ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೯ ಲೇಖನಗಳು

ಪ್ರಚಲಿತ ಅಕ್ಟೋ ೨೧

Common Man ಕ್ರಾಂತಿಯಾದೀತು ಎಚ್ಚರಿಕೆ

"ನಿಮ್ಮ ಮನೆಯಲ್ಲಿ ಜಿರಳೆ ಬಂದರೆ ಅದಕ್ಕೆ ಆಹಾರ ಕೊಟ್ಟು ಸಾಕುತ್ತೀರಾ? ಅಥವಾ ಸಾಯಿಸ್ತೀರಾ?"... ಪೊಲೀಸ್ ಕಮಿಷನರ್ ಉತ್ತರಿಸುವ ಮೊದಲೇ, ಜಿರಳೆಗಳು ಸಾಯಲೇಬೇಕು ಎಂದು ಆತ ಘರ್ಜಿಸುತ್ತಾನೆ. ಏಕೆಂದರೆ ಆತ A Stupid Common Man.

ಮಂಜುನಾಥ · ೩೭ ವೀಕ್ಷಣೆಗಳು
ಓದಿ
ಪ್ರವಾಸ ಕಥನ ಅಕ್ಟೋ ೨೨

ಕಣ್ಣಿಲ್ಲದಿದ್ದವರ ಬಗ್ಗೆ ಕಣ್ಣಾರೆ-ಕಂಡ ಕೆಲ ಸಂಗತಿಗಳು !

ನಾನು ಅಮೆರಿಕಕ್ಕೆ ಪಾದಾರ್ಪಣೆ ಮಾಡಿದಂದಿನಿಂದ ಆದೇಶದ ಅಂಗವಿಕಲರ ಬಗ್ಗೆ , ಆದೇಶದ ಜನ ತೋರಿಸುತ್ತಿದ್ದ ನೈಜ-ಕಳಕಳಿ, ಹಾಗೂಸಹಾಯ ಹಸ್ತವನ್ನು ಗಮನಿಸುತ್ತಾ ಬಂದಿದ್ದೇನೆ. ಅವೆಲ್ಲಾ ಕೇವಲ ತೋರಿಕೆಗಂತೂ ಇರಲಿಲ್ಲವೆಂಬ ನನ್ನ ಅಭಿಮತವನ್ನು ನನ್ನ ಗೆಳೆಯ...

ದೀಪಾವಳಿ

ಕಾಲ ಚಕ್ರ ಉರುಳಿ ಹೊರಳಿ ಬಂದಿದೆ ದೀಪಾವಳಿ ನೋವ ಮರೆತು ನಲಿವ ಕಲಿತು ಜಗವು ಸುಖವ ಕಾಣಲಿ ಚಂದ್ರನಿರದ ಬಾನ(ಳ) ತುಂಬ ಕತ್ತಲೆ ಸಾಮ್ರಾಜ್ಯವು ಕಳೆಯುತಿರಲಿ ,ಬೆಳಗುತಿರಲಿ ಭರವಸೆಗಳ ಹಣತೆಯು ಬಾಣ ಬಿರುಸು ಪಟಾಕಿಗಳ ಆನಂದದ ಸಿಂಚನ ದಣಿದ ಮನಕೆ ಆನಂದವ ನ...

ಏಕನಾಥ ಶೆಣೈ · ೩೭ ವೀಕ್ಷಣೆಗಳು

ನಿರ್ಧಾರ

ಅಂಗೈಗೆ ಅಂಗೈಯ ಮಸೆದು ಹುಟ್ಟಿದ ಶಾಖವ ಕಣ್ಣಿಗೊತ್ತಿಕೊಳ್ಳುವ ಅಪ್ಪ ಬೆರಳಿಗೆ ಬೆರಳ ಹೊಸೆದು ಉರಿಯುವ ಸೂರ್ಯನನೂ ದಿಟ್ಟಿಸುತ್ತಾನೆ....... ಹೀಗೆ ಇರದ ಶಾಖವ ಹುಟ್ಟಿಸಿ ಹಾಗೇ ಉರಿವ ಸೂರ್ಯನುರಿಯನೂ ತಗ್ಗಿಸಿ ಬ್ರಹ್ಮಾಂಡದ ಸಂತಸವನ್ನೆಲ್ಲ ತನ್ನೊಳಕ್...

ಡಿ.ಎಸ್.ರಾಮಸ್ವಾಮಿ · ೩೭ ವೀಕ್ಷಣೆಗಳು

ದೊಡ್ಡವರನ್ನು ಬೈಯಿರಿ ದೊಡ್ಡವರಾಗಿರಿ!

(ನಗೆನಗಾರಿವ್ಯಕ್ತಿತ್ವ ವಿಕಸನ ಬ್ಯೂರೋ) ನಾಡಿನಹೆಸರಾಂತಪತ್ರಿಕೆಯಅಂಕಣಕಾರರುನೀಡಿದ‘ಭಾರತವನ್ನುಬೈಯಿರಿಬುಕರ್ಪಡೆಯಿರಿ’ಎಂಬಸಲಹೆಯನ್ನುಗಂಭೀರವಾಗಿಪರಿಗಣಿಸುವನಗೆಸಾಮ್ರಾಟರುಆನಿಟ್ಟಿನಲ್ಲಿಅಗಾಧವಾದಸಂಶೋಧನೆಯನ್ನುಮಾಡಿಬಹುದೊಡ್ಡಗ್ರಂಥವನ್ನುಬರೆಯುವಂತ...

