ಮಹಾಭಾರತದಲ್ಲಿ ಪಾಂಡವರ ವಂಶಾವಳಿಯ ಬಗ್ಗೆ... (ಭಾಗ ೧೫)
ಮಹಾಭಾರತದ ಸಮಯದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಎಲ್ಲಾ ನೂರು ಮಂದಿ ಕೌರವರು ಮರಣ ಹೊಂದುತ್ತಾರೆ. ಐದು ಜನ ಪಾಂಡವರು ಮಾತ್ರ ಬದುಕಿ ಉಳಿಯುತ್ತಾರೆ. ಯುದ್ಧದ ನಂತರ ಹಸ್ತಿನಾಪುರದ ರಾಜನಾಗಿದ್ದ ಧೃತರಾಷ್ಟ್ರನು ತನ್ನ ಸಿಂಹಾಸನವನ್ನು ತನ್ನ ತಮ್...