಗೊಳಿಸಿದೆ. ಒಂದು ಕಡೆ ಮೈ ಕೊರೆಯುವ ಚಳಿ ಮತ್ತು ಶೀತ. ವಿಷಮ ಜ್ವರ ಎಲ್ಲರಿಗೂ ಬಲುಬೇಗನೆ...
ಭಾರತದ ಸಾಂಸ್ಕೃತಿಕ ರಾಯಭಾರಿ, ಧಾರ್ಮಿಕತೆಗೆ ಮಾನವೀಯ ಮತ್ತು ವೈಚಾರಿಕ ತಳಹದಿಯ ಚಿಂತನೆಗಳನ್ನು ಲೇಪಿಸಿದ, ಯುವ ಸಮೂಹವನ್ನು ಅತ್ಯಂತ ಪ್ರಭಾವಗೊಳಿಸಿದ ನರೇಂದ್ರ ನಾಥ ದತ್ತ ಎಂಬ ಸ್ವಾಮಿ ವಿವೇಕಾನಂದರ ಜನ್ಮದಿನದ ಶುಭಾಶಯಗಳೊಂದಿಗೆ… ಭಾರತ ಇತಿಹಾಸದ...
ರಾಮಾಯಣದಲ್ಲಿ ಬರುವ ವಾಲಿ-ಸುಗ್ರೀವರ ಪ್ರಸಂಗದಲ್ಲಿ, ಇವರಿಬ್ಬರೂ ಸಹೋದರರಾದರೂ ಶತ್ರುಗಳಂತೆ ಇದ್ದವರು, ಅಣ್ಣನ ಭಯದಿಂದ ಸುಗ್ರೀವನು ಋಷ್ಯಮುಖ ಪರ್ವತದಲ್ಲಿ ರಕ್ಷಣೆಯನ್ನು ಪಡೆದಿದ್ದ. ಆದರೆ ಮಹಾಬಲಶಾಲಿಯಾದ ವಾಲಿಗೆ ಋಷ್ಯಮುಖ ಪರ್ವತಕ್ಕೆ ಕಾಲಿಡಲು...
ಹಳ್ಳಿಮಕ್ಕಳಿಗೇನು ಗೊತ್ತು? ಎಂದು ತಿಳಿಯಲು “ಜೀವವೈವಿಧ್ಯ ಗುರುತಿಸುವ ಸ್ಪರ್ಧೆ” ನಡೆಸಿದ ತಮಿಳ್ನಾಡಿನ ವಿವೇಕಾನಂದನ್ ಅವರಿಗೆ ದೊಡ್ಡ ಅಚ್ಚರಿ ಕಾದಿತ್ತು. ಆ ಸ್ಪರ್ಧೆಯಲ್ಲಿ (1992) ಮೊದಲ ಸ್ಥಾನ ಪಡೆದ ಕೊಲುಂಚಿಪಟ್ಟಿಯ ಭೂಮಿನಾಲನ್ 116 ವಿವಿಧ...
ಭಾರತದ ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ನಮ್ಮಿಂದ ಬೇರೆಯಾದ ಪಾಕಿಸ್ತಾನ ಅಂದಿನಿಂದ ಇಂದಿನವರೆಗೆ ನಮ್ಮ ಜೊತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಯುದ್ಧಗಳನ್ನು ಮಾಡುತ್ತಾ ಬಂದಿದೆ. ಪ್ರತೀ ಸಲ ಸೋಲು ಕಂಡು ಹಿಮ್ಮೆಟ್ಟಿದೆ. ೧೯೭೧ರಲ್ಲಿ ನಾವು...
ಹೌದು ಚುನಾಹೊಣೆ… ಬಹುಶಃ ಭಾರತದ ಪ್ರಜಾಪ್ರಭುತ್ವ ಯಶಸ್ವಿಯಾಗಲು ಈ ಪದ ಬದಲಾವಣೆ ಜೊತೆಗೆ ಜನರ ಮನಸ್ಸುಗಳ ಪರಿವರ್ತನೆ ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಚುನಾವಣೆ ಮತದಾರರ ಪಾಲಿಗೆ ಚುನಾಹೊಣೆಯಾದರೆ ಜನ ಪ್ರತಿನಿಧಿಗಳ ಪಾಲಿಗೆ ಚುನಾಹೊರೆಯಾಗುತ್ತದೆ...