ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೧ ಲೇಖನಗಳು

ಚುಟುಕು-ಗುಟುಕು ಫೆಬ್ರ ೦೮

ಅಂತಿಮ ವಿದಾಯ

ಅಂತಿಮ ವಿದಾಯ

kavinagaraj · ೩೮ ವೀಕ್ಷಣೆಗಳು
ಓದಿ
ಕಗ್ಗ ಫೆಬ್ರ ೧೦

ಮೂಢ ಉವಾಚ -60

ಮೂಢ ಉವಾಚ -60 ಮಾತಿನಲಿ ಹಿತವಿರಲಿ ಮಿತಿ ಮೀರದಿರಲಿಮಾತಿನಿಂದಲೆ ಸ್ನೇಹ ಮಾತಿನಿಂ ದ್ವೇಷ |ಮಾತಿನಿಂದಲೆ ಒಳಿತು ಮಾತಿನಿಂ ಕೆಡುಕುಮಾತು ಮುತ್ತಂತಿರಲಿ ಮೂಢ || ಮಾತು ಕಟ್ಟೀತು ಮಾತು ಕೆಡಿಸೀತುಮಾತು ಉಳಿಸೀತು ಮಾತು ಕಲಿಸೀತು|ಮಾತು ಅಳಿಸೀತು ಮಾತು...

kavinagaraj · ೩೮ ವೀಕ್ಷಣೆಗಳು

ಒಮ್ಮೆ ನಕ್ಕು ಬಿಡಿ _ ೧೨

ಅರವತ್ತರ ದಶಕದ ಕಾಲದ ಕಮ್ಯೂನಿಸಂ ವಿಡಂಭನೆಒಮ್ಮೆ ಚೀನದ ಹಳ್ಳಿಗೆ ಸರಕಾರಿ ಅಧಿಕಾರಿಯೊಬ್ಬ ಬೇಟಿ ನೀಡಿದ, ಹಾಗೆ ಹಳ್ಳಿಯ ರೈತ ಪ್ರಮುಖನ ಮನೆಗೆ ಬಂದು ಅಲ್ಲಿ ಅವನು ಸೊಂಪಾಗಿ ಸಾಕಿದ್ದ ಹಂದಿಗಳನ್ನು ನೋಡಿ ಕೇಳಿದ"ತಿನ್ನಲು ಏನು ಹಾಕಿ ಸಾಕಿದ್ದೀಯ ಸೊಂ...

ಪಾರ್ಥಸಾರಥಿ · ೩೮ ವೀಕ್ಷಣೆಗಳು

ಒಮ್ಮೆ ನಕ್ಕು ಬಿಡಿ _ ೧೭

ಈ ಜೋಕ್ ಶ್ರೀಮತಿ|ನಾಗರತ್ನರವರ ನಗು ಬಂದ್ರೆ ನಕ್ಕು ಬಿಡಿಯ ಮುಂದುವರೆದ ಬಾಗಸಣಕಲ ಸಿನಿಮಾ ಟಾಕೀಸಿನಲ್ಲಿ ಮೊದಲು ಟಿಕೆಟ್ ಪಡೆದು ಒಳಓಡಿದ. ತನಗೆ ಪರದೆ ಸರಿಯಾಗಿ ಕಾಣುವಂತೆ ಒಂದು ಸೀಟನ್ನು ಆರಿಸಿ ಕೂತ. ತಿನ್ನಲು ಏನಾದರು ತರೋಣವೆಂದು ಹೊರಹೋಗಿ ಚಿಪ...

ಪಾರ್ಥಸಾರಥಿ · ೩೮ ವೀಕ್ಷಣೆಗಳು

ಬನ್ನಿ ಶಿವರಾತ್ರಿಗೆ

ಚಳಿಗಾಲ ಮುಗಿಯಿತು ಅನ್ನುವ ಸೂಚನೆ ಕೊಡಲು ಮತ್ತೊಮ್ಮೆ ಬಂದಿತು ಶಿವರಾತ್ರಿ. ನಾಳೆ ಪೂರ್ತಿ ಬೆಂಗಳೂರಿನ ಮತ್ತು ಕರ್ನಾಟಕದ ಎಲ್ಲ ಶಿವ ದೇವಾಲಯಗಳಲ್ಲಿ ಜನಪೂರ. ಬೆಂಗಳೂರಿನ ಹಲವು ದೇವಾಲಯಗಳಲ್ಲಿ ನಾಳೆ ಒಂದು ದಿನ ಶಿವದರ್ಶನ ತ್ರಾಸದಾಯಕ. ಅಂದ ಹಾಗೆ...

ಪಾರ್ಥಸಾರಥಿ · ೩೮ ವೀಕ್ಷಣೆಗಳು
ಮಾರ್ಚ್ ೨೮

'ಗುಮ್ಮನೆಲ್ಲಿಹ ತೋರಮ್ಮ'

ನಿನ್ನೆ, ಸೋಮವಾರ ಸಂಜೆ ಅವಿನಾಶ್ ಕಾಮತ್ ಹಾಗು ಮುಂಬೈ ಕರ್ನಾಟಕ ಸಂಘದ ಹಲವರು ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀರಂಗರ 'ಗುಮ್ಮನೆಲ್ಲಿಹ ತೋರಮ್ಮ' ನಾಟಕದ ರಂಗಪ್ರಯೋಗ ನಡೆಸಿಕೊಟ್ಟರು. ಕೆಲವು ಚಿತ್ರಗಳು ಇಲ್ಲಿವೆ.

