ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಹೂವು ಮತ್ತು ದಾರ

'ಒಂದು, ಎರಡು, ಮೂರು ಮಳ ಮೂರು , ಕೊಡಿ ಆರು' . 'ಹೂ ಹೂವಿಗೆ ಇಷ್ಟೊಂದು ಅಂತರ, ಮೂರಕ್ಕೆ ಆರು ಹೆಚ್ಚಾಯಿತು' 'ನಿಜ, ಅಂತರ !, ಆದರೆ ಹೂವಿಗಲ್ಲ, ನನಗೆ ನಿಮಗೆ' ಮುಖ ಪೆಚ್ಚಾಯಿತು. 'ಹೂ ಹೂವಿಗೂ ದೂರ,ಅದನು ಬೆಸೆಯಲೊಂದು ದಾರ ಹೂದಾರಕೆ ಏನಿದೆ ನಂಟು...

ಹರೀಶ್ ಆತ್ರೇಯ · ೩೯ ವೀಕ್ಷಣೆಗಳು
ಓದಿ
ಅನುಭವ ಕಥನ ಡಿಸೆಂ ೨೦

'ಟೊಂಯ್... ಟೊಂಯ್.. ಮಾಡ್ತಾ ಬರ್ತಿದ್ನಲ್ಲಮ್ಮ ಅವ್ನ್ಯಾಕ್ ಬರ್ತಿಲ್ಲಾ' ?

ಸುಮಾರು ೨೫ ವರ್ಷಗಳ ಕೆಳ್ಗೆ ನಮ್ಮಕ್ಕಳು ಕೇಳ್ತಿದ್ದ ಇದೇ ರೀತಿಯ ಸ್ವಾಭಾವಿಕವಾದ ಪ್ರಶ್ನೆಗಳಿಗೆ, ನನ್ ಹೆಂಡ್ತಿ ಅವರನ್ನ ರಮಿಸಿ ಉತ್ತರ ಕೊಡ್ತಿದ್ಲು. "ಇಲ್ಲ ಪುಟ್ಟಾ... ಪ್ರತಿದಿನ ಯಾರ್ ಹಾಸ್ಗೆ ಮಾಡ್ಸ್ತಾರೆ,’ ”ಯಾರಾದೄ ಕರೆದಾಗ ಅವ್ರು ಬಂದು...

ಸಂಗ್ರಹ ಜನ ೦೪

ನಮ್ಮ ಸುತ್ತಮುತ್ತ ಅದೆಷ್ಟು ಸಂಪತ್ತಿದೆ ಗೊತ್ತೆ? (ರೈತರೇ ಬದುಕಲು ಕಲಿಯಿರಿ-೨)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ) ಭಾರತದಲ್ಲಿರುವಂತಹ ನೈಸರ್ಗಿಕ ವೈವಿಧ್ಯತೆ ಹಾಗೂ ಅನುಕೂಲಗಳ...

ಚಾಮರಾಜ ಸವಡಿ · ೩೯ ವೀಕ್ಷಣೆಗಳು
ಸಣ್ಣ ಕಥೆ ಜನ ೦೫

ದೇವರಿದ್ದಾನೆಯೆ????

ದೇವರಿದ್ದಾನೆಯೇ ಎಂಬ ವಿಷಯವನ್ನು ಹೊತ್ತು ತಂದ ಸುಮಾರು ಲೆಖನಗಳು ಸಂಪದ ದಲ್ಲಿ ಬಂದಿವೆ, ಆದರೆ ನಾನು ಎಲ್ಲೋ ಓದಿದ್ದ ಒಂದು ಇಂಗ್ಲೀಷ್ ಕಥೆಯನ್ನು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದ್ದೆನೆ......... ಒಪ್ಪಿಸಿಕೊಳ್ಳಿ ಗೆಳೆಯರೆ...... ಆದು ಜಗತ್ತ...

sheshagirirao · ೩೯ ವೀಕ್ಷಣೆಗಳು

ಬತ್ತದ ತೊರೆ

ನಿನ್ನೆ ಬೆಳಿಗ್ಗೆ ಪಾರ್ವತಜ್ಜಿ ಸತ್ತ ಸುದ್ದಿ ಬಂತು. ಮೊನ್ನೆ ರಾತ್ರಿ ೯ ರ ನಂತರ ತೀರಿಕೊಂಡಳಂತೆ. ನನಗೆ ನಮ್ಮ ಮನೆಯ ಒಂದು ತಲೆಮಾರು ಮುಕ್ತಾಯವಾದೆಂತೆನಿಸಿತು. ದೂರದ ಲಿಬಿಯಾದಿಂದ ಅವಳ ಮಣ್ಣಿಗೆ ಹೋಗಲಾಗದ ಅಸಹಾಯಕತೆ ಮತ್ತು ಚಡಪಡಿಕೆಯೊಂದಿಗೆ ಈ...

ಉದಯ್ ಇಟಗಿ · ೩೯ ವೀಕ್ಷಣೆಗಳು
ಚಿಂತನೆ ಜನ ೨೫

ತಪಸ್ಸೆಂಬ ತಾಪ

‘ತಪಸ್ಸು’ ಎಂಬ ಪದವನ್ನು ನಿತ್ಯದ ಮಾತುಗಳಲ್ಲಿ ನಾವೆಲ್ಲ ಬಳಸುತ್ತಲೇ ಇರುತ್ತೇವೆ. ತಪಸ್ಸು ಎಂಬ ಪದ ‘ತಪ್’ ಧಾತುವಿನಿಂದ ನಿಷ್ಪನ್ನವಾದ ಪದ. ಅಂದರೆ ಕಷ್ಟ ಪಡು ಎಂದರ್ಥ. ಒಂದು ಉದ್ದೇಶ ಸಾಧನೆಗಾಗಿ ದೈಹಿಕ ಕಾಮನೆಗಳನ್ನು, ಲೌಕಿಕದ ಸುಖಸವಲತ್ತುಗಳನ್...

ಡಿ.ಎಸ್.ರಾಮಸ್ವಾಮಿ · ೩೯ ವೀಕ್ಷಣೆಗಳು
ಸಂಗ್ರಹ ಫೆಬ್ರ ೦೭

ಬೀಜಾಮೃತ: ಬಿತ್ತನೆ ಬೀಜಗಳಿಗೆ ಅಮೃತ (ರೈತರೇ ಬದುಕಲು ಕಲಿಯಿರಿ-೧೩)

(ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ) ಎಲ್ಲಕ್ಕೂ ಮೂಲ ಎಂದರೆ ಬಿತ್ತನೆ ಮತ್ತು ಬಿತ್ತನೆ ಬೀಜಗಳಿಗ...

ಚಾಮರಾಜ ಸವಡಿ · ೩೯ ವೀಕ್ಷಣೆಗಳು

ಮನಸ್ಸು...

ಮನಸ್ಸೆಂಬ ಕೊಳದಲ್ಲಿ ಬಿದ್ದಿದೆ, ಒಂದು ಸಣ್ಣ ಹನಿ...! ಆ ಹನಿಯೆಂಬುದು ಸಂಶಯ, ಖುಷಿ, ಅಳು, ನಗು ಎಂಬ ಚಿಕ್ಕ ಹನಿ...! ಹನಿ ಎಷ್ಟೇ ಗಾತ್ರವಿದ್ದರೂ ಸರಿ, ಬಿದ್ದ ಕೊಳದಲಿ ಮೂಡದೆ ಬಿಡದು ಅಲೆಗಳ ಸುರಳಿ... ಸುರಳಿ ಅದಷ್ಟು ದೊಡ್ಡದು, ಕಲಕುವುದು ಕೊಳ...

vinay G · ೩೯ ವೀಕ್ಷಣೆಗಳು

ಇದೂ ಮುಗಿಯುತ್ತೆ.. (ಮುಗಿಯಿತು)

(ಇಲ್ಲೀವರ್ಗೂ ಏನಾಗಿತ್ತು ಅಂದ್ರೆ....) ಮಂಡಿಯೂರಿಯವರ ಮಾತಿನ ಮಾಂತ್ರಿಕ ಮೋಡಿಗೆ ಒಳಗಾದ ಕುಚೇಲನಿಗೆ ತಾನು ಕುರಿಯಲ್ಲ ಹುಲಿ ಎಂಬ ಆತ್ಮವಿಶ್ವಾಸ ಮೂಡಿತು. ಇಷ್ಟು ದಿನ ತನ್ನೊಳಗಿದ್ದ ಶಕ್ತಿಯನ್ನು ಕಾಣದೆ ಸಂಕಟ ಪಟ್ಟದ್ದಕ್ಕೆ ಆತನಿಗೆ ದುಃಖವಾಯಿತು...

ನಗೆ ಸಾಮ್ರಾಟ್ · ೩೯ ವೀಕ್ಷಣೆಗಳು

ಹಳೆಯ ಪುಸ್ತಕಗಳ ಧೂಳಿನ ಕೆಳಗೆ

ನಮ್ಮ ಮನೆಯಲೊಂದು ಪುಟ್ಟ ಗ್ರಂಥಾಲಯವನ್ನು ಮಾಡಿಕೊಂಡಿರುವೆ. ಮೊನ್ನೆ ಪುಸ್ತಕಗಳನ್ನೆಲ್ಲ ಧೂಳು ಕೊಡವಿ ಸ್ವಚ್ಛಗೊಳಿಸುವಾಗ ಹಳೆಯ ಪುಸ್ತಕಗಳು ದೊರೆತವು. ಕುತೂಹಲಕ್ಕೆಂದು ಅವುಗಳನ್ನು ಒಂದೊಂದಾಗಿ ಪರೀಕ್ಷಿಸಿದೆ. ನನಗೇ ಆಶ್ಚರ್ಯವಾಗುವಂತೆ ಅವು ಸುಮಾ...

ಸಿದ್ಧರಾಮ ಹಿರೇಮಠ · ೩೯ ವೀಕ್ಷಣೆಗಳು