ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೧ ಲೇಖನಗಳು

ಎಲ್ಲ ಇಲಾಖೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆ ನಡೆಯಲಿ
ಫೆಬ್ರ ೧೩

ಎಲ್ಲ ಇಲಾಖೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲೇ ಪರೀಕ್ಷೆ ನಡೆಯಲಿ

ಕೇಂದ್ರ ಸರಕಾರದ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿರುವ ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್) ಮತ್ತು ಇದರ ಅಧೀನದಲ್ಲಿರುವ ಇತರ ಕೇಂದ್ರೀಯ ಭದ್ರತಾ ಪಡೆಗಳ ಕಾನ್ ಸ್ಟೇಬಲ್ ಹುದ್ದೆಗಳಿಗೆ ನಡೆಸಲಾಗುವ ಪ್ರವೇಶ ಪರೀಕ್ಷೆಯನ್ನು ಇನ್ನು ಮುಂದೆ ಕನ್ನಡ, ಕೊಂ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಓದಿ
ಪುಟ್ಟ ಕಥೆ - ಸ್ನೇಹ ಅಮರ
ಫೆಬ್ರ ೨೫

ಪುಟ್ಟ ಕಥೆ - ಸ್ನೇಹ ಅಮರ

ಒಮ್ಮೆ ಒಬ್ಬ ಶ್ರೀಮಂತನ ಹೆಂಡತಿಯು ಮನೆಯ ಆಳಿನ ಜೊತೆಯಿರುವುದನ್ನು ನೋಡಿದನು. ತಕ್ಷಣ ಅವನಿಗೆ ಆಘಾತವಾಗಿ ಸಿಟ್ಟು ಬಂದು ತನ್ನ ಬಂದೂಕಿನಿಂದ ಅವನನ್ನು ಶೂಟ್ ಮಾಡಿದನು. ಅದೇ ಕ್ಷಣಕ್ಕೆ ಶ್ರೀಮಂತನ ಗೆಳೆಯ ಅಲ್ಲಿಗೆ ಬಂದು ಪೊಲೀಸರಿಗೆ ಕರೆ ಮಾಡಿ ಅವರನ...

ಬರಹಗಾರರ ಬಳಗ · ೩೮ ವೀಕ್ಷಣೆಗಳು
ಹೀಗೊಂದು ಗಝಲ್!
ಮಾರ್ಚ್ ೦೪

ಹೀಗೊಂದು ಗಝಲ್!

ಕುಪಿತವಿದ್ದರೂ ಸರಿ, ಮನಃ ನೋಯಿಸಲಾದರೂ ಆಗಮಿಸು; ಆಗಮಿಸು: ನನ್ನ ಪುನಃ ಬಿಟ್ಟು ಹೋಗಲಾದರೂ ಆಗಮಿಸು; ಯಾರ್ಯಾರಿಗೆ ವಿಷದಪಡಿಸುವುದು, ವಿಂಗಡನೆಯ ಕಾರಣವನು; ನೀ ಕುಪಿತವಿದ್ದರೂ ಸರಿ, ಕಾಲಮಾನಕ್ಕಾಗಿಯಾದರೂ ಆಗಮಿಸು! ಈಕ್ಷಣವರೆಗೆ ಭ್ರಮಾಧೀನತೆಯುಳ್ಳ...

ಬರಹಗಾರರ ಬಳಗ · ೩೮ ವೀಕ್ಷಣೆಗಳು
ಬೋರ್ಡ್ ಪರೀಕ್ಷೆ : ಮಕ್ಕಳ ಜೊತೆ ವ್ಯವಸ್ಥೆಯ ಚೆಲ್ಲಾಟ
ಮಾರ್ಚ್ ೧೪

