ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಸಣ್ಣಕಥೆ - ನಿರ್ಧಾರ
ಮಾರ್ಚ್ ೨೬

ಸಣ್ಣಕಥೆ - ನಿರ್ಧಾರ

ಮನೆಯಿಂದ ಹೊರಹೋಗುವಿರಾ? ಅಲ್ಲ ನಾನೇ ಹೊರಹಾಕಲಾ? ಬೆಳೆದು ನಿಂತ ಮಗನ ಪ್ರಶ್ನೆಗೆ ತಬ್ಬಿಬ್ಬಾದರು ಸುಂದರರಾಯರು. ಈ ಪ್ರಾಯಸಂದ ಕಾಲದಲ್ಲಿ ಎಲ್ಲಿಗೆ ಹೋಗುವುದು? ಏನು ಮಾಡುವುದು? ಯಾರ ಕೈಬಾಯಿ ಒಳ್ಳೆಯದೆಂದು ನೋಡುವುದು? ಎಂದು ಚಿಂತಿಸಿದರು. ಜೊತೆಗೆ...

ರತ್ನಾ ಕೆ.ಭಟ್ · ೩೮ ವೀಕ್ಷಣೆಗಳು
ಓದಿ
ಸವಿ ಮನ ಮತ್ತು ಒಂದಿಷ್ಟು ಹನಿಗಳು...
ಏಪ್ರಿಲ್ ೦೯

ಸವಿ ಮನ ಮತ್ತು ಒಂದಿಷ್ಟು ಹನಿಗಳು...

ಮನದಿ ಸವಿಯಿರೆ ಮುನಿಸು ಸೋತಿತು ಮನಕೆ ಚಿಂತನೆ ಮೂಡಿತು ಕನಸು ತುಂಬುತ ನನಸು ಅರಳಿತು ಅನಲ ಸವಿಮನ ಹಾಡಿತು ಕಮರಿ ಹೋಗದೆ ಅಮರನಾಗುತ ಸಮರ ಸಾಧಕನಾಗುತ ತಮವ ಕೆಡಿಸದೆ ತುಮರಿಗಾನವ ಧಮನಿಯೊಳಗೆ ತುಂಬುತ ಇಂಥ ಸಮಯದಿ ಸಂತ ರೀತಿಯೆ ಸಂತೋಷದಿ ಬಂದನು ಅಂತ ನ...

ಬರಹಗಾರರ ಬಳಗ · ೩೮ ವೀಕ್ಷಣೆಗಳು
ಮತದಾರರ ಪ್ರಣಾಳಿಕೆ…!
ಏಪ್ರಿಲ್ ೧೦

ಮತದಾರರ ಪ್ರಣಾಳಿಕೆ…!

ಪಕ್ಷಗಳ ಪ್ರಣಾಳಿಕೆಗಳನ್ನು ಎಲ್ಲಾ ರೀತಿಯ ಚುನಾವಣೆಗಳ ಸಂದರ್ಭದಲ್ಲಿ ನಾವು ಗಮನಿಸಿದ್ದೇವೆ. ಭರವಸೆಗಳ ಆಶಾ ಗೋಪುರಗಳೇ ನಮ್ಮ ಮುಂದೆ ಇಡಲಾಗುತ್ತದೆ. ಅದು ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂಬುದು ಪ್ರಶ್ನಾರ್ಹ. ಆದರೆ ಕರ್ನಾಟಕದ ಮತದಾರನ ಕೆಲವು ಅತಿಮು...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಕಾಡಂಚಿನ ಜನರ ಆತಂಕ ಹೆಚ್ಚಳ
ಏಪ್ರಿಲ್ ೧೨

ಕಾಡಂಚಿನ ಜನರ ಆತಂಕ ಹೆಚ್ಚಳ

ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಿದ್ದು, ಗಣತಿಯಲ್ಲಿ ಒಟ್ಟು ೩೧೬೭ ಹುಲಿಗಳು ಪತ್ತೆಯಾಗಿರುವುದು ಹೆಮ್ಮೆ ಪಡುವಂತಹ ಸಂಗತಿ. ಜಗತ್ತಿನ ಬೇರಾವ ರಾಷ್ಟ್ರವೂ ಹುಲಿಗಳ ಸಂಖ್ಯೆಯಲ್ಲಿ ಸಾವಿರ ಗಡಿಯನ್ನೂ ದಾಟದ ಸಂದರ್ಭದಲ್ಲಿ ಭಾರತ ಹುಲಿಗಳ ಸಂತತಿಯಲ್...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ನಮ್ಮ ಸ್ಕೂಲ್ ಡೈರಿ
ಏಪ್ರಿಲ್ ೧೫

