ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?

ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?

___LINK_OPEN_href="http://www.prajavaniepaper.com/pdf/2009/01/10/20090110g_004100002.jpg" target="_blank" title="ಪ್ರಜಾವಾಣಿ"___ ನಾವೇಕೆ ಸಂತೋಷವಾಗಿರೋದಿಲ್ಲ? ------------------------------------------- ___L...

ASHOKKUMAR · ೨,೪೦೪ ವೀಕ್ಷಣೆಗಳು
ಓದಿ
prachalitha ನವೆಂ ೨೪

ಅನ್ಯಭಾಷಿಕರಿಂದ ಕನ್ನಡಿಗರು ಕಲಿಯಬೇಕಾದ ಪಾಠವೇನು?

"ಅನ್ಯಭಾಷಿಕರೇ ಕನ್ನಡ ಭಾಷೆ ಕಲಿಯಿರಿ, ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿರಿ. ಕರ್ನಾಟಕ ಕನ್ನಡಿಗರದು, ಕನ್ನಡ ಕಲಿಯದವರಿಗೆ ಇಲ್ಲಿಲ್ಲ ಸ್ಥಾನ..." ಇಂಥ ಅನೇಕ ಕಣ್ಸೆಳೆಯುವ ಘೋಷಣೆಗಳನ್ನು ಬೆಂಗಳೂರಿನಾದ್ಯಂತ ಅನೇಕರು ಓದಿರಬಹುದು. ಆದರೆ ಈ ಘೋಷಣೆಗಳ...

ವಿಶ್ವನಾಥ ಎಂ ಬಸವನಾಳಮಠ · ೨,೪೦೩ ವೀಕ್ಷಣೆಗಳು
ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ನಗೆ ಚಿತ್ರಗಳು ಫೆಬ್ರ ೧೨

ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?

ಸಂಪದೀಗರೇ ಅಮೇರಿಕಾ ಅಧ್ಯಕ್ಷಪಟ್ಟವನ್ನಲಂಕರಿಸಿದ ಬರಾಕ್ ಓಬಾಮ ಹೇಗಿದ್ದಾರೆಂದು ಈಗ ಗೊತ್ತೇ ? .......... .............................. ........................................................... :)

ಅರವಿಂದ್ · ೨,೪೦೩ ವೀಕ್ಷಣೆಗಳು
ಏಪ್ರಿಲ್ ೦೫

ಯಕ್ಷಪ್ರಶ್ನೆ - ಸುಧಾರಿತ ರೂಪ

ಸಂಪದಿಗರೆ! ಯಕ್ಷಪ್ರಶ್ನೆ, ಥಟ್ ಅಂತ ಹೇಳಿಯ ಅಂತರ್ಜಾಲ ರೂಪವನ್ನು ಆರಂಭಿಸಿರುವೆ. ಮೊದಲ ಸಂಚಿಕೆಯನ್ನು ಓದಲಾಗುತ್ತಿಲ್ಲ ಎಂದು ಹಲವರು ಹೇಳಿದ್ದರು. ಈಗ ಸುಧಾರಿತ ರೂಪದ ಎರಡನೆಯ ಸಂಚಿಕೆ ಪ್ರಕಟವಾಗಿದೆ. ದಯವಿಟ್ಟು ಒಮ್ಮೆ ನೋಡಿ. ನಿಮ್ಮ ಅನಿಸಿಕೆ ಹ...

ನಾ.ಸೋಮೇಶ್ವರ · ೨,೪೦೨ ವೀಕ್ಷಣೆಗಳು
'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ
ಸಿನಿಮಾ ಜೂನ್ ೧೦

'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ

ಈ ಬಾರಿಯ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳಲ್ಲಿ ದಟ್ಸ್ ಕನ್ನಡ ವರದಿಯಂತೆ ಕನ್ನಡದ 'ಕಾಡಬೆಳದಿಂಗಳು' ಚಿತ್ರಕ್ಕೆ 'ಉತ್ತಮ ಪ್ರಾದೇಶಿಕ ಚಿತ್ರ' ಪ್ರಶಸ್ತಿ ಲಭಿಸಿದೆ. ನಿರ್ದೇಶನ: ಲಿಂಗದೇವರು. ನಿರ್ಮಾಣ: ವೀರೇಶ್ (ಚಿತ್ರಲೋಕ ಡಾಟ್ ಕಾಮ್)...

ಹರಿ ಪ್ರಸಾದ್ ನಾಡಿಗ್ · ೨,೪೦೨ ವೀಕ್ಷಣೆಗಳು

ಕಾಫಿ - ಚಹ ಪುರಾಣ !

