ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸಿನಿಮಾ ಕತೆ 5: ವಿಕೃತ ಮಾನವರು (ಎಕ್ಸ್-ಮೆನ್ ಒರಿಜಿನ್)
ಫೆಬ್ರ ೦೮

ಸಿನಿಮಾ ಕತೆ 5: ವಿಕೃತ ಮಾನವರು (ಎಕ್ಸ್-ಮೆನ್ ಒರಿಜಿನ್)

ವಿಕೃತ ಮಾನವರ (ಮ್ಯೂಟಂಟುಗಳ) ಪ್ರೀತಿ-ದ್ವೇಷಗಳ ಕತೆ ಇದು. 1865ನೇ ಇಸವಿಯಲ್ಲಿ ಜೇಮ್ಸ್ ಹೌಲೆಟ್ ಎಂಬ ಬಾಲಕನ ಕಣ್ಣೆದುರಿನಲ್ಲೇ ಅವನ ತಂದೆಯ ಕೊಲೆಯಾಗುತ್ತದೆ. ಈ ಭೀಕರ ಘಟನೆಯಿಂದಾಗಿ, ಅವನಲ್ಲಿ ದ್ವೇಷ ತುಂಬುತ್ತದೆ. ಇದರಿಂದಾಗಿ ಅವನು ವಿಕೃತ ಮಾನ...

ಅಡ್ಡೂರು ಕೃಷ್ಣ ರಾವ್ · ೧೨೦ ವೀಕ್ಷಣೆಗಳು
ಓದಿ
‘ಮಯೂರ’ ಹಾಸ್ಯ - ಭಾಗ ೧೦೯
ಫೆಬ್ರ ೦೮

‘ಮಯೂರ’ ಹಾಸ್ಯ - ಭಾಗ ೧೦೯

ಕಾಲ ಬಂದಾಗ ಸರ್ಕಾರಿ ಶಾಲೆಯಲ್ಲಿ ೫ನೇ ತರಗತಿ ಓದುತ್ತಿದ್ದ ತಾರಾ ತುಂಬಾ ಚೂಟಿಯಾಗಿದ್ದಳು. ಆದರೆ ಆ ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದು, ಮೂರು ಪ್ರಶ್ನೆಗಳಿಗೆ 'ಕಾಲ ಬಂದಾಗ ಉತ್ತರಿಸುತ್ತೇನೆ' ಎಂದು ಬರೆದಿದ್ದಳು. ಮೇಷ್...

ಕೆ.ಪಿ.ಅಶ್ವಿನ್ ರಾವ್ · ೧೧೨ ವೀಕ್ಷಣೆಗಳು
ಇನ್ನೂ ಇಂಗಿಲ್ಲವೇ ರಕ್ತದಾಹ?
ಫೆಬ್ರ ೦೮

ಇನ್ನೂ ಇಂಗಿಲ್ಲವೇ ರಕ್ತದಾಹ?

‘ಐಸಿಸ್ ಉಗ್ರರು' ಎಂದೇ ಕರೆಯಲ್ಪಡುವ ಇಸ್ಲಾಮಿಕ್ ಭಯೋತ್ವಾದಕರು ನಾಗರಿಕರನ್ನು ಹಿಂಸೆಗೆ ಗುರಿಪಡಿಸಿ, ಅವರ ಆಸ್ತಿಪಾಸ್ತಿಗೆ ಹಾನಿಯುಂಟುಮಾಡಿ ಅಟ್ಟಹಾಸ ಮೆರೆದಿರುವ ಸುದ್ದಿ ನೈಜೀರಿಯಾ ದೇಶದಿಂದ ವರದಿಯಾಗಿದೆ. ಈ ದೇಶದ ವಿವಿಧೆಡೆ ಇತ್ತೀಚೆಗೆ ದಾಳಿ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಭಾರತದ ರಿಪೋರ್ಟ್ ಕಾರ್ಡ್
ಫೆಬ್ರ ೦೭

ಭಾರತದ ರಿಪೋರ್ಟ್ ಕಾರ್ಡ್

ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್, ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ. ಭಾರತ ಸರ್ಕಾರದ ಬಳಿ ಇರುವ ಚಿನ್ನದ ಸಂಗ್ರಹ ಸುಮಾರು 880 ಮೆಟ್ರಿಕ್ ಟನ್. ಅಮೆರಿಕ ಸರ್ಕಾರದ ಬಳಿ ಇರುವ ಚಿನ್...

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು
‘ಕಪ್ಪು ಹಕ್ಕಿ’ಯ ಕರಾಮತ್ತು !
ಫೆಬ್ರ ೦೭

‘ಕಪ್ಪು ಹಕ್ಕಿ’ಯ ಕರಾಮತ್ತು !

