ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಹಿಂದಿನ ಲಾಕ್ ಡೌನ್ ನುಂಗಿದ ಬದುಕು...
ಜನ ೦೫

ಹಿಂದಿನ ಲಾಕ್ ಡೌನ್ ನುಂಗಿದ ಬದುಕು...

ಮತ್ತೆ ಮತ್ತೆ ಲಾಕ್ ಡೌನ್ ಸಾಧ್ಯತೆ ಬಗ್ಗೆ ಹೆದರಿಸುತ್ತಿರುವ ಸರ್ಕಾರ ಮತ್ತು ಮಾಧ್ಯಮಗಳೇ ಇಲ್ಲಿದೆ ನೋಡಿ ಲಾಕ್ ಡೌನ್ ಪರಿಣಾಮ. ರಾತ್ರಿ ಸುಮಾರು 11 ಗಂಟೆ. ನಮ್ಮ ರಸ್ತೆ ಬದಿ " ಊಟದ ಮನೆ " ತಳ್ಳುಗಾಡಿಯ ಆಹಾರವೆಲ್ಲ ಮುಗಿದು ಅಮ್ಮ ತಟ್ಟೆ ಲೋಟ ಪಾ...

ಶ್ರೀರಾಮ ದಿವಾಣ · ೫೦ ವೀಕ್ಷಣೆಗಳು
ಓದಿ
ಹೊಸತನದ ಕನಸುಗಳಿಗೆ ರೆಕ್ಕೆ ಹುಟ್ಟಬೇಕಾಗಿದೆ…
ಜನ ೦೫

ಹೊಸತನದ ಕನಸುಗಳಿಗೆ ರೆಕ್ಕೆ ಹುಟ್ಟಬೇಕಾಗಿದೆ…

ಹೌದು, ಹೊಸ ವರ್ಷ ಬಂದೇ ಬಿಟ್ಟಿದೆ. ಕೆಲವರಿಗೆ ಕೇವಲ ಕ್ಯಾಲೆಂಡರ್ ಬದಲಾವಣೆಯ ಹೊಸ ವರ್ಷವಾದರೆ, ಮತ್ತೆ ಕೆಲವರಿಗೆ ಹೊಸ ಯೋಜನೆಯನ್ನು ಪ್ರಾರಂಭಿಸುವ ವರ್ಷ, ಕೆಲವರಿಗೆ ನವ ದಾಂಪತ್ಯಕ್ಕೆ ಅಡಿ ಇಡುವ ದಿನವಾದರೆ, ಮತ್ತೆ ಕೆಲವರ ಬಾಳಿನಲ್ಲಿ ಹೊಸ ಜೀವವ...

ಕೆ.ಪಿ.ಅಶ್ವಿನ್ ರಾವ್ · ೪೩ ವೀಕ್ಷಣೆಗಳು
ಉತ್ತರದಾಯಿತ್ವ ಅಗತ್ಯ
ಜನ ೦೫

ಉತ್ತರದಾಯಿತ್ವ ಅಗತ್ಯ

ಸಮಾಜದ ಕೊರತೆಗಳನ್ನು ನಿವಾರಿಸಿ, ಶಕ್ತಿಯನ್ನು ವರ್ಧಿಸಲು ಸರ್ಕಾರೇತರ ಸಂಸ್ಥೆಗಳು (ಎನ್ ಜಿ ಒ) ಬೇಕು ಎಂಬುದೇನೋ ಸರಿಯೇ. ಅಲ್ಲದೆ, ಇಂಥ ಸಾಕಷ್ಟು ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತ ಬದಲಾವಣೆಯ ಪಥದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಬದುಕೆಂಬ ಕಟ್ಟಡದ ಒಳಗೆ ನಿಂತು...
ಜನ ೦೪

ಬದುಕೆಂಬ ಕಟ್ಟಡದ ಒಳಗೆ ನಿಂತು...

ಇದು ನಿರಾಶಾವಾದವಲ್ಲ ಅಥವಾ ವೈರಾಗ್ಯವೂ ಅಲ್ಲ. ಬದುಕಿನ ನಶ್ವರತೆಯ ನೆರಳಲ್ಲಿ ನೆಮ್ಮದಿಯ ಹುಡುಕಾಟ. ಆ ಕಟ್ಟಡದ ಅವಶೇಷಗಳ ಒಳಗೆ ಸಿಲುಕಿ ಸಾವಿನ ವಿರುದ್ಧ ಗೆದ್ದು ಬಂದಿರುವ ಮತ್ತು ತಮ್ಮ ಕಣ್ಣ ಮುಂದೆಯೇ ತಮ್ಮ ಆತ್ಮೀಯರು, ಸಹವರ್ತಿಗಳು, ಪರಿಚಿತರು...

ಶ್ರೀರಾಮ ದಿವಾಣ · ೭೧ ವೀಕ್ಷಣೆಗಳು
ಪ್ರತೀ ತಂದೆಯ ಭಾಗ್ಯದಲ್ಲಿ ಮಗಳಿರಲ್ಲ!
ಜನ ೦೪

ಪ್ರತೀ ತಂದೆಯ ಭಾಗ್ಯದಲ್ಲಿ ಮಗಳಿರಲ್ಲ!

