ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೮೪ ಫಲಿತಾಂಶಗಳು · ದಾಸರು: ಶ್ರೀಪಾದರಾಯ ×
ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ
(ರಾಗ ಧನ್ಯಾಸಿ , ರೂಪಕ ತಾಳ)ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||ಪ|| ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮ ||ಅ.ಪ||ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾ...
ಶ್ರೀ ರಾಮ ನಿನ್ನ ಪಾದವ ತೋರೋ
(ಪೂರ್ವಿ ರಾಗ ಖಂಡ ಛಾಪು ತಾಳ)ಶ್ರೀ ರಾಮ ನಿನ್ನ ಪಾದವ ತೋರೋ ಮೋಹನ್ನ ಗುಣಧಾಮ ನಿನ್ನ ಮೋಹದ ಪಾದವ ||ಪ||ವರಗುಣಜಾಲ ಸುರಗುಣಲೋಲ ಕರುಣಾಲವಾಲ ತರುಣೀ ಪರಿಪಾಲ ||೧||ಅಜಭವಪೂಜಿ...
ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು
( ನಾಟಿ ರಾಗ ಖಂಡಛಾಪು ತಾಳ)ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ|| ಶಿರದಲೊಪ್ಪುವ ನೀಲಕುಂತಳಕೆ ಶರಣು ಸಿರಿ ಸಹೋದರನರ್ಧದವಳಿಗೆ ಶರಣು ||ಅ.ಪ||ಸೊಂಪು ನೋಟದ ಚೆಲುವ ಸೋಗ...
ಸದ್ದು ಮಾಡಲು ಬ್ಯಾಡವೋ
(ಕಲ್ಯಾಣಿ ರಾಗ ಅಟ್ಟತಾಳ)ಸದ್ದು ಮಾಡಲು ಬ್ಯಾಡವೋ , ನಿನ್ನ ಕಾಲಿಗೆ ಬಿದ್ದು ನಾ ಬೇಡಿಕೊಂಬೆ ||ಪ|| ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ- ದಿದ್ದದ್ದು ಕಂಡರೇನೆಂಬುವರೊ...
ಸರಸಿಜನಾಭನೆ ಸೆರಗೊಡ್ಡಿ ಬೇಡುವೆ
( ಕಾಂಬೋಧಿ ರಾಗ ಆದಿತಾಳ)ಸರಸಿಜನಾಭನೆ ಸೆರಗೊಡ್ಡಿ ಬೇಡುವೆ ದುರಿತಗಳೆಲ್ಲವ ತರಿದು ವರವಿತ್ತು ಕರುಣಿಸೋ ||ಪ||ಕರುಣಾಸಾಗರ ನಿನ್ನ ಚರಣವ ನಂಬಿದೆ ಪರಮ ಪಾವನ ನಿನ್ನ ಶರಣನ ಪೊ...
ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ
(ಮೋಹನ ರಾಗ , ಛಾಪುತಾಳ)ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ ||ಪ|| ಉರಸಿನ ಮ್ಯಾಲೆ ಸರಸಿಜಾಕ್ಷಿಯನಿರಿಸಿ ಬಂದ ||ಅ.ಪ||ಧೀರ ಶರಧಿಗಂಭೀರ ವರಘನಸಾರ ಕಸ್ತೂರಿತಿಲಕ...
ಸಾಲಿಗ್ರಾಮ ವೃಂದಾವನದಲಿ ಇಪ್ಪಂತೆ
ಸಾಲಿಗ್ರಾಮ ವೃಂದಾವನದಲಿ ಇಪ್ಪಂತೆ ಎನ್ನ ಮನವನು ಬಿಡದಿಹ ಹರಿ ಜನ್ನರ ಜನ್ನ ನರಹರಿ ಗೋವಿಂದ ಎನ್ನ ಮನವನು ಬಿಡದಿಹ ಪುಂಡರೀಕ ಮನ ಪಿರಿಯಾನೆಯಯ್ಯ ಪಂಡರಂಗಿಪುರೀಪತಿ ಸಿರಿರಂಗವ...
ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು
(ಮಾಳವಶ್ರೀ ರಾಗ , ಏಕತಾಳ)ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು ವ್ಯಾಸಮುನಿರಾಯರ ಸಂನ್ಯಾಸದಿರವ ||ಪ||ಆಸೆಯಿಂದ ತಮ್ಮುದರ ಪೋಷಣಕಾಗಿ ಛಪ್ಪನ್ನ ದೇಶವ ತಿರುಗಿ ಸಂಚಾರ...
ಸುಮ್ಮನೆ ವೈಷ್ಣವನೆಂಬಿರಿ
(ನಾರಾಯಣಿ ರಾಗ ಆದಿತಾಳ)ಸುಮ್ಮನೆ ವೈಷ್ಣವನೆಂಬಿರಿ ಪರ- ಬೊಮ್ಮ ಸುಜ್ಞಾನವನರಿಯದ ಮನುಜನ ||ಪ||ಮುಖವ ತೊಳೆದು ನಾಮವನಿಟ್ಟೆನಲ್ಲದೆ ಸುಖತೀರ್ಥ ಶಾಸ್ತ್ರವನೋದಿದೆನೆ ಸುಖಕೆ ಶೃ...
ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ
(ಭೈರವಿ ರಾಗ ಆದಿತಾಳ) ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ ಸುರಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ||ಪ|| ವೈಕುಂಠದಿಂದ ಬಂದು ಶೇಷಾಚಲದಲಿ ನಿಂದು ಭಕ...
ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲ
ಹರಿಭಕುತನಾದವ ಅರಿದು ಪಾಪವ ಮಾಡುವುದಿಲ್ಲ ಅರಿಯದೆ ಮಾಡಿದರೆ ಹರಿಯು ಎಣಿಸುವುದಿಲ್ಲ ಶರಣು ಬಂದವನ ರವಿಯತನಯನ ನೋಡು ಮರೆಯದೆ ಭಜಿಸು ರಂಗವಿಠಲರೇಯನ
ಹರೇ ವೆಂಕಟಶೈಲ ವಲ್ಲಭ
(ನಾದನಾಮಕ್ರಿಯೆ ರಾಗ ಏಕತಾಳ)ಹರೇ ವೆಂಕಟಶೈಲ ವಲ್ಲಭ ಪೊರೆಯಬೇಕು ಎನ್ನ ||ಪ||ದುರಿತದೂರ ನೀನಲ್ಲದೆ ಧರೆಯೊಳು ಪೊರೆವರ ನಾ ಕಾಣೆ ನಿನ್ನಾಣೆ ||ಅ.ಪ||ಆರು ನಿನ್ನ ಹೊರತೆನ್ನ ಪ...