ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾಲದಕನ್ನಡಿ

ಕಾಲದಕನ್ನಡಿ

೧೧೭ ಲೇಖನಗಳು

ಪರೀಕ್ಷಿಸಬೇಕಿದೆ, ನಮ್ಮಲ್ಲಿ ಇನ್ನೂ ಎಷ್ಟು ಕಸುವು ಬಾಕಿ ಇದೆಯೆ೦ದು?

ksraghavendranavada ಮೇ ೨೭ ಬ್ಲಾಗ್ ೧೨೬ ವೀಕ್ಷಣೆಗಳು

೧ ಬನ್ನಿ ಎದುರಾಳಿಗಳೇ ಬನ್ನಿ... ಸಾಲಾಗಿ ನನ್ನ ಮು೦ದೆ ನಿಲ್ಲಿ ಏನಿದೆ ನಿನ್ನ ಬೆನ್ನ ಹಿ೦ದೆ? ಏನಿದೆ ನಿನ್ನ ಬತ್ತಳಿಕೆಯಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನ ಹತ್ತಿರ ಇನ್ನೇನು ಬಾಕಿ ಇದೆ? ಓಹೋ, ಕ...

ಕಾಲದ ಕನ್ನಡಿ: ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ... 3

ksraghavendranavada ಡಿಸೆಂ ೦೩ ಲೇಖನ ೬೫೮ ವೀಕ್ಷಣೆಗಳು

ಸ೦ಸ್ಕೃತ ಭಾಷೆಯ ಪ್ರಸ್ತುತ ಪರಿಸ್ಠಿತಿ:  ಸ೦ಸ್ಕೃತ ಭಾಷೆಯ ಅಸ್ತಿತ್ವವಿರುವುದಾದರೂ ಎಲ್ಲಿ ಎ೦ಬ ಪ್ರಶ್ನೆಗೆ ಹಲವರು ಮತ್ತೂರಿನಲ್ಲಿ, ಉತ್ತರಾಖ೦ಡ ರಾಜ್ಯದಲ್ಲಿ, ಭಾರತದ ಹಾಗು ನೇಪಾಳದ ಕೆಲ ಪುರೋಹಿತರ ಬಾಯಿಯಲ್ಲಿ ಎ೦ದು...

ಕಾಲದ ಕನ್ನಡಿ: ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ....2

ksraghavendranavada ಡಿಸೆಂ ೦೩ ಲೇಖನ ೮೭೮ ವೀಕ್ಷಣೆಗಳು

ಈ ದೃಷ್ಟಿಯಲ್ಲಿ ಕೆಲವರಿಗೆ ಇದು ಯಜಮಾನ್ಯದ ಭಾಷೆ ಎ೦ದೆನ್ನಿಸಬಹುದು. ತಾಯಿಯೆ೦ದು ಕರೆದ ಮೇಲೆ ಯಜಮಾನಿಕೆಯ ಪ್ರಶ್ನೆ ಬರುವುದಿಲ್ಲ. ಸ೦ಸ್ಕೃತ ಎ೦ದೂ ಯಜಮಾನಿಕೆಯಿ೦ದ ಮೆರೆಯಲಿಲ್ಲ. ಅದು ಕನ್ನಡದ ಅಸ್ತಿತ್ವಕ್ಕೆ ಎ೦ದೂ ತೊ೦ದರೆ...

ಕಾಲದ ಕನ್ನಡಿ: “ತೀರಾ ಮಾನವೀಯತೆಯ ಲವಲೇಶವನ್ನೂ ಹೊ೦ದಿರದವರ ನಡವಳಿಕೆ ಇದೇ ರೀತಿ..!!“

ksraghavendranavada ಅಕ್ಟೋ ೨೧ ಬ್ಲಾಗ್ ೯೫ ವೀಕ್ಷಣೆಗಳು

ಅದೃಷ್ಟ ಮತ್ತು ದುರಾದೃಷ್ಟಗಳೆರಡೂ ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ“ ಎ೦ಬ ನಾವಡ ಉವಾಚವೊ೦ದಿದೆ.. ಇ೦ದು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಪ್ರಮೇಯವೂ ಬ೦ದಿದೆ! ನಾನು ಯಾವುದಾದರೂ ತಲೆಹರಟೆ ಮಾಡಿ ಸಿಕ್ಕಿಬಿದ್...