ದಶರಥ ಮಹಾರಾಜನು ತನ್ನ ನಾಲ್ಕು ಪುತ್ರರತ್ನರ ಜೊತೆ ಸಕುಟುಂಬ ಪರಿವಾರ ಸಮೇತ, ಅದ್ದೂರಿಯ ಮದುವೆಯ ದಿಬ್ಬಣದ ಸಂಗಡ ಜನಕ ಮಹಾರಾಜನ ಅರಮನೆಯ ಹೆಬ್ಬಾಗಿಲಲ್ಲಿ ಬಂದು ನಿಲ್ಲುತ್ತಾನೆ. ಆಗ ಜನಕ ಮಹಾರಾಜನು ತನ್ನ ಪರಿವಾರದ ಜೊತೆ ಎದುರಿಗೆ ಬಂದು ಶ್ರೀರಾಮನ...

ಬರಹಗಾರರ ಬಳಗ · ೫೫ ವೀಕ್ಷಣೆಗಳು
ಕಾರ್ಯಕ್ರಮಗಳ ಆಯ್ಕೆಯಲ್ಲಿ ಎಡವಿದ ಮಾಧ್ಯಮ...
ಜನ ೦೩

ಕಾರ್ಯಕ್ರಮಗಳ ಆಯ್ಕೆಯಲ್ಲಿ ಎಡವಿದ ಮಾಧ್ಯಮ...

ಹೊಸ ವರ್ಷದ ಸಂದರ್ಭದಲ್ಲಿ ಕಾರ್ಯಕ್ರಮಗಳ ಆಯ್ಕೆಯಲ್ಲಿ ದಿವಾಳಿತನ ಪ್ರದರ್ಶಿಸಿದ ಕನ್ನಡ ಸುದ್ದಿ ಮಾಧ್ಯಮ ಲೋಕ. ಹೊಸ ವರ್ಷ ಎಂಬುದು ಕೇವಲ ‌ಬಣ್ಣದ ಲೋಕವಲ್ಲ, ಕೇವಲ ಮನರಂಜನೆ ಮಾತ್ರವಲ್ಲ, ಕೇವಲ ಕುಣಿದು ಕುಪ್ಪಳಿಸುವುದಲ್ಲ, ಕೇವಲ ಸಿನಿಮಾ ಟಿವಿ ನಟ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
‘ಮಯೂರ' ಹಾಸ್ಯ - ಭಾಗ ೪೬
ಜನ ೦೩

‘ಮಯೂರ' ಹಾಸ್ಯ - ಭಾಗ ೪೬

‘ತಬ್ಬೇಕು' ಅದೊಂದು ದಿನ ಶಿವಮೊಗ್ಗದಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಭದ್ರಾವತಿಯಲ್ಲಿ ಗಂಡ-ಹೆಂಡತಿ ತನ್ನ ಎರಡು ಮಕ್ಕಳೊಂದಿಗೆ ನಾನು ಕುಳಿತಿದ್ದ ಬೋಗಿಯನ್ನೇರಿ ಖಾಲಿ ಇದ್ದ ನನ್ನ ಎದುರಿನ ಸೀಟಿನಲ್ಲಿ ಆಸೀನರಾದರು. ಹುಡುಗ ಕೇಳಿದ...

ಕೆ.ಪಿ.ಅಶ್ವಿನ್ ರಾವ್ · ೯೧ ವೀಕ್ಷಣೆಗಳು
ಹೊಸ ವರುಷದ ಒಂದು ಸಾಕ್ಷ್ಯಚಿತ್ರ...
ಜನ ೦೩

ಹೊಸ ವರುಷದ ಒಂದು ಸಾಕ್ಷ್ಯಚಿತ್ರ...

ಮಾದಕ ಪೇಯಗಳು: ಮುಂಬಯಿ ಕೊಲಾಬಾದ ಪ್ರತಿಷ್ಠಿತ " ತಾಜ್ ಮಹಲ್ ಪ್ಯಾಲೇಸ್ ಹೋಟೆಲ್" ನ ತುತ್ತತುದಿಯ ಓಪನ್ ಗಾರ್ಡನ್ ರೆಸ್ಟೋರೆಂಟ್ ನಲ್ಲಿ, ಅರಬ್ಬೀ ಸಮುದ್ರದ ಅಲೆಗಳ ವಿಹಂಗಮ ನೋಟದ ಆನಂದದಲ್ಲಿ, ತಣ್ಣನೆ ಬೀಸುತ್ತಿದ್ದ ತಂಗಾಳಿಯ ಮೈಸ್ಪರ್ಶದ ಪುಳಕದಲ...

