ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೩೮ ಫಲಿತಾಂಶಗಳು · ದಾಸರು: ಕನಕದಾಸ ×

ನಡತೆ ಹೀನನಾದರೇನಯ್ಯ , ಜಗದೊಡೆಯನ ಭಕ್ತಿಯಿದ್ದರೆ ಸಾಲದೆ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

( ಪೂರ್ವಿ ರಾಗ ಅಷ್ಟತಾಳ)ನಡತೆ ಹೀನನಾದರೇನಯ್ಯ , ಜಗ- ದೊಡೆಯನ ಭಕ್ತಿಯಿದ್ದರೆ ಸಾಲದೆ ಮಿಕ್ಕ ನಡತೆ ||ಪ||ಪುಂಡರಾ ಪಾಂಡುನಂದನರು ಮತ್ತದರೊಳು ಗಂಡರೈವರು ಭೋಗಿಪರು ಖಂಡಿಸಿದ...

ದಾಸರ ಪದ →

ನಾನು ನೀನು ಎನ್ನದಿರೊ ಹೀನ ಮಾನವ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

( ಭೈರವಿ ರಾಗ ಮಟ್ಟತಾಳ)ನಾನು ನೀನು ಎನ್ನದಿರೊ ಹೀನ ಮಾನವ ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ ||ಪ||ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೊ ಅನ್ನದಿಂದ...

ದಾಸರ ಪದ →

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ನೀ ದೇಹದೊಳಗೊ ನಿನ್ನೊಳು ದೇಹವೊಬಯಲು ಆಲಯದೊಳಗೊ ಆಲಯವು ಬಯಲೊಳಗೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯೊಳಗೊ ಬುದ್ಧಿ ನಯನದೊಳಗೊ ನಯ...

ದಾಸರ ಪದ →

ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

(ರಾಗ - ಕಲ್ಯಾಣಿ ಝಂಪೆತಾಳ)ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ ನಿಗಮಗೋಚರ ಮುಕುಂದ ಗಾನರಸಲೋಲ ಆಗಮಶೀಲ ಭಕ್ತಪರಿಪಾಲ ಗೋಪಾಲ ಬಾಲಲೀಲ ||ಪ||ಜಪತಪಾನುಷ್ಠಾನ ಜಪಿತನೆಂದೆ...

ದಾಸರ ಪದ →

ನೇಮವಿಲ್ಲದ ಹೋಮವೇತಕೆ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ನೇಮವಿಲ್ಲದ ಹೋಮವೇತಕಯ್ಯ ರಾಮನಾಮವಲ್ಲದೆ ಮತ್ತೆ ನಮಗೊಂದೆನೀರ ಮುಳುಗಲೇಕೆ ನಾರಿಯ ಬಿಡಲೇಕೆ ವಾರಕೊಂದುಪವಾಸ ಇರಲೇತಕೆ ನಾರಸಿಂಹನ ದಿವ್ಯನಾಮವನು ನೆನೆದರೆ ಘೋರ ಪಾತಕವೆಲ್ಲ ತ...

ದಾಸರ ಪದ →

ನೋಡಿ ಮರುಳಾಗದಿರು ಪರಸತಿಯರ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ನೋಡಿ ಮರುಳಾಗದಿರು ಪರಸತಿಯರ || ಪಲ್ಲವಿ || ನಾಡೊಳಗೆ ಕೆಟ್ಟವರ ಪರಿಯ ನೀನರಿತು || ಅನುಪಲ್ಲವಿ ||ಶತ ಮಖವನೆ ಮಾಡಿ ಸುರಸಭೆಗೈದ ನಹುಷ ತಾ ಆತುರದಿ ಶಚಿಗೆ ಮನಸೋತು ಭ್ರಮಿಸಿ...

ದಾಸರ ಪದ →

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ಬರೆದದ್ದು : ಕನಕದಾಸರು ರಾಗ : ಅಠಾಣ ತಾಳ : ಅಟಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ || ಪಲ್ಲವಿ || ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ || ಅನುಪಲ್ಲವಿ ||ಪರಮಪದದ...

