ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಮಯೂರ ಹಾಸ್ಯ' ಭಾಗ - ೧೫
ಮೇ ೩೦

‘ಮಯೂರ ಹಾಸ್ಯ' ಭಾಗ - ೧೫

‘ನೀವೇ ರೇಟು ಬಗೆಹರಿಸಿಕೊಳ್ಳಿ!’ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಗೆಳೆಯ ಸದಾನಂದ ನಿವೃತ್ತಿ ಹೊಂದಿದ. ಬಳಿಕ ಸ್ವಂತ ಮನೆ ಕೂಡಾ ಕಟ್ಟಿಸಿಕೊಂಡ. ಅವನ ಮನೆಯ ಮುಂದೆ ಕಂಪೌಂಡಿನೊಳಗೆ ಆರು ಅಡಿ ಬಯಲು ಜಾಗವಿತ್ತು. ವಿವಿಧ ಬಣ್ಣಗಳ ಗುಲಾಬಿ, ಚೆ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಓದಿ
ಎಲ್ಲಿಯಾದರೂ ಸಿಕ್ಕಾನೆಯೇ ಬುದ್ದ...!
ಮೇ ೩೦

ಎಲ್ಲಿಯಾದರೂ ಸಿಕ್ಕಾನೆಯೇ ಬುದ್ದ...!

ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ. ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ. ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ. ಆದರೆ ಬುದ್ದನನ್ನು ಹುಡುಕುವುದೆಲ್ಲಿ, ಒಳಗೋ...

ಶ್ರೀರಾಮ ದಿವಾಣ · ೭೪ ವೀಕ್ಷಣೆಗಳು
ಆಹಾರದಿಂದ ಆರೋಗ್ಯ - ಕೆಲವೊಂದು ಟಿಪ್ಸ್ ಗಳು
ಮೇ ೨೯

ಆಹಾರದಿಂದ ಆರೋಗ್ಯ - ಕೆಲವೊಂದು ಟಿಪ್ಸ್ ಗಳು

ನಮಗೆ ಭಾಧಿಸುವ ಬಹಳಷ್ಟು ಕಾಯಿಲೆಗಳಿಗೆ ನಾವು ತಿನ್ನುವ ಆಹಾರವೇ ಕಾರಣವಾಗಿರುತ್ತದೆ. ರಾತ್ರಿ ಊಟ ಮಾಡಿ ಮಲಗಿದವನು ಬೆಳಿಗ್ಗೆ ಏಳುವಾಗ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾನೆ. ತಂಪು ಪಾನೀಯ ಕುಡಿದ ಕೂಡಲೇ ತಲೆ ನೋವು ಬರುತ್ತದೆ, ಕೆಲವರಿಗೆ ಮಾಂಸಹಾರ...

ಕೆ.ಪಿ.ಅಶ್ವಿನ್ ರಾವ್ · ೭೮ ವೀಕ್ಷಣೆಗಳು
ಮನುಷ್ಯರ ಹುಡುಕಾಟದಲ್ಲಿ ಅಲೆಯುತ್ತಾ...
ಮೇ ೨೯

ಮನುಷ್ಯರ ಹುಡುಕಾಟದಲ್ಲಿ ಅಲೆಯುತ್ತಾ...

8 ವರ್ಷದ ಮಗು ಅಪ್ಪನನ್ನು ಕೇಳುತ್ತದೆ, " ಅಪ್ಪಾ ನೀನ್ಯಾರು " ನಾನು ನಿಮ್ಮಪ್ಪ ಕಣೋ, " ಅದಲ್ಲಪ್ಪ ನೀನ್ಯಾರು " - ನಾನು ನನ್ನ ಅಪ್ಪ ಅಮ್ಮನ ಮಗ, " ಅದೂ ಅಲ್ಲಪ್ಪ ನೀನ್ಯಾರು" ನಾನು ನಿಮ್ಮಮ್ಮನ ಗಂಡ, "ಅಲ್ಲಪ್ಪ ನೀನ್ಯಾರು " ನಾನು ಒಬ್ಬ ಕನ್ನಡಿ...

ಶ್ರೀರಾಮ ದಿವಾಣ · ೧೦೨ ವೀಕ್ಷಣೆಗಳು
ಕರೋನಾ ಸಮಯದಲ್ಲೊಂದು ಮದುವೆ !
ಮೇ ೨೯

ಕರೋನಾ ಸಮಯದಲ್ಲೊಂದು ಮದುವೆ !

