ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೦ ಲೇಖನಗಳು

ಶೂನ್ಯ
ಅಕ್ಟೋ ೨೨

ಶೂನ್ಯ

ಪ್ರತಿಯೊಬ್ಬರ ಬಯಕೆ ಗೆಲುವೇ ಹೊರತು ಸೋಲಲ್ಲ. ಸೋಲೆಂದರೆ ಶೂನ್ಯ ಗಳಿಕೆಯೆಂಬ ಭಾವನೆ ಎಲ್ಲರಲ್ಲಿದೆ. ಸೋಲು ಶೂನ್ಯಗಳಿಕೆಯಲ್ಲವೆಂಬ ವಿಚಾರ ಭಾವದಲ್ಲಿ ವಿಕಾಸವಾದಾಗ ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವುದು ಸುಲಭವಾಗುತ್ತದೆ. ಸೋಲುಗಳ...

ರಮೇಶ ಎಂ. ಬಾಯಾರು · ೩೭ ವೀಕ್ಷಣೆಗಳು
ಓದಿ
ಜುಲೈ ೧೨

ದಾಸದಾಸರ ಮನೆಯ ದಾಸಿಯರ ಮಗ ನಾನು

ಬರೆದದ್ದು : ಕನಕದಾಸರು ರಾಗ : ಕಾಂಬೋದಿ ತಾಳ : ಝಂಪೆದಾಸದಾಸರ ಮನೆಯ ದಾಸಿಯರ ಮಗ ನಾನು ಸಾಸಿರನಾಮದೊಡೆಯ ರಂಗಯ್ಯನ ಮನೆಯಶಂಕುದಾಸರ ಮನೆಯ ಮಂಕುದಾಸನು ನಾನು ಮಂಕುದಾಸನು ನಾನು ಮರುಳು ದಾಸ ಸಂಕೀರ್ತನೆಯ ಮಾಡಿ ನೆನವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ...

ಹರಿದಾಸ ಸಂಪದ · ೩೭ ವೀಕ್ಷಣೆಗಳು