ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಮೇ ೩೦

ಒಂದು ಹಾಡು ಮತ್ತು ಒಬ್ಬ ಪ್ರಧಾನಿ

ನನ್ನ ಹಾಡುಗಳ ಸಂಗ್ರಹವನ್ನು ನೋಡುತ್ತಿದ್ದಾಗ ಅದರಲ್ಲಿ Hello , Rajiv Gandhi ಎಂಬ ಹೆಸರಿನ ಇಂಗ್ಲೀಷ್ ಹಾಡು ಸಿಕ್ಕಿತು. ಅದು ರೇಮೋ ಫರ್ನಾಂಡಿಸ್ಎಂಬ fusion ಸಂಗೀತಗಾರ 1991 ರಲ್ಲಿ ಬರೆದು ಸಂಗೀತ ಸಂಯೋಜಿಸಿ ಹಾಡಿದ ಹಾಡು. ಮೊದಲು ಕನ್ನಡದಲ್ಲ...

ಶ್ರೀಕಾಂತ ಮಿಶ್ರಿಕೋಟಿ · ೧೩೪ ವೀಕ್ಷಣೆಗಳು
ಓದಿ
ಏನಿದು ಬಿಳಿ, ಗುಲಾಬಿ, ಕೆಂಪು ಮತ್ತು ಹಸಿರು ಬಂಗಾರ?
ಮೇ ೩೦

ಏನಿದು ಬಿಳಿ, ಗುಲಾಬಿ, ಕೆಂಪು ಮತ್ತು ಹಸಿರು ಬಂಗಾರ?

ಬಂಗಾರವೆಂದರೆ ಹಳದಿ ಲೋಹ. ಹಳದಿ ಲೋಹದ ಮೋಹ ಭಾರತೀಯ ಮಹಿಳೆಯರಿಗೆ ಈಗಿನದ್ದಲ್ಲ, ಪುರಾತನ ಕಾಲದಿಂದಲೂ ಇದೆ. ಬಂಗಾರಕ್ಕೆ ಈಗ ಬಂಗಾರದ ಬೆಲೆ ಬಂದಿದೆ!!. ಕೊರೋನಾ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಬಳಿಕ ಬಂಗಾರದ ದರ ಗಗನಕ್ಕೆ ಏರಿದೆ. ಬಂಗಾರದ ಬಣ್ಣ ಹಳದ...

ಕೆ.ಪಿ.ಅಶ್ವಿನ್ ರಾವ್ · ೧೨೦ ವೀಕ್ಷಣೆಗಳು
ಚಾರ್ಲಿ ಚಾಪ್ಲಿನ್ ನ ಮರೆಯಲಾಗದ ಆ ಎರಡು ಚಿತ್ರಗಳು
ಮೇ ೨೯

ಚಾರ್ಲಿ ಚಾಪ್ಲಿನ್ ನ ಮರೆಯಲಾಗದ ಆ ಎರಡು ಚಿತ್ರಗಳು

ಚಾರ್ಲಿ ಚಾಪ್ಲಿನ್ ಎಂದರೆ ಯಾರಿಗೆ ಗೊತ್ತಿಲ್ಲ? ಅಬಾಲವೃದ್ಧರಾದಿಯಾಗಿ ಈ ಮೂಕಿ, ಕಪ್ಪು ಬಿಳುಪು ಚಿತ್ರದ ನಾಯಕ, ನಿರ್ದೇಶಕನನ್ನು ಗುರುತಿಸಿಯೇ ಗುರುತಿಸುತ್ತಾರೆ. 1889ರ ಎಪ್ರಿಲ್ ೧೬ರಂದು ಜನಿಸಿದ ಚಾಪ್ಲಿನ್ ತನ್ನ ಬಾಲ್ಯವನ್ನು ಅತ್ಯಂತ ಬಡತನ ಮತ...

ಕೆ.ಪಿ.ಅಶ್ವಿನ್ ರಾವ್ · ೧೦೨ ವೀಕ್ಷಣೆಗಳು
ನೋಡ ಬನ್ನಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಮೇ ೨೭

ನೋಡ ಬನ್ನಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಕೋರೋನಾ ಮಹಾಮಾರಿ ದೇಶದೆಲ್ಲಡೆ ಪಸರಿಸುತ್ತಿರುವಾಗ, ಹೊರಗಡೆ ಹೋಗುವುದೇ ದುಸ್ತರವಾಗಿರುವಾಗ ಇವನ್ಯಾವನೋ ನೋಡ ಬನ್ನಿ ಉದ್ಯಾನವನ ಎಂದು ಕರೆಯುತ್ತಿರುವವನು ಎಂದು ಹುಬ್ಬೇರಿಸದಿರಿ. ನಮ್ಮ ದೇಶಕ್ಕೆ, ರಾಜ್ಯಕ್ಕೆ ಬಂದ ಕೊರೋನಾ ಕಾರ್ಮೋಡ ಕರಗುತ್ತೆ. ಇದ...

