ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಜುಲೈ ೧೬

ಒಂದು ಭಾಷೆಯ ಉಳಿವು ಒಂದು ಸಂಸ್ಕೃತಿಯ ಉಳಿವು

ಇತ್ತೀಚನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳು ತನ್ನೂರಿನಲ್ಲೆ ಪರದಾಡುತ್ತಿವೆ. ಭೂಗೋಳದಲ್ಲಿಯೆ ಅತ್ಯಂತ ಪ್ರಾಚೀನ ಭಾಷೆಗಳಾದ ದ್ರಾವಿಡ ಭಾಷೆಗಳು ತಮ್ಮನ್ನು ಉಳಿಸಿ ಎಂದು ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಕೇಂದ್ರ ಸರ್...

ಆದರ್ಶ ಸಜ್ಜನ್ · ೧೦೦ ವೀಕ್ಷಣೆಗಳು
ಓದಿ
ಸಮುದ್ರದಾಳದ ಬುದ್ಧಿವಂತ ರೋಚಕ ಜೀವಿ-ಆಕ್ಟೋಪಸ್
ಜುಲೈ ೧೫

ಸಮುದ್ರದಾಳದ ಬುದ್ಧಿವಂತ ರೋಚಕ ಜೀವಿ-ಆಕ್ಟೋಪಸ್

ಅಷ್ಟಪದಿ ಅಥವಾ ಆಕ್ಟೋಪಸ್ ಎಂದರೆ ಎಲ್ಲರಿಗೂ ಒಂದು ಸೋಜಿಗದ ಸಂಗತಿಯೇ. ಏಕೆಂದರೆ ಆಕ್ಟೋಪಸ್ ಗಳನ್ನು ಕಣ್ಣಾರೆ ಕಂಡವರು ಕಮ್ಮಿ. ಅದರ ೮ ಬಾಹುಗಳು ಹಾಗೂ ಅದರ ಮೇಲಿರುವ ವರ್ಣರಂಜಿತ ಪದರಗಳನ್ನು ನೋಡಲು ಬಹು ಸೋಜಿಗ. ಚಿತ್ರಗಳಲ್ಲಿ ಅಥವಾ ಸಿನೆಮಾಗಳಲ್ಲ...

ಕೆ.ಪಿ.ಅಶ್ವಿನ್ ರಾವ್ · ೯೩ ವೀಕ್ಷಣೆಗಳು
ಪುಸ್ತಕನಿಧಿ ಜುಲೈ ೧೪

ಪುಸ್ತಕನಿಧಿ - 3.ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ

301 ವರ್ಷಗಳ ಹಿಂದೆ 1719 ರಲ್ಲಿಡೇನಿಯಲ್ ಡೇಫೋ ಎಂಬಾತನು ಬರೆದ ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ ಪ್ರಕಟವಾಯಿತು. ಅದರಲ್ಲಿ ಸಮುದ್ರಯಾನದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ರಾಬಿನ್ಸನ್ ಕ್ರುಸೋ ಎಂಬ ಮನುಷ್ಯ ಸಮುದ್ರಯಾನ ಮಾಡುವಾಗ ಅವನ ನೌಕೆ ಅಪಘಾತ...

ಶ್ರೀಕಾಂತ ಮಿಶ್ರಿಕೋಟಿ · ೧೧೮ ವೀಕ್ಷಣೆಗಳು
ಕರೆಯದೆ ಬಂದ ಅತಿಥಿಗಳು
ಜುಲೈ ೧೩

ಕರೆಯದೆ ಬಂದ ಅತಿಥಿಗಳು

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಅಜ್ಜಿಯೊಬ್ಬಳು ವಾಸ ಮಾಡುತ್ತಿದ್ದಳು. ಅವಳು ಕರುಣಾಮಯಿ. ಹಾಗಾಗಿ ಹಳ್ಳಿಯ ಮಕ್ಕಳಿಗೆಲ್ಲ ಅಜ್ಜಿಯೆಂದರೆ ಅಚ್ಚುಮೆಚ್ಚು. ಅದೊಂದು ದಿನ, ಸೂರ್ಯ ದಿಗಂತದಲ್ಲಿ ಕಣ್ಮರೆಯಾದೊಡನೆ ಅವಳು ದೀಪ ಹಚ್ಚಿ ಅದನ್ನು ಕಿ...

