ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಇನ್ನಷ್ಟು ಗಝಲ್ ಮತ್ತು ಹನಿಗಳು
ಡಿಸೆಂ ೧೯

ಇನ್ನಷ್ಟು ಗಝಲ್ ಮತ್ತು ಹನಿಗಳು

ಗಝಲ್ ಒಳಗೊಂದು ಧ್ವನಿಯು ಉಸಿರಿಲ್ಲದೆ ಮೂಕನಾಗುತಲೇ ಕೂಗುತಿದೆ ಜಾತಿಯಿದೆಯೆಂದು ಸತ್ತವರ ಹೃದಯವಿಂದು ಬಹುತೇಕ ರಕ್ತವಾರುತಲೇ ಅರಚುತಿದೆ ಜಾತಿಯಿದೆಯೆಂದು ಹೊತ್ತು ಮೂಡದಿದ್ದರೂ ಸರಕಾರಿ ಕಛೇರಿಗಳ ಬರಹಗಳಲ್ಲಿ ನಾವ್ಯಾರೆಂದು ತೋರಿಸುತ್ತಿದೆ ಕತ್ತು ಉ...

ಹಾ ಮ ಸತೀಶ ಬೆಂಗಳೂರು · ೩೬ ವೀಕ್ಷಣೆಗಳು
ಓದಿ
 ಕೃಷಿ ಸಂಶೋಧನಾ ವ್ಯವಸ್ಥೆಯ ಜಾಲದೊಳಗೆ….
ಡಿಸೆಂ ೨೦

ಕೃಷಿ ಸಂಶೋಧನಾ ವ್ಯವಸ್ಥೆಯ ಜಾಲದೊಳಗೆ….

ನಮ್ಮ ದೇಶದ ಕೃಷಿ ಸಂಶೋಧನೆಯ ಸಾಂಸ್ಥಿಕ ವ್ಯವಸ್ಥೆ ಬಹಳ ದೊಡ್ಡದು. ಭಾರತೀಯ ಕೃಷಿ ಸಂಶೋಧನಾ ಮಂಡಲಿಯ (ಐಸಿಎಆರ್) ವ್ಯಾಪ್ತಿಗೆ ಒಳಪಟ್ಟ ಸಂಶೋಧನಾ ಸಂಸ್ಥೆಗಳ ಸಂಖ್ಯೆ 64. ಜೋಳದಿಂದ ತೊಡಗಿ ಭತ್ತದ ವರೆಗಿನ ಎಲ್ಲ ಆಹಾರ ಬೆಳೆಗಳು, ಸೇಬಿನಿಂದ ಆರಂಭಿಸಿ...

ಅಡ್ಡೂರು ಕೃಷ್ಣ ರಾವ್ · ೩೬ ವೀಕ್ಷಣೆಗಳು
ಎದೆ ಹಾಲಿನ ಪಾಳಿ
ಡಿಸೆಂ ೨೧

ಎದೆ ಹಾಲಿನ ಪಾಳಿ

"ಎದೆ ಹಾಲಿನ ಪಾಳಿ " ಲೇಖಕರಾದ ಆರಫ್ ರಾಜಾ ಅವರ ಕೃತಿ. ಬದುಕಿನ ಗಟ್ಟಿ ತುಮುಲಗಳನ್ನು, ಸಂಘರ್ಷಗಳನ್ನು, ಅನುರಾಗದ ಅಲೆಗಳನ್ನು ಹಾಗೂ ಮಮತೆಯ ಸೆಲೆಯನ್ನು ತಮ್ಮದೇ ಆದ ಪದಗಳಲ್ಲಿ ಬಂಧಿಸಿ ಕವಿತೆಯಾಗಿಸಿದ್ದಾರೆ. ಪ್ರತಿ ಕವಿತೆಗಳು ಒಂದು" ಜಗತ್ತು" ಎ...

ಬರಹಗಾರರ ಬಳಗ · ೩೬ ವೀಕ್ಷಣೆಗಳು
ಮಹಾರಾಷ್ಟ್ರ ಅಟಾಟೋಪಕ್ಕೆ ಕೇಂದ್ರ ಕಡಿವಾಣ ಹಾಕಲಿ
ಡಿಸೆಂ ೨೮

ಮಹಾರಾಷ್ಟ್ರ ಅಟಾಟೋಪಕ್ಕೆ ಕೇಂದ್ರ ಕಡಿವಾಣ ಹಾಕಲಿ

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಧಾನ ಸಭೆ ನಡೆಸಿ, ಶಾಂತಿ ಮಂತ್ರ ಬೋಧಿಸಿದ ಬಳಿಕವೂ ಮಹಾರಾಷ್ಟ್ರದ ಜನನಾಯಕರ ಉದ್ಧಟತನ ಹೇಳಿಕೆಗಳ ಪರ್ವ ನಿಲ್ಲುತ್ತಲೇ ಇಲ್ಲ. ಕರ್ನಾಟಕಕ್ಕೆ ಒಂದಿಂಚೂ ಭೂಮಿಯನ್ನು ಬ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ರೈಲು ಟಿಕೇಟ್ ಹೀಗೂ ಇತ್ತು...!
ಜನ ೦೬

ರೈಲು ಟಿಕೇಟ್ ಹೀಗೂ ಇತ್ತು...!

