301 ವರ್ಷಗಳ ಹಿಂದೆ 1719 ರಲ್ಲಿಡೇನಿಯಲ್ ಡೇಫೋ ಎಂಬಾತನು ಬರೆದ ರಾಬಿನ್ಸನ್ ಕ್ರುಸೋ ಎಂಬ ಕಾದಂಬರಿ ಪ್ರಕಟವಾಯಿತು. ಅದರಲ್ಲಿ ಸಮುದ್ರಯಾನದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ರಾಬಿನ್ಸನ್ ಕ್ರುಸೋ ಎಂಬ ಮನುಷ್ಯ ಸಮುದ್ರಯಾನ ಮಾಡುವಾಗ ಅವನ ನೌಕೆ ಅಪಘಾತಕ್ಕೆ ಸಿಲುಕಿ ಒಂದು ನಿರ್ಜನ ದ್ವೀಪದಲ್ಲಿ ಎಷ್ಟೋ ವರ್ಷಗಳ ಕಾಲ ಏಕಾಕಿಯಾಗಿ ಬದುಕುವ ಪರಿಸ್ಥಿತಿ ಒದಗುತ್ತದೆ. ಆ ಕಾಲದಲ್ಲಿ ಅವನು ತನ್ನ ಅಗತ್ಯಗಳನ್ನು ಹೇಗೆ ಪೂರೈಸಿಕೊಂಡು ಬದುಕಿದನು ಎಂಬ ಸಾಹಸದ ಕಥೆ ಇದೆ. ಅದು ತುಂಬಾ ಜಗತ್ಪ್ರಸಿದ್ಧವಾದ ಕಾದಂಬರಿ. ಅದರ ಕನ್ನಡ ಅನುವಾದದ ಪುಸ್ತಕವನ್ನು ಈ ಮುಂದಿನ ಕೊಂಡಿ - https://kanaja.karnataka.gov.in/ebook/%e0%b2%b0%e0%b2%be%e0%b2%ac%e0%b2%bf%e0%b2%a8%e0%b3%8d%e0%b2%b8%e0%b2%a8%e0%b3%8d-%e0%b2%95%e0%b3%8d%e0%b2%b0%e0%b3%82%e0%b2%b8%e0%b3%8b-%e0%b2%95%e0%b2%a5%e0%b3%86/ - ಯಲ್ಲಿ ಇಳಿಸಿಕೊಂಡು ಓದಬಹುದು. ಇದನ್ನು ಅಬಾಲವೃದ್ಧರಾದಿಯಾಗಿ ಎಲ್ಲರೂ ಓದಬಹುದಾಗಿದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಪುಸ್ತಕನಿಧಿ - ಕಸ್ತೂರಿಯ ಮೊದಲ ಸಂಚಿಕೆ - ಸೆಪ್ಟೆಂಬರ್ 1956
ಪುಸ್ತಕನಿಧಿ : 1956ರ ನವೆಂಬರ್ ಕಸ್ತೂರಿ
ಪುಸ್ತಕನಿಧಿ 34 - ನಾನು ಓದಿದ ಕಾದಂಬರಿ - ಪಿ.ವಿ.ನಾರಾಯಣರ 'ಧರ್ಮಕಾರಣ'
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!