ಅಡ್ಡೂರು ಕೃಷ್ಣ ರಾವ್ · ೧೦೬ ವೀಕ್ಷಣೆಗಳು
‘ಲಿಜ್ಜತ್ ಪಾಪಡ್' ಎಂಬ ಗೃಹ ಉದ್ದಿಮೆಯ ವಿರಾಟ್ ಲೋಕ
ಜುಲೈ ೧೨

‘ಲಿಜ್ಜತ್ ಪಾಪಡ್' ಎಂಬ ಗೃಹ ಉದ್ದಿಮೆಯ ವಿರಾಟ್ ಲೋಕ

ಹಪ್ಪಳ ಪಪ್ಪಡ ತಿನ್ನದವರೂ ಕೇಳಿರಬಹುದಾದ ಹೆಸರೆಂದರೆ ಲಿಜ್ಜತ್ ಪಾಪಡ್. ಬಹಳ ಹಿಂದಿನಿಂದಲೂ ಲಿಜ್ಜತ್ ಪಾಪಡ್ ಅವರ ಜಾಹೀರಾತು ಮಾಧ್ಯಮಗಳಲ್ಲಿ ಬರುತ್ತಲೇ ಇದೆ. ಒಂದು ಮೊಲದ ವೇಷ ಹಾಕಿದ ವ್ಯಕ್ತಿ ತನ್ನ ಎರಡೂ ಕೈಗಳಲ್ಲಿ ಪಾಪಡ್ ಹಿಡಿದುಕೊಂಡು ಲಿಜ್ಜತ...

ಕೆ.ಪಿ.ಅಶ್ವಿನ್ ರಾವ್ · ೮೯ ವೀಕ್ಷಣೆಗಳು
ಮಕ್ಕಳನ್ನು ಆಟವಾಡಲು ಬಿಡಿ, ಪ್ಲೀಸ್!
ಜುಲೈ ೧೧

ಮಕ್ಕಳನ್ನು ಆಟವಾಡಲು ಬಿಡಿ, ಪ್ಲೀಸ್!

ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ ‘ಆಟವಾಡದೇ ಬರೀ ವಿದ್ಯಾಭ್ಯಾಸ ಜಾಕ್ ನನ್ನು ಚುರುಕುತನವಿಲ್ಲದ ಹುಡುಗನನ್ನಾಗಿಸಿತು’ (All work and no play makes Jack a dull boy). ಇಲ್ಲಿ ಜಾಕ್ ಎಂಬ ಹುಡುಗನ ಹೆಸರು ಕೇವಲ ನಿಮಿತ್ತ ಮಾತ್ರ. ನಮ್ಮಲ್ಲೂ...

ಕೆ.ಪಿ.ಅಶ್ವಿನ್ ರಾವ್ · ೧೬೨ ವೀಕ್ಷಣೆಗಳು
ಶಿಕ್ಷಣದ ಸುಪ್ತ ಪರಿಣಾಮ
ಜುಲೈ ೧೧

ಶಿಕ್ಷಣದ ಸುಪ್ತ ಪರಿಣಾಮ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾ...

ಅಡ್ಡೂರು ಕೃಷ್ಣ ರಾವ್ · ೫೭ ವೀಕ್ಷಣೆಗಳು
ಅಗಲಿದ ಚಿತ್ರನಟ ‘ಸೂರ್ಮಾ ಭೋಪಾಲಿ' ಜಗದೀಪ್
ಜುಲೈ ೧೦

ಅಗಲಿದ ಚಿತ್ರನಟ ‘ಸೂರ್ಮಾ ಭೋಪಾಲಿ' ಜಗದೀಪ್

ನೀವು ಚಲನಚಿತ್ರಗಳನ್ನು ನೋಡುವಿರಾದರೆ ನಿಮಗೆ ಈ ವಿಷಯ ತಿಳಿದೇ ಇರುತ್ತದೆ. ಕೆಲವು ಹಾಸ್ಯ ನಟರಿರುತ್ತಾರೆ ಅವರು ತೆರೆಯ ಮೇಲೆ ಬಂದ ಕೂಡಲೇ ನಮ್ಮಲ್ಲಿ ಹಾಸ್ಯ ಉಕ್ಕುತ್ತದೆ. ಅವರನ್ನು ನೋಡಿದಾಗಲೇ ಅವರ ಆಂಗಿಕ ಅಭಿನಯವೇ ನಮ್ಮನ್ನು ಹಾಸ್ಯಲೋಕಕ್ಕೆ ತೆ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ಸೋದರರ ಸಾವಯವ ಕೃಷಿ ವಹಿವಾಟು: ವರುಷಕ್ಕೆ ಮೂರು ಕೋಟಿ ರೂಪಾಯಿ
ಜುಲೈ ೦೯

ಸೋದರರ ಸಾವಯವ ಕೃಷಿ ವಹಿವಾಟು: ವರುಷಕ್ಕೆ ಮೂರು ಕೋಟಿ ರೂಪಾಯಿ

ಪುಣೆಯ ಇಬ್ಬರು ಸೋದರರು ಕೃಷಿ ಮಾಡತೊಡಗಿದಾಗ ಅವರ ಕೃಷಿಉತ್ಪನ್ನಗಳ ವಹಿವಾಟು ವರುಷಕ್ಕೆ ಎರಡು ಲಕ್ಷ ರೂಪಾಯಿ. ಅದೀಗ ತಿಂಗಳಿಗೆ ಮೂವತ್ತು ಲಕ್ಷ ರೂಪಾಯಿಗಳಿಗೆ ಏರಿದೆ. ಇದು ಹೇಗೆ ಸಾಧ್ಯವಾಯಿತು? ಸೋದರರಾದ ಸತ್ಯಜಿತ್ ಮತ್ತು ಅಜಿಂಕ್ಯಾ ಹಾಂಗೆ ನಗರ...

