ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಸ್ತ್ರೀಯರಿಗೆ ಪುರುಷರು ಮೋಹಿಸುವರಲ್ಲದೆ
ಸ್ತ್ರೀಯರಿಗೆ ಪುರುಷರು ಮೋಹಿಸುವರಲ್ಲದೆ ಪುರುಷರಿಗೆ ಪುರುಷರು ಮೋಹಿಸುವರುಂಟೆ ಹರಿ ಪರಮಪುರುಷ ಪುರುಷೋತ್ತಮ ಪುರುಷ ಬ್ರಹ್ಮಾದಿಗಳು ನಿನಗೆ ಮೋಹಿಸುವರು ತಿರುವೇಂಗಳಪ್ಪ ಸಿರ...
ಸ್ಥಳವಿಲ್ಲವಯ್ಯ ಭಾಗವತರೆ
( ರಾಗ ಕಾಂಭೋಜ. ಅಟ ತಾಳ)ಸ್ಥಳವಿಲ್ಲವಯ್ಯ ಭಾಗವತರೆ ಒಳಗೆ ಹೊರಗೆ ಸಂದಣಿ ಭಾಳ ತುಂಬಿದೆ ||ಪ||ಐದಕ್ಕೆ ಇದರೊಳು ಉಂಟು, ಮ- ತ್ತೈದು ಐದು ಮಂದಿಗಳು ಬೇರುಂಟು ಐದು ನಾಲ್ಕು ದ್...
ಸ್ನಾನವ ಮಾಡಿರೊ
(ರಾಗ ಪೂರ್ವಿ ಅಟ ತಾಳ)ಸ್ನಾನವ ಮಾಡಿರೊ ಜ್ನಾನ ತೀರ್ಥದಲ್ಲಿ ನಾನು ನೀನೆಂಬಹಂಕಾರವ ಬಿಟ್ಟುತಂದೆ ತಾಯಿಗಳ ಸೇವೆ ಒಂದು ಸ್ನಾನ ಬಂಧನದವರ ಬಿಡಿಸಲೊಂದು ಸ್ನಾನ ಮುಂದಣ ಮಾರ್ಗ ತ...
ಸ್ಮರಣೆ ಒಂದೇ ಸಾಲದೆ
(ರಾಗ ರೇಗುಪ್ತಿ ರೂಪಕ ತಾಳ)ಸ್ಮರಣೆ ಒಂದೇ ಸಾಲದೆ , ಗೋವಿಂದನ ನಾಮ ಒಂದೇ ಸಾಲದೆ ||ಪ|| ಪರಮ ಪುರುಷನನ್ನು ನೆರೆ ನಂಬಿದವರಿಗೆ ದುರಿತ ಬಾಧೆಗಳ ಗುರುತು ತೋರುವುದೆ ||ಅ.ಪ||ಕ...
ಸ್ಮರಿಸುವ ಜನಕೆಲ್ಲ
( ರಾಗ ಸುರುಟಿ. ಆದಿ ತಾಳ)ಸ್ಮರಿಸುವ ಜನಕೆಲ್ಲ ಭವಭಯ ಪರಿತಾಪಗಳಿಲ್ಲ ||ಪ|| ಶರಣಾಗತಜನವತ್ಸಲನೆನಿಸಿದ ಕರಿಗಿರಿದುರ್ಗದ ನರಹರಿ ನಿನ್ನನು ||ಅ||ಪೂರ್ವಸುಕೃತದಿಂದ, ಸುಜನಕೆ...
ಸ್ಮರಿಸೊ ಸರ್ವದ ಹರಿಯ
( ರಾಗ ಶಂಕರಾಭರಣ ಛಾಪುತಾಳ)ಸ್ಮರಿಸೊ ಸರ್ವದ ಹರಿಯ ||ಪ|| ಸುರವರ ದೊರೆಯ ಕರುಣಾನಿಧಿಯ ||ಅ||ಮುನಿಜನ ವಂದ್ಯನ ಮನಸಿಜನಯ್ಯನ ಮನದಲಿ ಅನುದಿನ ನೆನೆಯೊ ಹರಿಯ ||ನಂದನ ಕಂದನ ಇಂ...
ಸ್ವಾಮಿ ಮುಖ್ಯಪ್ರಾಣ
( ರಾಗ ಆನಂದಭೈರವಿ ಆದಿ ತಾಳ)ಸ್ವಾಮಿ ಮುಖ್ಯಪ್ರಾಣ, ನಿನ್ನ ಮರೆವರ ಗಂಟಲ ಗಾಣ ನೀ ಹಿಡಿದ್ಯೋ ರಾಮನ ಚರಣ , ನೀ ನ್ಹೌದೌದೊ ಜಗತ್ಪ್ರಾಣ ||ಸಂಜೀವಿನಿ ಪರ್ವತವ, ನೀ ನಂಜದೆ ತಂದ...
ಹಗಲು ನಾಲ್ಕು ಝಾವ
ಹಗಲು ನಾಲ್ಕು ಝಾವ ಹಸಿವನು ಕಳೆದೆನೊ ಇರುಳು ನಾಲ್ಕು ಝಾವ ವಿಷಯಕ್ಕೆ ಕೂಡಿದೆನೊ ವ್ಯರ್ಥವಾಯಿತಲ್ಲ ಈ ಸಂಸಾರಸುಖವೆಲ್ಲ ಕೇಲಯ್ಯ ತಂದೆ ಶ್ರೀಪುರಂದರವಿಠಲ ||
ಹಗಲು ನಿನ್ನ ನೆನೆಯಲಿಲ್ಲ
ಹಗಲು ನಿನ್ನ ನೆನೆಯಲಿಲ್ಲ ಹಸಿವು ತೃಷೆಯಿಂದ ಇರುಳು ನಿನ್ನ ನೆನೆಯಲಿಲ್ಲ ನಿದ್ರೆಭರದಿಂದ ಈ ಎರಡರ ಬಾಧೆಗೆ ನಾನೊಳಗಾದೆನೊ ಸಲಹೊ ಪುರಂದರವಿಠಲ ಪುರಂದರವಿಠಲ ||
ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು
ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು ಭಂಗಿಸಿ ಭಂಗಿಸಿ ಎನಗೆ ಬಯಲಾಸೆ ಕೆಡಿಸಿದರು ಕಂಗೆಡಿಸಿ ಕಂಗೆಡಿಸಿ ಕಾಮಕ್ರೋಧ ಬಿಡಿಸಿದರು ಹಿಂದೆ ನಿಂದಿಸಿದರೆ ಎನ್ನ ಬಂಧುಬಳಗ ಬ...
ಹಣ್ಣಿನಂತೆ ಲಕ್ಷಣ ಇರಬೇಕು
( ರಾಗ ಶಂಕರಾಭರಣ. ಛಾಪು ತಾಳ)ಹಣ್ಣಿನಂತೆ ಲಕ್ಷಣ ಇರಬೇಕು, ಬಾಳೇ- ಹಣ್ಣಿನ ರುಚಿಯಂತೆ ಗುಣವಿರಬೇಕು ||ಪ||ಒಡಲನೆ ಕಟ್ಟಿ ಒಬ್ಬರಿಗಿಡಬೇಕು ಸುಡುಗಾಡಿಗಳ ಮಾತು ನೀ ಮರೆಯಲುಬೇ...
ಹಣ್ಣು ಕೊಂಡನು ಬಾಲಕೃಷ್ಣನು
( ರಾಗ ಬೇಗಡೆ. ಆದಿ ತಾಳ)ಹಣ್ಣು ಕೊಂಡನು ಬಾಲಕೃಷ್ಣನು ||ಪ|| ಹಣ್ಣು ಬೇಕು ಎಂದು ಸಣ್ಣ ಕೃಷ್ಣನು ಬಂದು ಕಣ್ಣೀರ ತಂದು ಬೆಣ್ಣೆ ಕಳ್ಳ ನಿಂತ ||ಅ||ದುಡುಕು ಮಾಡಿದ ಪಿಡಿ ನೆಲ...
ಹಣ್ಣು ಕೊಂಬರು ಬನ್ನಿ
( ರಾಗ ಶಂಕರಾಭರಣ. ಅಟ ತಾಳ)ಹಣ್ಣು ಕೊಂಬರು ಬನ್ನಿ, ಹರಿದಾಸರು ಚಿಣ್ಣ ಬಾಲಕೃಷ್ಣನೆಂಬೊ ಹೆಸರಿನ ಹಣ್ಣು ||ಪ||ಅಜನ ಪಡೆದ ಹಣ್ಣು ಗಜವ ಸಲಹಿದ ಹಣ್ಣು ತ್ರಿಜಗಾದಿ ಗುರುವಿಗೆ...
ಹಣ್ಣು ತಾ ಬೆಣ್ಣೆ ತಾ
( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ)ಹಣ್ಣು ತಾ ಬೆಣ್ಣೆ ತಾ, ಗೋಪಮ್ಮ ಹಣ್ಣು ತಾ ಬೆಣ್ಣೆ ತಾ ||ಪ||ಅಡವಿಯೊಳಗೆ ಅಸುರನ ಕೊಂದ ಕೈಗೆ ಮಡುವಿನೊಳಗೆ ಮಕರನ ಸೀಳ್ದ ಕೈಗೆ ಪ...
ಹಣ್ಣು ಬಂದಿದೆ ಕೊಳ್ಳಿರೋ
( ರಾಗ ಬಿಲಹರಿ. ಅಟ ತಾಳ)ಹಣ್ಣು ಬಂದಿದೆ ಕೊಳ್ಳಿರೋ ನೀವೀಗ ಚೆನ್ನ ಬಾಲಕೃಷ್ಣನೆಂಬೊ ಕನ್ನೆ ಬಾಳೆ ||ಪ||ಹವ್ಯಕವ್ಯದ ಹಣ್ಣು, ಸವಿ ಸಕ್ಕರೆ ಹಣ್ಣು ಭವರೋಗಗಳನೆಲ್ಲ ಕಳೆವ ಹಣ್...
ಹಣ್ಣು ಬಂದಿದೆ ಕೊಳ್ಳಿರೋ ನೀವೀಗ
ಹಣ್ಣು ಬಂದಿದೆ ಕೊಳ್ಳಿರೋ ನೀವೀಗ ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು || ಪ ||ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು ಭವರೋಗಗಳನೆಲ್ಲ ಕಳೆವ ಹಣ್ಣು ನವನೀತ ಚೋರನ...
ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ
( ರಾಗ ಪಂತುವರಾಳಿ/ಕಾಮವರ್ಧಿನಿ ಛಾಪು ತಾಳ)ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ ||ಪ|| ಹಣ್ಣು ಎಂಬೊ ಹರಿನಾಮ ಎಂಬೊ ಶ್ರುತಿಯ ನಿಂಬೆಯ ||ಅ||ಮನದ ಭೂಮಿಯಲಿ ಪುಟ್ಟಿ ಮತಿ...
ಹತ್ತಿಗಿಡದ ಕೊನೆ ಹಗೆಯಾಗಿ
( ರಾಗ ಸೌರಾಷ್ಟ್ರ. ಅಟ ತಾಳ)ಹತ್ತಿಗಿಡದ ಕೊನೆ ಹಗೆಯಾಗಿ ಬಿಡದೆ ಮೇಲಿನ್ನೇನಿನ್ನೇನು ಸಮಸ್ತರು ಹಗೆಯಾಗಿ ಸಾಧಿಸಿದ ಮೇಲಿನ್ನೇನಿನ್ನೇನು ||ಪ||ಗಂಡು ಮಕ್ಕಳೆಂಬೋರು ಪುಂಡರಾದ...
ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು
(ಪ್ರಾತಃಸ್ಮರಣ) ಹತ್ತೈದು ಗಳಿಗೆಯ ಮೇಲೆ ಮತ್ತೈದು ಬರಲೆದ್ದು ಚಿತ್ತಜನಯ್ಯನ ಚಿತ್ತದಿ ಧ್ಯಾನಿಸಿ ಅತ್ತ ಉದಯಕ್ಕೆ ಘಳಿಗೆ ಎರಡಿರುವಲ್ಲಿ ನಿತ್ಯ ಸ್ನಾನವ ಮಾಡಿ ಆದಿತ್ಯಗರ್ಘ್...
ಹನುಮ ನಮ್ಮ ತಾಯಿ
(ರಾಗ: ಮೋಹನ. ಅಟ ತಾಳ)ಹನುಮ ನಮ್ಮ ತಾಯಿತಂದೆ ಭೀಮ ನಮ್ಮ ಬಂಧು ಬಳಗ ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||ಪ||ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ ಆಯಾಸವಿಲ್ಲ...
ಹನುಮ ಭೀಮ ಮಧ್ವ ಮುನಿಯ
(ರಾಗ: ಮೋಹನ ಏಕ ತಾಳ)ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ|| ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ||ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತು ಪ್ರ...
ಹನುಮಂತ ದೇವ ನಮೋ
(ರಾಗ: ಭೂಪಾಳಿ. ಏಕ ತಾಳ)ಹನುಮಂತ ದೇವ ನಮೋ ||ಪ|| ವನಧಿಯನು ದಾಟಿ ದಾನವರ ದಂಡಿಸಿದ ||ಅ.ಪ||ಅಂಜನೆಯ ಗರ್ಭ ಪುಣ್ಯೋದಯನೆಂದೆನಿಪೆ ಕಂಜಸಖ ಮಂಡಲಕೆ ಕೈದುಡುಕಿದೆ ಭುಂಜಿಸಿ ಇರ...
ಹನುಮನ ಮತವೆ ಹರಿಯ ಮತವೋ
(ರಾಗ ಝಂಝೂಟ ಆದಿತಾಳ)ಹನುಮನ ಮತವೆ ಹರಿಯ ಮತವೋ ಹರಿಯ ಮತವೇ ಹನುಮನ ಮತವೋ ||ಪ|| ಹನುಮನು ಒಲಿದರೆ ಹರಿ ತಾನೊಲಿವನು ಹನುಮನು ಮುನಿದರೆ ಹರಿಯು ಮುನಿವ ||ಅ.ಪ||ಹನುಮನು ಒಲಿಯಲ...
ಹರಿ ಕುಣಿದ ನಮ್ಮ
( ರಾಗ ಬೆಹಾಗ್. ಆದಿ ತಾಳ)ಹರಿ ಕುಣಿದ, ನಮ್ಮ ಹರಿ ಕುಣಿದ ||ಪ||ಅಕಳಂಕಚರಿತ ಮಕರಕುಂಡಲಧರ ಸಕಲರ ಪಾಲಿಪ ಹರಿ ಕುಣಿದ ||ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹ...