ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಆಸೆ
ಅಕ್ಟೋ ೧೫

ಆಸೆ

ಬುದ್ಧದೇವನ ಮಾತು "ಆಸೆ ದುಃಖಕ್ಕೆ ಮೂಲ" ಆಪ್ಯಾಯಮಾನ ನುಡಿ ಸಾರ್ವಕಾಲಿಕ ಸತ್ಯ; ಆದರೂ..... ನನಗೊಂದು ' ಆಸೆ ' ದುರಾಸೆಯಲ್ಲ..... ಸಮಾಜಕ್ಕೊಂದು ' ಸೇವೆ ' ಮಾಡುವಾಸೆ. ಗುರಿ ಹಿಡಿದು ನಡೆದೆ ದಾರಿಯಲಿ ಮಳೆ ಬಿಸಿಲೆನ್ನದೆ, ಕಲ್ಲು ಮುಳ್ಳುಗಳ ದಾಟ...

ಬರಹಗಾರರ ಬಳಗ · ೩೪ ವೀಕ್ಷಣೆಗಳು
ಓದಿ
ಜ್ಞಾನದ ಮರು ಪೂರಣ...
ಅಕ್ಟೋ ೨೫

ಜ್ಞಾನದ ಮರು ಪೂರಣ...

ಬೆಳಕೆಂಬುದು ದೀಪ - ಎಣ್ಣೆ - ಬತ್ತಿ - ಜ್ವಾಲೆಗಳೆಂಬ ಭೌತಿಕವಾದುದು ಮಾತ್ರವಲ್ಲ ಅದು ಜ್ಞಾನವೆಂಬ ಅರಿವಿನ ಭಾವನೆಯೂ ಸಹ. ಜ್ಞಾನದ ಬಲದಿಂದ ಅಜ್ಞಾನ ಕೇಡ ನೋಡ ಎಂಬ ಶರಣವಾಣಿಯಂತೆ ನಮ್ಮೊಳಗಿನ ತಿಳಿವಳಿಕೆಯ ಮೂಲಕ ನಡವಳಿಕೆ ರೂಪಿಸುವ ಅಸತೋಮ ಸದ್ಗಮಯ,...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ಜವಾಬ್ದಾರಿಯುತ ನಾಗರಿಕರು ಧ್ವನಿ ಎತ್ತರಿಸಬೇಕಿದೆ…!
ಅಕ್ಟೋ ೨೬

ಜವಾಬ್ದಾರಿಯುತ ನಾಗರಿಕರು ಧ್ವನಿ ಎತ್ತರಿಸಬೇಕಿದೆ…!

ನಾಸಾ - ಇಸ್ರೋ ವರ್ಸಸ್ ಎಲೆಕ್ಟ್ರಾನಿಕ್ ಮಾಧ್ಯಮಗಳು. ವಿಜ್ಞಾನಿಗಳು ವರ್ಸಸ್ ಜ್ಯೋತಿಷಿಗಳು ಮತ್ತು ಧರ್ಮ ಗುರುಗಳು. ಜನಗಳು ವರ್ಸಸ್ ಕುರಿಗಳು. ಪ್ರಕೃತಿಯ ಸಹಜತೆ ವರ್ಸಸ್ ಮನುಷ್ಯನ ಅಸಹಜತೆ. ಸಹಸ್ರಾರು ವರ್ಷಗಳ ಪ್ರಾಕೃತಿಕ ಸಹಜತೆಗೆ ವಿವಿಧ ಬಣ್ಣ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ಆಧಾರ್ ಕಾರ್ಡ್ ಸಾವುಗಳು - ಮಾಧ್ಯಮಗಳ  ಕೋಮಾ ಸ್ಥಿತಿ....
ನವೆಂ ೦೬

ಆಧಾರ್ ಕಾರ್ಡ್ ಸಾವುಗಳು - ಮಾಧ್ಯಮಗಳ ಕೋಮಾ ಸ್ಥಿತಿ....

ಎರಡು ದಿನದಿಂದ ಎರಡು ಸಾವಿನ ಘಟನೆಗಳು ಹೆಚ್ಚು ಸುದ್ದಿಯಲ್ಲಿವೆ. ಒಂದು ಮಾಜಿ ಸಚಿವ ಮತ್ತು ಹಾಲಿ ಶಾಸಕ ಹೊನ್ನಾಳಿಯ ರೇಣುಕಾಚಾರ್ಯ ಅವರ ಅಣ್ಣನ ಮಗ ಚಂದ್ರಶೇಖರ್ ಅವರ ದುರಂತ ಸಾವು ಮತ್ತು ಆಧಾರ್ ಎಂಬ ಗುರುತಿನ ಕಾರ್ಡ್ ಇಲ್ಲದ ಕಾರಣದಿಂದ ತುಂಬು ಗರ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ರೈತರ ಆಸ್ತಿ ಜಪ್ತಿ ತಡೆ ಕಾನೂನು : ಕೃಷಿ ಹಿತಕ್ಕೆ ಪೂರಕ
ನವೆಂ ೦೭

