18. ಆಲ್ಬರ್ಟ್ ಐನ್-ಸ್ಟೀನ್- ಮಹಾನ್ ವಿಜ್ನಾನಿ ಮತ್ತು ತತ್ವಜ್ನಾನಿ
ಜಗತ್ಪ್ರಸಿದ್ಧ ವಿಜ್ನಾನಿ, ಸಾಪೇಕ್ಷತಾ ಸಿದ್ಧಾಂತದ ಪ್ರತಿಪಾದಕ, ಐನ್-ಸ್ಟೀನ್ ಬಾಲ್ಯದಲ್ಲಿ ಸಾಧಾರಣ ಬುದ್ಧಿಮತ್ತೆಯ ಬಾಲಕನಾಗಿದ್ದ. ನಾಲ್ಕು ವರುಷ ವಯಸ್ಸಿನ ವರೆಗೆ ಆತ ಸರಿಯಾಗಿ ಮಾತನಾಡುತ್ತಿರಲಿಲ್ಲ ಮತ್ತು ಏಳು ವರುಷ ವಯಸ್ಸಿನ ವರೆಗೆ ಓದುತ್ತಿ...