ಅಡ್ಡೂರು ಕೃಷ್ಣ ರಾವ್ · ೯೬ ವೀಕ್ಷಣೆಗಳು
ವಿದ್ಯಾರ್ಥಿಗಳ ಕಲಿಕೆಯ ಜೊತೆ ಚೆಲ್ಲಾಟ ಇನ್ನೆಷ್ಟು ದಿನ?
ಜುಲೈ ೦೮

ವಿದ್ಯಾರ್ಥಿಗಳ ಕಲಿಕೆಯ ಜೊತೆ ಚೆಲ್ಲಾಟ ಇನ್ನೆಷ್ಟು ದಿನ?

ಕೋವಿಡ್ ೧೯ ಭಾರತಕ್ಕೆ ಬಂದದ್ದೇ ತಡ, ರೋಗದ ಬಗ್ಗೆ, ಅದಕ್ಕೆ ಸೂಕ್ತವಾದ ಮದ್ದು ಇಲ್ಲದಿರುವ ಬಗ್ಗೆ,ಅದರಿಂದಾಗುವ ಜೀವ ಹಾನಿಯ ಬಗ್ಗೆ ಆದ ಚರ್ಚೆ ಅಷ್ಟಿಷ್ಟಲ್ಲ. ಸ್ವಲ್ಪ ವಿಷಯವನ್ನು ಕೆಲವು ಮಾಧ್ಯಮಗಳು ವೈಭವೀಕರಿಸಿದವು. ದಿನವಿಡೀ ಒಂದೇ ವಿಷಯದ ಬಗ್...

ಕೆ.ಪಿ.ಅಶ್ವಿನ್ ರಾವ್ · ೧೧೧ ವೀಕ್ಷಣೆಗಳು
ಮ್ಯಾಜಿಕ್ ಮಾವು
ಜುಲೈ ೦೭

ಮ್ಯಾಜಿಕ್ ಮಾವು

ಒಂದಾನೊಂದು ಕಾಲದಲ್ಲಿ ಬಹಳ ಎತ್ತರವಾದ ಮಾವಿನ ಮರದ ತುದಿಯಲ್ಲಿ ಒಂದು ಮಾವು ದೊಡ್ಡದಾಗಿ ಬೆಳೆಯಿತು. ಅದು ಬೇರೆ ಮಾವಿನ ಹಣ್ಣುಗಳಂತೆ ಇರಲಿಲ್ಲ. ಓ, ಅದು ಮ್ಯಾಜಿಕ್ ಮಾವು. ಯಾಕೆಂದರೆ ಅದು ಯೋಚಿಸುತ್ತಿತ್ತು, ಮಾತಾಡುತ್ತಿತ್ತು. ಗುಡ್ಡದಲ್ಲಿದ್ದ ಆ...

ಅಡ್ಡೂರು ಕೃಷ್ಣ ರಾವ್ · ೭೮ ವೀಕ್ಷಣೆಗಳು
ಬದುಕಿನ ನೃತ್ಯ ನಿಲ್ಲಿಸಿದ ‘ಮಾಸ್ಟರ್ ಜೀ’ ಸರೋಜ್ ಖಾನ್
ಜುಲೈ ೦೬

ಬದುಕಿನ ನೃತ್ಯ ನಿಲ್ಲಿಸಿದ ‘ಮಾಸ್ಟರ್ ಜೀ’ ಸರೋಜ್ ಖಾನ್

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ‘ತೇಜಾಬ್' ಚಿತ್ರದಲ್ಲಿನ ಏಕ್ ದೋ ತೀನ್ ಎಂಬ ಹಾಡಿನ ನೃತ್ಯಕ್ಕೆ ಮನಸೋತಿರುವಿರಾ? ನಟಿ ಶ್ರೀದೇವಿಯ ಮಿ.ಇಂಡಿಯಾ ಚಿತ್ರದಲ್ಲಿನ ‘ಹವಾ ಹವಾಯಿ’ ಎಂಬ ನೃತ್ಯ ನಿಮ್ಮನ್ನೂ ನರ್ತಿಸುವಂತೆ ಮಾಡಿದೆಯಾ? ಆ ನೃತ್ಯ ಕಲಿಸಿದ...

ಕೆ.ಪಿ.ಅಶ್ವಿನ್ ರಾವ್ · ೬೫ ವೀಕ್ಷಣೆಗಳು