ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನುಡಿದರೆ ಲಿಂಗ ಮೆಚ್ಚಿ ಅಹೌದಹುದೆನಬೇಕು...
ಜನ ೦೮

ನುಡಿದರೆ ಲಿಂಗ ಮೆಚ್ಚಿ ಅಹೌದಹುದೆನಬೇಕು...

" ನಾನು ಜೀವಂತವಾಗಿ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದ್ದೇನೆ. ಇದಕ್ಕಾಗಿ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ಹೇಳಿ” ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ಮುಖ್ಯಮಂತ್ರಿಗಳನ್ನು ಕುರಿತು ಹೇಳಿದ ಮಾತುಗಳು.. ಮೋದಿಯವರ ಹೃದಯಾಂತರಾಳದ ಅನಿಸಿಕ...

ಶ್ರೀರಾಮ ದಿವಾಣ · ೭೦ ವೀಕ್ಷಣೆಗಳು
ಓದಿ
ಸ್ಟೇಟಸ್ ಕತೆಗಳು (ಭಾಗ ೧೧೦) - ವಿಪರ್ಯಾಸ
ಜನ ೦೮

ಸ್ಟೇಟಸ್ ಕತೆಗಳು (ಭಾಗ ೧೧೦) - ವಿಪರ್ಯಾಸ

ರವಿಯಾಗಸದಿ ಮೂಡೋಕೆ ಇನ್ನೂ ಸಮಯವಿತ್ತು. ಆಗಲೇ ಮನೆಯಿಂದ ಹೊರಬಿದ್ದಿದ್ದ ಆತ. ಚಂದಿರನೇ ಅಸ್ಪಷ್ಟ ದಾರಿ ತೋರಿಸುತ್ತಿದ್ದ. ಗದ್ದೆಯ ಬದುವಿನಲ್ಲಿ ಸಾಗಿ ನೀರು ಬಿಟ್ಟ. ಗದ್ದೆ ಉತ್ತಾಯಿತು, ಬಿತ್ತಾಯಿತು. ಮನೆಯ ಮಗನಂತೆ ಲಾಲಿಸಿ, ಕಳೆಗಳನ್ನು ಕಿತ್ತು...

ಧೀರಜ್ ಬೆಳ್ಳಾರೆ  · ೧೦೫ ವೀಕ್ಷಣೆಗಳು
ಮಹಾಭಾರತದ ಕಥೆಗಳು (ಭಾಗ ೨೧) - ಶಕುನಿಯ ದಾಳಗಳು
ಜನ ೦೮

ಮಹಾಭಾರತದ ಕಥೆಗಳು (ಭಾಗ ೨೧) - ಶಕುನಿಯ ದಾಳಗಳು

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧಕ್ಕೆ ಕಾರಣೀಭೂತನಾದ ಪ್ರಮುಖ ವ್ಯಕ್ತಿ ಶಕುನಿ. ಗಾಂಧಾರ ದೇಶದ ರಾಜನಾಗಿದ್ದ ಶಕುನಿ ದುರ್ಯೋಧನನ ಸೋದರ ಮಾವ, ಅಂದರೆ ಗಾಂಧಾರಿಯ ಸಹೋದರ. ಶಕುನಿಯ ಕೈಯಲ್ಲಿ ಯಾವಾಗಲೂ ಪಗಡೆಯಾಟದ ದಾಳಗಳು ಇದ್ದೇ ಇರುತ್ತಿದ್ದವು. ಈ...

ಕೆ.ಪಿ.ಅಶ್ವಿನ್ ರಾವ್ · ೧೧೯ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (೪೨) - ಉಡುಪಿ ನ್ಯೂಸ್
ಜನ ೦೭

ಕನ್ನಡ ಪತ್ರಿಕಾ ಲೋಕ (೪೨) - ಉಡುಪಿ ನ್ಯೂಸ್

ಜಗದೀಶ್ ಆರ್.ಬಿ. ನಡೆಸಿದ "ಉಡುಪಿ ನ್ಯೂಸ್" ಪ್ರಸ್ತುತ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಾರ್ಯನಿರತ ಪತ್ರಕರ್ತರಾಗಿರುವ ಮಂಗಳೂರಿನ ಜಗದೀಶ್ ಆರ್. ಬಿ ಅವರು ಎರಡು ವರ್ಷಗಳ ಕಾಲ ಉಡುಪಿಯಲ್ಲಿ ನಡೆಸಿದ ವಾರ ಪತ್ರಿಕೆ "ಉಡುಪಿ ನ್ಯೂಸ್". ೨೦೦೪ರ ಜನವರಿ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ದುಡ್ಡು ಇದ್ರೇ ಜಗವೆಲ್ಲಾ - ದುಡ್ಡು ಇಲ್ದೇ ಜಗವಿಲ್ಲ...
ಜನ ೦೭

ದುಡ್ಡು ಇದ್ರೇ ಜಗವೆಲ್ಲಾ - ದುಡ್ಡು ಇಲ್ದೇ ಜಗವಿಲ್ಲ...

ಯಾರ್ರೀ ಅದು ಪೇಪರ್ ದುಡ್ಡು ಕಂಡುಹಿಡಿದಿದ್ದು, ಸ್ವಲ್ಪ ಅವನ ಅಡ್ರೆಸ್ ಕೊಡಿ. ಯಪ್ಪಾ ಯಪ್ಪಾ ಯಪ್ಪಾ ಜನ ಹಣ ಹಣ ಹಣ ಅಂತ ಸಾಯ್ತಾರೆ. ಅದಕ್ಕೆ ಮಿತಿನೇ ಇಲ್ಲ. ಒಂದಿಷ್ಟು ದುಡ್ಡಿನ ಪೇಪರ್ ಕಟ್ಟಿಗೆ ಇನ್ನೊಬ್ಬ ವ್ಯಕ್ತಿಯ ಜೀವವನ್ನೇ ತೆಗೆದು ಬಿಡುವ...

ಶ್ರೀರಾಮ ದಿವಾಣ · ೯೨ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೦೯) - ದೂರುವುದು ಯಾರನ್ನ?
ಜನ ೦೭

ಸ್ಟೇಟಸ್ ಕತೆಗಳು (ಭಾಗ ೧೦೯) - ದೂರುವುದು ಯಾರನ್ನ?

ಹಿಮಗಿರಿಯ ಮೇಲೆ ಧಿರಿಸು ದರಿಸಿ ಕಾಯುತ್ತಿರುವ ಸೈನಿಕ ಅವನು. ಮಂಜಿನ ಮಳೆಯೇ ದಿನವು ಹನಿಯುತ್ತಿರುವ ಜಾಗ. ರೆಪ್ಪೆಗಳ ಅಲಗಿನ ಮೇಲೆ ಬಿಳಿ ಮಂಜು ಕ್ಷಣ ಬಿಡದೆ ಸುರಿದರೂ ಆತ ರೆಪ್ಪೆ ಅಲುಗಿಸದೆ ಬಂದೂಕು ಹಿಡಿದು ದೇಶ ಕಾಯುತ್ತಿದ್ದಾನೆ. ರಜೆ ಘೋಷಣೆಯಾ...

ಧೀರಜ್ ಬೆಳ್ಳಾರೆ  · ೯೯ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೫೦-೫೧) ವೈ.ಎಸ್. ಲೂಯಿಸ್ ಮತ್ತು ಜಿ.ಗುಂಡಣ್ಣ
ಜನ ೦೭

‘ಸುವರ್ಣ ಸಂಪುಟ' (ಭಾಗ ೫೦-೫೧) ವೈ.ಎಸ್. ಲೂಯಿಸ್ ಮತ್ತು ಜಿ.ಗುಂಡಣ್ಣ

ಈ ವಾರ ನಾವು ಸುವರ್ಣ ಸಂಪುಟ ಕೃತಿಯಿಂದ ಇಬ್ಬರು ಕವಿಗಳ ಕವನಗಳನ್ನು ಆಯ್ದುಕೊಂಡಿದ್ದೇವೆ. ಕಾರಣ ಏನೆಂದರೆ ಇವರಿಬ್ಬರ ಕವನಗಳು ಬಹಳ ಪುಟ್ಟದಾಗಿವೆ. ಕವಿದ್ವಯರ ಹೆಚ್ಚಿನ ಮಾಹಿತಿಯೂ ಲಭ್ಯವಿಲ್ಲ. ಆದರೂ ನಮಗೆ ದೊರೆತ ಮಾಹಿತಿಗಳನ್ನು ನಿಮ್ಮ ಜೊತೆ ಹಂಚ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ಪಂಚಾಯಿತಿಗಳಲ್ಲಿ ಹಸ್ತಕ್ಷೇಪದಿಂದ ಅಧಿಕಾರ ವಿಕೇಂದ್ರೀಕರಣಕ್ಕೆ ಧಕ್ಕೆ
ಜನ ೦೬

ಪಂಚಾಯಿತಿಗಳಲ್ಲಿ ಹಸ್ತಕ್ಷೇಪದಿಂದ ಅಧಿಕಾರ ವಿಕೇಂದ್ರೀಕರಣಕ್ಕೆ ಧಕ್ಕೆ

ಗ್ರಾಮ ಪಂಚಾಯತ್ ಗಳು ಸೋತು ಸೊರಗುತ್ತಿವೆ. ಸರಕಾರಗಳು ಇವುಗಳೊಂದಿಗೆ ನಡೆದುಕೊಳ್ಳುವ ರೀತಿ, ಇವುಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವ ರೀತಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳು ಇದನ್ನು ಸೂಚಿಸುತ್ತ...

ಕೆ.ಪಿ.ಅಶ್ವಿನ್ ರಾವ್ · ೪೩ ವೀಕ್ಷಣೆಗಳು
ಮಹಿಳೆ ಎಂಬ ಪರಿಕಲ್ಪನೆಯನ್ನು ಬದಲಾಯಿಸಲು ಸಾಧ್ಯವೇ...?
ಜನ ೦೬

ಮಹಿಳೆ ಎಂಬ ಪರಿಕಲ್ಪನೆಯನ್ನು ಬದಲಾಯಿಸಲು ಸಾಧ್ಯವೇ...?

ಬುಲ್ಲಿ ಬಾಯಿ, ಸುಲ್ಲಿ ಡೀಲ್ಸ್...ಇದು ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವ ಕೆಲವು ಸಾಮಾಜಿಕ ಜಾಲತಾಣದ ಆಪ್ ಗಳು. ಈ ರೀತಿಯ ಇನ್ನೂ ಹಲವಾರು ವೇದಿಕೆಗಳು ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಚಿತ್ರಪಟಗಳ ದುರುಪಯೋಗ ಮತ್ತು ಅಸಭ್ಯ ವರ್ತನೆಗೆ...

ಶ್ರೀರಾಮ ದಿವಾಣ · ೬೫ ವೀಕ್ಷಣೆಗಳು
ಸೇಬು ಹಣ್ಣಿನ ಮರ
ಜನ ೦೬

ಸೇಬು ಹಣ್ಣಿನ ಮರ

ಸುಂದರವಾದ ಗುಲಾಬಿಯೊಂದು ಹಣ್ಣಾದರೆ - ಎಂದು ಯಾರಿಗಾದರೂ ಅನ್ನಿಸಿದ್ದರೆ ಅದಕ್ಕೆ ಉತ್ತರವಾಗಿ ಸೇಬು ಇದೆ ಎಂಬುದು ತಕ್ಷಣಕ್ಕೆ ಹೊಳೆದಿರಲಾರದು ! ಗುಲಾಬಿಯ ಸಂಸಾರಕ್ಕೇ ಸೇರಿ ಅಷ್ಟೇ ಚೆಲುವನ್ನು ತನ್ನೊಳಗಿಟ್ಟುಕೊಂಡು, ಜೊತೆಗಷ್ಟು ಸಿಹಿಯ ರುಚಿಯನ್ನ...

ಬರಹಗಾರರ ಬಳಗ · ೯೭ ವೀಕ್ಷಣೆಗಳು
‘ಬಸ್ತಿ ಮಾಮ್' - ಒಡನಾಟದ ನೆನಪುಗಳು
ಜನ ೦೫

‘ಬಸ್ತಿ ಮಾಮ್' - ಒಡನಾಟದ ನೆನಪುಗಳು

ಬಸ್ತಿ ವಾಮನ್ ಶೆಣೈ, ಎಲ್ಲರ ಪ್ರೀತಿಯ ‘ಬಸ್ತಿ ಮಾಮ್' ಇವರ ನಿಧನದ ಸುದ್ದಿ ತಿಳಿಯುತ್ತಲೇ ಮನಸ್ಸಿನಲ್ಲಿ ಮೂಡಿದ್ದು ಹಿಂದೆ ಅವರೊಂದಿಗಿನ ನನ್ನ ಪುಟ್ಟ ಪುಟ್ಟ ಭೇಟಿಯ ನೆನಪುಗಳು. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಘಟನೆಗಾಗಿ ಬದುಕಿನು...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ಸೈಕಲಿನಿಂದ ಚಲಿಸುವ ನೀರೆತ್ತುವ ಪಂಪ್
ಜನ ೦೫

ಸೈಕಲಿನಿಂದ ಚಲಿಸುವ ನೀರೆತ್ತುವ ಪಂಪ್

ಒಂದೆಕ್ರೆ ಹೊಲದಲ್ಲಿ ಭತ್ತದ ಸಸಿಗಳು ಒಣಗುತ್ತಿವೆ. ನೀರೆರೆಯಲು ವಿದ್ಯುತ್ ಮೋಟರೂ ಇಲ್ಲ, ಡೀಸಿಲ್ ಎಂಜಿನೂ ಇಲ್ಲ. ಒಡಹುಟ್ಟಿದವನನ್ನು ವಿದ್ಯುತ್ ಮೋಟರಿಗಾಗಿ ವಿನಂತಿಸಿದರೆ ಅವನಿಂದಲೂ ಅದನ್ನು ಕೊಡಲು ನಿರಾಕರಣೆ. ಆದರೆ ಆಂಧ್ರಪ್ರದೇಶದ ಅದಿಲಾಬಾದ್...

ಅಡ್ಡೂರು ಕೃಷ್ಣ ರಾವ್ · ೫೦ ವೀಕ್ಷಣೆಗಳು