ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕರಾವಳಿಯಲ್ಲಿ ಯುಗಾದಿ
ಏಪ್ರಿಲ್ ೧೬

ಕರಾವಳಿಯಲ್ಲಿ ಯುಗಾದಿ

ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ೧೪ರ ಯುಗಾದಿ ಸಂಭ್ರಮದ ಹಬ್ಬ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ) ಸೌರಮಾನ ದಿನಗಣನೆ ಅನುಸಾರ ಹೊಸ ವರುಷದ ಮೊದಲ ದಿನ ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ....

ಅಡ್ಡೂರು ಕೃಷ್ಣ ರಾವ್ · ೧೧೭ ವೀಕ್ಷಣೆಗಳು
ಓದಿ
ಡಿಜಿಟಲ್ ಯೋಗಕ್ಷೇಮ - ೩ - ದಿನ ನಿತ್ಯದ ಸ್ಕ್ರೀನ್ ಟೈಮ್
ಡಿಜಿಟಲ್ ಯೋಗಕ್ಷೇಮ ಗ್ಯಾಜೆಟ್ಟುಗಳು ಏಪ್ರಿಲ್ ೧೪

ಡಿಜಿಟಲ್ ಯೋಗಕ್ಷೇಮ - ೩ - ದಿನ ನಿತ್ಯದ ಸ್ಕ್ರೀನ್ ಟೈಮ್

ದಿನ ನಿತ್ಯದ ಸ್ಕ್ರೀನ್ ಟೈಮ್ ಸಾಮಾನ್ಯವಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಗ್ಯಾಜೆಟ್ ಗಳಲ್ಲಿ ನಿಮ್ಮ ದಿನ ನಿತ್ಯದ ಸ್ಕ್ರೀನ್ ಟೈಮ್ ಎಷ್ಟಾಯಿತು ಎಂಬುದರ ಲೆಕ್ಕ ಇಡಬಹುದು. ಅಂದರೆ ನಿಮ್ಮ ಟ್ಯಾಬ್ಲೆಟ್ ಅಥವ ಸ್ಮಾರ್ಟ್ ಫೋನನ್ನು ಎಷ್ಟು ಹೊತ...

ಹರಿ ಪ್ರಸಾದ್ ನಾಡಿಗ್ · ೧೩೭ ವೀಕ್ಷಣೆಗಳು
ಅಪರಾಧ ಮತ್ತು ದಂಡನೆ
ಏಪ್ರಿಲ್ ೧೩

ಅಪರಾಧ ಮತ್ತು ದಂಡನೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾ...

ಅಡ್ಡೂರು ಕೃಷ್ಣ ರಾವ್ · ೯೦ ವೀಕ್ಷಣೆಗಳು
ಪುಟ್ಟ ಆಮೆಗೊಂದು ಉದ್ಯೋಗ
ಏಪ್ರಿಲ್ ೧೧

ಪುಟ್ಟ ಆಮೆಗೊಂದು ಉದ್ಯೋಗ

ಅಂಚೆಕಚೇರಿಗೆ ಕೆಲವು ಅಂಚೆಯಾಳುಗಳು ಬೇಕಾಗಿದ್ದಾರೆಂಬ ಸುದ್ದಿ ಪುಟ್ಟ ಆಮೆಗೆ ತಿಳಿಯಿತು. “ಓ, ಪತ್ರಗಳ ಬಟವಾಡೆ ಆಸಕ್ತಿಯ ಕೆಲಸ. ನಾನು ಹೋಗಿ ಅರ್ಜಿ ಹಾಕ್ತೇನೆ” ಎಂದು ಹೊರಟಿತು ಪುಟ್ಟ ಆಮೆ. ಅಂಚೆ ಕಚೇರಿಗೆ ಪುಟ್ಟ ಆಮೆ ಹೋದಾಗ, ಅಲ್ಲಿ ಅರ್ಜಿ ಹಾ...