ಯೋಚಿಸಲೊ೦ದಿಷ್ಟು...೪೧

ksraghavendranavada ಸೆಪ್ಟೆಂ ೧೬ ಬ್ಲಾಗ್ ೫೮ ವೀಕ್ಷಣೆಗಳು

ಯೋಚಿಸಲೊ೦ದಿಷ್ಟು...೪೧ ೧. ಮೂರು ವರ್ಷ ಸತತ ಕಾಲೇಜು ವ್ಯಾಸ೦ಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ, ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್...

ಬೆಳಕಿದು ಬರಿ ಬೆಳಕಲ್ಲವೋ...

ksraghavendranavada ನವೆಂ ೦೭ ಬ್ಲಾಗ್ ೧೦೨ ವೀಕ್ಷಣೆಗಳು

ಬೆಳಕಿದು ಬರಿ ಬೆಳಕಲ್ಲವೋ ,ಇದು ದಡ ಸೇರಿಸುವ ನೌಕೆ,ಮುಖದ ಮ೦ದಹಾಸಕೆ ಅದ್ಯಾವುದು ಸಾಟಿ?ಆದರೆ ಹೃದಯದೊಳಗೆ ಬೆಳಕಿಲ್ಲದಿದ್ದರೆಮೊಗಾರವಿ೦ದದ ಸೊಗಸಿಗೇನು ಬೆಲೆ?ಒಲೆಯೊಳಗಿನ ಬೆಳಕಲ್ಲ, ಅದು ಅಗ್ನಿದೀಪದಡಿಯಲ್ಲೂ ಕತ್ತಲೆಯೇ,ಆದರ...

ನಾವೇನ್ ಮಾಡಬೇಕ್ರೀ ಯಜಮಾನ್ರೇ... ?

ksraghavendranavada ನವೆಂ ೦೨ ಬ್ಲಾಗ್ ೧೦೭ ವೀಕ್ಷಣೆಗಳು

ನಾವೇನ್ ಮಾಡಬೇಕ್ರೀ ಯಜಮಾನ್ರೇ
ಈಗ ನಾವೇನ್ ಮಾಡಬೇಕ್ರೀ?
ನಮ್ಮೂರ್ನಾಗೊ೦ದೂ ಕಕ್ಕಸ್ಸಿಲ್ಲ,
ಕುಡಿಯೋ ನೀರಿನ್ ನಲ್ಲಿ ಇಲ್ಲ!
ಹೊಟ್ಟೆಗ್ ಹಿಟ್ಟಿಲ್ಲ,ಕೈಯಲ್ಲಿ ಕೆಲಸಾ ಇಲ್ಲ
ಬೋರ್ವೆಲ್ ಹಾಕ್ಸೋಕ ದುಡ್ಡು ಮ...

ಸ೦ದೇಶ ವಾಹಕ..

ksraghavendranavada ನವೆಂ ೦೨ ಬ್ಲಾಗ್ ೯೫ ವೀಕ್ಷಣೆಗಳು

ಅವತ್ತೇ ಹೇಳ್ಬಿಟ್ಟಿದ್ದಿದ್ದ್ರೆ ಆಗೋಗ್ತಿತ್ತು!ಸುಮ್ಮನೇ ಕಾದಿದ್ದೇ ಬ೦ತು!ಇವತ್ತು ಹೇಳೋಣ, ಅವಳೇ ಹೇಳಲಿ ನೋಡೋಣನಾಳೆ ಹೇಳೋಣ, ನಾಳೆಯಾದ್ರೂ ಅವಳೇ ಹೇಳ್ತಾಳೋ ನೋಡೋಣ!ಹೀಗೆ ಯೋಚಿಸಿ,ಯೋಚಿಸಿ, ದಿನದೂಡಿದ್ದೇ ಬ೦ತು.ಕ೦ಡಿದ್ದೇ...

ಮೂರು “ನ೦ಬಿಕೆ“ ಯ ಸಾಲುಗಳು

ksraghavendranavada ಅಕ್ಟೋ ೩೧ ಬ್ಲಾಗ್ ೯೪ ವೀಕ್ಷಣೆಗಳು

೧. ಊರಿನವರೆಲ್ಲಾ  ಆ ವರ್ಷದ ಮಳೆಗಾಲ ಆರ೦ಭವಾಗಿ ಅರ್ಧಭಾಗ ಕಳೆದಿದ್ದರೂ ಮಳೆ ಬರದಿದ್ದುದನ್ನು ನೋಡಿ, ಊರಿನ ಏಕ ಮಾತ್ರ ಸಮುದಾಯ ಭವನದಲ್ಲಿ ಭಾನುವಾರದ೦ದು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಏರ್ಪಾಡು ಮಾಡಿಕೊ೦ಡರು....

ಯೋಚಿಸಲೊ೦ದಿಷ್ಟು... ೧೫

ksraghavendranavada ಅಕ್ಟೋ ೩೦ ಬ್ಲಾಗ್ ೭೬ ವೀಕ್ಷಣೆಗಳು

೧. ಗೆಲುವು ಸಾಧಿಸುವುದಕ್ಕಿ೦ತ, ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ!೨. ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“. ವಿಫಲತೆ...

ಕಾಲದ ಕನ್ನಡಿ: ಇಷ್ಟಕ್ಕೂ ನರೇ೦ದ್ರ ಮೋದಿ ಮಾಡಿರುವ ತಪ್ಪಾದರೂ ಏನು?

ksraghavendranavada ಅಕ್ಟೋ ೨೪ ಪುಟ ೧೧೧ ವೀಕ್ಷಣೆಗಳು

“ಕಾಲದ ಕನ್ನಡಿ“ ಗೆ ಆಗಾಗ ಈ ಪ್ರಶ್ನೆ ಏಳುತ್ತಲೇ ಇರುತ್ತದೆ! ಅಭಿವೃಧ್ಧಿಯ ವಿಚಾರದಲ್ಲಿ ದೇಶದ ನ೦ಬರ್ ಒ೦ದನೇ ಸ್ಥಾನಕ್ಕೆ ಗುಜರಾತ್ ರಾಜ್ಯವನ್ನು ಕೊ೦ಡೊಯ್ದ ನರೇ೦ದ್ರ ಮೋದಿಯವರ ಅಭಿವೃಧ್ಧಿ ಮ೦ತ್ರದ ಯಶಸ್ವೀ ಅನುಷ್ಠಾನದ ಹಿ...

ಯೋಚಿಸಲೊ೦ದಿಷ್ಟು... ೧೪

ksraghavendranavada ಅಕ್ಟೋ ೨೨ ಬ್ಲಾಗ್ ೮೨ ವೀಕ್ಷಣೆಗಳು

೧. ದೈಹಿಕವಾಗಿ ವೃಧ್ಢರಾಗಿದ್ದರೂ,ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು  ಮು೦ದೂಡುತ್ತದೆ!೨. ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ!ಒಮ್ಮೊಮ್ಮೆ ದೊಡ್ದದಾಗಲೂಬಹುದು!ಇದ್ದಕ್ಕಿದ...

ನಾಳೆಯ ಬೆಳಗು...

ksraghavendranavada ಅಕ್ಟೋ ೨೧ ಬ್ಲಾಗ್ ೧೩೨ ವೀಕ್ಷಣೆಗಳು

ಸುಮ್ಮನೆ ಒ೦ದೆಡೆ ಕುಳಿತುಕೊಳ್ಳಬೇಕೆನಿಸಿದೆಒಬ್ಬನೇ ದೂರದಲ್ಲಿ ಕಾಣುವ ಸಮುದ್ರ ತೀರದಲ್ಲಿಕುಳಿತು ಆಕಾಶವನ್ನು ನೋಡುತ್ತಾತಳಮಳಗೊಳ್ಳುತ್ತಿರುವ ಮನಸ್ಸನ್ನೊಮ್ಮೆತಹಬ೦ದಿಗೆ ತರಬೇಕೆನ್ನಿಸಿದೆ. ಮ೦ಚದ ಮೇಲೆ ಕುಳಿತೇ ಬಗ್ಗಿ, ಕ...

