ನನ್ನ ಸ್ನೇಹಿತರೊಬ್ಬರು ಕಳಿಸಿದ ಕಾಫಿ ಪುರಾಣ !.......
ಬೆಳಿಗ್ಗೆಎದ್ದತಕ್ಷಣ 80 % ಜನರುಕುಡಿಯುವಚಹಾ-ಕಾಪಿಯಪುರಾಣಯಾರಿಗಾದರೂಗೊತ್ತಾ ??
ಅಷ್ಟಾದಶಪುರಾಣಗಳಲ್ಲಿ 19ನೇಪುರಾಣವಾದತಲೆಹರಟೆಪುರಾಣದಲ್ಲಿಪೇಯಪರ್ವದ 420 ನೇಶ್ಲೋಕದಲ್ಲಿಚಹಾದಉಲ್ಲೇಖವಿದೆ. "ನಭಯಂಚಾಸ್ತಿಜಾಗೃತಃ " ಅಂದರೆಚಾಕುಡಿದವನಿಗೆಯಾವಭಯವೂಇಲ್ಲಅವನುಸದಾಜಾಗೃತನಾಗಿರುತ್ತಾನೆಎಂದುಹೇಳಲಾಗಿದೆ .ಅದರಸಂಕ್ಷಿಪ್ತವಿವರಣೆಯನ್ನುಇಲ್ಲಿಕೊಟ್ಟಿದ್ದೇನೆ
ವನವಾಸ - ರಾವಣಸಂಹಾರ - ಪಟ್ಟಾಭಿಷೇಕಎಲ್ಲಆದನಂತರರಾಮಒಮ್ಮೆಹೀಗೆ Evening Walk ಗೋಸ್ಕರದಂಡಕಾರಣ್ಯದಲ್ಲಿಸಂಚರಿಸುತ್ತಿದ್ದಾಗಯಾವುದೋಒಂದುಬೇರಿನಆರ್ತನಾದಅವನಿಗೆಕೇಳಿಸಿತು . ಈಗಬೇರುಗಳುಎಲ್ಲಿಅಳುತ್ತವೆಯೇ ?? ಎಂಬಲಾಜಿಕಲ್ಪ್ರಶ್ನೆಕೇಳಬೇಡಿ . ಸೀತೆಯನ್ನುರಾವಣಅಪಹರಿಸಿಕೊಂಡುಹೋದಾಗರಾಮ
"ಓತರುಲತೆಗಳೇಓಪಶುಪಕ್ಷಿಗಳೇ ..... ಕಂಡಿರಾನನ್ನಸೀತೆಯನ್ನು??? ............ ..... ಎಂದುಕೇಳುತ್ತಹೋಗುತ್ತಾನಂತೆ . ಅಂದರೆಆಕಾಲದಲ್ಲಿಅವುಗಳಿಗೆಮಾತನಾಡುವಶಕ್ತಿಇತ್ತು . ಗೊತ್ತಾಯ್ತಾ ?? ಆಆರ್ಥಸ್ವರಕೇಳಿದರಾಮಅದರಬಳಿಬಂದುಏನಾಯಿತು ?? ಎಂದುಕೇಳಿದಾಗಆಬೇರುಹೀಗೆಉತ್ತರಿಸಿತು .
ನೋಡುರಾಮನಿನ್ನತಮ್ಮಲಕ್ಷ್ಮಣಮೂರ್ಛೆತಪ್ಪಿಬಿದ್ದಾಗಹನುಮಂತತಂದಸಂಜೀವಿನಿಸೊಪ್ಪುನಾನು . ನನ್ನನ್ನುಹಿಂಡಿರಸತೆಗೆದುಲಕ್ಷ್ಮಣನನ್ನುಬದುಕಿಸಿಕೆಲಸಮುಗಿದಮೇಲೆಹೀಗೆಮರದಕೆಳಗೆಬಿಸುಟುಹೋಗಿದ್ದಾರೆ . ರಾಮರಾಜ್ಯದಲ್ಲಿಇದುನ್ಯಾಯವೇ ?? ಎಂದುಕೇಳಿದಾಗರಾಮಹೇಳಿದ "ಎಲೈಸಂಜೀವಿನಿಯೇಹೀಗೆಮರದಕೆಳಗೆಬೀಳುವುದುನಿನ್ನಪೂರ್ವಜನ್ಮದಕರ್ಮಫಲ. ನಾನುವಿಧಿಗೆವಿರುದ್ಧವಾಗಿನಿನ್ನನ್ನುಬದುಕಿಸಲಾರೆ . ಆದರೆನನ್ನತಮ್ಮನಪ್ರಾಣಉಳಿಸಿದ್ದಕ್ಕಾಗಿಕಲಿಯುಗದಲ್ಲಿನಿನಗೆಪುನರ್ಜನ್ಮಪ್ರಾಪ್ತಿಯಾಗಲೆಂದುಆಶೀರ್ವದಿಸುತ್ತೇನೆಎಂದುಹರಸಿದ . ಅದರಅವತಾರವೇನಮ್ಮಕಲಿಯುಗದಚಹಾ .
