ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಸುದ್ದಿ ಮಾಧ್ಯಮಗಳೇ ಸುದ್ದಿಯಾದಾಗ…!
ನವೆಂ ೦೨

ಸುದ್ದಿ ಮಾಧ್ಯಮಗಳೇ ಸುದ್ದಿಯಾದಾಗ…!

ನಾವು ಪ್ರತಿಕ್ರಿಯಿಸಲೇಬೇಕಾಗಿದೆ, ಮಾಧ್ಯಮ ಸ್ವಾತಂತ್ರ್ಯ ಅತಿಮುಖ್ಯ, ಮಾಧ್ಯಮ ಚಾರಿತ್ರ್ಯ ಅದಕ್ಕಿಂತ ಮಹತ್ವದ್ದು... " ಆತ್ಮಾವಲೋಕನ ಮತ್ತು ಜಾಗೃತಿ ಸತ್ಯಾಗ್ರಹ " ರಾಜಕೀಯ ಭ್ರಷ್ಟಾಚಾರ, ಆಡಳಿತಶಾಹಿ ಭ್ರಷ್ಟಾಚಾರ, ಧಾರ್ಮಿಕ ಮತಾಂಧತೆಯ ಭ್ರಷ್ಟಾ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಓದಿ
ದ್ವಿ ಕ್ಷೇತ್ರದಲ್ಲಿ ಸ್ಪರ್ಧೆ ಸೂಕ್ತವೇ?
ನವೆಂ ೧೧

ದ್ವಿ ಕ್ಷೇತ್ರದಲ್ಲಿ ಸ್ಪರ್ಧೆ ಸೂಕ್ತವೇ?

ಪ್ರಜಾತಂತ್ರದಡಿ ಈ ದೇಶದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಒರ್ವ ಅಭ್ಯರ್ಥಿ ಎಷ್ಟು ಕ್ಷೇತ್ರಗಳಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಇದು ದೇಶದ ಪ್ರಜಾ ಪ್ರತಿನಿಧಿ ಕಾಯ್ದೆಯಲ್ಲಿ ಅಡಕವಾಗಿರುವ ನಿಯಮ. ಇದು ಸಂವಿಧಾನಾತ್ಮಕ ಸೌಲಭ್ಯ ಎಂದು ಪರಿಗ...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು
ಇದನ್ನು ನಾವು ನಮಗೆ ಸಂಬಂಧಿಸಿಲ್ಲ ಎಂದು ಸುಮ್ಮನೆ ಇರಬೇಕೇ ?
ನವೆಂ ೧೫

ಇದನ್ನು ನಾವು ನಮಗೆ ಸಂಬಂಧಿಸಿಲ್ಲ ಎಂದು ಸುಮ್ಮನೆ ಇರಬೇಕೇ ?

ಬೆಲೆ ಏರಿಕೆ ಒಂದು ಕಡೆ - ಪ್ರತಿಮೆಗಳ ನಿರ್ಮಾಣ ಇನ್ನೊಂದು ಕಡೆ - ನಮ್ಮ ಗುಲಾಮಿತನದ ಮೌನ ಮತ್ತೊಂದು ಕಡೆ. ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಬೊಕ್ಕಸದಿಂದ 64 ಕೋಟಿ ಖರ್ಚು ಮಾಡಲಾಗಿದೆ. ಅದರ ಉದ್ಘಾಟನೆಗೆ ಇನ್ನೊಂದಿಷ್ಟು ಕೋಟಿ ಖಜಾನೆಯ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಕಾಲ್ಚೆಂಡಿನ ವಿಶ್ವ ಸ್ಪರ್ಧೆ ೨೦೨೨...
ನವೆಂ ೨೦

ಕಾಲ್ಚೆಂಡಿನ ವಿಶ್ವ ಸ್ಪರ್ಧೆ ೨೦೨೨...