ಪದ್ದೀ...ಪದ್ದೀ.....ಲೇ ಪದ್ದಿ" "ಏನ್ರೀ ಯಾಕೆ ಹಾಗೆ ಕೂಗ್ತಾ ಇದೀರಾ"? ಅದೇ ಕಣೇ" ನಮ್ಮ ಮಗಳು ಸಿಂಚನಾಗೆ ಒಂದು ಒಳ್ಳೆಯ ಸಂಬಂಧ ಬಂದಿದೆ" "ಹೌದೇ ? ಯಾರದು ? ಯಾವ ಊರಿನವನು ? "ಎಂದು ಪ್ರಶ್ನೆಯ ಸುರಿಮಳೆ ಸುರಿಸಿದರು ಪದ್ಮಾ ಹುಡುಗ ತೀರ್ಥಹಳ್ಳಿ...

ಕವಿತ ಮಹೇಶ್ · ೧೦೮ ವೀಕ್ಷಣೆಗಳು
ಸೊಪ್ಪಿನ ಬಳಕೆಯ ಮಹತ್ವ
ಮೇ ೨೮

ಸೊಪ್ಪಿನ ಬಳಕೆಯ ಮಹತ್ವ

ಸೊಪ್ಪು ತರಕಾರಿಗಳು ಬಹಳ ಆರೋಗ್ಯದಾಯಕ. ನಾವು ನಮ್ಮ ದೈನಂದಿನ ಆಹಾರ ಬಳಕೆಯಲ್ಲಿ ಹಲವಾರು ಸೊಪ್ಪುಗಳನ್ನು ಬಳಸುತ್ತೇವೆ. ಹರಿವೆ, ಮೆಂತ್ಯೆ, ಕೊತ್ತಂಬರಿ, ಬಸಳೆ, ಪಾಲಕ್, ಪುದೀನಾ, ಗಣಿಕೆ, ಗೋಣಿ, ಕರಿಬೇವು, ಸಬ್ಬಸಿ... ಹೀಗೆ ಹಲವಾರು ಸೊಪ್ಪಿನ ಬಳ...

ಬರಹಗಾರರ ಬಳಗ · ೩೭೬ ವೀಕ್ಷಣೆಗಳು
ನಮ್ಮ ಹೆಮ್ಮೆಯ ಭಾರತ (ಭಾಗ 83 - 84)
ಮೇ ೨೮

ನಮ್ಮ ಹೆಮ್ಮೆಯ ಭಾರತ (ಭಾಗ 83 - 84)

೮೩.ಜಗತ್ತಿನ ಅತಿ ದೊಡ್ಡ ಅರೆಸೈನಿಕ ಪಡೆ ಭಾರತದಲ್ಲಿದೆ. ಭಾರತದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿ.ಆರ್.ಪಿ.ಎಫ್.) - ಇದು ಭಾರತ ಸರಕಾರದ ಶಸ್ತ್ರಸಜ್ಜಿತ ಪಡೆ. ಇದರ ಮೂಲ ಉದ್ದೇಶ: ಕಾನೂನು ವ್ಯವಸ್ಥೆ ರಕ್ಷಣೆಯಲ್ಲಿ ವಿವಿಧ ರಾಜ್ಯಗಳ ಪೊಲೀಸ...

ಅಡ್ಡೂರು ಕೃಷ್ಣ ರಾವ್ · ೬೫ ವೀಕ್ಷಣೆಗಳು
ವೈದ್ಯ ಲೋಕಕ್ಕೊಂದು ಮನವಿ....
ಮೇ ೨೮

ವೈದ್ಯ ಲೋಕಕ್ಕೊಂದು ಮನವಿ....

ವೈದ್ಯೋ ನಾರಾಯಣೋ ಹರಿ...ಕೊರೋನಾ ಸಂದರ್ಭದ ಅತ್ಯಂತ ಪ್ರಮುಖ ವೃತ್ತಿ ಮತ್ತು ವ್ಯಕ್ತಿಗಳು ನೀವು. ಜೀವರಕ್ಷಕ ಸೇವೆ ಎಂಬುದು ಇದರ ಇನ್ನೊಂದು ಮುಖ. ಆದರೆ ಕಳೆದ ಒಂದು ವರ್ಷದ ಅವಧಿಯ ಬೆಳವಣಿಗೆಗಳು ಇದಕ್ಕೆ ವಿರುದ್ಧವಾಗಿದೆ ಮತ್ತು ಆ ರೀತಿಯ ಸುದ್ದಿಗ...