ಹರಿ ಪ್ರಸಾದ್ ನಾಡಿಗ್ · ೩೮ ವೀಕ್ಷಣೆಗಳು
ಸೇಡಿಯಾಪು ಕೃಷ್ಣಭಟ್ಟರ ವಿಚಾರಪ್ರಪಂಚದಿಂದ - ಕನ್ನಡದಲ್ಲಿ ಋ ಕಾರದ ಬಗ್ಗೆ
ಏಪ್ರಿಲ್ ೧೨

ಸೇಡಿಯಾಪು ಕೃಷ್ಣಭಟ್ಟರ ವಿಚಾರಪ್ರಪಂಚದಿಂದ - ಕನ್ನಡದಲ್ಲಿ ಋ ಕಾರದ ಬಗ್ಗೆ

___LINK_OPEN_href="http://hamsanada.blogspot.com/2011/02/blog-post_12.html"___ಕೆಲವು ದಿನಗಳ ಹಿಂದೆ ಸೇಡಿಯಾಪು ಕೃಷ್ಣಭಟ್ಟರ ’ವಿಚಾರಪ್ರಪಂಚ’ ಎನ್ನುವ ಪುಸ್ತಕದ ಬಗ್ಗೆ ಸ್ವಲ್ಪ ಬರೆದಿದ್ದೆ. ಆ ಪುಸ್ತಕದ ಒಂದು ಬರಹವನ್ನು ಇಲ್ಲಿ ಹ...

ಹಂಸಾನಂದಿ · ೩೮ ವೀಕ್ಷಣೆಗಳು
ಏಪ್ರಿಲ್ ೧೪

ಕುಮಾರವ್ಯಾಸನ ಬಗ್ಗೆ ಕುವೆ೦ಪು ಮತ್ತು ಬಿ.ಎ೦.ಶ್ರೀ...

ಕುಮಾರ ವ್ಯಾಸನನ್ನು "ಕವಿ ವಿರಾಟ್" ಎ೦ದು ಕರೆದಿರುವ ಕುವೆ೦ಪು, ಕುಮಾರವ್ಯಾಸನ ಬಗ್ಗೆ ಹೇಳಿರುವದನ್ನು ಅವರ ಶಬ್ದಗಳಲ್ಲೇ ಕೇಳೋಣ:

ಪ್ರಸನ್ನ · ೩೮ ವೀಕ್ಷಣೆಗಳು
ಏಪ್ರಿಲ್ ೧೪

ಕನ್ನಡವನ್ನು ಓದಿ ಹೇಳುವ ತಂತ್ರಾಂಶ!

ಕಣಜ ವೆಬ್ಸೈಟಿನಲ್ಲಿ ಯೂನಿಕೋಡ್ ಬರಹವನ್ನು ಓದಿ ಹೇಳುವ ತಂತ್ರಾಂಶ ಇದೆ! ಗಮನಿಸಿದ್ದೀರಾ ? ಇಳಿಸಿಕೊಂಡು ಬಳಸಿ ನೋಡಿ. ವಿಂಡೋಸ್ ಮತ್ತು ಲಿನಕ್ಸ್ ಗಳೆರಡಕ್ಕೂ ಇದು ಇರುವದಾದರೂ ಲಿನಕ್ಸಿನಲ್ಲಿ ಹೇಗೆ ಹಾಕಿಕೊಳ್ಳುವದು ತಿಳಿಯಲಿಲ್ಲ. ವಿಂಡೋಸ್ ನಲ್ಲಿ...

ಶ್ರೀಕಾಂತ ಮಿಶ್ರಿಕೋಟಿ · ೩೮ ವೀಕ್ಷಣೆಗಳು
ಏಪ್ರಿಲ್ ೨೯

ರಜನಿಕಾಂತ್ "R Series "

ಮೊಬೈಲ್ ನಲ್ಲಿ ಬಂದ ಸಂದೇಶ ಹೀಗಿದೆ ನೋಕಿಯಾ ೨೦೧೨ ರಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡುತ್ತಿದೆ ಅದರ ವಿವರಗಳು ಕೆಳಕಂಡಂತಿವೆ.. ರಜನಿಕಾಂತ್ "R Series " ೨೦ ಸಿಂ ೨ ವರ್ಷ ಬ್ಯಾಟರಿ ಬ್ಯಾಕಪ್ ೧ TB ಮೆಮೊರಿ ೧೦೦ MP ಕ್ಯಾಮೆರ TV , AC , Freezer...

ಜಯಂತ್ ರಾಮಾಚಾರ್ · ೩೮ ವೀಕ್ಷಣೆಗಳು
ಕಗ್ಗ ಮೇ ೧೨

ಮೂಢ ಉವಾಚ - 82

ಪ್ರೀತಿಯಿಂದಲೆ ನಲಿವು ಪ್ರೀತಿಯಿಂದಲೆ ನೋವು ಪ್ರೀತಿಯಿಂದಲೆ ರಕ್ಷೆ ಪ್ರೀತಿಯಿಂದಲೆ ಭಯವು | ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ ಪ್ರೀತಿಯ ಪರಿಗಳದೆನಿತೋ ತಿಳಿಯೆ ಮೂಢ || ಆಸೆಯಿಂದಲೆ ದುಃಖ ಆಸೆಯಿಂದಲೆ ಭಯವು ದುಃಖ ಭಯಗಳೆಲ್ಲಿ ಆಸೆಗಳ ತೊ...

kavinagaraj · ೩೮ ವೀಕ್ಷಣೆಗಳು