ಪ್ರತಿದಿನ ಮಧ್ಯಾಹ್ನ ಊಟ ಆದ ನಂತರ ನನ್ನ ಕುರ್ಚಿಯಲ್ಲಿ ಕುಳಿತು ಏನನ್ನಾದರೂ ಓದುವುದು ನನ್ನ ಅಭ್ಯಾಸ. ಹೀಗೆ ಓದುತ್ತಾ ಹೊರಗಡೆ ಕಿಟಕಿಯ ಆ ಕಡೆ ಏನಾದರೂ ಹಕ್ಕಿ ಓಡಾಡಿದ ಹಾಗೆ ಕಂಡರೆ ಆ ಕಡೆ ನನ್ನ ಗಮನ ಹೋಗುತ್ತಿತ್ತು. ನನಗೆ ಮಧ್ಯಾಹ್ನದ ಮೊದಲನೆಯ...

ಅರವಿಂದ ಕುಡ್ಲ · ೬೬ ವೀಕ್ಷಣೆಗಳು
ಪ್ರಧಾನಿ ಮೋದಿ ಮತ್ತು ಭೈರಪ್ಪ ಸಂಭಾಷಣೆ
ಫೆಬ್ರ ೦೭

ಪ್ರಧಾನಿ ಮೋದಿ ಮತ್ತು ಭೈರಪ್ಪ ಸಂಭಾಷಣೆ

ಭೈರಪ್ಪನವರಿಗೆ ಹಲವರ ಪರಿಚಯ ಇರಲಿಲ್ಲ. ಆದರೆ ದೇಶದ ಪ್ರಧಾನಮಂತ್ರಿ ಹಾದಿಯಿಂದ ಬಹುತೇಕ ಪ್ರಭಾವಿ ನಾಯಕರು ಮತ್ತು ದೊಡ್ಡ ವ್ಯಕ್ತಿಗಳಿಗೆ ಭೈರಪ್ಪನವರ ಪರಿಚಯವಿತ್ತು. ಅವರ ಕೃತಿಗಳೇ ಅವರನ್ನು ಸ್ಟಾರ್ ಲೇಖಕನನ್ನಾಗಿಸಿತ್ತು. ತಮ್ಮ ಬರಹದಿಂದಲೇ ಅವರು...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ತೆರಿಗೆ ಭಯೋತ್ಪಾದನೆ…!
ಫೆಬ್ರ ೦೭

ತೆರಿಗೆ ಭಯೋತ್ಪಾದನೆ…!

ಏನಿದು ? ಹಾಗೆ ಇದೆಯೇ ? ಕಲ್ಪನೆಯೇ ? ಉತ್ಪ್ರೇಕ್ಷೆಯೇ ? ರಾಜಕೀಯ ಹೇಳಿಕೆಯೇ ? ತೆರಿಗೆ ಕಳ್ಳರ ಆರೋಪವೇ ? ವಾಸ್ತವವೇ ? ಪ್ರತ್ಯಕ್ಷವೇ ಅಥವಾ ಪರೋಕ್ಷವೇ ? ಮೊದಲಿಗೆ ಒಂದು ಮುಖ್ಯ ಅಂಶವೆಂದರೆ, ತೆರಿಗೆ ಕಟ್ಟದವರಿಗೆ ಇದು ಯಾವ ರೀತಿಯಲ್ಲೂ ವೈಯಕ್ತಿ...

ಶ್ರೀರಾಮ ದಿವಾಣ · ೬೪ ವೀಕ್ಷಣೆಗಳು
ಪ್ರಾಥಮಿಕ ಶಾಲೆಗಳಲ್ಲಿ ನಿದ್ರೆ ಕಡ್ಡಾಯ !
ಫೆಬ್ರ ೦೬

ಪ್ರಾಥಮಿಕ ಶಾಲೆಗಳಲ್ಲಿ ನಿದ್ರೆ ಕಡ್ಡಾಯ !

ಮನುಷ್ಯನಿಗೆ ನಿದ್ದೆ ಮರಣವಲ್ಲ ಬದಲಾಗಿ ವ್ಯವಸ್ಥೆಯ ರಿಪೇರಿಯ ಅವಧಿ ಎಂಬುದನ್ನು ನೋಡಿದೆವು. ನನ್ನ ಚಿಕ್ಕಂದಿನಿಂದಲೂ ಅಮ್ಮನ ಒಂದು ಮಾತನ್ನು ತುಂಬಾ ಚೆನ್ನಾಗಿ ನೆನಪಿಟ್ಟಿದ್ದೇನೆ. ಮಕ್ಕಳು ಬೆಳೆಯುವುದು ನಿದ್ದೆ ಮತ್ತು ಎಣ್ಣೆ ಸ್ನಾನದಿಂದ ಎಂದು....