ಶ್ರೀರಾಮ ದಿವಾಣ · ೭೬ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೧೭) - ಪು.ತಿ.ನರಸಿಂಹಾಚಾರ್
ಮೇ ೨೭

‘ಸುವರ್ಣ ಸಂಪುಟ' (ಭಾಗ ೧೭) - ಪು.ತಿ.ನರಸಿಂಹಾಚಾರ್

ಕುವೆಂಪು ಬಗ್ಗೆ ಹಾಗೂ ಅವರ ಅಪರೂಪದ ಎರಡು ಕವನಗಳನ್ನು ಸಂಗ್ರಹಿಸಿ ಕಳೆದ ವಾರ ನೀಡಿದ್ದು ಬಹಳಷ್ಟು ಓದುಗರಿಗೆ ಖುಷಿಯಾಗಿದೆ. ಸುವರ್ಣ ಸಂಪುಟದಲ್ಲಿ ಕುವೆಂಪು ಅವರ ೧೫ಕ್ಕೂ ಮಿಕ್ಕ ಕವನಗಳಿವೆ. ಅದರ ಶೀರ್ಷಿಕೆಗಳು ಈ ರೀತಿ ಇವೆ. ಘೋರಾಂಧಕಾರದೊಳು, ಜಯ...

ಕೆ.ಪಿ.ಅಶ್ವಿನ್ ರಾವ್ · ೩೭೩ ವೀಕ್ಷಣೆಗಳು
ಬುದ್ಧನಿಂದ ಬದುಕಿಗೆ ಬೆಳಕು
ಮೇ ೨೭

ಬುದ್ಧನಿಂದ ಬದುಕಿಗೆ ಬೆಳಕು

ಕೋಟಿಗಟ್ಟಲೆ ಜನರ ಬದುಕಿಗೆ ಬೆಳಕಾದ ಮಹಾಜ್ನಾನಿ ಗೌತಮ ಬುದ್ಧ. ಇವತ್ತು, ವೈಶಾಖ ಮಾಸದ ನುಣ್ಣಿಮೆ ದಿನವೇ ಬುದ್ಧ ಜಯಂತಿ. ಬುದ್ಧ ಹುಟ್ಟಿದ ದಿನ ಮತ್ತು ಬುದ್ಧನಿಗೆ ಜ್ನಾನೋದಯವಾದ ದಿನವೇ ಇದು ಎಂಬುದು ವಿಶೇಷ. ಬುದ್ಧನ ಉಪದೇಶಗಳು ಸಾರ್ವಕಾಲಿಕ. ಧರ್...

ಅಡ್ಡೂರು ಕೃಷ್ಣ ರಾವ್ · ೬೪ ವೀಕ್ಷಣೆಗಳು
ಬುದ್ಧ ಪೂರ್ಣಿಮೆಯ ಶುಭದಿನ
ಮೇ ೨೭

ಬುದ್ಧ ಪೂರ್ಣಿಮೆಯ ಶುಭದಿನ

ಕ್ರಿ.ಪೂ.೫೬೦ರಲ್ಲಿ ಶುದ್ಧೋದನ, ಮಾಯಾದೇವಿ ದಂಪತಿಗಳ ಮಗನಾಗಿ ಜನಿಸಿ, ಸಿದ್ಧಾರ್ಥಎಂಬ ನಾಮದಿಂದ ಬಾಲ್ಯವನ್ನು ಕಳೆದ ಮಹಾ ಚೇತನ. ಅರಮನೆಯನ್ನೇ ಮಗನಿಗಾಗಿ ಹೊಸದು ನಿರ್ಮಿಸಿ ತಂದೆ ಬೆಳೆಸಿದನೆಂದು ತಿಳಿದು ಬರುತ್ತದೆ. ಭವಿಷ್ಯಕಾರರ ಮಾತು "ಈ ಬಾಲಕ ಮ...

ರತ್ನಾ ಭಟ್ · ೫೫ ವೀಕ್ಷಣೆಗಳು
ಅತಿಯಾಸೆ ಗತಿಕೇಡು...
ಮೇ ೨೭

ಅತಿಯಾಸೆ ಗತಿಕೇಡು...

ಚೈನ್ ಲಿಂಕ್ ಅಥವಾ ಹಣ ದುಪ್ಪಟ್ಟು ಮಾಡುವ ಅಥವಾ ಅತಿಹೆಚ್ಚು ಬಡ್ಡಿ ಕೊಡುವ ಅಥವಾ ಕಡಿಮೆ ಬೆಲೆಗೆ ಅತಿಹೆಚ್ಚು ವಸ್ತುಗಳನ್ನು ನೀಡುವ ಅಥವಾ ನೀವು ಇತರರಿಂದ ಹಣ ಕೂಡಿಸಿ ಕೊಡುವ ಕೆಲಸಕ್ಕೆ ಅತಿಹೆಚ್ಚು ಕಮೀಷನ್ ಮತ್ತು ಕೊಡುಗೆಗಳನ್ನು ಕೊಡುವ...! ಬ್ಲ...

ಶ್ರೀರಾಮ ದಿವಾಣ · ೯೧ ವೀಕ್ಷಣೆಗಳು