ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೨೭೬ ಫಲಿತಾಂಶಗಳು · ದಾಸರು: ಇತರೆ ×
ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ
( ಶಂಕರಾಭರಣ ರಾಗ ಆದಿತಾಳ) ಸ್ವಾಮಿ ವೇಂಕಟರಮಣ ಭೂಮಿಪಾಲಕ ದೇವ ಕಾಮಿತಾರ್ಥವನೀವ ಕರುಣ ಸಂಜೀವ ||ಪ|| ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದ...
ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ
(ರಾಗ ಭೈರವಿ ಝಂಪೆತಾಳ )ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ ಕಾಮಿತಾರ್ಥವನೀವ ಕರುಣಿ ಭೂದೇವಿ||ಪ||ಹರಿಯ ಪದದಲುದಿಸಿ ಹರಿಗೆ ವಧುವೆನಿಸಿ ಹರಿಗೆ ಸುತೆಯನು ಇತ್ತು ಹಿರಿಯಳ...
ಹಕ್ಕಿಯ ಹೆಗಲೇರಿ ಬಂದವಗೆ
ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ಮನಸೋತೆ ನಾನವಗೆ||ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ||ಹದಿನಾರು...
ಹಣ್ಣು ಕೊಳ್ಳಿರೋ ಪುಣ್ಯವಂತರು
(ಭೈರವಿ ರಾಗ ದಾದರಾ ತಾಳ)ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರಯ್ಯಾನಂತಗುಣಮಹಿಮೆಯುಳ್ಳ ||ಧ್ರುವ||ಹಣ್ಣು ಬಂದದೆ ನೋಡ್ಯಾನಂದೋಬ್ರಹ್ಮಪ್ಯಾಟಿಯಿಂದ ಕಣ್ದೆರೆದುಕೊ...
ಹನುಮನ ಮನೆಯವರು ನಾವು
ಹನುಮನ ಮನೆಯವರು ನಾವೆಲ್ಲರು ಹನುಮನ ಮನೆಯವರು ಅನುಮಾನ ಪಡದೆಲೆ ಸ್ಥಳವ ಕೊಡಿರಿ ಎಮಗೆ ||ಪಲ್ಲವಿ||ಊರ್ಧ್ವಪುಂಡ್ರವ ನೋಡಿ, ಶ್ರದ್ಧೆ ಭಕುತಿ ನೋಡಿ ಹೃದ್ಗತವಾದೆಮ್ಮ ತತ್ವಗಳನ...
ಹರಿ ನಂಬಿದವರಿಗೆ ಸರಿಯೆ ಜಗದೊಳಗೆ
(ಭೀಮಪಲಾಸ್ ರಾಗ , ತ್ರಿತಾಳ)ಹರಿ ನಂಬಿದವರಿಗೆ ಸರಿಯೆ ಜಗದೊಳಗೆ ಹರಿದಾಸಾದವಗೆ ಸಕಲ ಮಾನ್ಯವಾಗೆ ||ಪ||ಹರಿಜ್ಞಾನ ಉಳ್ಳವಗೆ ದಣಿವಿಕೆಲ್ಲಿಹುದವಗೆ ಹರಿಧ್ಯಾನ ಉಳ್ಳವಗೆ ತಾ ದ...
ಹರಿ ಭಜನೆ ಮಾಡೋ
ಹರಿ ಭಜನೆ ಮಾಡೋ ನಿರಂತರ |ಪ| ಪರಗತಿಗಿದು ನಿರ್ಧಾರ ನೋಡೊ |ಅ.ಪ|ಮೊದಲೆ ತೋರತದೆ ಮಧುರ ವಿಷಯ ಸುಖ ಕಡೆಯಲ್ಲಿ ದುಃಖ ಅನೇಕ|ವೇದಶಾಸ್ತ್ರಗಳನೋದಿದರೇನು ಸಾಧನೆಗಿದು ನಿರ್ಧಾರ|ಸ...
ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ
(ರಾಗ ರೇಗುಪ್ತಿ ಮತ್ತು ಪೂರ್ವಿ , ಆದಿತಾಳ)ಹರಿಚರಣಾಮೃತ ರುಚಿಕರವಲ್ಲವು ಪರಮಭಕ್ತರಿಗಲ್ಲದೆ ಅರಿಯದ ಮೂಢಮನುಜನಿಗೆ ಪೇಳಲು ಹರುಷವಾಗಬಲ್ಲುದೆ ||ಪ||ಅಂದುಗೆ ಅರಳೆಲೆ ಇಟ್ಟರೆ...
ಹರಿಯನರಿಯದ ಜನುಮ ಧರೆಯೊಳಗಧಮಾಧಮ
(ಭೀಮಪಲಾಸ್ ರಾಗ ಝಪ್ ತಾಳ )ಹರಿಯನರಿಯದ ಜನುಮ ಧರೆಯೊಳಗಧಮಾಧಮ ಹರಿಯ ನೆನೆಯದ ನರನು ಪಾಮರನು ||ಧ್ರುವ||ಹರಿಗೆ ನಮಿಸದ ಶಿರವು ತೋರುವ ಬೆಚ್ಚಿನ ತೆರವು ಹರಿಗೆ ವಂದಿಸದ್ಹಣೆಯು...
ಹರಿಹರಿ ಎನ್ನಿ ಹರಿವುದು ಪಾಪ
(ಮಾಂಡ್ ರಾಗ ಕೇರವಾ ತಾಳ)ಹರಿಹರಿ ಎನ್ನಿ ಹರಿವುದು ಪಾಪ ಧರೆಯೊಳು ಧರೆಯೊಳು ಕರಮುಗಿದು ಗುರುವಿಗೆ ಕೇಳುವುದು ಬಲು ಮೇಲು ||ಧ್ರುವ||ಮೂಢಗೆ ಉಪಾಯ ಹೇಳಿದರೆ ತಿಳಿವದೆ ತಿಳಿವದ...
ಹೂ ಬೇಕೆ ಪರಿಮಳದಾ?
ಪಲ್ಲವಿ:ಹೂ ಬೇಕೆ ಪರಿಮಳದಾ? ಪರಮ ಪುರುಷ ನಮ್ಮ ಕೃಷ್ಣನ ತೋಟದ!ಮಲ್ಲಿಗೆ ಸಂಪಿಗೆ ಜಾಜಿ ಶಾವಂತಿಗೆ ಮಲ್ಲೆ ಗುಲಾಬಿ ತಾವರೆ ಪಾರಿಜಾತ ಎಲ್ಲ ವಿಧದ ಮನಕ್ಲೇಶವ ಕಳೆಯುವ ಪುಲ್ಲನಾ...
ಹೊಂದಿ ಸುಖಿಸು ಹರಿಯ ಪಾದ
( ಭೀಮ ಪಲಾಸ್ ರಾಗ ಆದಿತಾಳ(ತೀನ್ ತಾಲ್ ))ಹೊಂದಿ ಸುಖಿಸು ಹರಿಯ ಪಾದ ||ಧ್ರುವ||ನಾನಾ ಪುಣ್ಯ ನಿದಾನದಿ ಧರೆಯೊಳು ಮಾನವ ಜನುಮಕೆ ನೀನೀಗ ಬಂದು ಶ್ವಾನ ಸೂಕರ ಪರಿ ತಾ ನಿಜವರಿ...