ಕೆ.ಪಿ.ಅಶ್ವಿನ್ ರಾವ್ · ೧೦೦ ವೀಕ್ಷಣೆಗಳು
ಹಳದಿ ತಿರುಳಿನ ಕಲ್ಲಂಗಡಿ
ಮೇ ೨೬

ಹಳದಿ ತಿರುಳಿನ ಕಲ್ಲಂಗಡಿ

ಮೊದಲೆಲ್ಲಾ ನಮ್ಮಲ್ಲಿ ಒಂದು ಕಲ್ಪನೆಯಿತ್ತು. ಕಲ್ಲಂಗಡಿ ಎಂದರೆ ಹೊರಗಡೆ ಹಸಿರು ಒಳ ತಿರುಳು ಕೆಂಪು ಎಂದು. ಆದರೆ ಇಂದಿನ ವಿಚಿತ್ರಯುಗದಲ್ಲಿ ಎಲ್ಲವೂ ಉಲ್ಟಾ ಪುಲ್ಟಾ ಆಗಿದೆ. ಕೆಲವು ವರ್ಷಗಳ ಹಿಂದೆ ನಾನು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಆಗ ಹಳದ...

ಕೆ.ಪಿ.ಅಶ್ವಿನ್ ರಾವ್ · ೧೨೧ ವೀಕ್ಷಣೆಗಳು
ನೆಕ್ಕರೆ ಮಾವು ಕಂಡೀರಾ?
ಮೇ ೨೫

ನೆಕ್ಕರೆ ಮಾವು ಕಂಡೀರಾ?

ಎಪ್ರಿಲ್-ಮೇ ತಿಂಗಳು ಬಂತೆಂತಾದರೆ ಹಣ್ಣುಗಳ ಸೀಸನ್. ಅದರಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಮೊದಲಾದರೆ ನಮ್ಮ ದಕ್ಷಿಣ ಕನ್ನಡದಾದ್ಯಂತ ಸ್ಥಳೀಯ ಮಾವಿನ ಹಣ್ಣುಗಳದ್ದೇ ಕಾರುಬಾರು. ಮರದಿಂದ ಕೊಯ್ದು ಅಲ್ಲೇ ಕೆಳಗಡೆ ಮಾರಿ...

ಕೆ.ಪಿ.ಅಶ್ವಿನ್ ರಾವ್ · ೧೭೩ ವೀಕ್ಷಣೆಗಳು
ಭಾರತೀಯ ಚಿತ್ರಕಲೆ - ಭಾಗ 2
ಮೇ ೨೪

ಭಾರತೀಯ ಚಿತ್ರಕಲೆ - ಭಾಗ 2

ನೆರಳು - ಗೊಂಬೆಯಾಟದ ಚಿತ್ರಕಲೆ ಆಂಧ್ರಪ್ರದೇಶ ನೆರಳು - ಗೊಂಬೆಯಾಟಕ್ಕೆ ಹೆಸರುವಾಸಿ. ಈ ಗೊಂಬೆಗಳನ್ನು ಚರ್ಮದಿಂದ ಮಾಡುತ್ತಾರೆ. ಗೊಂಬೆಗಳ ವಿವಿಧ ಭಾಗಗಳನ್ನು ಜೋಡಿಸಿ, ಚಲನೆಗೆ ಅವಕಾಶ ಮಾಡುತ್ತಾರೆ. ಗೊಂಬೆಯಾಟಗಾರರು ಬಿದಿರಿನ ಕಡ್ಡಿಗಳಿಂದ ಗೊಂಬ...

ಅಡ್ಡೂರು ಕೃಷ್ಣ ರಾವ್ · ೮೮ ವೀಕ್ಷಣೆಗಳು
ಹಣ್ಣು ತಿಂದ ಮಂಗ
ಮೇ ೨೩

ಹಣ್ಣು ತಿಂದ ಮಂಗ

ಒಂದು ಮಂಗ ಕಲ್ಲಂಗಡಿ ಹೊಲಕ್ಕೆ ಬಂತು. ಅಲ್ಲಿನ ಕಲ್ಲಂಗಡಿ ಹಣ್ಣುಗಳು ಆಕರ್ಷಕವಾಗಿದ್ದವು. ಹಾಗಾಗಿ, ತಿನ್ನಲಿಕ್ಕಾಗಿ ಒಂದು ಕಲ್ಲಂಗಡಿ ಹಣ್ಣನ್ನು ಎತ್ತಿಕೊಂಡಿತು ಮಂಗ. ಹತ್ತಿರದಲ್ಲಿದ್ದ ಎತ್ತು ಇದನ್ನು ಕಂಡು ಹೇಳಿತು, “ಕಲ್ಲಂಗಡಿ ಹಣ್ಣು ಹೇಗೆ ತ...