ಇನ್ನೂಸಂಶಯವೇ ??? ನೋಡಿಈಗಲೂಅಷ್ಟೇ ..... ರಾತ್ರಿಯಿಡೀಮೂರ್ಛೆತಪ್ಪಿದವರಂತೆನಿದ್ದೆಬಿದ್ದಿರುವನಾವುಬೆಳಿಗ್ಗೆಎದ್ದತಕ್ಷಣಚಹಾಕುಡಿದುಕ್ರಿಯಾಶೀಲರಾಗುವುದಿಲ್ಲವೇ ?? ಅದರಕರ್ಮಫಲಇನ್ನೊಬಿಟ್ಟಿಲ್ಲವೋಎಂಬಂತೆಚಹಾಮಾಡಿದಬಳಿಕಅದರಸೊಪ್ಪನ್ನುಮರದಬೇರಿನಡಿಬಿಸಾಡುವುದಿಲ್ಲವೇ ?? ಅಷ್ಟೇಅಲ್ಲಸಂಜೀವಿನಿಯನ್ನುತಂದವನುಹನುಮಂತಯಾವಮೂಲಿಕೆಎಂದುತಿಳಿಯದಿದ್ದರೂ "ದೂರದೃಷ್ಟಿಯಿಂದ " ಇಡೀಪರ್ವತಹೊತ್ತುತಂದಹಾಗೆಭಾರತಕ್ಕೆಚಹಾತಂದವರುಜೇಮ್ಶೆಡ್ಜೀಟಾಟಾಅವರುಫಾರಸೀಆಗಿದ್ದರು. ನೋಡಿದಿರಾ ?? FAR = ದೂರ SEE = ದೃಷ್ಟಿ . ಹೀಗೆಇವರುಕೂಡದೂರದೃಷ್ಟಿಯಿಂದಲೇಚಹಾವನ್ನುಭಾರತಕ್ಕೆತಂದರು . ಅಲ್ಲದೆರಾಮನುಕಾಡಿನಲ್ಲಿಈಸೊಪ್ಪಿಗೆವರದಾನಕೊಟ್ಟಿದ್ದರಿಂದಅವರುತಂದಚಹಾಕ್ಕೆ "ಕಾನನದೇವನಚಹಾ " ( Kannan Devan Tea ) ಅಂದರೆಕಾಡಿಗೆಹೋಗಿಬಂದದೇವರನ್ನುಬದುಕಿಸಿದಸೊಪ್ಪುಎಂಬರ್ಥದಿಂದಈಹೆಸರುಕೊಟ್ಟರು.
ಇದುಚಹಾದಪುರಾಣವಾದರೆಕಾಪಿಇದಕ್ಕೂಹಳೆಯದು . ಸಮುದ್ರಮಥನಕಾಲದಲ್ಲಿಸುರಾಸುರಯಕ್ಷಗಂಧರ್ವರೆಲ್ಲರೂಸೇರಿಸಮುದ್ರವನ್ನುಮಥಿಸಿದರು. ಅದರಲ್ಲಿಹುಟ್ಟಿದಪದಾರ್ಥವನ್ನೆಲ್ಲಪರಸ್ಪರಹಂಚಿಕೊಂಡರು. ನಡುವೆ "ಕಾಲಕೂಟ" ವೆಂಬಖತರ್ನಾಕ್ವಿಷಬರಲುಈಶ್ವರಅದನ್ನು bottoms up ಮಾಡಿಕುಡಿದ. ನಂತರಪೀಯುಷ ( ಅಮೃತ ) ಹುಟ್ಟಿಕೊಂಡಿತು . ಅಸುರರಿಗೆಮೊಹಿನಿಯಿಂದಮಂಕುಬೂದಿಎರಚಿಇನ್ನೇನುಪೀಯುಷವನ್ನುಸ್ವರ್ಗಲೋಕಕ್ಕೆತೆಗೆದುಕೊಂಡುಹೋಗುವಾಗ "Hello Excuse me Boss " ಎಂಬಸ್ವರಕೇಳಿಸಿತುತಿರುಗಿನೋಡಿದರೆಮಾನವರೆಲ್ಲರೂಗುಂಪುಗುಂಪಾಗಿಬರುತ್ತಿದ್ದಾರೆ. ಏನಾಯ್ತುಎಂದುಕೇಳಿದರೆಏನು ?? ನಮ್ಮಭೂಮಿಗೆಬಂದುಸಮುದ್ರಮಥಿಸಿಸಿಕ್ಕಿದ್ದನ್ನೆಲೆದೋಚಿಹೋಗ್ತಾಇದ್ದೀರಾ ?? ನಮ್ಮಭೂಮಿಬಳಸಿದ್ದರಬಾಡಿಗೆಯಾರುಕೊಡ್ತಾರೆ ?? ನಮಗೂಅಮೃತದಲ್ಲಿಪಾಲುಬೇಕುಎಂದುಎಲ್ಲರೂಜಗಳಶುರುಮಾಡಿದರು . ಆಗದೇವರುಓಹೋ .... ಅಮೃತಬೇಕಾ ?? ಕಾಲಕೂಟಕೂಡಅಲ್ಲಿಂದಾನೆಬಂದಿದ್ದುಅದನ್ನೂನೀವುತೆಗೆದುಕೊಳ್ಳಬೇಕುಎಂದುವಾದಮಾಡಿದರು . ಮನುಷ್ಯರುಕಾಲಕೂಟದಿಂದಹೆದರಿಕೊಂಡರೂಪಾಲುಸಿಗದೇಹೋಗಲುಬಿಡುವುದಿಲ್ಲಎಂಬಪಟ್ಟುಹಿಡಿದರು .
