ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಧ್ಯಮ ಮತ್ತು ಮನಸ್ಥಿತಿ
ಜೂನ್ ೦೮

ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಧ್ಯಮ ಮತ್ತು ಮನಸ್ಥಿತಿ

ವಿಶ್ವಕ್ಕೆ ಆವರಿಸಿದ ಮಹಾಮಾರಿ ಕೊರೋನಾ ಒಂದೆಡೆ. ಇನ್ನೊಂದೆಡೆ ಪ್ರಾಕೃತಿಕ ವಿಕೋಪಗಳು. ಮಹಾಮಾರಿ ಪ್ರವೇಶ ಆದ ದಿನದಿಂದ ಮೀಡಿಯಾ (ಮಾಧ್ಯಮ) ಗಳಲ್ಲಿ ಬರುವಂಥ ಸಂದೇಶಗಳು, ಮಾಹಿತಿಗಳು ಒಂದಷ್ಟು ಒಳ್ಳೆಯದನ್ನು , ಒಂದಷ್ಟು ಕೆಟ್ಟದನ್ನು ಮನುಷ್ಯನ ಆರೋ...

ರತ್ನಾ.ಕೆ.ಭಟ್ ತಲಂಜೇರಿ · ೪೯ ವೀಕ್ಷಣೆಗಳು
ಓದಿ
ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ…
ಜೂನ್ ೦೮

ಸರ್ಕಾರದ ಮೇಲೆ ನಮ್ಮ ನಿಯಂತ್ರಣ ಬಲಪಡಿಸೋಣ…

ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ, ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ, ಆದರೆ ನಿಜ ಜೀ...

ಶ್ರೀರಾಮ ದಿವಾಣ · ೬೩ ವೀಕ್ಷಣೆಗಳು
ಬಂಗಾರದ ನಿಧಿಯ ಆಶೆ
ಜೂನ್ ೦೭

ಬಂಗಾರದ ನಿಧಿಯ ಆಶೆ

ಒಂದಾನೊಂದು ಕಾಲದಲ್ಲಿ ಐರ್ಲೆಂಡಿನಲ್ಲಿ ಷೇಮಸ್ ಎಂಬ ಯುವಕನಿದ್ದ. ಅವನು ಶ್ರಮಜೀವಿ, ಪ್ರಾಮಾಣಿಕ. ಆದರೆ ಅವನ ಬಳಿ ಕಿಂಚಿತ್ ಹಣವಿತ್ತು. ಹಾಗಾಗಿ ಅವನು ಒಂದಷ್ಟು ಬಂಗಾರಕ್ಕಾಗಿ ಯಾವಾಗಲೂ ಹಾತೊರೆಯುತ್ತಿದ್ದ. ಅದೊಂದು ದಿನ ಬೇರೊಬ್ಬ ರೈತನ ದನಗಳನ್ನು...

ಅಡ್ಡೂರು ಕೃಷ್ಣ ರಾವ್ · ೭೮ ವೀಕ್ಷಣೆಗಳು
 'ಮಯೂರ' ಹಾಸ್ಯ -ಭಾಗ ೧೬
ಜೂನ್ ೦೭

'ಮಯೂರ' ಹಾಸ್ಯ -ಭಾಗ ೧೬

‘ಎಮ್ಮೆ ಹೊಟ್ಟೆಯಿಂದ ಬಂದ ಹಾಲು' ನನ್ನ ಮಗಳು ಹಾಗೂ ಐದು ವರ್ಷದ ಮೊಮ್ಮಗಳು ಸುಶ್ರಾವ್ಯ ಇವರನ್ನು ನೋಡುವ ಸಲುವಾಗಿ ನಾನು ತಿಪಟೂರಿಗೆ ಹೋಗುವುದು. ಅಲ್ಲಿ ಬೆಳಿಗ್ಗೆ ಮೊಮ್ಮಗಳ ಜೊತೆ ಡೈರಿಯಿಂದ ಹಾಲಿನ ಮತ್ತು ಮೊಸರಿನ ಪ್ಯಾಕೆಟ್ ತರುವುದು ರೂಢಿ. ಈ...

