ಜನಪ್ರಿಯ ಪುಟಗಳು
Most Read · ೫೩,೭೧೮ ಲೇಖನಗಳು
ಸ್ಟೇಟಸ್ ಕತೆಗಳು (ಭಾಗ ೧೭೪೫) - ಮೋಡಗಳೇ...
ಪ್ರವಾಸ ಹೋದವರು ವಾಪಸು ಮತ್ತದೇ ಊರಿಗೆ ಮರಳಿ ಬರಬೇಕಲ್ಲಾ? ನೀವು ಹೊಸತನವನ್ನು ಹುಡುಕಿಕೊಂಡು ಹೊಸ ಊರನ್ನು ಹುಡುಕಿಕೊಂಡು ನಮ್ಮೂರನ್ನು ಬಿಟ್ಟು ತೆರಳಿದ್ದೀರಿ. ನಿಮ್ಮ ಪ್ರವಾಸಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಪ್ರವಾಸಕ್ಕೂ ಸಮಯ ಬೇಕಲ್ಲವೇ....