ನನ್ ಮೊಬೈಲ್ನಿಂದ ಸಂಪದದ ಮೊಬೈಲ್ ಸೈಟ್ ಹೀಗೆ ಕಾಣ್ತಾ
ಇದೆ.

ಕೆಲವು ತಿಂಗಳಿಗಳಿಂದ ಈ ಸೈಟನ್ನು ಗಮನಿಸುತ್ತಿರುವ ನನಗೆ... ಹಳೆಯ ಪ್ರಾಬ್ಲಮ್ಗಳಾವೂ ಬಗೆಹರಿದಂತೆ ಕಾಣಲಿಲ್ಲ.

ಈಗಲೂ ಹೊಸ ಬರಹ ಸೇರಿಸೋ ಕೊಂಡಿ ಕಾಣಲಿಲ್ಲ.

ಪ್ರತಿಕ್ರಿಯೆ ಬಾಗದಲ್ಲಿ ಯಾವ. ಲೇಖನಕ್ಕೆ ಈ ಪ್ರತಿಕ್ರಿಯೆ ಅನ್ನೋದನ್ನ. ಅಲ್ಲೇ ತೋರಿಸಕ್ಕೆ ಬರಹದ ತಲೆಬರಹವೂ ಇದ್ರೆ ಚೆನ್ನ.

ನನಗಂತೂ... ಮೊಬೈಲ್ ವರ್ಶನ್ಗಿಂತ ಸ್ಟ್ಯಾಂಡರ್ಡ ವರ್ಶನ್ ಸರಳವಾಗಿ, ಲೈಟಾಗಿ ಕಾಣುತ್ತೆ.

ಅಂದಹಾಗೆ... ಸ್ಟ್ಯಾಂಡರ್ಡ್ ವರ್ಶನ್ ನಲ್ಲಿ ಈಗ ಹೊಸ ಬರಹ ಸೇರಿಸಬಹುದು. ಮುಂಚೆ disable rich tex ಅನ್ನೋ ಕೊಂಡಿ ಕೆಲ್ಸ ಮಾಡ್ತಇರ್ಲಿಲ್ಲ.ಇದು ತೊಂದರೆ ಕೊಡ್ತಇತ್ತು.