ದಾಸರ ಪದ →

ಬಾರೋ ಕೃಷ್ಣಯ್ಯ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ರಂಗಯ್ಯ |ಪ|ಬಾರೋ ನಿನ್ನ ಮುಖ ತೊರೋ ನಿನ್ನ ಸರಿ ಯಾರೋ ಜಗದರಾಶೀಲನೆ|ಅ.ಪ|ಅಂದುಗೆ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಂಧಿಮಿ ಧಿಮಿ...

ದಾಸರ ಪದ →

ಬೀಜ ಮೂರನು ಬಿತ್ತಿ ಸಾಜ ಬೀಜವ ತೋರಿರಿ

ದಾಸರು: ಕನಕದಾಸ · ಪ್ರಕಾರ: ಸುಳಾದಿ

ರಾಗ: ಸೌರಾಷ್ಟ್ರ ತಾಳ: ಮಟ್ಟೆಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ರಾಜರಿಗೆ ಒಂದು ಫಲ ರಾಜ್ಯಕ್ಕೆ ಎರಡು ||ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ ಬೀಜ ಮತ್ತೊಂದಕ್ಕೆ...

ದಾಸರ ಪದ →

ಭಜರೇ ಹನುಮಂತಂ....

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ರಾಗ : ಭಾಗೇಶ್ರೀ ಆದಿತಾಳಭಜರೇ ಹನುಮಂತಂ ಮಾನಸ ಭಜರೇ ಹನುಮಂತಂ....ಕೋಮಲ ಕಾಯಂ, ನಾಮಸುದೇವಂ ಭಜಸುಖ ಸಿಂಹಂ, ಭೂಸುರ ಶ್ರೇಷ್ಠಂ..||ಮೂರ್ಖ ನಿಶಾಚರ ವನಸಂಹಾರಂ ಸೀತಾ ದು:ಖವಿ...

ದಾಸರ ಪದ →

ಮೆರೆಯದಿರು ಮೆರೆಯದಿರು ಎಲೆ ಮಾನವ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಝಂಪೆತಾಳ )ಮೆರೆಯದಿರು ಮೆರೆಯದಿರು ಎಲೆ ಮಾನವ , ನಿನ್ನ ಸಿರಿಯ ಹವಣೇನು ಹೇಳೆಲೋ ಮಾನವಾ ||ಪ||ಸಿರಿಯೊಳತಿ ಮಾಧವನೋ ಹಿರಿಯರೊಳು ರೋಮಶನು ದುರುಳ ರಾವಣನ ಸಂಪದ...

ದಾಸರ ಪದ →

ಯಾದವರಾಯ ಬೃಂದಾವನದೊಳು

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ಯಾದವರಾಯ ಬೃಂದಾವನದೊಳು ವೇಣು ನಾದವ ಮಾಡುತಿರೆ ||ಪ||ರಾಧಾ ಮುಂತಾದ ಗೋಪಿಯರೆಲ್ಲ ಮಧುಸೂದನ ನಿನ್ನನು ಸೇವಿಸುತಿರೆ ಸುರರು ಅಂಬರದಿ ಸಂದಣಿಸಿರೆ ಅಪ್ಸರ ಸ್ತ್ರೀಯರು ಮೈ ಮರೆತ...

ದಾಸರ ಪದ →

ವರಕವಿಗಳ ಮುಂದೆ ನರಕವಿಗಳು

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ , ಅಷ್ಟ ತಾಳ)ವರಕವಿಗಳ ಮುಂದೆ ನರಕವಿಗಳು ವಿದ್ಯೆ ಮಾಡಬಾರದು , ಈ ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದುಪಾಪಿಗಳಿದ್ದಲ್ಲಿಗೆ ರೂಪುಳ್ಳ ವಸ್ತುವ ತೋ...

ದಾಸರ ಪದ →

ಶಿವ ಶಿವ ಎನ್ನಿರೋ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ರಾಗ: ಆರಭಿ: ತಾಳ: ಆದಿತಾಳ:ಆ: ಸ ರಿ ಮ ಪ ದ ಸ* ಅ: ಸ* ನಿ ದ ಪ ಮ ಗ ರಿ ಸಪಲ್ಲವಿ: ||ಶಿವ ಶಿವ ಶಿವ ಎನ್ನಿರೋ ಮೂಜಗದವರೆಲ್ಲ||ಚರಣ ೧: ||ಆಗಮ ಸಿದ್ಧಾಂತ ಮೂಲದ ಜಪವಿದು ||...

ದಾಸರ ಪದ →