ನೀವು ೯೦ರ ದಶಕ ಅಥವಾ ಅದಕ್ಕೂ ಮೊದಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯಾತ್ರಿಕರಾಗಿದ್ದರೆ ನಿಮಗೆ ಈ ಚಿತ್ರದಲ್ಲಿ ಕಾಣಿಸುತ್ತಿರುವ ಟಿಕೇಟ್ ಬಗ್ಗೆ ತಿಳಿದೇ ಇರುತ್ತದೆ. ರೈಲು ಇಲಾಖೆಯು ಆಗಿನ್ನೂ ಕಂಪ್ಯೂಟೀಕೃತವಾಗಿರಲಿಲ್ಲ. ನಂತರದ ದಿನಗಳಲ್ಲಿ ನಿ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ಎರಡು ಮುಖಗಳು...!
ಜನ ೦೯

ಎರಡು ಮುಖಗಳು...!

ಖ್ಯಾತ ಶೇರ್ ಬ್ರೋಕರ್ ರಾಕೇಶ್ ಜುಂಜುನ್ ವಾಲಾ ಬಡತನದಲ್ಲಿ ಬೆಳೆದು ಕೊನೆಗೆ ಸಾವಿನ ಸಮಯದಲ್ಲಿ ಸುಮಾರು ‌40 ಸಾವಿರ ಕೋಟಿಯಷ್ಟು ಹಣವನ್ನು ಸಂಪಾದಿಸುತ್ತಾನೆ. ಬಹುತೇಕ ಎಲ್ಲರೂ ಆತನನ್ನು ಒಬ್ಬ ಯಶಸ್ವಿ ಉದ್ಯಮಿ ಎಂದೇ ಕರೆಯುತ್ತಾರೆ ಮತ್ತು ಒಪ್ಪಿಕೊ...

ಶ್ರೀರಾಮ ದಿವಾಣ · ೩೬ ವೀಕ್ಷಣೆಗಳು
ಪಾಕ್ ನಲ್ಲಿ ದಿಕ್ಕೆಟ್ಟ ಬದುಕು !
ಜನ ೧೧

ಪಾಕ್ ನಲ್ಲಿ ದಿಕ್ಕೆಟ್ಟ ಬದುಕು !

ಪಾಕಿಸ್ಥಾನದಲ್ಲಿ ದಿಕ್ಕೆಟ್ಟ ಸಾಮಾಜಿಕ ವ್ಯವಸ್ಥೆ. ಮಿತಿಮೀರಿದ ಅಗತ್ಯ ವಸ್ತುಗಳ ಬೆಲೆ. ಆಹಾರಧಾನ್ಯಗಳಿಗಾಗಿ ಜನತೆಯ ಹಾಹಾಕಾರ, ನೂಕುನುಗ್ಗಲು. ಕಾಲ್ತುಳಿತಕ್ಕೆ ಅಮಾಯಕರ ಸಾವು. ಒಂದು ಕಿಲೋ ಗೋಧಿ ಬೆಲೆಯೇ ಸಾವಿರಾರು ರೂಪಾಯಿ ಎಂದರೆ ಈ ದೇಶದ ಆರ್ಥ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ತಾಯ ಮನಸು
ಜನ ೧೨

ತಾಯ ಮನಸು

ಮನದಲಿ ತುಂಬಿಹ ಕುರೆಯನು ದೂಡುತ ಕನಸಲು ಸವಿಯನು ಪಡೆಯುತಲಿ ನನಸನು ಪಡೆಯುತ ಸಂಸ್ಕೃತಿ ಕಲಿತರೆ ಘನದಲಿ ವಿದ್ಯೆಯ ಹೊಂದುತಲಿ ಮೋಹವು ನಿನಗದು ಬೇಡವು ಕಂದನೆ ದಾಹದ ಮಾರ್ಗದಿ ನಡೆಯದಿರು ದೇಹದ ವಾಸನೆ ನೀಗುತ ಸಾಗಿರೆ ನೇಹದ ರೀತಿಯೆ ಬದುಕುತಿರು ಜೀವನ ಸ...