ನನ್ನ ಸ್ನೇಹಿತರೊಬ್ಬರು ಕಳಿಸಿದ ಕಾಫಿ ಪುರಾಣ !....... ಬೆಳಿಗ್ಗೆಎದ್ದತಕ್ಷಣ 80 % ಜನರುಕುಡಿಯುವಚಹಾ-ಕಾಪಿಯಪುರಾಣಯಾರಿಗಾದರೂಗೊತ್ತಾ ?? ಅಷ್ಟಾದಶಪುರಾಣಗಳಲ್ಲಿ 19ನೇಪುರಾಣವಾದತಲೆಹರಟೆಪುರಾಣದಲ್ಲಿಪೇಯಪರ್ವದ 420 ನೇಶ್ಲೋಕದಲ್ಲಿಚಹಾದಉಲ್ಲೇಖವಿದ...

ಡಾ: ಮೀನಾ ಸುಬ್ಬರಾವ್ · ೨,೪೦೨ ವೀಕ್ಷಣೆಗಳು
ಹಾಸ್ಯ ಸಮೋಸ ಮಾರ್ಚ್ ೨೪

ಸಮೋಸ - ಹೆಣ್ಣು ಒಲಿದರೆ !!!

ಮಾವ: ಅಳಿಯಂದ್ರೆ, ಎಲ್ಲಿ ನನ್ನ ಮಗಳು? ಅಳಿಯ: ನೀವೇ ಹೇಳಿದ್ರಲ್ಲಾ ಮಾವ, ಒಲಿದರೆ ನಾರಿ, ಮುನಿದರೆ ಮಾರಿ ಅಂಥ ! ಮುನಿಸಿಕೊಂಡಿದ್ದಳು ಅದಕ್ಕೆ ಮಾರಿ ಬಿಟ್ಟೆ ! :)

ಬಶೀರ್ ಕೊಡಗು · ೨,೪೦೨ ವೀಕ್ಷಣೆಗಳು
ಜೂನ್ ೦೮

ಇನ್ನೊಂದಿಷ್ಟು ನಗೆಹನಿಗಳು

ಶಿವರಾಮ:ನನಗೆ ಈ ಮೊಲ ಸಿಕ್ಕಿದೆ. ಏನು ಮಾಡ್ಲಿ? ಗೆಳೆಯ:ಪ್ರಾಣಿಸಂಗ್ರಹಾಲಯಕ್ಕೆ ಕರಕೊಂಡು ಹೋಗು. ಮರುದಿನ ಗೆಳೆಯ: ಅರೆ, ಈಗಲೂ ಮೊಲ ನಿನ್ನ ಹತ್ರಾನೆ ಇದೆ. ನಿನ್ನೇನೇ ಪ್ರಾಣಿಸಂಗ್ರಹಾಲಯಕ್ಕೆ ಕರಕೊಂಡು ಹೋಗು ಅಂದಿದ್ದೆ. ಶಿವರಾಮ:ನಿನ್ನೆ ಮೊಲಾನ ಪ...

ಆಟೋ ಹಿಂದಿನ ಬರಹ ಏಪ್ರಿಲ್ ೦೩

ಆಟೋ ಹಿಂದಿನ ಬರಹ

1.ಆಡು ಮುಟ್ಟದ ಸೊಪ್ಪಿಲ್ಲ,ಆಟೊ ನುಗ್ಗದ ಗಲ್ಲಿ ಇಲ್ಲ. 2.ಮಾತೆಯ ಮಾತು ಕೇಳಿದರೆ ತಿರುಗುವ ಭೂಮಿಯೆ ನಿನ್ನ ಕೈಯಲ್ಲಿ,ಪ್ರೇಯಸಿಯ ಮಾತು ಕೇಳಿದರೆ.........?

Ashmya · ೨,೪೦೧ ವೀಕ್ಷಣೆಗಳು
ಪದಕೋಶ ಮಾರ್ಚ್ ೨೫

technical termsಗೆ ಕನ್ನಡದಲ್ಲಿ ಪದಗಳು!

ಇಂಗ್ಲೀಷಿನ technical terms ಗೆ ಕನ್ನಡದಲ್ಲಿ ಪದಗಳು ಗೊತ್ತಿದ್ರೆ , ನಿಮಗೆ ಹೊಳೆದರೆ ದಯವಿಟ್ಟು ಇಲ್ಲಿ ಬರೆಯಿರಿ. ತಿಳಿ ಗನ್ನಡ / ಅಚ್ಚಗನ್ನಡ ಮತ್ತು ಸಕ್ಕದ ಮಿಶ್ರಿತವಾದ ಪದಗಳೂ ಓಕೆ . ಕೆಲವು ಪದಗಳ ಜೊತೆ ನಾನು ಮೊದಲು ಮಾಡ್ತಾ ಇದ್ದೀನಿ. ೧....

ಸವಿತೃ · ೨,೪೦೧ ವೀಕ್ಷಣೆಗಳು