ಶ್ರೀರಾಮ ದಿವಾಣ · ೪೬ ವೀಕ್ಷಣೆಗಳು
2021ರ ಪಾಠ ಮತ್ತು 2022ರ ಹಾರೈಕೆ
ಜನ ೦೨

2021ರ ಪಾಠ ಮತ್ತು 2022ರ ಹಾರೈಕೆ

2021ನೆಯ ವರುಷದಲ್ಲಿ ಕೊನೆಯ ಸಲ ಸೂರ್ಯ ಮುಳುಗಿದ. ಆಗ, ಹಿಂತಿರುಗಿ ನೋಡಿದಾಗ ಪ್ರಧಾನವಾಗಿ ಕಂಡದ್ದೇನು? ಕೊರೋನಾ ಎಂಬ ವೈರಸ್ (ಕೋವಿಡ್ 19)ನ ಅಟ್ಟಹಾಸ. ತಾನು ಭಾರೀ ಬುದ್ಧಿವಂತ ಎಂದು ಅಹಂಕಾರದಿಂದ ಬೀಗುತ್ತಿದ್ದ ಮನುಷ್ಯ ಜೀವಿಗಳನ್ನು 2020ರ ಶುರ...

ಅಡ್ಡೂರು ಕೃಷ್ಣ ರಾವ್ · ೬೪ ವೀಕ್ಷಣೆಗಳು
ಬರೆದಂತೆ ಬದುಕಿದ ಕವಿ- ಬ.ಗಿ.ಯಲ್ಲಟ್ಟಿ
ಜನ ೦೨

ಬರೆದಂತೆ ಬದುಕಿದ ಕವಿ- ಬ.ಗಿ.ಯಲ್ಲಟ್ಟಿ

‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ಬ.ಗಿ.ಯಲ್ಲಟ್ಟಿಯವರ ಕವನವನ್ನು ಪ್ರಕಟಿಸಲು ಆಯ್ದುಕೊಂಡು ಯಲ್ಲಟ್ಟಿಯವರ ಬಗ್ಗೆ ಅಧಿಕ ಮಾಹಿತಿಗಾಗಿ ಹುಡುಕಾಡುತ್ತಿರುವಾಗ ಅವರ ಜೀವನದಲ್ಲಿ ನಡೆದ ಪ್ರಸಂಗವೊಂದು ನನ್ನ ಗಮನಕ್ಕೆ ಬಂತು. ಈ ಪ್ರಸಂಗವನ್ನು ಹಂಚಿಕೊಂ...

ಕೆ.ಪಿ.ಅಶ್ವಿನ್ ರಾವ್ · ೧೫೪ ವೀಕ್ಷಣೆಗಳು
ವಯೋಲಿನ್ ವಾದಕ ಮತ್ತು ಮದುವೆ ನೃತ್ಯಕೂಟ
ಜನ ೦೨

ವಯೋಲಿನ್ ವಾದಕ ಮತ್ತು ಮದುವೆ ನೃತ್ಯಕೂಟ

ಬ್ರಿಟನಿನ ಸಾಮರಸೆಟ್ಟಿನ ಸ್ಟಾನ್‌ಡನ್ ಡ್ರೂ ಗ್ರಾಮದಲ್ಲಿ ಕಲ್ಲುಗಳ ನಾಲ್ಕು ಗುಂಪುಗಳಿವೆ. ಶತಮಾನಗಳಿಂದ ಅವು ಅಲ್ಲೇ ಇವೆ - ಬಿಸಿಲಿಗೆ ಸುಡುತ್ತಾ, ಮಳೆಗೆ ನೆನೆಯುತ್ತಾ ಇವೆ. ಮೂರು ಗುಂಪು ಕಲ್ಲುಗಳು ವೃತ್ತಾಕಾರದಲ್ಲಿವೆ ಮತ್ತು ಒಂದು ತ್ರಿಕೋನಾಕ...

ಅಡ್ಡೂರು ಕೃಷ್ಣ ರಾವ್ · ೫೮ ವೀಕ್ಷಣೆಗಳು
ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೭)
ಜನ ೦೧

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೭)

ನನ್ನ ಹಸುಗೂಸಿನ ಆರೈಕೆಗೆ ಒದಗಿದವಳು ಝುಲೈಖಾ! ಕೋಟೆಕಾರಿನಿಂದ ಮಂಗಳೂರಿಗೆ ನಮ್ಮ ಪ್ರಯಾಣ ರೈಲಿನಲ್ಲಿ. ನಮ್ಮವರಿಗೆ ಈ ಪ್ರಯಾಣ ಬಹಳ ವರ್ಷಗಳದ್ದು, ವಿದ್ಯಾರ್ಥಿ ದೆಸೆಯಿಂದಲೇ ಪ್ರಾರಂಭವಾದುದು. ಕಳೆದ ಸುಮಾರು ಹದಿನೈದು ವರ್ಷಗಳ ಪ್ರಯಾಣದಿಂದ ಅವರಿಗ...

ಕೆ.ಪಿ.ಅಶ್ವಿನ್ ರಾವ್ · ೬೩ ವೀಕ್ಷಣೆಗಳು