ಕೆ.ಪಿ.ಅಶ್ವಿನ್ ರಾವ್ · ೯೭ ವೀಕ್ಷಣೆಗಳು
ವಿಶ್ವ ಪರಿಸರ ದಿನ: ನಾನೇನು ಮಾಡಬಹುದು?
ಜೂನ್ ೦೬

ವಿಶ್ವ ಪರಿಸರ ದಿನ: ನಾನೇನು ಮಾಡಬಹುದು?

ಇವತ್ತು ವಿಶ್ವ ಪರಿಸರ ದಿನ. ಇದನ್ನು ವಿವಿಧ ರೀತಿಗಳಲ್ಲಿ ಆಚರಿಸುವವರು ಹಲವರು. ಅನೇಕ ಪತ್ರಿಕೆಗಳು ಪರಿಸರ ಉಳಿಸಬೇಕಾದ ಅಗತ್ಯದ ಬಗ್ಗೆ ಲೇಖನಗಳನ್ನು ಪ್ರಕಟಿಸಿವೆ. ಟಿವಿ ಚಾನೆಲುಗಳಲ್ಲಿ ಪರಿಸರದ ಪ್ರಾಮುಖ್ಯತೆಯ ಬಗ್ಗೆ, ಹಲವಾರು ವ್ಯಕ್ತಿಗಳು ಹಾಗ...

ಅಡ್ಡೂರು ಕೃಷ್ಣ ರಾವ್ · ೪೧ ವೀಕ್ಷಣೆಗಳು
ಪ್ರೀತಿ ಎಂಬ ಭಾವ ಹುಡುಕುತ್ತಾ...
ಜೂನ್ ೦೬

ಪ್ರೀತಿ ಎಂಬ ಭಾವ ಹುಡುಕುತ್ತಾ...

ಪ್ರೀತಿಯ ಮಾಯೆಯೊಳಗೆ, ಪ್ರೀತಿ ಪ್ರೀತಿಯಾಗಿಯೇ ಇದ್ದಾಗ ಅದೇ ನಿಜವಾದ ಭಾವ ಮತ್ತು ಮೌಲ್ಯ. ಪ್ರೀತಿ ಪ್ರೀತಿಯಂತೆ ಆದಾಗ ಅದೇ ವ್ಯಾಪಾರೀಕರಣ. ಪ್ರೀತಿ ತೋರ್ಪಡಿಕೆಯಾದಾಗ ಅದೇ Hypocrisy. ಪ್ರೀತಿ ಕೃತಕವಾದಾಗ ಅದೇ ಮೌಲ್ಯಗಳ ಅಧಃಪತನ. ಇದು ಸ್ನೇಹ -...

ಶ್ರೀರಾಮ ದಿವಾಣ · ೭೬ ವೀಕ್ಷಣೆಗಳು
ಎಷ್ಟು ದಿನ ಅಂತ ದ್ವೇಷಿಸೋದು...?
ಜೂನ್ ೦೬

ಎಷ್ಟು ದಿನ ಅಂತ ದ್ವೇಷಿಸೋದು...?

ಒಂದು ಪ್ರಾಥಮಿಕ ಶಾಲೆಯಲ್ಲಿ ಅದೊಂದು ದಿನ ಶಿಕ್ಷಕರು, ಒಂದು ಚೀಲದಲ್ಲಿ ಟೊಮ್ಯಾಟೊ ಹಣ್ಣುಗಳನ್ನು ತರುವಂತೆ ಮಕ್ಕಳಿಗೆ ಹೇಳುತ್ತಾರೆ. "ನೀವು ತರುವ ಪ್ರತಿಯೊಂದು ಟೊಮ್ಯಾಟೊ ಹಣ್ಣು ನೀವು ದ್ವೇಷ ಮಾಡುವ ಒಬ್ಬೊಬ್ಬ ವ್ಯಕ್ತಿಯ ಸಂಕೇತ. ನೀವು ಎಷ್ಟು ಜ...

