ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ- ಸರ್ ಎವರ್ಟನ್ ವೀಕ್ಸ್
ಸರ್ ಎವರ್ಟನ್ ಡಿ'ಕೊರ್ಸಿ ವೀಕ್ಸ್ ಇನ್ನಿಲ್ಲ ಎಂಬ ಮಾಹಿತಿಯೊಂದನ್ನು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಂತರ್ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. ಯಾರಿದು ಎವರ್ಟನ್ ವೀಕ್ಸ್? ಈಗಿನ ಕ್ರೀಡಾಭಿಮಾನಿಗಳಿಗೆ ಅವರ ಗೊತ್ತಿರುವುದು ಕಮ್ಮಿ. ಇವರು ವೆಸ್ಟ...