ಆಮೇಲೆದೇವಗುರುಬೃಹಸ್ಪತಿ , ದೈತ್ಯಗುರುಶುಕ್ರಾಚಾರ್ಯಮತ್ತುಮಾನವರಗುರುಗಳಾಗಿದ್ದಗಣಪಯ್ಯಮಾಸ್ಟರುಕುಳಿತುಒಂದುಸಂಧಾನಕ್ಕೆಬಂದು " ಕಾಲಕೂಟದಿಂದ " "ಕಾ" ತೆಗೆದು "ಪೀಯೂಷದಿಂದ" "ಪೀ " ತೆಗೆದು "ಕಾಪಿ " ಮಾಡಿಮಾನವರಿಗೆಕೊಟ್ಟರು . ಈಸಂಧಾನದಲ್ಲಿಬೃಹಸ್ಪತಿಗಳುಸ್ವಲ್ಪಮಾನವರ Favour ನಲ್ಲಿಮಾತನಾಡಿದ್ದರಿಂದಅವರಸ್ಮರಣಾರ್ಥಅವರಹೆಸರಿನಮೊದಲಮೂರುಅಕ್ಷರ "BRU" ಎಂದುಇದಕ್ಕೆನಾಮಕರಣಮಾಡಲಾಯಿತು . ಇದನ್ನುಕುಡಿದುಮನುಷ್ಯರಿಗೆನಶೆಏರಿದ್ದರಿಂದಅವರುಅದನ್ನು "ನಶಾಕಾಪಿ " ಎಂದರುಅದೇಕಲಿಯುಗದ NESCAFE ಆಯಿತು.ಹೀಗೆಸುರ - ಅಸುರರಸಹಕಾರದಿಂದಕಾಪಿಭೂಮಿಗೆಬಂದಿದ್ದರಿಂದಇಂದಿಗೂಅದನ್ನುಕುಡಿಯುವಾಗನಾವು "ಸುರ್ರ್ರ್ರ್ರ್ರ್ " ಎಂದುಶಬ್ದಮಾಡುತ್ತಾಅವರನ್ನುನೆನೆಯುತ್ತೇವೆ
ಉಳಿದಪುರಾಣಗಳಲ್ಲಿಪೆಪ್ಸಿಕೋಲಾಗಳಉಲ್ಲೇಖಇದೆಯೋಎಂದುಹುಡುಕುತ್ತಿದ್ದೇನೆ . ನಿಮಗೆಲ್ಲಾದರೂಏನಾದರೂಮಾಹಿತಿಸಿಕ್ಕಿದರೆತಿಳಿಸಿರಿ .
------------ --------- --------- -ಅಥಶ್ರೀ Cofee / Tea ಪುರಾಣಂಸಂಪೂರ್ಣಂ ------------ --------- ------
ಈ-ಲೇಖನದ ಓನರ್ ಸುಮಂತ ಾನಬಾಗ್ ಅವರು, ಇದನ್ನು ಸಂಪದದಲ್ಲಿ ಹಾಕಿದ್ದಾರೆ, ನನಗೆ ಬಂದ ಈ-ಅಂಚೆಯಲ್ಲಿ ಅದರ ಬಗ್ಗೆ ಮಾಹಿತಿ ಇರಲಿಲ್ಲ .
ತಮಾೆಯಾಗಿತ್ತು ಅಂತ ಇಲ್ಲಿ ಪೋಸ್ಟ್ ಮಾಡಿದೆ.
ಪ್ರತಿಕ್ರಿಯೆ (5)