ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತುಳುನಾಡಿನ ಅಪ್ರತಿಮ ವೀರರ ನೆನಪಿನಲ್ಲಿ...
ಆಗಸ್ಟ್ ೧೬

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತುಳುನಾಡಿನ ಅಪ್ರತಿಮ ವೀರರ ನೆನಪಿನಲ್ಲಿ...

ಆಗಸ್ಟ್ 15 ನಮಗೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನ. ಪರಕೀಯರ ದಾಸ್ಯದಿಂದ ಭಾರತಮಾತೆ ಮುಕ್ತಿಯಾದ ಪುಣ್ಯ ದಿನ. ಈ ಸ್ವಾತಂತ್ರ್ಯ ನಮಗೆ ಸಿಗಲು ಹಲವಾರು ಮಂದಿ ತಮ್ಮ ಪ್ರಾಣಗಳ ಬಲಿದಾನ ನೀಡಿದ್ದಾರೆ. ನಮ್ಮ ದಕ್ಷಿಣ ಕನ್ನಡದಲ್ಲೂ ಸ್ವಾತಂತ್ರ್ಯ...

ಶ್ರೀರಾಮ ದಿವಾಣ · ೧೭೮ ವೀಕ್ಷಣೆಗಳು
ಓದಿ
ಝೆನ್ ಪ್ರಸಂಗ: ಗುರು, ಶಿಷ್ಯರಿಗೆ ಒಂದೇ ಆಹಾರ
ಆಗಸ್ಟ್ ೧೬

ಝೆನ್ ಪ್ರಸಂಗ: ಗುರು, ಶಿಷ್ಯರಿಗೆ ಒಂದೇ ಆಹಾರ

ಝೆನ್ ಗುರು ಬಂಕೆಯವರಿಗೆ ವಯಸ್ಸಾಯಿತು. ಆಗ ಅವರ ಅಡುಗೆಯ ಮೇಲ್ವಿಚಾರಕ ಮತ್ತು ಸ್ವತಃ ಒಬ್ಬ ಭಿಕ್ಕು (ಬೌದ್ಧ ಸನ್ಯಾಸಿ) ಆದ ದೈರ್ಯೋಗೆ ಅನಿಸಿತು: ಗುರುಗಳ ಆರೋಗ್ಯ ಸುಧಾರಿಸಲಿಕ್ಕಾಗಿ ಅವರಿಗೆ ಉತ್ತಮ ಆಹಾರ ನೀಡಬೇಕು ಎಂದು. ಹಾಗಾಗಿ, ರುಚಿರುಚಿಯಾದ...

ಅಡ್ಡೂರು ಕೃಷ್ಣ ರಾವ್ · ೯೧ ವೀಕ್ಷಣೆಗಳು
ಕಥಾ ಲೋಕ:ಮತ್ತೆ ನೆನಪಾದಳು ಕಪ್ಪು ಹುಡುಗಿ
ಆಗಸ್ಟ್ ೧೫

ಕಥಾ ಲೋಕ:ಮತ್ತೆ ನೆನಪಾದಳು ಕಪ್ಪು ಹುಡುಗಿ

ಯಾವುದೋ ಪತ್ರಿಕಾ ವರದಿ ಮಾಡಲು ನಾನು ಆ ದಿನ ದಾವಣಗೆರೆಯಲ್ಲಿದ್ದೆ. ಪ್ರಗತಿಪರ ಕೃಷಿಕರೊಬ್ಬರ ಸಂದರ್ಶನ ಮುಗಿಸಿ ಅಲ್ಲೇ ಸೈಬರ್‍ನಲ್ಲಿ ಕುಳಿತು ವರದಿಯನ್ನು ಬರೆದು ಫೋಟೋ ವರದಿ ಎಲ್ಲಾ ಕಚೇರಿಗೆ ಮೇಲ್ ಮಾಡಿದೆ. ನನಗೆ ರಾತ್ರಿ ಬಸ್‍ಗೆ ಟಿಕೆಟ್ ಬುಕ್...