ಹಾ ಮ ಸತೀಶ ಬೆಂಗಳೂರು · ೩೬ ವೀಕ್ಷಣೆಗಳು
ಬಾಳಿಗೊಂದು ಚಿಂತನೆ - 240
ಜನ ೧೪

ಬಾಳಿಗೊಂದು ಚಿಂತನೆ - 240

ಶರೀರದ ಶಕ್ತಿ, ಮನಸ್ಸಿನ ಶಕ್ತಿ, ಸಂಕಲ್ಪ ಶಕ್ತಿ ಇದ್ದಲ್ಲಿ ಕಾರ್ಯಸಿದ್ಧಿ. ಸ್ವಾಮಿ ವಿವೇಕಾನಂದರ ಶಕ್ತಿಯ ಕುರಿತಾದ ಸಂದೇಶವಿದು. ಭಗವಂತನಲ್ಲಿ ಶ್ರದ್ಧೆಯಿರಲಿ. ವೇದ, ಉಪನಿಷತ್ ಗಳು ಮನುಷ್ಯರ ಜೀವಾಳ ಅವುಗಳನ್ನು ಓದಿ ತಿಳಿಯಿರೆಂದು ಕರೆಯಿತ್ತರು....

ರತ್ನಾ.ಕೆ.ಭಟ್ ತಲಂಜೇರಿ · ೩೬ ವೀಕ್ಷಣೆಗಳು
ಒಂದು ಒಳ್ಳೆಯ ನುಡಿ - 207
ಫೆಬ್ರ ೧೪

ಒಂದು ಒಳ್ಳೆಯ ನುಡಿ - 207

ಮನುಷ್ಯನ ಸದ್ಗುಣ ಹಾಗೂ ದುರ್ಗುಣಗಳಲ್ಲಿ ಕೋಪವನ್ನು ದುರ್ಗುಣದ ಪಟ್ಟಿಗೆ ಸೇರಿಸಲಾಗುತ್ತದೆ. ಕೋಪ ಮನುಷ್ಯದ ಅತ್ಯಂತ ಕೆಟ್ಟ ವರ್ತನೆಯನ್ನು ಹೊರಹಾಕುವ ಒಂದು ಭಾವನೆಯಾಗಿದೆ. ಕೋಪವು ಅನೇಕ ಸಂದರ್ಭಗಳು ಮತ್ತು ಅನೇಕ ಕಾರಣಗಳಿಂದ ಉಂಟಾಗಬಹುದು. ಹಿಂದೆ...

ರತ್ನಾ ಕೆ.ಭಟ್ · ೩೬ ವೀಕ್ಷಣೆಗಳು
ಅಣು ಯುದ್ಧದ ಅಂಚಿನಲ್ಲಿ... (ಭಾಗ ೨)
ಫೆಬ್ರ ೧೭

ಅಣು ಯುದ್ಧದ ಅಂಚಿನಲ್ಲಿ... (ಭಾಗ ೨)

ಏನಿದು ಪರಮಾಣು ಬಾಂಬ್?: ಕಳೆದ ಶತಮಾನದ ಆರಂಭದಲ್ಲಿ ಪರಮಾಣುವಿನ ಮಧ್ಯಭಾಗವಾದ ನ್ಯೂಕ್ಲಿಯಸ್ ನಲ್ಲಿ ಅಪಾರವಾದ ದ್ರವ್ಯವನ್ನು ಪತ್ತೆ ಹಚ್ಚಲಾಯಿತು. ಅದೇ ವೇಳೆಗೆ ಖ್ಯಾತ ವಿಜ್ಞಾನಿ ಐನ್ ಸ್ಟೀನ್, ದ್ರವ್ಯದಿಂದ ಶಕ್ತಿಯನ್ನು ಉತ್ಪಾದಿಸಬಹುದು ಎಂಬುದನ...

ಕೆ ನಟರಾಜ್ · ೩೬ ವೀಕ್ಷಣೆಗಳು
ಐಎಎಸ್ - ಐಪಿಎಸ್ ರಂಪಾಟ: ಸರಕಾರದ ಮೌನ ಪ್ರಶ್ನಾರ್ಹ
ಫೆಬ್ರ ೨೦

ಐಎಎಸ್ - ಐಪಿಎಸ್ ರಂಪಾಟ: ಸರಕಾರದ ಮೌನ ಪ್ರಶ್ನಾರ್ಹ

ಕರ್ನಾಟಕ ಮತ್ತೆ ಐಎಎಸ್ - ಐಪಿಎಸ್ ಅಧಿಕಾರಿಗಳೀರ್ವರ ಬಹಿರಂಗ ವಾಕ್ಸಮರಕ್ಕೆ ಸಾಕ್ಷಿಯಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಉನ್ನತ ಅಧಿಕಾರಿಗಳೇ ಹೀಗೆ ಸಾರ್ವಜನಿಕವಾಗಿ ರಂಪಾಟ ನಡೆಸುತ್ತಿರುವುದು ಇಡೀ ರಾಜ್ಯವನ್ನು ಮುಜುಗರಕ್ಕೀಡು ಮಾಡಿದೆ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು