ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೧ ಲೇಖನಗಳು

ಕತೆಯೇ ಇರಬಹುದು.. ಮಾರ್ಚ್ ೦೩

ಹುಡುಗಿಯರು ಯಾಕೆ ಹೀಗೆ?

"ಅಲ್ಲವೇ ನೋಡಿದ್ರೇನೆ ಗೊತ್ತಾಗುತ್ತೆ ಜೊಲ್ಲು ಅಂತ ಅದು ಹೇಗೆ ಮಾತಾಡ್ತೀಯಾ ಅವನ ಜೊತೆ ? ಅದೇನು ಅಷ್ಟೊಂದು ಹಲ್ಲು ಗಿಂಜತಾನೆ? irritate ಆಗಲ್ವಾ ನಿಂಗೆ?" ಅಂದೆ. “ಯಾಕಾಗಬೇಕು? ” ತಣ್ಣಗೆ ಅಂದಳವಳು. “He is a flirt !!” ತುಸು ಜೋರಾಗೇ ಅಂದೇ...

ಹೇಮ ಪವಾರ್ · ೨,೮೨೦ ವೀಕ್ಷಣೆಗಳು
ಓದಿ
ಆಮಿಷ ಮತ್ತು ಕುಕ್ಕರ ಹಳ್ಳಿ ಕೆರೆ
ಜನ ೨೭

ಆಮಿಷ ಮತ್ತು ಕುಕ್ಕರ ಹಳ್ಳಿ ಕೆರೆ

೨೭.೧.೦೬:ಆಮಿಷವೆಂದರೆ ಮಾಂಸವೆಂದು ಅರ್ಥವಂತೆ. ನನಗೆ ಗೊತ್ತೇ ಇರಲಿಲ್ಲ. ಗೆಳೆಯ ರಾಮು ಹೇಳಿದ್ದು ಅದನ್ನು. ಮಹಾಭಾರತದಲ್ಲಿ ಸೇನಾಪತಿಯಾದ ಭೀಷ್ಮನನ್ನು ಭೇಟಿಯಾಗಲು ಪಾಂಡವರು ಹೋದಾಗ ವ್ಯಾಸ “ಭೀಷ್ಮನು ಹದ್ದುಗಳ ನಡುವೆ ಎಸೆದ ಆಮಿಷವಾದ” ಎಂದು ವರ್ಣಿ...

ಓ. ಎಲ್. ನಾಗಭೂಷಣ ಸ್ವಾಮಿ · ೨,೮೧೯ ವೀಕ್ಷಣೆಗಳು
ವ್ಯಕ್ತಿ ವಿಶೇಷ : ಮಾರ್ಚ್ ೩೦

ಡಾ. ಯು.ಬಿ.ರಾವ್- ಒಂದು ಸವಿನೆನಪು !

ಡಾ. ಯು.ಬಿ.ರಾವ್- ಒಂದು ಸವಿನೆನಪು ! ನನಗೆ ಪರಿಚಯವಿದ್ದ ಮೂರು ಯು.ಬಿ.ರಾವ್ ಗಳಲ್ಲಿ, ಒಬ್ಬರು ವ್ಯಾಪಾರಿ, ; ಇನ್ನೊಬ್ಬರು ಸಂಶೋಧಕರು, ಮತ್ತು ಕೊನೆಯವರೇ ಡಾ. ಯು.ಬಿ.ರಾವ್, ಇಲ್ಲಿ ನಾನು ಹೇಳಬಯಸುತ್ತಿರುವ ವ್ಯಕ್ತಿ ! ಇವರು ನಮ್ಮ ಆಫೀಸ್ ನ 'ಪೇ...

Venkatesh/ವೆಂಕಟೇಶ್/ಹೊರಂಲವೆಂ · ೨,೮೧೯ ವೀಕ್ಷಣೆಗಳು

ಯೋಚಿಸಲೊ೦ದಿಷ್ಟು..... ೪

೧. ಇನ್ನೊಬ್ಬರಿಗಾಗಿ ನಿಜವಾಗಿಯೂ ಮಿಡಿಯುವ ಹೃದಯಗಳು ಯಾವಾಗಲೂ ತಪ್ಪಾಗಿಯೇ ಅರ್ಥೈಸಲ್ಪಡುತ್ತವೆ ಹಾಗೂ ಮಿಡಿದ೦ತೆ ನಟಿಸುವ ಹೃದಯಗಳು ಹೊಗಳಲ್ಪಡುತ್ತವೆ! ೨. ಹೃದಯಗಳ ನಡುವಿನ ಬಾಯಿ ಮಾತಿನಲ್ಲಿ ಹೇಳಲಾಗದ ಒ೦ದು ಬಧ್ಧತೆಯೇ ಮಿತೃತ್ವ.ಈ ಬದ್ಧತೆಯನ್ನು...