ಬೋರ್ಡ್ ಪರೀಕ್ಷೆ : ಮಕ್ಕಳ ಜೊತೆ ವ್ಯವಸ್ಥೆಯ ಚೆಲ್ಲಾಟ

ರಾಜ್ಯ ಪಠ್ಯಕ್ರಮದ ೫,೮,೯ ಮತ್ತು ೧೧ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವ ವಿಷಯದಲ್ಲಿ ತೀವ್ರ ಗೊಂದಲ ಏರ್ಪಟ್ಟಿದೆ. ಈ ತರಗತಿಗಳಿಗೆ ಹಿಂದೆಲ್ಲ ಶಾಲೆಯಿಂದಲೇ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಮಂಡಳಿಯಿಂದ ಪರೀಕ್ಷೆ ನಡೆ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಅಂತರಾಷ್ಟ್ರೀಯ π (ಪೈ) ದಿನಾಚರಣೆ
ಮಾರ್ಚ್ ೧೫

ಅಂತರಾಷ್ಟ್ರೀಯ π (ಪೈ) ದಿನಾಚರಣೆ

ಮಾರ್ಚ್ 14, ಅಥವಾ 3.14 ಅಮೇರಿಕದವರು ದಿನಾಂಕವನ್ನು ಬರೆಯುವ ರೀತಿಯನ್ನು π ದಿನಾಚರಣೆಯಂದು ಆಚರಿಸಲಾಗುತ್ತದೆ. ಇದನ್ನು ಅಮೇರಿಕದ ಸಾನ್ ಫ್ರಾನ್ಸಿಸ್ಕೋದಲ್ಲಿ 1988 ರಲ್ಲಿ ಆಚರಿಸಲು ಪ್ರಾರಂಭಿಸಲಾಯಿತು. ಪೈ (Pi) = π ಯು ಗ್ರೀಕ್ ನ ಒಂದು ಅಕ್ಷರ...

ಬರಹಗಾರರ ಬಳಗ · ೩೮ ವೀಕ್ಷಣೆಗಳು
ಕ್ರಿಕೆಟ್ ಜೂಜಿನ ಮಜಾ ನಾಳೆಯಿಂದ ಪ್ರಾರಂಭ…
ಮಾರ್ಚ್ ೨೧

ಕ್ರಿಕೆಟ್ ಜೂಜಿನ ಮಜಾ ನಾಳೆಯಿಂದ ಪ್ರಾರಂಭ…

ಸ್ವಲ್ಪ ಜಾಗೃತರಾಗಿ.. ಐ ಪಿ ಎಲ್ ಹಬ್ಬವೋ - ತಿಥಿಯೋ - ಶಾಪವೋ? ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ನಾಳೆಯಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್ ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಕಾಳಿಂಗವಲ್ಲ...ಕಂದು ಕಳಿಂಗ ಹಕ್ಕಿ !
ಮಾರ್ಚ್ ೨೩

ಕಾಳಿಂಗವಲ್ಲ...ಕಂದು ಕಳಿಂಗ ಹಕ್ಕಿ !

ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ನಾನೊಂದು ಬಾರಿ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಸಮೀಪ ಇರುವ ಅಂಕಸಮುದ್ರ ಎಂಬ ಪಕ್ಷಿಧಾಮಕ್ಕೆ ಹೋಗಿದ್ದೆ. ತುಂಗಭದ್ರಾ ನದಿಯ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದ ಬಳಿಯಲ್ಲಿರುವಂತಹ ಈ ಪಕ್ಷಿಧಾಮ ಹಲವಾರು ವಲಸೆ ಪಕ್...

ಅರವಿಂದ ಕುಡ್ಲ · ೩೮ ವೀಕ್ಷಣೆಗಳು
ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ…(ಭಾಗ 2)
ಮಾರ್ಚ್ ೨೩

ಚಿಗುರೆಲೆಯ ಮೇಲಿನ ಹಿಮ ಬಿಂದು ಕಣ್ಣರಳಿಸಿ ನಕ್ಕಾಗ…(ಭಾಗ 2)

ಭಗತ್ ಸಿಂಗ್ ಸ್ಪೂರ್ತಿಯೇ ? ಉದಾಹರಣೆಯೇ ? ಎಚ್ಚರಿಕೆಯೇ ? ಜವಾಬ್ದಾರಿಯೇ ? ಕೇವಲ 24 ವಯಸ್ಸು ಆತನನ್ನು ನೇಣುಗಂಬಕ್ಕೆ ಏರಿಸಿದಾಗ.. ಸಾಮಾನ್ಯ ಪರಿಸ್ಥಿತಿಯಲ್ಲಿ 24 ವಯಸ್ಸು ತುಂಬಾ ಭೌದ್ಧಿಕತೆಯ, ಪ್ರಬುದ್ದತೆಯ, ಸಮಷ್ಟಿ ದೃಷ್ಟಿಕೋನದ, ಆಳ ಅರಿವಿ...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಇನ್ನಷ್ಟು ಹನಿಗಳು...
ಏಪ್ರಿಲ್ ೦೪

ಇನ್ನಷ್ಟು ಹನಿಗಳು...

ಬಾಲ್ಯ ಮತ್ತು ವಾರ್ಧಕ್ಯ ಬಾಲ್ಯವದು ಮೂಡಣದ ಚಿಲುಮೆಯ ಸೂರ್ಯ- ಹೊಸ ಉತ್ಸಾಹ ವಿಸ್ಮಯ ಕೌತುಕದ ಬೆರಗು... ವಾರ್ಧಕ್ಯವದು ಪಡುವಣದ ಬಸವಳಿದ ಆರ್ಯ- ಸಾರವಿಲ್ಲದ ಅದೇ ಅನುಭಾವ ಹಳತೆಂಬ ಕೊರಗು! *** ಆದರ್ಶಗಳ ಧೂಳೀಪಟ ಅತ್ತ ಕಡೆ ರಾಮ ಇತ್ತಕಡೆ ಗಾಂಧಿ ಮಗ...

ಕೆ ನಟರಾಜ್ · ೩೮ ವೀಕ್ಷಣೆಗಳು
ಹೆಣವಾಗುತ್ತಿರುವ ಗಣರಾಜ್ಯ
ಏಪ್ರಿಲ್ ೧೭

ಹೆಣವಾಗುತ್ತಿರುವ ಗಣರಾಜ್ಯ

ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಬರೆಯುವ ಲೇಖಕ ಪರಕಾಲ ಪ್ರಭಾಕರ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯನ್ನು ‘ರಾಹು' ಅವರು ‘ಹೆಣವಾಗುತ್ತಿರುವ ಗಣರಾಜ್ಯ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಅಮೀಬಾ
ಮೇ ೦೩

ಅಮೀಬಾ

‘ಅಮೀಬಾ’ ಎನ್ನುವ ರೋಚಕ ಕಾದಂಬರಿಯನ್ನು ಬರೆದದ್ದು ಉದಯೋನ್ಮುಖ ಕಾದಂಬರಿಕಾರರಾದ ಭಗೀರಥ. ಅವರು ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಪುಸ್ತಕದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಅದರ ಆಯ್ದ ಸಾಲುಗಳು ನಿಮ್ಮ ಓದಿಗಾಗಿ... “ನಾನು ನಾಲ್ಕನೇ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಮಳೆ ಬಂತೋ ಮಳೆ
ಮೇ ೦೪

ಮಳೆ ಬಂತೋ ಮಳೆ

ಹನಿ ಹನಿಯ ನೀರು ಸುತ್ತೆಲ್ಲ ಹರಿದು ನದಿಯಾಗಿ ಜೀವ ತಳೆಯೆ ಜಲ ಜಲದ ರೂಪ ಮಣ್ಣಿನಲಿ ಬೆರೆತು ಮುದದಿಂದ ಮುಂದೆ ಸಾಗೆ ನೀರಾಟವಾಡಿ ಜಲಚರಕೆ ಖುಷಿಯು ಇಳೆಗೀಗ ಹಸಿರೆ ಉಸಿರು ಹೊಲದಲ್ಲಿ ಬೆಳೆಯು ನಳನಳಿಸುತಿರಲು ವರುಣನಿಗೆ ಮತ್ತೆ ಗೆಲುವು ಹೊಂಗನಸು ತೇಲಿ...

ಹಾ ಮ ಸತೀಶ ಬೆಂಗಳೂರು · ೩೮ ವೀಕ್ಷಣೆಗಳು