ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕನ್ನಡ ಪತ್ರಿಕಾ ಲೋಕ (೯) - ಭಾವನಾ
ಮೇ ೧೨

ಕನ್ನಡ ಪತ್ರಿಕಾ ಲೋಕ (೯) - ಭಾವನಾ

ಉದ್ಯಮಿ ವಿಜಯ ಸಂಕೇಶ್ವರ ಇವರು ‘ವಿಜಯ ಕರ್ನಾಟಕ' ದಿನ ಪತ್ರಿಕೆಯನ್ನು ಪ್ರಾರಂಭಿಸಿದಾಗ ಅದರ ಜೊತೆಗೆ ಇನ್ನೆರಡು ಪತ್ರಿಕೆಗಳನ್ನು ಪ್ರಾರಂಭಿಸಿದ್ದರು. ಅದರಲ್ಲಿ ಒಂದು ‘ನೂತನ' ಎಂಬ ವಾರ ಪತ್ರಿಕೆ, ಮತ್ತೊಂದು ‘ಭಾವನಾ’ ಎಂಬ ಮಾಸಪತ್ರಿಕೆ. ಈ ಎರಡೂ...

ಶ್ರೀರಾಮ ದಿವಾಣ · ೮೯ ವೀಕ್ಷಣೆಗಳು
ಓದಿ
ನಮ್ಮನ್ನು ನಾವು ಪುನರ್ ಪ್ರತಿಷ್ಟಾಪಿಸಿಕೊಳ್ಳುವ ಆಶಯದೊಂದಿಗೆ...
ಮೇ ೧೨

ನಮ್ಮನ್ನು ನಾವು ಪುನರ್ ಪ್ರತಿಷ್ಟಾಪಿಸಿಕೊಳ್ಳುವ ಆಶಯದೊಂದಿಗೆ...

ಬದುಕಿರುವುದೇ ಒಂದು ಸಾಧನೆಯಾಗಿರುವ ಸಮಯದಲ್ಲಿ, ದುಗುಡ ತುಂಬಿದ ಮನಸ್ಸುಗಳೇ ಎಲ್ಲೆಲ್ಲೂ ಹರಿದಾಡುತ್ತಿರುವ ಸನ್ನಿವೇಶದಲ್ಲಿ, ಭವಿಷ್ಯದ ಕನಸುಗಳೇ ಮಸುಕಾಗುತ್ತಿರು ಭಾವನೆಗಳ ಸಂದರ್ಭದಲ್ಲಿ, ಹೊಸ ಸವಾಲುಗಳು ನಮ್ಮ ಮುಂದಿವೆ. ಇದೀಗ ನಮ್ಮ ಬದುಕಿನ ಅಗ...

ಶ್ರೀರಾಮ ದಿವಾಣ · ೬೪ ವೀಕ್ಷಣೆಗಳು
ಮನ ತಿದ್ದಿದ ದೇವರ ನುಡಿ...
ಮೇ ೧೨

ಮನ ತಿದ್ದಿದ ದೇವರ ನುಡಿ...

ಮಾಸ್ತಿ ಅವರಿಗೆ ಆರು ಜನ ಹೆಣ್ಣು ಮಕ್ಕಳು. ಅಧಿಕಾರದಲ್ಲಿದ್ದಾಗಲೇ ಎಲ್ಲ ಮಕ್ಕಳ ಮದುವೆ ಮಾಡಿ ಮುಗಿಸಿದ್ದರು. ಈ ಘಟನೆ ನಡೆದದ್ದು ಆರನೇ ಮಗಳ ಮದುವೆಯ ಸಂದರ್ಭದಲ್ಲಿ. ಮದುವೆಯೇನೋ ಚೆನ್ನಾಗಿಯೇ ಆಯಿತು. ಇನ್ನು ಮಗಳನ್ನು ಗಂಡನ ಮನೆಗೆ ಕಳುಹಿಸುವ ಸಂದ...

ಕವಿತ ಮಹೇಶ್ · ೬೫ ವೀಕ್ಷಣೆಗಳು
ಈ ಸಾರಿ - ಒಂದು ಹಳೆಯ ಕಥೆ
ಮೇ ೧೨

ಈ ಸಾರಿ - ಒಂದು ಹಳೆಯ ಕಥೆ

ನಿಮಗೆಲ್ಲಾ ನೆನಪಿದೆಯೋ ಇಲ್ಲವೋ, ಗೊತ್ತಿಲ್ಲ. ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಇವರು ‘ವಿಜಯ ಕರ್ನಾಟಕ’ ದಿನ ಪತ್ರಿಕೆಯನ್ನು ಪ್ರಾರಂಭಿಸುವ ಸಮಯದಲ್ಲಿ ಇನ್ನೆರಡು ಪತ್ರಿಕೆಗಳನ್ನೂ ಪ್ರಾರಂಭಿಸಿದ್ದರು. ಒಂದು ‘ನೂತನ' ಎಂಬ ವಾರ ಪತ್ರಿಕೆ ಹಾಗೂ ಮತ್...

ಕೆ.ಪಿ.ಅಶ್ವಿನ್ ರಾವ್ · ೬೮ ವೀಕ್ಷಣೆಗಳು
ವೇಗದಿಂದ ಸ್ಥಬ್ಧತೆಗೆ ಬಂದು ನಿಂತಿರುವಾಗ...
ಮೇ ೧೨

ವೇಗದಿಂದ ಸ್ಥಬ್ಧತೆಗೆ ಬಂದು ನಿಂತಿರುವಾಗ...

ಕೊರೋನಾ ವೈರಸ್ ಹಾವಳಿ ಇನ್ನಷ್ಟು ದೀರ್ಘಕಾಲ ಮುನ್ನಡೆಯುವ ಎಲ್ಲಾ ಸೂಚನೆಗಳು ಇರುವಾಗ, ಜೊತೆಗೆ ವೈಯಕ್ತಿಕ, ಕೌಟುಂಬಿಕ ಮತ್ತು ಔದ್ಯೋಗಿಕ ಆರ್ಥಿಕ ಪರಿಸ್ಥಿತಿ ವಿಷಮಿಸುವುದು ಬಹುತೇಕ ಖಚಿತವಾಗಿರುವಾಗ.... ಇವುಗಳ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ಕಳೆದು ಹೋದ ಸಮಯ...
ಮೇ ೧೧

ಕಳೆದು ಹೋದ ಸಮಯ...

ಅಮ್ಮಾ.... ಏನದು ಅಲ್ಲಿ ಶಬ್ದ...? ಆತ ಒರಟು ಧ್ವನಿಯಲ್ಲಿ ಮತ್ತು ಸಿಟ್ಟಲ್ಲಿ ಅಮ್ಮನತ್ರ ಕೇಳಿದ... ಅಮ್ಮ - ನನ್ನ ಕೈ ತಾಗಿ ನಿನ್ನ ಮೊಬೈಲ್ ಫೋನ್ ಕೆಳಕ್ಕೆ ಬಿದ್ದದ್ದು ಪುಟ್ಟಾ... ಯಾವ ಫೋನ್ ಅಮ್ಮಾ ಅಂತ ಕೇಳುತ್ತಾ ಆತ ಒಳಗಡೆ ಹೋಗಿ ನೋಡುತ್ತಾನ...

ಕವಿತ ಮಹೇಶ್ · ೮೫ ವೀಕ್ಷಣೆಗಳು
ಕಾರ್ಪೊರೇಟ್ ಉದ್ಯೋಗಿಯ ನೈತಿಕತೆ
ಮೇ ೧೧

ಕಾರ್ಪೊರೇಟ್ ಉದ್ಯೋಗಿಯ ನೈತಿಕತೆ

ಈಗಿನ ಕಾಲದಲ್ಲಿ ಓದಿರುವ ವಿದ್ಯೆಗೆ ತಕ್ಕ ಕೆಲಸ ಸಿಗುವುದು ಬಹಳ ಕಷ್ಟ ಎಂಬ ಮಾತು ಹಲವು ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಬೆಂಗಳೂರಿನಂತಹ ನಗರಗಳಲ್ಲಿ ಕಾರ್ಪೊರೇಟ್, ಬಿ.ಪಿ.ಓ (Business Process Outsourcing) ಗಳಂತಹ ಕಂಪನಿಗಳು ಬಂದ ಮೇಲೆ...

Srinidhi V · ೯೧ ವೀಕ್ಷಣೆಗಳು
ಊಹೆಗೆ ನಿಲುಕದ ಅನಂತದೆಡೆಗೆ ಪಯಣ....
ಮೇ ೧೦

ಊಹೆಗೆ ನಿಲುಕದ ಅನಂತದೆಡೆಗೆ ಪಯಣ....

ಆಳವಾಗಿ ಪ್ರೀತಿಸುವವರು ಒಂದಷ್ಟು ಜನ, ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ, ಮೆಚ್ಚುವವರಿಗೆ ಬರವಿಲ್ಲ, ಟೀಕಿಸುವವರು ಕಡಿಮೆಯೇನಿಲ್ಲ, ಅಸೂಯೆ ಒಳಗೊಳಗೆ, ಕುಹುಕ ಮೇಲಿನ ಹೊದಿಕೆ, ಎತ್ತಿ ಕಟ್ಟುವವರು ಹಲವರು, ಎಚ್ಚರಿಸುವವರು ಕೆಲವರು,...

ಶ್ರೀರಾಮ ದಿವಾಣ · ೬೧ ವೀಕ್ಷಣೆಗಳು
ಅಮ್ಮನ ಪ್ರೀತಿ ಮತ್ತು ತ್ಯಾಗಕ್ಕೆ ಶರಣು ಎನ್ನುತ್ತಾ...
ಮೇ ೧೦

ಅಮ್ಮನ ಪ್ರೀತಿ ಮತ್ತು ತ್ಯಾಗಕ್ಕೆ ಶರಣು ಎನ್ನುತ್ತಾ...