ಅಡ್ಡೂರು ಕೃಷ್ಣ ರಾವ್ · ೧೧೧ ವೀಕ್ಷಣೆಗಳು
ಬೀಜ ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟ
ಏಪ್ರಿಲ್ ೦೯

ಬೀಜ ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟ

“ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್ತಿ ಎರ್ರಮ್ಮನಿಗೆ ತೋರಿಸ...

ಅಡ್ಡೂರು ಕೃಷ್ಣ ರಾವ್ · ೧೦೪ ವೀಕ್ಷಣೆಗಳು
“ಪದ್ಮಶ್ರೀ” ರೈತ ರಾಮ್ ಶರಣ್ ವರ್ಮಾರ ವಾರ್ಷಿಕ ಆದಾಯ ರೂ.೪೮ ಲಕ್ಷ!
ಏಪ್ರಿಲ್ ೦೯

“ಪದ್ಮಶ್ರೀ” ರೈತ ರಾಮ್ ಶರಣ್ ವರ್ಮಾರ ವಾರ್ಷಿಕ ಆದಾಯ ರೂ.೪೮ ಲಕ್ಷ!

“ಬಾಳೆ ರಾಜ” ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ ೨೦೧೯ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು ೩೦ ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್‍ಪುರ ಗ್ರಾ...

ಅಡ್ಡೂರು ಕೃಷ್ಣ ರಾವ್ · ೮೬ ವೀಕ್ಷಣೆಗಳು
ಏಪ್ರಿಲ್ ೦೮

ದಶಾವತಾರ - ನಾನು ನೋಡಿದ ಹಳೆಯ ಸಿನಿಮಾ

ದಶಾವತಾರ ಎಂದರೆ ವಿಷ್ಣುವಿನ ಹತ್ತು ಅವತಾರಗಳು. ಈ ಬಗ್ಗೆ ಸರಿಯಾಗಿ ತಿಳಿಯಲು ಯೂಟ್ಯೂಬ್ನಲ್ಲಿ ಇರುವ ದಶಾವತಾರ ಚಲನಚಿತ್ರವನ್ನು ಇತ್ತೀಚೆಗೆ ನೋಡಿದೆ. ವಿಷ್ಣು ದೇವರಿಗೆ ಯಾರೋ ಭೂಮಿಯ ಮೇಲೆ ಹತ್ತು ಜನ್ಮಗಳನ್ನು ಎತ್ತಲು ಶಾಪ ಕೊಡುತ್ತಾರೆ. ಅವನು ಯ...

ಶ್ರೀಕಾಂತ ಮಿಶ್ರಿಕೋಟಿ · ೧೮೭ ವೀಕ್ಷಣೆಗಳು
ಜಡ್ಜ್ ಪಾಠ ಕಲಿತರು
ಏಪ್ರಿಲ್ ೦೬

ಜಡ್ಜ್ ಪಾಠ ಕಲಿತರು

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾ...

ಅಡ್ಡೂರು ಕೃಷ್ಣ ರಾವ್ · ೮೪ ವೀಕ್ಷಣೆಗಳು
ಡಿಜಿಟಲ್ ಯೋಗಕ್ಷೇಮ - ೨
ಡಿಜಿಟಲ್ ಯೋಗಕ್ಷೇಮ ಗ್ಯಾಜೆಟ್ಟುಗಳು ಏಪ್ರಿಲ್ ೦೬

ಡಿಜಿಟಲ್ ಯೋಗಕ್ಷೇಮ - ೨

ಡಿಜಿಟಲ್ well being ಅಥವಾ ಡಿಜಿಟಲ್ ಯೋಗಕ್ಷೇಮ ಮನೆಯಲ್ಲಿ ನಿತ್ಯವೂ ನಮ್ಮಲ್ಲಿ ಜಗಳ ಬರುವುದೇ “ನೀವು ಟ್ವಿಟ್ಟರ್ ನೋಡುವುದನ್ನು ಬಿಟ್ಟು ನನ್ನ ಕೆಲಸ ಮಾಡಿ”, “ನೀನು ಫೇಸ್ಬುಕ್ ನೋಡುವುದನ್ನು ಬಿಟ್ಟು ಕೆಲಸ ಮಾಡು” ಎಂಬ ವಿಷಯಗಳಿಂದಲೇ. ದಿನವಿಡೀ...

ಹರಿ ಪ್ರಸಾದ್ ನಾಡಿಗ್ · ೧೧೮ ವೀಕ್ಷಣೆಗಳು
ಟುಟ್ಟೂ ಗಿಳಿಯ ಲೋಕಸಂಚಾರ
ಏಪ್ರಿಲ್ ೦೬

ಟುಟ್ಟೂ ಗಿಳಿಯ ಲೋಕಸಂಚಾರ

ಹಲವಾರು ವರುಷಗಳ ಮುಂಚೆ ರೈತನೊಬ್ಬ ಪಂಜರದಲ್ಲಿ ಗಿಳಿಯೊಂದನ್ನು ಸಾಕಿದ್ದ. ಅದರ ಹೆಸರು ಟುಟ್ಟೂ. ಅವನ ಕುಟುಂಬದ ಎಲ್ಲರಿಗೂ, ಹಳ್ಳಿಯ ಎಲ್ಲರಿಗೂ ಟುಟ್ಟೂ ಎಂದರೆ ಅಚ್ಚುಮೆಚ್ಚು. ಯಾಕೆಂದರೆ ಅದು ಮನುಷ್ಯರಂತೆಯೇ ಮಾತಾಡುತ್ತಿತ್ತು. ಎಲ್ಲರೂ ಮೆಚ್ಚುತ್...

ಅಡ್ಡೂರು ಕೃಷ್ಣ ರಾವ್ · ೯೦ ವೀಕ್ಷಣೆಗಳು
ಅಮೆರಿಕದ ‘ಬೆಂಕಿಯ ಮಳೆಗೆ’ ಭಗ್ನವಾದ ಲಾವೋಸ್
ಏಪ್ರಿಲ್ ೦೪

ಅಮೆರಿಕದ ‘ಬೆಂಕಿಯ ಮಳೆಗೆ’ ಭಗ್ನವಾದ ಲಾವೋಸ್

ಶಾಲೆಯಿಂದ ಮರಳುತ್ತಿದ್ದ 10 ವರ್ಷದ ಲಾ ಲೀ ದಾರಿಯಲ್ಲಿ ಟೆನಿಸ್ ಚೆಂಡಿನಂತೆ ಕಂಡ ವಸ್ತುವೊಂದನ್ನು ಹೆಕ್ಕಿಕೊಂಡು ಮನೆಗೆ ಬಂದಳು. ಕುಟುಂಬದ ಅನೇಕ ಮಂದಿ ಮನೆಯ ಕಾರ್ಯಕ್ರಮಕ್ಕೆಂದು ಅಲ್ಲಿ ನೆರೆದಿದ್ದರು. ಊರಿನ ಜನಪ್ರಿಯ ಆಟ ‘ಪೆಟಾಂಕ್’ ಗೆ ಉಪಯೋಗವ...

T R Bhat · ೧೧೪ ವೀಕ್ಷಣೆಗಳು
ಬರಗಾಲ: ಭಾರತದ ಬೆಂಬಿಡದ ಭೂತ
ಏಪ್ರಿಲ್ ೦೨

ಬರಗಾಲ: ಭಾರತದ ಬೆಂಬಿಡದ ಭೂತ

೨೦೧೬ರ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಇದರ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಬರಗಾಲದ ಬಿರುಸಿನಿಂದ ಬಸವಳಿದ ರಾಜ್ಯಗಳು ೧೦. ದೇಶದ ಒಟ್ಟು ೬೭೮ ಜಿಲ್ಲೆಗಳಲ್ಲಿ ಬರಗಾಲದಿಂದ ನಲುಗಿರುವ ಜಿಲ್ಲೆಗಳು ೨೫೪. ಈ ಜಿಲ್ಲೆಗಳಲ್ಲಿ ಬರಗಾಲದಿಂದ ಕಂಗೆಟ...

ಅಡ್ಡೂರು ಕೃಷ್ಣ ರಾವ್ · ೧೪೭ ವೀಕ್ಷಣೆಗಳು