ಇಂಗ್ಲೀಷಿನ technical terms ಗೆ ಕನ್ನಡದಲ್ಲಿ ಪದಗಳು ಗೊತ್ತಿದ್ರೆ , ನಿಮಗೆ ಹೊಳೆದರೆ ದಯವಿಟ್ಟು ಇಲ್ಲಿ ಬರೆಯಿರಿ.
ತಿಳಿ ಗನ್ನಡ / ಅಚ್ಚಗನ್ನಡ ಮತ್ತು ಸಕ್ಕದ ಮಿಶ್ರಿತವಾದ ಪದಗಳೂ ಓಕೆ .
ಕೆಲವು ಪದಗಳ ಜೊತೆ ನಾನು ಮೊದಲು ಮಾಡ್ತಾ ಇದ್ದೀನಿ.
೧. ಮಿಂಚಂಚೆ / ಮಿನ್ನೋಲೆ -- E mail. ಇಲ್ಲಿ ನೋಡಿ
೨.ಮಿಂಬಲ್ಮೆ -- Electronics. ಇಲ್ಲಿ ನೋಡಿ
೩. ಪುಲಿನ ಧಾತು?! -- Silicon. ನಂಗೆ ಅರ್ಥ ಆಗಲಿಲ್ಲ ! :( ಇಲ್ಲಿ ನೋಡಿ
೪. ಟ್ರಾನ್ಸಿಸ್ಟರ್ ಪದದ basic functioning ಇಲ್ಲಿ ಬರ್ದಿದ್ದೀನಿ. ಇದಕ್ಕೆ ಕನ್ನಡ ಪದ ಹುಟ್ಟು ಹಾಕಲು ಸಾಧ್ಯವೇ ಪ್ರಯತ್ನಿಸಿ.
ಪ್ರತಿಕ್ರಿಯೆ (2)