ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ವಿಷರಹಿತ ದ್ರಾಕ್ಷಿ ತಿನ್ನೋಣ !
ಸೆಪ್ಟೆಂ ೨೬

ವಿಷರಹಿತ ದ್ರಾಕ್ಷಿ ತಿನ್ನೋಣ !

ಅಬಾಲ ವೃದ್ಧರವರೆಗೂ ಯಾವುದೇ ಅಂಜಿಕೆ ಇಲ್ಲದೆ ತಿನ್ನಬಹುದಾದ ಸುರಕ್ಷಿತ ದ್ರಾಕ್ಷಿ ಹಣ್ಣು ಇದು. ಹಣ್ಣು ಮಾರಾಟ ಮಾಡುವ ಅಂಗಡಿಯಲ್ಲಿ ತರಾವರಿ ದ್ರಾಕ್ಷಿ ಹಣ್ಣುಗಳಿರುತ್ತವೆ. ನೀವೇನಾದರೂ ಕಡಿಮೆ ಬೆಲೆಗೆ ದೊರೆಯುವ ಬೆಂಗಳೂರು ಬ್ಲೂ ದ್ರಾಕ್ಷಿಯನ್ನು...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಓದಿ
ಅನುಭವಗಳ ಹೂರಣ
ಸೆಪ್ಟೆಂ ೨೭

ಅನುಭವಗಳ ಹೂರಣ

ವಿಶ್ವ ಪ್ರವಾಸೋದ್ಯಮ ದಿನ ವಿಶೇಷವಿಂದು ದೇಶ ಸುತ್ತು ಕೋಶ ಓದು ಎಂದರು ಹಿರಿಯರಂದು ಅನುಭವಗಳ ಹೂರಣ ನೋಟಗಳ ತೋರಣ ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯ ತಾಣ ಜೀವ ಜಗತ್ತಿನ ಆಗುಹೋಗುಗಳ ಮಹತ್ವದರಿವು ಸಾಮಾಜಿಕ ಸಾಂಸ್ಕೃತಿಕ ವೈಭವದ ತಿಳಿವು ನಿಸರ್ಗದ...

ರತ್ನಾ ಕೆ.ಭಟ್ · ೩೯ ವೀಕ್ಷಣೆಗಳು
ಗಝಲ್ : ಮಹಾತ್ಮ
ಅಕ್ಟೋ ೦೩

ಗಝಲ್ : ಮಹಾತ್ಮ

ನಿಷ್ಠಾವಂತ ಗುಣಗಳನ್ನು ಹೊಂದಿ ಸಮಾಜಕ್ಕೆ ಮಾದರಿ ಆಗಿದೆಯಾ ಮಹಾತ್ಮ ಶ್ರೇಷ್ಠವಂತ ನೀನೆಂದು ಸಾರಿ ಹೇಳುವುದಕ್ಕೆ ತಲೆಯ ಬಾಗಿದೆಯಾ ಮಹಾತ್ಮ ದುರ್ಘಟನೆ ಸಂಭವಿಸದೆ ತಾಳ್ಮೆ ಸಹನೆ ಕರುಣೆಯನ್ನು ಏಕೆ ಕಲಿಸಲಿಲ್ಲ ಸಂಘಟನೆ ಮೂಲಕ ವ್ಯಕ್ತಿಯನ್ನು ಗುರುತಿಸ...

ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ
ಅಕ್ಟೋ ೦೪

ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ

ರವಿ ಬೆಳಗೆರೆಯವರ ಅಕಾಲ ನಿಧನದ ಬಳಿಕ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆದ, ಪ್ರಕಟವಾಗದೇ ಉಳಿದಿದ್ದ, ಅಪೂರ್ಣವಾಗಿದ್ದ ಬರಹಗಳು ಒಂದೊಂದಾಗಿ ಪುಸ್ತಕರೂಪದಲ್ಲಿ ಹೊರ ಬರುತ್ತಿದೆ. ಅದೇ ಸಾಲಿಗೆ ಸೇರುವ ಒಂದು ಪುಸ್ತಕ ಇತ್ತೀಚೆಗೆ ಹೊರ ಬಂದಿದೆ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಎಲೆ ಮರೆಯ ಹಣ್ಣುಗಳು
ಅಕ್ಟೋ ೦೫

ಎಲೆ ಮರೆಯ ಹಣ್ಣುಗಳು

“ಎಲೆ ಮರೆಯ ಹಣ್ಣುಗಳು" - ಮರೆಯಲ್ಲೇ ಉಳಿದ ದಿಟ್ಟ ಮಹಿಳೆಯರ ಬದುಕಿನ ಚಿತ್ರಣ ಎನ್ನುತ್ತದೆ ಉಪಶೀರ್ಷಿಕೆ. ಇದರಲ್ಲಿರುವ ಒಂಭತ್ತು ಮಹಿಳೆಯರ ಸಂಕಟಗಳ ಕಥನ ಓದುವಾಗ ಕಣ್ಣು ಮಂಜಾಗುತ್ತದೆ. "ದೇವರು ನನಗೇ ಯಾಕೆ ಇಂತಹ ಕಷ್ಟ ಕೊಟ್ಟ?” ಎಂದು ಹಲುಬುವ ಎಲ...