ನಮ್ಮ ಸ್ಕೂಲ್ ಡೈರಿ

‘ನಮ್ಮ ಸ್ಕೂಲ್ ಡೈರಿ' ಪುಸ್ತಕವನ್ನು ಬರೆದವರು ಖ್ಯಾತ ಲೇಖಕರಾದ ಬೇದ್ರೆ ಮಂಜುನಾಥ ಇವರು. ಇವರು ಸುಮಾರು ೧೭೫ ಪುಟಗಳ ಈ ಪುಸ್ತಕದಲ್ಲಿ ಮಕ್ಕಳ ಸಮಗ್ರ ವಿಕಾಸಕ್ಕೆ ಬೇಕಾದ ಹಲವಾರು ಚಟುವಟಿಕೆಗಳನ್ನು ಬರೆದಿದ್ದಾರೆ. ಅವರೇ ತಮ್ಮ ಮುನ್ನುಡಿಯಲ್ಲಿ ಬರೆ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಇದು ತುಂಬಾ ಕಷ್ಟ ಆದರೆ ಅಸಾಧ್ಯವಲ್ಲ…!
ಏಪ್ರಿಲ್ ೨೦

ಇದು ತುಂಬಾ ಕಷ್ಟ ಆದರೆ ಅಸಾಧ್ಯವಲ್ಲ…!

ಇಂಡಿಯಾ ವಿಶ್ವದ ನಂಬರ್ ಒನ್.... ಅಭಿನಂದನೆಗಳು..... Congratulations…! ಜನಸಂಖ್ಯೆ. ಭಾರತ 142 + ಕೋಟಿ. ಚೀನಾ 142 + ಕೋಟಿ. ಕೆಲವು ಲಕ್ಷಗಳ ಸಂಖ್ಯೆಯಲ್ಲಿ ಭಾರತ ಮುಂದೆ... ವಿಶ್ವಸಂಸ್ಥೆಯ ಅಂದಾಜಿನಂತೆ ಈ ವರ್ಷದ ಕೊನೆಯಲ್ಲಿ ಭಾರತ ಮೊದಲ ಸ್...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಕೃಷ್ಣ - ಗಾಂಧಿ, ಮಹಾಭಾರತ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ
ಏಪ್ರಿಲ್ ೨೬

ಕೃಷ್ಣ - ಗಾಂಧಿ, ಮಹಾಭಾರತ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ

ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞೆಯ ( ISKCON ) ಸ್ಥಾಪಕರಾದ ಎ ಸಿ ಭಕ್ತಿ ವೇದಾಂತ ಪ್ರಭುಪಾದರು ಟಿವಿ ವಾಹಿನಿಯ ಸಂದರ್ಶನದಲ್ಲಿ ಗಾಂಧಿಯವರ ಅಹಿಂಸೆಯನ್ನು - ಸ್ವಾತಂತ್ರ್ಯ ಹೋರಾಟದ ಮಾರ್ಗಗಳನ್ನು ವ್ಯಂಗ್ಯವಾಗಿ ಮಾತನಾಡಿರುವ ಮತ್ತು ಕೃಷ್ಣ ಪಂಥದ ಶ...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಡಾರ್ವಿನ್ ವಿಕಾಸವಾದ ಪಠ್ಯಕ್ಕೆ ಕತ್ತರಿ ಸರಿಯಲ್ಲ
ಏಪ್ರಿಲ್ ೨೬

ಡಾರ್ವಿನ್ ವಿಕಾಸವಾದ ಪಠ್ಯಕ್ಕೆ ಕತ್ತರಿ ಸರಿಯಲ್ಲ

ಪಠ್ಯ ಪುಸ್ತಕ, ಬೋಧನೆ, ಪರೀಕ್ಷೆಯಂತಹ ಸಂಗತಿಗಳು ಯಾವಾಗಲೂ ವಿವಾದಾತೀತವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂಬಲವನ್ನು ಅವು ಅದಮ್ಯವಾಗಿರುವಂತೆ ವಿನ್ಯಾಸಗೊಂಡಿರಬೇಕು. ಶಾಲಾ ಕಾಲೇಜುಗಳಿಗೆ ಹೋಗುವುದು ಎಂದರೆ ಪಠ್ಯಗಳನ್ನು ಬಾಯಿಪಾಠ ಮಾಡುವುದ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಫೇಬರನ ಕೀಟಲೋಕ
ಏಪ್ರಿಲ್ ೨೭