ksraghavendranavada · ೨,೮೧೯ ವೀಕ್ಷಣೆಗಳು
ಜುಲೈ ೩೧

ವಿಶ್ವ ಗೆಳೆಯರ ದಿನಕ್ಕಾಗಿ.

ಸಂಪದದ ಆತ್ಮೀಯರೇ, ಇಂದು ವಿಶ್ವಗೆಳೆಯರ ದಿನ. ನಿಮ್ಮೆಲ್ಲರೊಂದಿಗೆ ಬರೆಹಗಳ ಮೂಲಕ ಒಡನಾಡುವ ಸದವಕಾಶ ಒದಗಿಸಿಕೊಟ್ಟ ಸಂಪದಕ್ಕೂ ತಮಗೆಲ್ಲರಿಗೂ ಗೆಳೆಯರ ದಿನದ ಶುಭಾಶಯಗಳು. " ಜೀವನದ ಬೆಂಗಾಡಿನಲ್ಲಿ ಸುಳಿವ ತಂಗಾಳಿಎಂದರೆ ಸ್ನೇಹಒಂದೇ. -ರವೀಂದ್ರನಾಥ...

ನಾರಾಯಣ ಭಾಗ್ವತ · ೨,೮೧೯ ವೀಕ್ಷಣೆಗಳು
ಜೂನ್ ೨೪

ಮೈಸೂರು ಮಲ್ಲಿಗೆ----ಕೆಲ ಪ್ರಶ್ನೆಗಳು

ಬಹಳ ಹಿಂದೆ ನೋಡಿದ ಸಿನೇಮ "ನಮಕ್ ಹರಾಮ್.." ಅದರಲ್ಲಿ ರಜಾ ಮುರಾದ ಓರ್ವ ಕವಿ..ಪ್ರತಿಭಾವಂತ ನಿಜ ಆದರೂ ದುರ್ದೈವಿ..ತನ್ನ ಕೇರಿಯ ಹುಡುಗರಿಗೆ ಗಾಳಿಪಟ ಮಾಡಿಕೊಡುತ್ತಿರುತ್ತಾನೆ...ಆತ ಸಾಯುವ ಸನ್ನಿವೇಶ --ರಾಜೇಶಖನ್ನಾ ಹಾಡುತ್ತಾನೆ .ಕಿಶೋರ್ ಹಾಡಿ...

umesh desai · ೨,೮೧೯ ವೀಕ್ಷಣೆಗಳು
ಮಳೆ ಮಳೆಗಾಲ ಆಗಸ್ಟ್ ೧೬

ಮಳೆಗಾಲದ ಒಂದು ಸಂಜೆ - ಪ್ರಬಂಧ

ಮಳೆಗಾಲದ ಆ ಸಂಜೆ ಅಪೂರ್ವವಾಗಿತ್ತು. ಅಪೂರ್ವ ಏಕೆಂದರೆ, ಮೋಡಗಳ ದಟ್ಟಣೆ ಕಡಿಮೆಯಾಗಿ, ಓರೆಯಾಗಿ ಬಿಸಿಲು ಬಿದ್ದು, ಸುತ್ತಲಿನ ಬಯಲು ಮತ್ತು ಕಾಡು ಬೆಳಗಿತ್ತು. ಸಂಜೆಯ ಹೊತ್ತಿನಲ್ಲಿ ಮೋಡಗಳ ನಡುವೆ ತೂರಿಬಂದು, ಮನೆ ಎದುರಿನ ಬಯಲಿನ ಒಂದು ಭಾಗಕ್ಕೆ...

ಶಶಿಧರ ಹೆಬ್ಬಾರ ಹಾಲಾಡಿ · ೨,೮೧೯ ವೀಕ್ಷಣೆಗಳು
ಪ್ರೀತಿ ಡಿಸೆಂ ೧೩

ಪ್ರೀತಿ ------ ತ್ಯಾಗ????????