ಅಡ್ಡೂರು ಕೃಷ್ಣ ರಾವ್ · ೮೮ ವೀಕ್ಷಣೆಗಳು
ವಲಸೆ ಹಕ್ಕಿಗಳ ಪವಾಡ ಪ್ರಪಂಚ!!
ಮೇ ೨೨

ವಲಸೆ ಹಕ್ಕಿಗಳ ಪವಾಡ ಪ್ರಪಂಚ!!

ಕೊರೋನಾ ಮಹಾಮಾರಿ ನಮ್ಮ ದೇಶಕ್ಕೆ ಅಪ್ಪಳಿಸಿದ ಬಳಿಕ ನಾವು ವಲಸೆ ಪದವನ್ನು ಸಾವಿರಾರು ಬಾರಿ ಟಿವಿಯ ವಾರ್ತೆ, ಕಾರ್ಯಕ್ರಮಗಳಲ್ಲಿ ಕೇಳಿಯೇ ಇರುತ್ತೇವೆ. ವಲಸೆ ಕಾರ್ಮಿಕರು ಎಂಬ ಪದವನ್ನು ನಾವು ಕೇಳುವುದಕ್ಕೂ ಮೊದಲು ವಲಸೆ ಹಕ್ಕಿಗಳು ಎಂಬ ಪದವನ್ನು ಶ...

ಕೆ.ಪಿ.ಅಶ್ವಿನ್ ರಾವ್ · ೧೧೬ ವೀಕ್ಷಣೆಗಳು
ಮೃತ ಸಮುದ್ರದ ಬಗ್ಗೆ ಒಂದಿಷ್ಟು…
ಮೇ ೨೧

ಮೃತ ಸಮುದ್ರದ ಬಗ್ಗೆ ಒಂದಿಷ್ಟು…

ಏನಿದು ಮೃತ ಸಮುದ್ರ ಅಥವಾ ಡೆಡ್ ಸೀ ಎಂದು ಕೊಂಡಿರಾ? ಬಹುತೇಕ ಮಂದಿ ಈ ಸಮುದ್ರದ ಬಗ್ಗೆ ಕೇಳಿ ಇರುವಿರಿ. ಆದರೆ ಇದಕ್ಕೆ ಆ ಹೆಸರು ಹೇಗೆ ಬಂತು ಮತ್ತು ಅದರ ವಿಶೇಷತೆಗಳು ಏನೇನು ಎಂಬುದನ್ನು ತಿಳಿದುಕೊಳ್ಳೋಣ. ನಿಜಕ್ಕೂ ನೋಡಲು ಹೋದರೆ ಇದೊಂದು ಸಮುದ್...

ಕೆ.ಪಿ.ಅಶ್ವಿನ್ ರಾವ್ · ೨೦೧ ವೀಕ್ಷಣೆಗಳು
ಭಾರತೀಯ ಚಿತ್ರಕಲೆ - ಭಾಗ ೧
ಮೇ ೨೦

ಭಾರತೀಯ ಚಿತ್ರಕಲೆ - ಭಾಗ ೧

ಮಧುಬನಿ ಚಿತ್ರಕಲೆ ಈ ಪಾರಂಪರಿಕ ಚಿತ್ರಕಲೆಯ ಮೂಲ ಬಿಹಾರದ ಮಿಥಿಲಾ ಪ್ರದೇಶ. ಮಧುಬನಿ ಜಿಲ್ಲೆಯಲ್ಲಿ ಈ ಶೈಲಿಯ ಚಿತ್ರಗಳನ್ನು ರಚಿಸುವ ಕಾರಣ ಅದೇ ಹೆಸರು ಬಂದಿದೆ. ಪುರಾತನ ಕಾಲದಿಂದಲೂ ತಮ್ಮ ಮನೆಯ ಗೋಡೆ ಮತ್ತು ನೆಲದಲ್ಲಿ ಈ ಶೈಲಿಯ ಚಿತ್ರಗಳನ್ನು ಅ...

ಅಡ್ಡೂರು ಕೃಷ್ಣ ರಾವ್ · ೧೬೫ ವೀಕ್ಷಣೆಗಳು
ಕೋಲಾರ: ನೀರಿಗಾಗಿ ಹಾಹಾಕಾರ
ಮೇ ೧೯

ಕೋಲಾರ: ನೀರಿಗಾಗಿ ಹಾಹಾಕಾರ

ಮಾರ್ಚ್ ೩, ೨೦೧೬ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ರೈತ ಪ್ರತಿಭಟನಾಕಾರರ ಟ್ರಾಕ್ಟರುಗಳಿಂದ ತುಂಬಿ ಹೋಯಿತು. ವಾಹನ ಸಂಚಾರ ಸ್ಥಗಿತವಾಗಿ, ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ೧೦,೦೦೦ ರೈತ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದರು. ಆ...

ಅಡ್ಡೂರು ಕೃಷ್ಣ ರಾವ್ · ೭೬ ವೀಕ್ಷಣೆಗಳು