ಅಡ್ಡೂರು ಕೃಷ್ಣ ರಾವ್ · ೩೯ ವೀಕ್ಷಣೆಗಳು
ತುಷ್ಟೀಕರಣದ ಅತಿರೇಕ
ಅಕ್ಟೋ ೦೫

ತುಷ್ಟೀಕರಣದ ಅತಿರೇಕ

ಶಿವಮೊಗ್ಗದಲ್ಲಿ ದುಷ್ಟ ಮತಾಂಧ ಶಕ್ತಿಗಳು ದಾಂಧಲೆಯೆಬ್ಬಿಸಿ ಹಿಂಸಾಚಾರಕ್ಕೆ ಕಾರಣವಾಗಿವೆ. ಈದ್ ಮಿಲಾದ್ ಸಂದರ್ಭದಲ್ಲಿ ಪ್ರಚೋದನಕಾರಿ ಬ್ಯಾನರ್ ಅಳವಡಿಸುವ ಮೂಲಕ ರಾಷ್ಟ್ರಭಕ್ತರನ್ನು ಕೆರಳಿಸುವ ಪ್ರಯತ್ನ ನಡೆಸಿದ್ದೇ ಗಲಭೆಗೆ ಹೇತುವಾಗಿದೆ. ಬಳಿಕವ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಕನ್ನಡಕದ ಸ್ವಗತ
ಅಕ್ಟೋ ೦೭

ಕನ್ನಡಕದ ಸ್ವಗತ

ಎಲ್ಲಿ ಹೋದನು ನನ್ನ ಒಡೆಯನು ಚಿಂತೆ ಮನದಲಿ ಕಾಡಿದೆ ನಾನು ಅವನಿಗೆ ಲೋಕ ದರ್ಶಕ ಅಳುತಲಿರುವನೆ ಕಾಣದೆ ಬಹಳ ಒಳ್ಳೆಯ ಒಡೆಯನಾತನು ಮೊಗದಿ ಸತತವು ಇರಿಸುವ ಎರಡು ಕಿವಿಗಳು ನನ್ನ ವಶದಲಿ ಅಧಿಕ ಗೌರವ ನೀಡುವ ಕರುಣದಿಂದಲಿ ನಮ್ಮ ಸೇರಿಸಿ ಎಲ್ಲಿ ಇರುವನೊ ಅ...

ಮುನಿವೆಂಕಟಪ್ಪನವರ ತಮಟೆ ಸಂಗೀತ ಮಾಡಿದ ಮೋಡಿ !
ಅಕ್ಟೋ ೧೩

ಮುನಿವೆಂಕಟಪ್ಪನವರ ತಮಟೆ ಸಂಗೀತ ಮಾಡಿದ ಮೋಡಿ !

೨೦೨೩ನೇ ಸಾಲಿನ ಪದ್ಮ ಪ್ರಶಸ್ತಿಗಳು ಘೋಷಣೆಯಾದಾಗ ಹಲವಾರು ಅಪರೂಪದ, ಒಮ್ಮೆಯೂ ಕೇಳಿರದ ಹೆಸರುಗಳು ಆ ಪಟ್ಟಿಯಲ್ಲಿ ಕಾಣಲು ಸಿಕ್ಕವು. ನಮ್ಮದೇ ರಾಜ್ಯದ ಹೆಮ್ಮೆಯ ತಮಟೆ ಕಲಾವಿದರಾದ ನಾಡೋಜ ಮುನಿವೆಂಕಟಪ್ಪವನರ ಹೆಸರೂ ಅದರಲ್ಲಿ ಒಂದು. ‘ತಮಟೆ’ ಎಂಬ ಸಾ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ದಿಲ್ಲಿ ಮಾಲಿನ್ಯ ತಡೆಗೆ ಬೀಜಿಂಗ್ ಮಾದರಿ ಶಾಶ್ವತ ಕ್ರಮ ಅವಶ್ಯ
ನವೆಂ ೦೫

ದಿಲ್ಲಿ ಮಾಲಿನ್ಯ ತಡೆಗೆ ಬೀಜಿಂಗ್ ಮಾದರಿ ಶಾಶ್ವತ ಕ್ರಮ ಅವಶ್ಯ

ಚಳಿಗಾಲ ಆರಂಭವಾಗುತ್ತಲೇ ಪ್ರತಿ ವರ್ಷ ರಾಷ್ಟ್ರ ರಾಜಧಾನಿಯನ್ನು ಕಾಡುವ ವಾಯುಮಾಲಿನ್ಯ ಸಮಸ್ಯೆ ಈ ಬಾರಿ ಪ್ರಕೋಪಕ್ಕೆ ತಲುಪಿದ್ದು, ದೆಹಲಿ ವಾಸಿಗಳು ಹೈರಾಣಾಗುವಂತಾಗಿದೆ. ದೆಹಲಿಯ ವಾತಾವರಣದಲ್ಲಿ ಮಂಜು ಮಿಶ್ರಿತ ದಟ್ಟ ಹೊಗೆ ಆವರಿಸಿರುವುದರಿಂದ ರಾ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ತಪ್ಪಿಸಿದೆ ರಜೆಯನ್ನು
ನವೆಂ ೦೭

ತಪ್ಪಿಸಿದೆ ರಜೆಯನ್ನು

ಸಮವಸ್ತ್ರ ಧರಿಸಿ ಬಂದಾಯ್ತು ಶಾಲೆಗೆ ಹೋಗಬೇಕಿದೆ ಇನ್ನು ತರಗತಿಯ ಒಳಗೆ ಸುರಿಸುತಿದೆ ಮಳೆಯ ಬಾನಿಂದ ಮುಗಿಲು ಸಂಜೆಯೆನಿಸುತಿದೆ ಮುಸುಕಿರುವ ಹಗಲು ಮಳೆರಾಯ ನನಗುಂಟು ನಿನ್ನಲ್ಲಿ ದೂರು ನಾ ಬರುವ ಮೊದಲೇ ಸುರಿದಿಲ್ಲ ಜೋರು ಕಾಯುತ್ತ ಕುಳಿತಿದ್ದೆ ಮಳೆ...

ಒಂದು ಕಾಲದ ಶ್ರೇಷ್ಠ ಲೇಖಕಿ, ಈಗ ಅಜ್ಞಾತ ವಾಸಿ…!
ನವೆಂ ೧೨

ಒಂದು ಕಾಲದ ಶ್ರೇಷ್ಠ ಲೇಖಕಿ, ಈಗ ಅಜ್ಞಾತ ವಾಸಿ…!

ಇತ್ತೀಚಿಗೆ ನಾನು ನಾವೆಲ್ಲರು ಮರೆತಿರುವ ಅಥವಾ ಅಜ್ಞಾತ ವಾಸದಲ್ಲಿರುವ ಹಿರಿಯ ಸಾಹಿತಿಗಳ ಜಾಡು ಹಿಡಿದು ಹೊರಟಿದ್ದೇನೆ. ನನ್ನ ಪಾಲಿಗೆ ಅದು ಸಾಹಸದ ಕೆಲಸ ಎನಿಸಿದೆ. ಸಾಹಸ ಎಂಬುದಕ್ಕಿಂತ ಪುಣ್ಯದ ಕೆಲಸ ಎಂದು ಭಾವಿಸಿದ್ದೇನೆ. ಸ್ವಲ್ಪ ದಿನಗಳ ಹಿಂದೆ...

ಬರಹಗಾರರ ಬಳಗ · ೩೯ ವೀಕ್ಷಣೆಗಳು
ಅದಕಿಲ್ಲ ಚಿಂತೆ
ನವೆಂ ೧೩

ಅದಕಿಲ್ಲ ಚಿಂತೆ

ದುಂಡು ಮಲ್ಲಿಗೆ ಒಂದು ಅರಳಿದೆ ಒಂದು ನಾಳೆಗೆ ಕಾದಿದೆ ಸರದಿ ಸಾಲಲಿ ಮತ್ತೆ ಎರಡಿದೆ ಬಿರಿವ ದಿನಗಳು ಮುಂದಿದೆ ಅರಳಿ ನಗುತಿಹ ದಿನದಿ ಕಂಪನು ಹರಡಿ ಸಂತಸ ಪಡುತಿದೆ ನಾಳೆಗುಳಿಯೆನು ಎಂಬ ನೆನಪಲಿ ಇಂದು ನೋವಲಿ ಮುದುಡದೆ ಬಿಳಿಯ ಹೂವಿಗೆ ಹಸಿರು ಎಲೆಗಳು...