ಇದು ನನ್ನ ಮೂದಲ ಬ್ಲಾಗ್. ತಪ್ಪಿದ್ದರೆ ಮನ್ನಿಸಿ. ಬ್ಲಾಗ್ಮಾಡ್ಬೇಕಂತ ಅನ್ದ್ಕೊಂಡಾಗ ಯಾವ ವಿಷಯ ಬರೆಯೋದಪ್ಪ ಅಂತ ತುಂಬ ಯೋಚಿಸಿದೆ. ಹೊಳಿಲೇಯಿಲ್ಲ. ಅದಿಕ್ಕೆ ಒಂದು ಪ್ರೇಮಗಾಥೆಯನ್ನೇ ಹೇಳುವ ಅಂತ, ಯಾರದೋ ಕಥೆ, ಯವುದೋ ಕಾಲ್ಪನಿಕ ಪಾತ್ರ ಊಹಿಸಿ ಹೇ...

chandana · ೨,೮೧೮ ವೀಕ್ಷಣೆಗಳು
ಜನ ೧೩

ಎಳ್ಳುಬೆಲ್ಲವ ಮೆಲ್ಲೋಣ... ಒಳ್ಳೊಳ್ಳೆಯ ಮಾತನಾಡೋಣ....

ಮಕರ ಸಂಕ್ರಾಂತಿ, ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗಂತೂ ಸಂಭ್ರಮದ ದಿನ.ಹೊಸ ಬಟ್ಟೆ ಧರಿಸಿ,ಅಲಂಕರಿಸಿಕೊಂಡು ಮನೆಮನೆಗೆ ಎಳ್ಳು ಬೀರುವ ಸಡಗರದ ದಿನ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಯಲ್ಲಿದ್ದ ಪ್ರತಿಯೊಂದು ಮನೆಗೂ ಎಳ್ಳು ಬೀರುತ್ತಿದ್ದೆವು....

ಮಂಜುಳಾ ದೇವಿ · ೨,೮೧೮ ವೀಕ್ಷಣೆಗಳು

ಕನ್ನಡ ಕಾವ್ಯಗಳ ಗೆಜ್ಜೆನಾದ( ಕನ್ನಡಮ್ಮನ ಕನಕ ವರ್ಷದ ಕಾಣಿಕೆ )

ಕನ್ನಡಮ್ಮನ ಕನಕ ವರ್ಷದ ಕಾಣಿಕೆ ಕನ್ನಡಮ್ಮನ ಕೂರ್ಮೆಯ ಕುವರ ಕುವರಿಯರಿಗೊಂದು ಕಳಕಳಿಯ ಕರೆ. ಕನ್ನಡ ಕಾವ್ಯಾಸಕ್ತ ಜ್ಞಾನಪಿಪಾಸುಗಳಿಗೊಂದು ಮನಃಪೂರ್ವಕ ಮೊರೆ. ಕನ್ನಡಮ್ಮನ ಕನಕ ವರ್ಷದ ಈ ಕಲ್ಯಾಣಕಾರಿ ಕಾಲದಲ್ಲಿ ಕನ್ನಡದ ಆಧುನಿಕ ಅಶ್ವಿನಿ ದೇವತೆಗಳ...

RANGANATHA · ೨,೮೧೮ ವೀಕ್ಷಣೆಗಳು
ಎಚ್ಚರಿಕೆಯ ಏಳು ಗಂಟೆಗಳು
ಜೂನ್ ೦೨

ಎಚ್ಚರಿಕೆಯ ಏಳು ಗಂಟೆಗಳು

ಚಿತ್ರ ಕೃಪೆ:ಶ್ರೀಶಾರದಾ ಪೀಠಮ್ ವೆಬ್ಸೈಟ್. ಬರಹ ಆಧಾರ:ವೇದ ತರಂಗ ಮಾಸ ಪತ್ರಿಕೆ ಶ್ರೀ ಶಂಕರಾಚಾರ್ಯರು ಮಾನವರಿಗೆ ಎಚ್ಚರಿಕೆಯ ಏಳು ಗಂಟೆಗಳನ್ನು ಭಾರಿಸುತ್ತಾರೆ. -೧-

ಹರಿಹರಪುರಶ್ರೀಧರ್ · ೨,೮೧೮ ವೀಕ್ಷಣೆಗಳು