ಕೆ.ಪಿ.ಅಶ್ವಿನ್ ರಾವ್ · ೧೪೫ ವೀಕ್ಷಣೆಗಳು
“ಭಾರತ ಬಿಟ್ಟು ತೊಲಗಿ": ಆಗಸ್ಟ್ ೧೯೪೨ರ ಕ್ರಾಂತಿ ಕಹಳೆ
ಆಗಸ್ಟ್ ೧೪

“ಭಾರತ ಬಿಟ್ಟು ತೊಲಗಿ": ಆಗಸ್ಟ್ ೧೯೪೨ರ ಕ್ರಾಂತಿ ಕಹಳೆ

"ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ" ಎಂಬ ಮಹಾತ್ಮಾ ಗಾಂಧಿಯವರ ಘೋಷಣೆ, ೮ ಆಗಸ್ಟ್ ೧೯೪೨ರಂದು ಭಾರತದ ಉದ್ದಗಲದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲೇ ಬೇಕೆಂದು ಕೋಟಿಗಟ್ಟಲೆ ಭಾರತೀಯರು ಸಂಕಲ್ಪ ತೊಡಲು ಅದು ಕಾ...

ಅಡ್ಡೂರು ಕೃಷ್ಣ ರಾವ್ · ೯೧ ವೀಕ್ಷಣೆಗಳು
ಕಲಾಚಿಯ ನಿದ್ರಾನಗರಿಯ ಬಗ್ಗೆ ನಿಮಗೆ ಗೊತ್ತೇ?
ಆಗಸ್ಟ್ ೧೪

ಕಲಾಚಿಯ ನಿದ್ರಾನಗರಿಯ ಬಗ್ಗೆ ನಿಮಗೆ ಗೊತ್ತೇ?

ದಿನವಿಡೀ ಶ್ರಮ ವಹಿಸಿ ದುಡಿದು ಮನೆಗೆ ಮರಳುವ ನೀವು ಸುಖವಾದ ನಿದ್ರೆಯ ಆಶೆಯಲ್ಲಿರುತ್ತೀರಿ. ಆದರೆ ನೀವು ಹಾಸಿಗೆಯಲ್ಲಿ ಮಲಗಿದಾಗ ಎಷ್ಟು ಸಮಯವಾದರೂ ನಿದ್ರಾದೇವಿ ನಿಮ್ಮನ್ನು ಆವರಿಸದೇ ಇದ್ದಾಗ, ಇಡೀ ರಾತ್ರಿ ಹೊರಳಾಡಿ ಹಾಗೂ ಹೀಗೂ ಬೆಳಿಗ್ಗೆ ಆದಾಗ...

ಕೆ.ಪಿ.ಅಶ್ವಿನ್ ರಾವ್ · ೮೬ ವೀಕ್ಷಣೆಗಳು
ಮಳೆ ಬಿಸಿಲಿ‌ನ ಇದು ನಾಟಕ
ಆಗಸ್ಟ್ ೧೪

ಮಳೆ ಬಿಸಿಲಿ‌ನ ಇದು ನಾಟಕ

ಕಡು ದುಗುಡದ ಬಿರು ಬೇಗೆಗೆ ಕುದಿಯಿತು ಎದೆಗಡಲು! ‌ಸದ್ದಿಲ್ಲದೆ ಮೇಲೆದ್ದಿತು ನಿಟ್ಟುಸಿರಿನ ಮುಗಿಲು ಹನಿ ಗೂಡಿತು ಮಳೆ ಮೂಡಿತು ಹೊಮ್ಮಿತು ಜಲಧಾರೆ! ಬಾಳೊಡಲಲಿ ಪುಟಿದುಕ್ಕಿತು ಕಂಬನಿ ತುಂಬು ನೆರೆ ೨ ಮುಗಿಲಳಿಯಿತು ಬಾನ್ ತಿಳಿಯಿತು ಚಿಮ್ಮಿತು ಹೂ...