ಕವಿತ ಮಹೇಶ್ · ೮೦ ವೀಕ್ಷಣೆಗಳು
ಮನಸ್ಸಿನ ಮಾತುಗಳಿಗೆ ದನಿಯಾದ ತ್ರಿವೇಣಿ
ಜೂನ್ ೦೬

ಮನಸ್ಸಿನ ಮಾತುಗಳಿಗೆ ದನಿಯಾದ ತ್ರಿವೇಣಿ

ತಿರುಮಲಾಂಬಾ, ತಿರುಮಲೆ ರಾಜಮ್ಮ, ತ್ರಿವೇಣಿ, ಸಾಯಿಸುತೆ, ಅನುಪಮಾ ನಿರಂಜನ, ಉಷಾ ನವರತ್ನರಾಮ್, ಪಂಕಜಾ ಮೊದಲಾದವರ ಕಾದಂಬರಿಗಳನ್ನೇ ಓದಿ ಬೆಳೆದ ಲಕ್ಷಾಂತರ ಮಂದಿ ಕನ್ನಡನಾಡಿನಲ್ಲಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಮಹಿಳೆಯರು ಎನ್ನುವುದು ಉಲ್ಲೇಖನ...

ಕೆ.ಪಿ.ಅಶ್ವಿನ್ ರಾವ್ · ೨೪೫ ವೀಕ್ಷಣೆಗಳು
ವಿಶ್ವ ತಂಬಾಕು ನಿಷೇಧ ದಿನ
ಜೂನ್ ೦೫

ವಿಶ್ವ ತಂಬಾಕು ನಿಷೇಧ ದಿನ

ಮೇ ೩೧ ನ್ನು ಪ್ರತೀ ವರ್ಷ ‘ವಿಶ್ವ ತಂಬಾಕು ನಿಷೇಧ ದಿನ’ ಎಂದು ಘೋಷಿಸಲಾಗಿದೆ. ಇದು ಬರೇ ಘೋಷಣೆಯಲ್ಲಿ ಮಾತ್ರ ಎಂಬುದು ನೂರಕ್ಕೆ ನೂರು ಸತ್ಯ. ಯಾವುದು ಸಹ *ಘೋಷಣೆ* ಮಾಡಿದ ಮಾತ್ರಕ್ಕೆ ನಿವಾರಣೆ ಆದದ್ದನ್ನು ಈ ವರೆಗೂ ನೋಡಿದ್ದಿಲ್ಲ. ಸ್ವತಃ ಪ್ರತಿ...

ರತ್ನಾ ಕೆ.ಭಟ್ · ೫೧ ವೀಕ್ಷಣೆಗಳು
ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಜೂನ್ ೦೫

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಸಮಾಜ ಬದಲಾಗಬೇಕು ನಿಜ, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ ? ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ....

ಶ್ರೀರಾಮ ದಿವಾಣ · ೧೩೭ ವೀಕ್ಷಣೆಗಳು
ನಿಶಾಚರ ಪಕ್ಷಿಗಳ ನಿಗೂಢ ಲೋಕ…
ಜೂನ್ ೦೫

ನಿಶಾಚರ ಪಕ್ಷಿಗಳ ನಿಗೂಢ ಲೋಕ…

ಪ್ರಪಂಚದಲ್ಲಿ ಸಾವಿರಾರು ಬಗೆಯ ಪಕ್ಷಿಗಳಿವೆ. ಹಾರಾಡುವ ಪಕ್ಷಿಗಳು, ಹಾರಲಾರದ ಪಕ್ಷಿಗಳು, ನೀರಿನಲ್ಲಿ ಈಜಾಡುವ ಹಕ್ಕಿಗಳು, ಬೆಟ್ಟದ ತುದಿಯಲ್ಲಿ ಗೂಡು ಕಟ್ಟಿಕೊಳ್ಳುವ ಪಕ್ಷಿಗಳು, ಗೂಡನ್ನೇ ಕಟ್ಟದೇ ಬೇರೆ ಪಕ್ಷಿಯ ಗೂಡಲ್ಲಿ ಮೊಟ್ಟೆ ಇಡುವ ಹಕ್ಕಿ,...

ಕೆ.ಪಿ.ಅಶ್ವಿನ್ ರಾವ್ · ೧೧೪ ವೀಕ್ಷಣೆಗಳು
ಬರಹ ಮತ್ತು ಬದುಕು ಹತ್ತಿರವಾಗಿರಲಿ...
ಜೂನ್ ೦೪

ಬರಹ ಮತ್ತು ಬದುಕು ಹತ್ತಿರವಾಗಿರಲಿ...

ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ. ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ. ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು ಕಥೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪ...

ಶ್ರೀರಾಮ ದಿವಾಣ · ೭೭ ವೀಕ್ಷಣೆಗಳು