ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಸುವರ್ಣ ಸಂಪುಟ' (ಭಾಗ ೩೧) - ಗೋವಿಂದಮೂರ್ತಿ ದೇಸಾಯಿ
ಸೆಪ್ಟೆಂ ೦೨

‘ಸುವರ್ಣ ಸಂಪುಟ' (ಭಾಗ ೩೧) - ಗೋವಿಂದಮೂರ್ತಿ ದೇಸಾಯಿ

ಜಿ.ದೇಸಾಯಿ ಎಂದೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿರುವ ಗೋವಿಂದಮೂರ್ತಿ ದೇಸಾಯಿ ಇವರ ಕವನಗಳನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಇವರು ಹುಟ್ಟಿದ್ದು ಧಾರವಾಡ ಜಿಲ್ಲೆಯ (ಈಗ ಗದಗ) ಶಿರಹಟ್ಟಿಯಲ್ಲಿ. ಇವರ ಜನ್ಮ ದಿನದ...

ಕೆ.ಪಿ.ಅಶ್ವಿನ್ ರಾವ್ · ೭೯ ವೀಕ್ಷಣೆಗಳು
ಓದಿ
ಮಗುವಿನ ಪ್ರಶ್ನೆಗಳು...
ಸೆಪ್ಟೆಂ ೦೨

ಮಗುವಿನ ಪ್ರಶ್ನೆಗಳು...

ಅಂಕಲ್, " ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ? ಆ...

ಶ್ರೀರಾಮ ದಿವಾಣ · ೬೬ ವೀಕ್ಷಣೆಗಳು
ಮನ ಮುಚ್ಚಿದ ಗಡಿ
ಸೆಪ್ಟೆಂ ೦೨

ಮನ ಮುಚ್ಚಿದ ಗಡಿ

ನಿನ್ನೆ ಮೊನ್ನೆ ವರೆಗು ನಮ್ಮ ನಡುವೆ ಯಾವ ಅಡೆತಡೆಗಳೆದ್ದಿರಲಿಲ್ಲ ಅವರ ಅಂಗಳದಿಂದ ಚೆಂಡು ನಮ್ಮ ಅಂಗಳಕ್ಕೆ ಬೀಳುತ್ತಿತ್ತು ನಮ್ಮನೆ ನಾಯಿ ಅವರನ್ನು ಕಂಡು ಬೊಗಳಿದ್ದೂ ಇಲ್ಲ... ಅದಕ್ಕೂ ಚಿರಪರಿಚಿತರೆಂಬ ಭಾವ.! ಆದರೆ ಅದೇಕೋ ಕಾಣೆ ಇಂದು... ನೋಡ ನ...

ಜನಾರ್ದನ ದುರ್ಗ · ೫೯ ವೀಕ್ಷಣೆಗಳು
ನೆರಳು ಪ್ರತಿ ಯಂತ್ರದ ಕಥೆ
ಸೆಪ್ಟೆಂ ೦೧

ನೆರಳು ಪ್ರತಿ ಯಂತ್ರದ ಕಥೆ

ನೆರಳು ಪ್ರತಿ ಯಂತ್ರ (Photocopy Machine), ಛಾಯಾ ಪ್ರತಿ ಅಥವಾ ನಾವು ಸಾಮಾನ್ಯವಾಗಿ ಕರೆಯುವ ಪದ ‘ಝೆರಾಕ್ಸ್' ಮೆಶೀನ್ ಆವಿಷ್ಕಾರ ಆದದ್ದು ಯಾವ ಕಾರಣಕ್ಕೆ ಗೊತ್ತೇ? ಯಾವುದೇ ಪತ್ರ ಅಥವಾ ದಾಖಲೆಗಳ ಮತ್ತೊಂದು ನಕಲು ಪ್ರತಿ ಮಾಡಲು ಹಿಂದೆಲ್ಲಾ ಬಹ...

ಕೆ.ಪಿ.ಅಶ್ವಿನ್ ರಾವ್ · ೭೯ ವೀಕ್ಷಣೆಗಳು
ಕನ್ನಡ ಪತ್ರಿಕಾಲೋಕ (೨೪) - ಜನಸೇವಕ
ಸೆಪ್ಟೆಂ ೦೧

ಕನ್ನಡ ಪತ್ರಿಕಾಲೋಕ (೨೪) - ಜನಸೇವಕ

ದಿನಕರ ದೇಸಾಯಿ ಹಾಗೂ ಅಮ್ಮೆಂಬಳ ಆನಂದರ "ಜನಸೇವಕ" ಮುಂಬಯಿಯಲ್ಲಿ ಸಂಸದರಾಗಿದ್ದ, ಕಾರ್ಮಿಕ ನಾಯಕರಾಗಿದ್ದ, ಅಂಕೋಲೆಯವರಾದ " ಚುಟುಕು ಬ್ರಹ್ಮ" ಬಿರುದಾಂಕಿತ ದಿನಕರ ದೇಸಾಯಿಯವರು ತಮ್ಮ 'ಕೆನರಾ ವೆಲ್ ಫೆರ್ ಟ್ರಸ್ಟ್' ನ ಮೂಲಕ ಅಂಕೋಲೆಯಿಂದ ಆರಂಭಿಸ...