ಇಂದು (ಮೇ ೯) *ತಾಯಂದಿರ ದಿನವಂತೆ*. ಹೀಗೂ ಇದೆಯಾ ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಅಮ್ಮನವರಿಗೂ ಒಂದು ದಿನ ಬೇಕಾ? ಹಾಗೆ ನೋಡ ಹೋದರೆ ಪ್ರತೀ ದಿನವೂ ಅಮ್ಮನ ದಿನವೇ ಅಲ್ಲವೇ? ಹುಟ್ಟಿ, ಬೆಳೆದು ದೊಡ್ಡವರಾದ ನಂತರವೂ ನಾವು ಅಮ್ಮನ ಮುದ್ದು ಕೂಸುಗಳ...

ರತ್ನಾ ಕೆ.ಭಟ್ · ೧೩೮ ವೀಕ್ಷಣೆಗಳು
‘ಮಯೂರ' ಹಾಸ್ಯ - ಭಾಗ ೧೨
ಮೇ ೧೦

‘ಮಯೂರ' ಹಾಸ್ಯ - ಭಾಗ ೧೨

ಒಂದನ್ನು ಎರಡು ಮಾಡುವ ಅಂಗಡಿ ನಮ್ಮ ಮನೆ ಕೆಲಸದಾಕೆ ಮಾತಿನ ಮಲ್ಲಿ. ನಾಲ್ಕು ಗೋಡೆಗಳ ಮಧ್ಯೆ ‘ಕೂಪ ಮಂಡೂಕ'ದಂತಿರುವ ನನ್ನಾಕೆಗೆ ಊರಿನ ಸುದ್ದಿಯನ್ನೆಲ್ಲಾ ತಲುಪಿಸುವ ಅವಳನ್ನು ನಾನು ‘ಆಲ್ ಇಂಡಿಯಾ ರೇಡಿಯೋ’ ಎಂದೇ ಗೇಲಿ ಮಾಡುತ್ತಿರುತ್ತೇನೆ. ಕಳೆದ...

ಕೆ.ಪಿ.ಅಶ್ವಿನ್ ರಾವ್ · ೯೫ ವೀಕ್ಷಣೆಗಳು
ಹಿಮರಾಜ ಮತ್ತು ಮರೆಲ್ಲಾ
ಮೇ ೦೯

ಹಿಮರಾಜ ಮತ್ತು ಮರೆಲ್ಲಾ

ನೂರಾರು ವರುಷಗಳ ಮುಂಚೆ ಒಬ್ಬ ಪ್ರಾಮಾಣಿಕ ಮತ್ತು ಶ್ರಮಜೀವಿ ರೈತನಿದ್ದ. ಅವನ ಪತ್ನಿ ತೀರಿಕೊಂಡಿದ್ದು, ಅವನು ತನ್ನ ಚಂದದ ಮಗಳೊಂದಿಗೆ ತನ್ನ ಪುಟ್ಟ ಮನೆಯಲ್ಲಿ ವಾಸ ಮಾಡುತ್ತಿದ್ದ. ಆ ಹುಡುಗಿಯ ಹೆಸರು ಮರೆಲ್ಲಾ. ಆಕರ್ಷಕ ಕಣ್ಣುಗಳ ಮರೆಲ್ಲಾ ಮನೆಯ...

ಅಡ್ಡೂರು ಕೃಷ್ಣ ರಾವ್ · ೪೪ ವೀಕ್ಷಣೆಗಳು
ಸಾವಿನ ವ್ಯಾಪಾರಿಗಳು - ಮಾನವೀಯತೆಯ ಕಳಂಕಗಳು...
ಮೇ ೦೯

ಸಾವಿನ ವ್ಯಾಪಾರಿಗಳು - ಮಾನವೀಯತೆಯ ಕಳಂಕಗಳು...

ಇದನ್ನು ಬಹಳ ನೋವು, ವಿಷಾದ ಮತ್ತು ಆಕ್ರೋಶದಿಂದ ಹೇಳಬೇಕಾಗಿದೆ. ಈ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂರು ವರ್ಗಗಳು ಸೃಷ್ಟಿಯಾಗಿವೆ. ಕೊಲ್ಲುವವರು ಮತ್ತು ಸಾಯುವವರು, ಹೇಗೋ ಬದುಕುತ್ತಾ ನೋವಿನಲ್ಲಿರುವವರು, ಎಲ್ಲಾ ಸಂಪತ್ತುಗಳನ್ನು ಅನುಭವಿಸುತ್...

ಶ್ರೀರಾಮ ದಿವಾಣ · ೭೨ ವೀಕ್ಷಣೆಗಳು