ಸಂಪದದಲ್ಲಿ ನೀವು ಪ್ರಕಟಿಸಬೇಕೆಂದಿರುವ ಲೇಖನವನ್ನು ಈಗ ಕನ್ನಡದಲ್ಲಿ ನೇರವಾಗಿ ಆನ್ಲೈನ್ ಟೈಪ್ ಮಾಡಬಹುದು
ಅದಕ್ಕಾಗಿ ಹೀಗೆ ಮಾಡಿ:
ಅ. " ಪ್ರಕಟಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ, ಪಟ್ಟಿ ತೆರೆದು ಕೊಳ್ಳುತ್ತದೆ.
ತದನಂತರ ಪಟ್ಟಿಯಲ್ಲಿ ನಿಮ್ಮ ಆಯ್ಕೆಯ (ಲೇಖನ, ಕವನ, ಇತ್ಯಾದಿ) ಮೇಲೆ ಕ್ಲಿಕ್ ಮಾಡಿ.

ಆ. ಆಯ್ಕೆ ಸಂಕೇತಗಳ ಅಡ್ಡ್ ಪಟ್ಟಿಯಲ್ಲಿ (Editorನಲ್ಲಿ) "Indic Script" ಇದನ್ನು ಕ್ಲಿಕ್ಕಿಸಿ .

ಇ. ಈಗ ತೆರೆದು ಕೊಳ್ಳುವ ಪಟ್ಟಿಯಲ್ಲಿ "My Kannada" ಆಯ್ಕೆ ಮಾಡಿ, ಕನ್ನಡದಲ್ಲಿ ನೇರ ಟೈಪ್ ಮಾಡಿ!

ಗಮನಿಸಿ: ಇದೇ ರೀತಿ ಪ್ರತಿಕ್ರಿಯೆಗಳನ್ನು ಬರೆಯುವಾಗಲೂ ನೇರ ಕನ್ನಡದಲ್ಲಿ ಟೈಪಿಸುವ ಸೌಲಭ್ಯವಿದೆ. ಪುಟದ ಎಡಭಾಗದ ಕೊನೆಯಲ್ಲಿ ಕನ್ನಡದಲ್ಲಿ ಟೈಪ್ ಮಾಡುವ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳುವುದು ಮರೆಯದಿರಿ.

ಪ್ರತಿಕ್ರಿಯೆ (19)