ಪ್ರತಿಭಾವಂತ ಶಿಲ್ಪ ಕಲಾವಿದ -ಗಣೇಶ್ ವಿಶ್ವಕರ್ಮ
ಆಗಸ್ಟ್ ೧೩

ಪ್ರತಿಭಾವಂತ ಶಿಲ್ಪ ಕಲಾವಿದ -ಗಣೇಶ್ ವಿಶ್ವಕರ್ಮ

ಇಲ್ಲಿರುವ ಮಣ್ಣಿನ ಶಿಲ್ಪಗಳನ್ನು ನೋಡಿದಾಗ ನಿಮಗೆ ಇದರ ಕಲಾವಿದ ಯಾರೆಂದು ತಿಳಿಯುವ ಕುತೂಹಲ ಇರಬಹುದಲ್ಲವೇ? ಮಣ್ಣಿನಲ್ಲಿ ಶಿಲ್ಪವನ್ನು ಮಾಡುವುದೊಂದು ಅಪರೂಪದ ಕಲೆ. ಈ ಕಲೆಗಳ ಕಲಾವಿದ ಗಣೇಶ್ ವಿಶ್ವಕರ್ಮ. ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ್ ಜಿಲ...

ಕೆ.ಪಿ.ಅಶ್ವಿನ್ ರಾವ್ · ೨೬೭ ವೀಕ್ಷಣೆಗಳು
ಖುದೀರಾಮ ಭೋಸ್ ಎಂಬ ಕ್ರಾಂತಿಕಾರಿಯ ಪುಣ್ಯಸ್ಮರಣೆ
ಆಗಸ್ಟ್ ೧೨

ಖುದೀರಾಮ ಭೋಸ್ ಎಂಬ ಕ್ರಾಂತಿಕಾರಿಯ ಪುಣ್ಯಸ್ಮರಣೆ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತವರು ಹಲವಾರು ಮಂದಿ. ಕ್ರಾಂತಿಕಾರಿಗಳ ಪ್ರತಾಪಕ್ಕೆ ಯಾವಾಗಲೂ ಬ್ರಿಟೀಷ್ ಸರಕಾರ ಅಂಜುತ್ತಲೇ ಇತ್ತು. ತನ್ನ ೧೮ನೇ ವಯಸ್ಸಿನಲ್ಲೇ ಬ್ರಿಟೀಷರ ನಿದ್ರೆ ಕೆಡಿಸಿದ ಕ್ರಾಂತಿಕಾರಿಯೇ ಖುದೀರಾಮ ಭೋಸ್. ಹದ...

ಕೆ.ಪಿ.ಅಶ್ವಿನ್ ರಾವ್ · ೮೩ ವೀಕ್ಷಣೆಗಳು
ಮಳೆಗಾಲದ ಈ ನೆರೆಯ ಅನಾಹುತಕ್ಕೆ ಕಾರಣ ಏನು?
ಆಗಸ್ಟ್ ೧೧

ಮಳೆಗಾಲದ ಈ ನೆರೆಯ ಅನಾಹುತಕ್ಕೆ ಕಾರಣ ಏನು?

ಕರ್ನಾಟಕ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಬಹುತೇಕ ಜಲಾಶಯಗಳು ತುಂಬಲು ತೊಡಗಿವೆ. ತುಂಬಿದ ನಂತರ ಅಧಿಕವಾದ ನೀರನ್ನು ಹೊರಗಡೆ ಬಿಡಲಾಗುತ್ತದೆ. ಅದರಿಂದ ಜಲಾನಯನ ಪ್ರದೇಶದ ಸಮೀಪ ಇರುವ ಮನೆಮಂದಿಗಳು ತಮ್ಮ ನೆಲೆಯನ್ನು ಬಿಟ್ಟು ಬೇರೆಡೆಗೆ ಹೋಗ...

ಕೆ.ಪಿ.ಅಶ್ವಿನ್ ರಾವ್ · ೧೧೨ ವೀಕ್ಷಣೆಗಳು
ಹಿರೋಷಿಮಾ ಅಣುಬಾಂಬ್ ಧಾಳಿಗೆ ೭೫ ವರುಷ
ಆಗಸ್ಟ್ ೧೦

ಹಿರೋಷಿಮಾ ಅಣುಬಾಂಬ್ ಧಾಳಿಗೆ ೭೫ ವರುಷ

ಅವತ್ತು, ೬ ಆಗಸ್ಟ್ ೧೯೪೫ರಂದು ಇಡೀ ಜಗತ್ತೇ ತತ್ತರಿಸಿತ್ತು. ೧,೪೦,೦೦೦ ಜನರು ಸತ್ತಿದ್ದರು - ಜಪಾನಿನ ಹಿರೋಷಿಮಾದ ಮೇಲೆ ಅಮೇರಿಕಾದ ಯುಎಸ್‌ಎ ದೇಶ ಅಣುಬಾಂಬ್ ಧಾಳಿ ನಡೆಸಿದಾಗ. ಹಲವರು ಅಣು ವಿಕಿರಣದಿಂದಾಗಿ ತಕ್ಷಣವೇ ಸತ್ತಿದ್ದರೆ, ಉಳಿದವರು ವಿಕ...

ಅಡ್ಡೂರು ಕೃಷ್ಣ ರಾವ್ · ೭೬ ವೀಕ್ಷಣೆಗಳು
ಮ್ಯಾಜಿಕ್ ಹಸುರು ಕನ್ನಡಕ
ಆಗಸ್ಟ್ ೦೯

ಮ್ಯಾಜಿಕ್ ಹಸುರು ಕನ್ನಡಕ

ಒಂದು ಹಳ್ಳಿಯಲ್ಲಿ ಒಬ್ಬ ಮುದುಕ ಗುಡಿಸಲಿನಲ್ಲಿ ತನ್ನ ಆಡಿನೊಂದಿಗೆ ವಾಸ ಮಾಡುತ್ತಿದ್ದ. ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ಕಾರಣ ಅವನು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಒಮ್ಮೆ ಅವನು ಅನಾರೋಗ್ಯದಿಂದ ಎದ್ದೇಳಲು ಆಗಲಿಲ್ಲ. ಆಗ ಅವ...

ಅಡ್ಡೂರು ಕೃಷ್ಣ ರಾವ್ · ೭೮ ವೀಕ್ಷಣೆಗಳು
ಮರದ ಮೇಲೊಂದು ಮರ ಬೆಳೆದ ಅಪರೂಪದ ಸಂಗತಿ
ಆಗಸ್ಟ್ ೦೯

ಮರದ ಮೇಲೊಂದು ಮರ ಬೆಳೆದ ಅಪರೂಪದ ಸಂಗತಿ

ನೀವು ದೊಡ್ಡ ದೊಡ್ಡ ಮರಗಳ ಮೇಲೆ ಸಣ್ಣ ಸಣ್ಣ ಬಳ್ಳಿಗಳಂತಹ ಪರಾವಲಂಬಿ ಗಿಡಗಳು ಬೆಳೆದದನ್ನು ನೋಡಿರಬಹುದು. ಅವುಗಳಿಗೆ ಸಾಮಾನ್ಯ ಭಾಷೆಯಲ್ಲಿ ಬದನಿಕೆ ಅಥವಾ ಬಂದಳಿಕೆ ಎನ್ನುತ್ತಾರೆ. ಅವುಗಳು ಮರದ ರೆಂಬೆಯ ಮೇಲೆ ಬೀಡು ಬಿಟ್ಟು ಆ ಮರದಿಂದಲೇ ಆಹಾರವನ್...

ಕೆ.ಪಿ.ಅಶ್ವಿನ್ ರಾವ್ · ೧೪೧ ವೀಕ್ಷಣೆಗಳು