ಫೇಬರನ ಕೀಟಲೋಕ

ನಾವರಿಯದ ಲೋಕವೊಂದಿದೆ. ಅದು ಕೀಟಗಳ ಹುಟ್ಟು-ಬದುಕು-ಸಾವಿನ ಲೋಕ. ಈ ಅದ್ಭುತ ಲೋಕವನ್ನು ಭೂಲೋಕದ ಜನರಿಗೆ ಪರಿಚಯಿಸಿದವನು ಫ್ರೆಂಚ್ ಕೀಟಶಾಸ್ತ್ರಜ್ನ ಮತ್ತು ಪ್ರಸಿದ್ಧ ಲೇಖಕ ಜೀನ್ ಹೆನ್ರಿ ಫೇಬರ್. ಅದನ್ನೂ ಫೇಬರನನ್ನೂ ಕನ್ನಡಿಗರಿಗೆ ಪರಿಚಯಿಸಿದವರ...

ಅಡ್ಡೂರು ಕೃಷ್ಣ ರಾವ್ · ೩೮ ವೀಕ್ಷಣೆಗಳು
ರಜೆಯೆಂಬ ಹವ್ಯಾಸಗಳ ಹೆಬ್ಬಾಗಿಲು...!
ಮೇ ೦೭

ರಜೆಯೆಂಬ ಹವ್ಯಾಸಗಳ ಹೆಬ್ಬಾಗಿಲು...!

ಅಬ್ಬಾ! ಇಡೀ ವರ್ಷ ಓದಿದ್ದನ್ನು ಕೆಲವೇ ಗಂಟೆಗಳಲ್ಲಿ ಪರೀಕ್ಷೆಗೆ ಹರಕೆ ಒಪ್ಪಿಸಿ ಹಗುರವಾದ ಮನದೊಂದಿಗೆ ಬೇಸಿಗೆ ರಜೆಯನ್ನು ಕಳೆಯುತ್ತಿದ್ದೀರಿ ಮಕ್ಕಳೇ, ರಜೆಗೆ ನಿಮ್ಮ ತಯಾರಿಗಳು ಕೆಲವು ಇರಬಹುದು. ಇನ್ನಷ್ಟು ಚೆನ್ನಾಗಿ ಈ ರಜೆಯನ್ನು ಕಳೆಯಲು ಏನೇ...

ಬರಹಗಾರರ ಬಳಗ · ೩೮ ವೀಕ್ಷಣೆಗಳು
ತಾಯಿ, ಅಮ್ಮ ಆಹಾ! ಎಂಥಾ ರೋಮಾಂಚನವೀ ಪದ...
ಮೇ ೧೫

ತಾಯಿ, ಅಮ್ಮ ಆಹಾ! ಎಂಥಾ ರೋಮಾಂಚನವೀ ಪದ...

ಮೇ ತಿಂಗಳ ಎರಡನೇ ವಾರದ ಭಾನುವಾರವನ್ನು (ಈ ವರ್ಷ ಮೇ 14) ವಿಶ್ವ ತಾಯಂದಿರ ದಿನವೆಂದು ಆಚರಣೆ ಮಾಡುತ್ತಾರೆ. ಹೀಗೂ ಇದೆಯಾ ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಇದು ಅನಿವಾರ್ಯತೆಯಿಂದ, ಪರಿಸ್ಥಿಯ ಅವಲೋಕನದಿಂದ ಮನಗಂಡು ಬಂದಿರಬಹುದು. ೧೮೭೦ರಲ್ಲಿ ಜೂ...

ರತ್ನಾ ಕೆ.ಭಟ್ · ೩೮ ವೀಕ್ಷಣೆಗಳು
ಮೌನ ತರವೆ
ಮೇ ೨೫

ಮೌನ ತರವೆ

ಮೌನ ತರವೆ ಹೇಳೂ ಬಹುದಿನಗಳಾಯ್ತೂ ನಿನ್ನೊಳು ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ ಜೀವನದ ಸೊಗಡನ್ನು ಸವಿಯುತ್ತ ಸಾಗಿದೆವು...

ಹಾ ಮ ಸತೀಶ ಬೆಂಗಳೂರು · ೩೮ ವೀಕ್ಷಣೆಗಳು