ನಗೆ ಸಾಮ್ರಾಟ್ · ೩೭ ವೀಕ್ಷಣೆಗಳು
ಪ್ರಚಲಿತ ನವೆಂ ೦೫

ಕವಿನಮನ

ಸ್ನೇಹಿತರೇ, ನವಂಬರ್ ೧ ರಂದು ಯಾವುದೋ ಖಾಸಗಿ ಚಾನಲ್ ಒಂದರಲ್ಲಿ ಪ್ರಸಾರವಾದ ಕವಿನಮನ ಕಾರ್ಯಕ್ರಮ ನಿಮ್ಮಲ್ಲಿ ಯಾರಾದರು ನೋಡಿದ್ದೀರ? ಸಂತೆಗೆ ಒಂದು ಮೊಳ ಎಂಬಂತೆ ವಿಶೇಷ ದಿನಗಳಿಗೆಂದೇ ತರಾತುರಿಯಲ್ಲಿ ತಯಾರಾಗುವ ಕಾರ್ಯಕ್ರಮಗಳಿಗೆ ಹೋಲಿಸಿದರೆ ತುಂ...

Suresh · ೩೭ ವೀಕ್ಷಣೆಗಳು
ಪ್ರಚಲಿತ ನವೆಂ ೦೫

ಉಚಿತ ವಿದ್ಯುತ್ ದುರ್ಬಳಕೆ

ಇತ್ತೀಚೆಗೆ ನಾನು ಕಂಡಂತೆ ಉಚಿತ ವಿದ್ಯುತ್ತನ್ನು ರೈತರು ಹೇಗೆ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಬರೆಯುತ್ತಿದ್ದೇನೆ. ಹದಿನೈದು ಇಪ್ಪತ್ತು ಎಕರೆ ಜಮೀನು ಹೊಂದಿರುವ ರೈತರು ಇಂದು ಉಚಿತ ವಿದ್ಯುತ್ ಸೌಲಭ್ಯವನ್ನು ಸಮರ್ಥವಾಗಿ ದುರ್ಬಳಕೆ ಮಾಡಿಕೊಳ್ಳ...

ಅನಂತ ಮೂರ್ತಿ ಎಚ್. ಎಸ್. · ೩೭ ವೀಕ್ಷಣೆಗಳು
ಭಾರತದ ಧಾರ್ಮಿಕ ಸ೦ಸ್ಕೃತಿ ಮತ್ತು "ಲಡಾಕ್"
ಪ್ರವಾಸ ಕಥನ ನವೆಂ ೧೫

ಭಾರತದ ಧಾರ್ಮಿಕ ಸ೦ಸ್ಕೃತಿ ಮತ್ತು "ಲಡಾಕ್"

ಧರ್ಮ ಧರ್ಮ ಅ೦ತಾ ಜಗಳ ಆಡ್ತೋ ಇರೋ ನಮ್ಮ ಸಮಾಜದಲ್ಲಿ ,ಧರ್ಮ ಎಲ್ಲಿದೆ ಅ೦ತಾ ಹುಡುಕ್ತಾಯಿರೋವಾಗ ನನ್ನ ಸ್ನೇಹಿತೆ ಕೆಲವು ಚಿತ್ರಗಳನ್ನು ತೋರಿಸಿದಳು. ಅವನ್ನು ನಿಮ್ಮ ಬಳಿ ಹ೦ಚಿ ಕೊಳ್ತಾಯಿದ್ದೇನೆ. ಆಕೆ ಸುಮಾರು ಒ೦ದು ತಿ೦ಗಳು ಕಾಶ್ಮೀರ-ಲಡಾಕ್ ನಲ್...

muralihr · ೩೭ ವೀಕ್ಷಣೆಗಳು
ಸಣ್ಣ ಕಥೆ ನವೆಂ ೧೬

ಮನುಷ್ಯನನ್ನು ಹೀನ ಮಾಡಿದ ಮನುಷ್ಯ!

ಮನುಷ್ಯನನ್ನು ಹೀನ ಮಾಡಿದ ಮನುಷ್ಯ! What man has made of man -Wordsworth ಒಬ್ಬ ನಿಪುಣ ಕಲಾಕಾರನಿದ್ದ. ಒಮ್ಮೆ ಅವನಿಗೆ ಭಗವ೦ತನ ಚಿತ್ರ ಬರೆಯಬೇಕೆ೦ಬ ಆಸೆಯಾಯಿತು.

ನಿನ್ನ ಮೌನ ಭರದ ನಡಿಗೆ

ನೀ ನೀಡುವ ಆಜ್ಷೆಯನು ಗಾಳಿ ಎದುರು ನೋಡುತ್ತಿದೆ ಜೀವದಿ ಉಸಿರಾಡಿ ನಿನ್ನುಸಿರಿನ ಜೊತೆ ನನ್ನ ಸೇರಲು *** *** *** ಮಳೆ ಗಾಳಿ ಸುನಾಮಿ ಜೋರಾಗಿ ಬೀಸಿ ಬೀಸಿ ಬಂದರೂ ನಿನ್ನ ಮೌನ ಭರದ ನಡಿಗೆ ಮುಂದೆ ಎಲ್ಲಾ ಸೋತಿವೆ *** *** *** ಅಂದು ತುಟಿಗೆ ನೀಡಿ...

kupperao · ೩೭ ವೀಕ್ಷಣೆಗಳು