ರೈತರ ಆಸ್ತಿ ಜಪ್ತಿ ತಡೆ ಕಾನೂನು : ಕೃಷಿ ಹಿತಕ್ಕೆ ಪೂರಕ

ಕರ್ನಾಟಕ ಭೂ ಕಬಳಿಕೆ ನಿಷೇಧ ( ತಿದ್ದುಪಡಿ) ಅಧಿನಿಯಮ ೨೦೨೨ ಜಾರಿಗೊಳಿಸುವ ಮೂಲಕ ಕೃಷಿ ಕಾರ್ಯಕ್ಕಾಗಿ ಜಮೀನು ಒತ್ತುವರಿ ಮಾಡಿಕೊಂಡ ರೈತರ ಹಿತ ಕಾಪಾಡಲು ಕ್ರಮ ಕೈಗೊಂಡಿದ್ದ ಕರ್ನಾಟಕ ಸರಕಾರವು ಈಗ ಸಾಲ ಮರುಪಾವತಿಸಲಾಗದೆ ಸುಸ್ತಿದಾರರಾಗುವ ರೈತರ ಆ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ಅಧಿಕಾರ ಕಳೆದು ಹೋದ ಬಳಿಕ…
ನವೆಂ ೧೦

ಅಧಿಕಾರ ಕಳೆದು ಹೋದ ಬಳಿಕ…

ಸುಮಾರು ೪-೫ ವರ್ಷಗಳ ಹಿಂದಿನ ಕಥೆ. ಮಂಗಳೂರಿನ ಫಳ್ನೀರ್ ಎಂಬಲ್ಲಿ ನಾನು ವೈದ್ಯರೊಬ್ಬರನ್ನು ಭೇಟಿಯಾಗಿ ಹೊರ ಬರುತ್ತಿರುವಾಗ ನನಗೆ ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ ಇವರು ಸಿಕ್ಕಿದರು. ಅವರು ಎರಡು ಅವಧಿಗಳಿಗೆ ಅಂದಿನ ಸುರತ್ಕಲ್ (ಈಗ ಮಂಗಳೂರ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ಮಾತಿನ ಭರದಲ್ಲಿ ಆಟವ ಮರೆಯಬೇಡಿ !
ನವೆಂ ೧೭

ಮಾತಿನ ಭರದಲ್ಲಿ ಆಟವ ಮರೆಯಬೇಡಿ !

‘ಮಾತು ಮನೆ ಕೆಡಿಸಿತು' ಎನ್ನುವ ಮಾತೇ ಇದೆ. ಹಲವಾರು ಮಂದಿ ಅಗತ್ಯಕ್ಕಿಂತ ಅನಗತ್ಯ ಮಾತುಗಳನ್ನಾಡಿ ಕೆಲಸವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ಸಮಯದ ಹಾಗೂ ಆದಾಯದ ನಷ್ಟವೂ ಆಗುತ್ತದೆ. ಏಕೆಂದರೆ ಮಾತು, ಒಂದು ಮುತ್ತಿನ ಹಾಗೆ ಒಡೆದ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ಏರು ಕಾಂತಿ
ನವೆಂ ೧೮

ಏರು ಕಾಂತಿ

ಏರು ಯೌವನ ಕಡಲ ತೀರದಿ ಕಾಂತಿ ಹೊಮ್ಮುವ ಸುಮವನ ಹೀಗೆ ಬಂದಿಹ ಚೈತ್ರ ಚಂದನ ತನುವ ಮನದಲಿ ಹೂಮನ ಗೆಲುವಿನೊಳಗಣ ಮಧುವ ಹೂಬನ ಜೀವ ಭಾವನ ತಾನನ ಬಯಕೆ ಮೂಡಣ ಸೃಷ್ಠಿ ಚೇತನ ಬಾಳ ಲತೆಯಲಿ ಸಿಂಚನ ನೋವ ಮರೆಯುತ ಮಧುರ ಚಿಂತನ ಬದುಕಿನಾಚೆಗೆ ಹೊಸತನ ಹುರುಪಿನಾ...