ದಿವಾಕರ ಶೆಟ್ಟಿ ಎಚ್ · ೬೩ ವೀಕ್ಷಣೆಗಳು
ಸಾವಿರದ ಮರಗಳ ‘ಮಾತೆ’ ದೇವಕಿ ಅಮ್ಮ !
ಫೆಬ್ರ ೦೬

ಸಾವಿರದ ಮರಗಳ ‘ಮಾತೆ’ ದೇವಕಿ ಅಮ್ಮ !

ಈ ವರ್ಷ ಗಣರಾಜ್ಯೋತ್ಸವದ ಹಿಂದಿನ ದಿನ, ೯೨ ವರ್ಷದ ಕೇರಳದ ಕೊಲ್ಲಕ್ಕಯಿಲ್ ದೇವಕಿ ಅಮ್ಮನಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ಘೋಷಿಸಿತು. ಇದು ಆಕೆಯ ದೀರ್ಘಕಾಲದ ಪರಿಸರ ಸೇವೆಗೆ ಸಲ್ಲಿಸಿದ ಗೌರವ. ನಮ್ಮ ರಾಜ್ಯದವರೇ ಆದ ಸಾಲುಮರದ ತಿಮ್ಮಕ್ಕ,...

ಕೆ.ಪಿ.ಅಶ್ವಿನ್ ರಾವ್ · ೬೪ ವೀಕ್ಷಣೆಗಳು
ಎಚ್ಚೆತ್ತುಕೊಳ್ಳಲಿ ರಾಜ್ಯ ಸರಕಾರ
ಫೆಬ್ರ ೦೬

ಎಚ್ಚೆತ್ತುಕೊಳ್ಳಲಿ ರಾಜ್ಯ ಸರಕಾರ

ಅಕ್ರಮವಾಗಿ ಬಂಧನದಲ್ಲಿರಿಸಿರುವ ತಮ್ಮನ್ನು ಬಿಡುಗಡೆ ಮಾಡಲು ನಿರ್ದೇಶಿಸಬೇಕೆಂದು ಕೋರಿ, ಸದ್ಯ ಬೆಂಗಳೂರಿನಲ್ಲಿರುವ ನೈಜೀರಿಯಾದ ಪ್ರಜೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬೆಂಗಳೂರಲ್ಲೇಕೆ ಆಕ್ರಮ ವಿದೇಶಿಗರು ರಿಕಾಣಿ ಹೂಡುತ್ತ...

ಕೆ.ಪಿ.ಅಶ್ವಿನ್ ರಾವ್ · ೫೨ ವೀಕ್ಷಣೆಗಳು
ನೊಂದವರ ನೋವ ನೋಯದವರೆತ್ತ ಬಲ್ಲರೋ ?
ಫೆಬ್ರ ೦೬

ನೊಂದವರ ನೋವ ನೋಯದವರೆತ್ತ ಬಲ್ಲರೋ ?

ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ, ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ, ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ, ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ, ಸಮಾನತೆಯನ್ನು ಮೂಡಿಸಲಾಗದ ಚರ್ಚೆ, ಅಮಾನವೀಯತೆಯನ್ನು ದಿಕ್ಕರಿಸಲಾಗದ ಕವ...

ಶ್ರೀರಾಮ ದಿವಾಣ · ೬೫ ವೀಕ್ಷಣೆಗಳು
ಸವಿ ಬದುಕಿಗೆ…
ಫೆಬ್ರ ೦೬

ಸವಿ ಬದುಕಿಗೆ…

ಈ ಉಪನಿಷತ್ತು ಎಲ್ಲರ ಬಾಳಿಗೆ ಬೆಳಕು ನೀಡುವ ಸಂದೇಶವಾಹಕವಾಗಿದೆ. ಅರ್ಥಾತುರಾಣಾಂ ನ ಗುರುಂ ನ ಬಂಧುಃ ಕಾಮಾತುರಾಣಾಂ ನಭಯಂ ನ ಲಜ್ಜಾ ವಿದ್ಯಾತುರಾಣಾಂ ನ ಸುಖಂ ನ ನಿದ್ರಾ ಕ್ಷುಧಾತುರಾಣಾಂ ನ ರುಚಿ: ನ ಪಕ್ವಂ ಅರ್ಥ ಎಂದರೆ ಹಣ ಅಥವಾ ಸಂಪತ್ತು. ಸಂಪತ...

ರಮೇಶ ಎಂ. ಬಾಯಾರು · ೭೦ ವೀಕ್ಷಣೆಗಳು