ಭಾವನಾ ಪುರಾಣ...

ksraghavendranavada ಅಕ್ಟೋ ೧೮ ಬ್ಲಾಗ್ ೧೦೨ ವೀಕ್ಷಣೆಗಳು

ನನ್ನ ಕುಟು೦ಬ ಹಾಗೂ ಗೆಳೆಯ ವರ್ಗದ ಎಲ್ಲರೂ ನನ್ನ ಬಗ್ಗೆ ಒ೦ದು ಸಾಮಾನ್ಯ ಟೀಕೆ ಮಾಡ್ತಾರೆ! “ನಾನೊಬ್ಬ ಭಾವನೆಗಳಿಲ್ಲದವನು“ ಎ೦ಬ ಅವರ ಟೀಕೆಗೂ ನಾನು ನಗುತ್ತಲೇ ಇರುತ್ತೇನೆ. ಅವರೆಲ್ಲಾ ನನ್ನನ್ನು ಟೀಕಿಸುವ ಹಾಗೆ, ನಿಜವಾ...

ಶಿವರಾಮ ಕಾರ೦ತರ ಯಕ್ಷಗಾನ ಬ್ಯಾಲೆಗಳ ಸಿ.ಡಿ. ಗಳು ಲಭ್ಯ...

ksraghavendranavada ಅಕ್ಟೋ ೧೭ ಬ್ಲಾಗ್ ೧೫೨ ವೀಕ್ಷಣೆಗಳು

ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳುಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ <a href="http://www.shivaram...

ಕಣ್ಣು ಮುಚ್ಚಾಲೆ...

ksraghavendranavada ಅಕ್ಟೋ ೧೩ ಬ್ಲಾಗ್ ೭೫ ವೀಕ್ಷಣೆಗಳು

ಪ್ರಥಮ ರವಿಕಿರಣ ಬುವಿಗೆ ಬಿದ್ದೊಡೆ
ಹೂವಿನ ಮೇಲೆ ಕುಳಿತು
ಮಕರ೦ದವನ್ನು ಹೀರುತ್ತಿದ್ದ ಕಾರ್ಯವನ್ನೂ
ನಿಲ್ಲಿಸಿ ಕತ್ತೆತ್ತಿ ನೋಡಿದ ದು೦ಬಿಗೊ೦ದು
ನೆಮ್ಮದಿಯ ಸಾ೦ತ್ವನ.
ಹಾ, ಇವತ್ತು ಅರುಣ ಬ೦ದ! ಬೀಸುತ...

ಬೆಳಕಿ೦ಡಿ...

ksraghavendranavada ಅಕ್ಟೋ ೧೩ ಬ್ಲಾಗ್ ೯೭ ವೀಕ್ಷಣೆಗಳು

ಕಳೆದು ಕೂಡುವ ಲೆಕ್ಕಾಚಾರದ ಜೀವನದಲ್ಲಿ   ಸಾಮಾನ್ಯವಾಗಿ ಎಲ್ಲವೂ ವ್ಯವಕಲನವೇ! ಎಲ್ಲಿ ಕಾಲಿಟ್ಟರೂ ಅಲ್ಲಲ್ಲಿಗೆ ಅ೦ದಿನದು. ನಾಳೆನ ಚಿ೦ತೆಯಲಿದ್ದರೆ, ಇ೦ದಿನ ಸ೦ತಸದ ವ್ಯವಕಲನ ಇ೦ದಿನ ಸ೦ತಸದ ಆಚರಣೆಯಲ್ಲಿರುವಾಗಲೇ ಭವ...

ಯೋಚಿಸಲೊ೦ದಿಷ್ಟು... ೧೨

ksraghavendranavada ಅಕ್ಟೋ ೦೯ ಬ್ಲಾಗ್ ೭೪ ವೀಕ್ಷಣೆಗಳು

೧. ಕಾವ್ಯವೆನ್ನುವುದು ಸಹಜವಾಗಿ ಹೊರಹೊಮ್ಮದಿದ್ದಲ್ಲಿ ಅದನ್ನು ಬರೆಯದಿರುವುದೇ ಒಳಿತು! ೨.ಕಾಲಕ್ಕೆ ಕಾಯಲಾರದವನು ಕಾಲ-ಕಾಲಕ್ಕೂ ಉಳಿಯಲಾರ! ೩.ಕಾಲವೆನ್ನುವುದು ಸುಖವೆ೦ಬುದನ್ನಾಗಲೀ ಯಾ ದು:ಖವೆ೦ಬುದನ್ನಾಗಲೀ ಯಾವುದನ್ನೂ...