ಹಾ ಮ ಸತೀಶ ಬೆಂಗಳೂರು · ೩೪ ವೀಕ್ಷಣೆಗಳು
ಡಿಸೆಂಬರ್ ೧- ವಿಶ್ವ ಏಡ್ಸ್ ದಿನ
ಡಿಸೆಂ ೦೧

ಡಿಸೆಂಬರ್ ೧- ವಿಶ್ವ ಏಡ್ಸ್ ದಿನ

ಹೆಚ್ ಐ ವಿ ಏಡ್ಸ್ ಎಂಬ ಕಾಯಿಲೆ (ಕೊರತೆ) ಒಂದು ಸಮಯದಲ್ಲಿ ಭೀಕರ, ಮಾರಣಾಂತಿಕ ಅನ್ನಿಸಿತ್ತು. ತಕ್ಷಣಕ್ಕೆ ಉಸಿರು ನಿಲ್ಲಿಸದಿದ್ದರೂ, ನಿಧಾನವಾಗಿ ದೇಹದ ಅಂಗಾಂಗಗಳನ್ನು ದುರ್ಬಲಗೊಳಿಸುವುದು, ರೋಗ ನಿರೋಧ ಶಕ್ತಿಯನ್ನು ಕುಗ್ಗಿಸುವುದು. ಒಮ್ಮೆ ಈ ರ...

ರತ್ನಾ ಕೆ.ಭಟ್ · ೩೪ ವೀಕ್ಷಣೆಗಳು
43. ನಿಮ್ಮನ್ನು ನಿರುತ್ಸಾಹಗೊಳಿಸುವವರನ್ನು ತಿರಸ್ಕರಿಸಿ
ಡಿಸೆಂ ೦೩

43. ನಿಮ್ಮನ್ನು ನಿರುತ್ಸಾಹಗೊಳಿಸುವವರನ್ನು ತಿರಸ್ಕರಿಸಿ

ಗೋಪಾಲಯ್ಯ ಒಬ್ಬ ರಾಜಕಾರಣಿ. ಚುನಾವಣೆಗೆ ಸ್ಪರ್ಧಿಸಿದ್ದ ಆತ ತನ್ನ ಉಮೇದುವಾರಿಕೆಯ ಪ್ರಚಾರಕ್ಕಾಗಿ ಹಲವಾರು ಜನರನ್ನು ಭೇಟಿ ಮಾಡಬೇಕಾಗಿತ್ತು. ಒಂದು ಸಭೆಯಲ್ಲಿ ಒಬ್ಬ ವ್ಯಕ್ತಿ ಗೋಪಾಲಯ್ಯನನ್ನು ಸಾರ್ವಜನಿಕವಾಗಿ ನಿಂದಿಸುತ್ತಿದ್ದ. ಗೋಪಾಲಯ್ಯನ ಬೆಂ...

ಅಡ್ಡೂರು ಕೃಷ್ಣ ರಾವ್ · ೩೪ ವೀಕ್ಷಣೆಗಳು
ಮನದಲ್ಲಿ ಮೂಡಿದ ಕೆಲವು ಭಾವನೆಗಳು..!
ಡಿಸೆಂ ೧೧

ಮನದಲ್ಲಿ ಮೂಡಿದ ಕೆಲವು ಭಾವನೆಗಳು..!

ನಿನ್ನೆ ಸಂಜೆ ಬೆಂಗಳೂರಿನ ಉಲ್ಲಾಳ ಬಳಿಯ ಕನಸು ವೃದ್ದಾಶ್ತಮ - ಅನಾಥಾಶ್ರಮಕ್ಕೆ ನಮ್ಮ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಗೆಳೆಯರೊಂದಿಗೆ ಭೇಟಿ ನೀಡಿ ಒಂದು ಸಣ್ಣ ಕೊಡುಗೆ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮನದಲ್ಲಿ ಮೂಡಿದ ಭಾವನೆಗ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ಯಾರ ಗೆಜ್ಜೆಯ ದನಿಯು
ಡಿಸೆಂ ೧೪

ಯಾರ ಗೆಜ್ಜೆಯ ದನಿಯು

ಯಾರ ಗೆಜ್ಜೆಯ ದನಿಯ ಸಪ್ಪಳ ನನ್ನನಿಲ್ಲಿಗೆ ಕರೆಸಿತೊ ಯಾವ ಪ್ರೀತಿಯ ಸ್ವರದ ಕರೆಗೆ ಹೃದಯ ಒಲುಮೆಯ ಕಂಡಿತೊ ಹೊತ್ತು ಕಂತಿರೆ ಚಂದ್ರ ನಗುತಿರೆ ನಿನ್ನ ನೆನಪದು ಮೂಡಿತೊ ಎಲ್ಲೊ ಮರೆಯಲಿ ಕುಳಿತು ಕಾಡಿರೆ ನನ್ನ ಮೈಮನ ಸೋತಿತೊ ಮಧುರ ಧ್ವನಿಯದು ರಾಗ ಹೊಮ...

ಹಾ ಮ ಸತೀಶ ಬೆಂಗಳೂರು · ೩೪ ವೀಕ್ಷಣೆಗಳು