ಶ್ರೀರಾಮ ದಿವಾಣ · ೭೬ ವೀಕ್ಷಣೆಗಳು
ಮಹಾಭಾರತದ ಕೃಷ್ಣ...
ಸೆಪ್ಟೆಂ ೦೧

ಮಹಾಭಾರತದ ಕೃಷ್ಣ...

ಯಪ್ಪಾ ಯಾವ ಮಹಾನುಭಾವ ಆ ಪತ್ರವನ್ನು ‌ಸೃಷ್ಟಿಸಿದನೋ ಏನು ಕಥೆಯೋ, ಯಪ್ಪಾ, ಯಪ್ಪಾ ಎಂತಹ ಅತ್ಯುದ್ಬುತ ಪಾತ್ರವದು. ಸಾಹಿತ್ಯಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು ಪರಿಪೂರ್ಣ ಎಂಬ ಅಭ...

ಶ್ರೀರಾಮ ದಿವಾಣ · ೨೬೫ ವೀಕ್ಷಣೆಗಳು
ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 5)
ಆಗಸ್ಟ್ ೩೧

ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 5)

೨೧.ಚಕ್‌ವಲ್ಲಾ ಎಂಬ ಹಲ್ಲಿಗಳು ತಮ್ಮನ್ನು ಹಿಡಿಯಲು ಪ್ರಯತ್ನಿಸುವ ಜೀವಿಗಳಿಂದ ಪಾರಾಗಲು ಬಳಸುವ ಉಪಾಯ: ಹತ್ತಿರದ ಕಲ್ಲಿನ ಸೀಳಿನೊಳಗೆ ನುಸುಳಿ, ತನ್ನ ದೇಹದೊಳಗೆ ಗಾಳಿ ತುಂಬಿಕೊಳ್ಳುವುದು. ಆಗ ಇದರ ದೇಹ ಆ ಸೀಳಿನೊಳಗೆ ಬಿಗಿಯಾಗಿ ಅಂಟಿಕೊಂಡು, ಇದನ...

ಅಡ್ಡೂರು ಕೃಷ್ಣ ರಾವ್ · ೮೯ ವೀಕ್ಷಣೆಗಳು
ವಿಕ್ರಾಂತ್ - ಭಾರತವೇ ನಿರ್ಮಿಸಿದ ಮೊದಲ ವಿಮಾನವಾಹಕ ಯುದ್ಧನೌಕೆ
ಆಗಸ್ಟ್ ೩೧

ವಿಕ್ರಾಂತ್ - ಭಾರತವೇ ನಿರ್ಮಿಸಿದ ಮೊದಲ ವಿಮಾನವಾಹಕ ಯುದ್ಧನೌಕೆ

ಇದೀಗ ನಮ್ಮ ಭವ್ಯ ಭಾರತ ಜಗತ್ತಿನ ಬೇರೆಲ್ಲ ದೇಶಗಳಿಗೂ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ: ಕೊಚ್ಚಿ ನೌಕಾ ನೆಲೆಯಲ್ಲಿ (ಕೊಚಿನ್ ಷಿಪ್‌ಯಾರ್ಡ್ ಲಿಮಿಟೆಡ್) ನಿರ್ಮಿಸಲಾದ ಮೊದಲ ವಿಮಾನವಾಹಕ ಯುದ್ಧ ನೌಕೆ, ಆಗಸ್ಟ್ ೨೦೨೧ರ ಆರಂಭ...

ಅಡ್ಡೂರು ಕೃಷ್ಣ ರಾವ್ · ೫೨ ವೀಕ್ಷಣೆಗಳು
ಕೋವಿಡ್ ಸಂಕಷ್ಟವೂ, ಶ್ರೀಕೃಷ್ಣ ಜನ್ಮಾಷ್ಟಮಿಯೂ...
ಆಗಸ್ಟ್ ೩೧

ಕೋವಿಡ್ ಸಂಕಷ್ಟವೂ, ಶ್ರೀಕೃಷ್ಣ ಜನ್ಮಾಷ್ಟಮಿಯೂ...

ಶ್ರಾವಣ ಮಾಸದ ಜೊತೆ ಹಬ್ಬಗಳ ಸರಮಾಲೆಯೂ ಪ್ರಾರಂಭವಾಗಿದೆ. ಕೇವಲ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಂ, ಕ್ರೈಸ್ತ ಬಾಂಧವರಿಗೂ ವರ್ಷದ ಕೊನೆಯ ತನಕ ವಿವಿಧ ಹಬ್ಬಗಳಿವೆ, ಅವುಗಳ ಆಚರಣೆಯೂ ಇದೆ. ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಹಬ್ಬಗಳನ್ನು ಸರಳವಾಗಿ...

ಕೆ.ಪಿ.ಅಶ್ವಿನ್ ರಾವ್ · ೭೧ ವೀಕ್ಷಣೆಗಳು
ದೇಶ ಪ್ರೇಮ
ಆಗಸ್ಟ್ ೩೧

ದೇಶ ಪ್ರೇಮ

ಎಲ್ಲರೂ ಒಮ್ಮೆ ಓದಲೇ ಬೇಕಾದ ಪ್ರಸಂಗ ಇದು. ಕೊರಮಂಗಲದಿಂದ ಇಂದಿರಾ ನಗರಕ್ಕೆ ಹೋಗುವ ಹಾದಿ ಮಧ್ಯ ದೊಂಬಲೂರಿಗಿಂತ ಮುಂಚೆ ಹಸಿರನ್ನು ಹಾಸಿಕೊಂಡು ಹೊದ್ದುಕೊಂಡು ಮಲಗಿರುವ ಸೈನ್ಯ ತರಭೇತಿ ಸ್ಥಳವಿದೆ. ಮಳೆಗಾಲವೊಂದನ್ನು ಬಿಟ್ಟು ಇನ್ನೆಲ್ಲ ಕಾಲದಲ್ಲೂ...

ಕವಿತ ಮಹೇಶ್ · ೩೧೦ ವೀಕ್ಷಣೆಗಳು
ಸಂಪೂರ್ಣ ಪಾನ ನಿಷೇಧ ಅಥವಾ ಪರ್ಯಾಯ ಮಾರ್ಗಗಳು...
ಆಗಸ್ಟ್ ೩೦

ಸಂಪೂರ್ಣ ಪಾನ ನಿಷೇಧ ಅಥವಾ ಪರ್ಯಾಯ ಮಾರ್ಗಗಳು...

ನಮ್ಮ ದೇಶದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಸುಮಾರು ಎಷ್ಟಿರಬಹುದು? ಎಷ್ಟು ಲೀಟರ್ ಮದ್ಯ ಪ್ರತಿ ನಿತ್ಯ ಅಥವಾ ಪ್ರತಿ ವರ್ಷ ಮಾರಾಟವಾಗುತ್ತದೆ ಎಂಬ ಬಗ್ಗೆ ಸರ್ಕಾರದ ಬಳಿ ಒಂದು ಲೆಕ್ಕ ಇರುತ್ತದೆ. ಆದರೆ ನಿರ್ಧಿಷ್ಟವಾಗಿ ಕುಡುಕರ ಸಂಖ್ಯೆ ಸಿಗುವುದ...

ಶ್ರೀರಾಮ ದಿವಾಣ · ೭೩ ವೀಕ್ಷಣೆಗಳು
ಕೃಷ್ಣಂ ವಂದೇ ಜಗದ್ಗುರುಮ್!
ಆಗಸ್ಟ್ ೩೦

ಕೃಷ್ಣಂ ವಂದೇ ಜಗದ್ಗುರುಮ್!

‘ಕೃಷ್ಣ’ ಹೆಸರೇ ಒಂದು ರೀತಿಯ ಅಪರಿಮಿತ ಆನಂದ, ಸೊಗಸು, ಚಂದ. ಇಡಿಯ ಬ್ರಹ್ಮಾಂಡವೇ ಕಣ್ಣೆದುರು ತೇಲಿ ಹೋಗುವ ಅನುಭವ. ಆ ಹೆಸರಿನಲ್ಲಿ ಎಷ್ಟೊಂದು ಮೋಡಿ, ಜಾದು ಅಡಗಿದೆ ನೋಡಿ. ತುಂಟ ಕೃಷ್ಣನ ಬಾಲಲೀಲೆಗಳನ್ನು ಓದುವುದೇ ಪರಮಾನಂದ. ಶ್ರಾವಣ ಮಾಸದ ಕೃಷ...

ರತ್ನಾ ಭಟ್ ತಲಂಜೇರಿ · ೫೮ ವೀಕ್ಷಣೆಗಳು