ಫೀಫಾ ವರ್ಲ್ಡ್ ಕಪ್ ಪುಟ್ಬಾಲ್ 2022 ಕತಾರ್- ಪೀಲೆ - ಮರಡೋನ - ರೊನಾಲ್ಡೊ - ಮೆಸ್ಸಿ. ಮನುಷ್ಯನ ಅತ್ಯಂತ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕ್ರೀಡೆಗೆ ಮಹತ್ವದ ಸ್ಥಾನವಿದೆ. ಕ್ರೀಡೆಗಳು ಮಾನವನ ಎಲ್ಲಾ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಅಗ್ನಿ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಡಿಸೆಂಬರ್ 9 - ವಿಶ್ವ ಭ್ರಷ್ಟಾಚಾರ ವಿರೋಧಿ ದಿನ
ಡಿಸೆಂ ೦೯

ಡಿಸೆಂಬರ್ 9 - ವಿಶ್ವ ಭ್ರಷ್ಟಾಚಾರ ವಿರೋಧಿ ದಿನ

ಇದರ ಆಚರಣೆ ಮತ್ತು ಆತ್ಮಾವಲೋಕನ ಈಗ ಅತ್ಯಂತ ಅವಶ್ಯಕವಾಗಿದೆ. ಕನಿಷ್ಠ ಭ್ರಷ್ಟಾಚಾರ ಮುಕ್ತ ದಿನವನ್ನಾದರೂ ಆಚರಿಸೋಣವೇ? ಈ ವಿಷಯದಲ್ಲಿ ಸದ್ಯಕ್ಕೆ ವಿಶ್ವವನ್ನು ಮರೆತು ಭಾರತವನ್ನು ಮಾತ್ರ ನೋಡೋಣ. ಭೂ ಪ್ರದೇಶದಲ್ಲಿ ಏಳನೆಯ ಸ್ಥಾನ, ಜನಸಂಖ್ಯೆಯಲ್ಲಿ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಎರಡು ಸೂಫಿ ಕತೆಗಳು.
ಡಿಸೆಂ ೧೬

ಎರಡು ಸೂಫಿ ಕತೆಗಳು.

ಗಿಳಿಮರಿ ಪರ್ಷಿಯನ್ ದೇಶದ ವ್ಯಾಪಾರಿಯೊಬ್ಬ ಭಾರತ ದೇಶದ ಗಿಳಿಮರಿಯೊಂದನ್ನು ಸಾಕಿದ್ದ. ಆ ಗಿಳಿಯು ಸದಾ ತನ್ನ ಬಳಿಯೇ ಇರಬೇಕೆಂಬ ವ್ಯಾಮೋಹದಿಂದ ಅದನ್ನು ಚಂದದ ಪಂಜರವೊಂದಲ್ಲಿ ಕೂಡಿಹಾಕಿದ್ದ. ಒಂದು ದಿನ ಆತನಿಗೆ ವ್ಯಾಪಾರದ ನಿಮಿತ್ತ ಭಾರತ ದೇಶಕ್ಕೆ...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು
ಬೂಬರಾಜ ಸಾಮ್ರಾಜ್ಯ
ಡಿಸೆಂ ೨೫

ಬೂಬರಾಜ ಸಾಮ್ರಾಜ್ಯ

ಮುನ್ನುಡಿಯಲ್ಲಿ ಹೇಳಿದ ಹಾಗೆ ಇಲ್ಲಿ ಉಪನ್ಯಾಸಕ ಕೃಷ್ಣಚಂದ್ರ ಪ್ರಧಾನ ಪಾತ್ರ, ವೇಶ್ಯಾ ವಂಶ ಎನ್ನಲಾಗುವ ಗೇಟ್ ಭಾರತಿ ಪ್ರವೇಶಿಸಿ ಕಥೆ ಬೆಳೆಸುತ್ತಾಳೆ. ಆ ಕಾಲದ ವೇಶ್ಯಾ ಮನಸ್ಥಿತಿಯನ್ನು ಅರಿಯಲು ಗೇಟ್ ಭಾರತಿಯ ಮೂಲಕ ಸಂಶೋಧನೆಗೆ ತೊಡಗಿ ಭೂವರಾಹ...

ಬರಹಗಾರರ ಬಳಗ · ೩೨ ವೀಕ್ಷಣೆಗಳು
ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೩)
ಜನ ೧೬

ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೩)

ಎಲ್ಲರೂ ಬ್ಯಾಂಕು ಹಣಕಾಸಿನ ಫಲಾನುಭವಿಗಳಾಗಿಲ್ಲ: ಕೆಲವು ರೈತರಲ್ಲಿ ಆಸ್ತಿ ಇದೆ ಆದರೆ ಅದರ ಸ್ಥಿತಿ ಮನೆ ನಿಮ್ಮದು ಆದರೆ ತಂಬಿಗೆ ಮುಟ್ಟಬಾರದು ಎಂಬಂತಿದೆ. ನಮ್ಮಲ್ಲಿನ ಭೂಮಿ ಹಂಚಿಕೆ, ಭೂ ಒಡೆತನ ಹಾಗೂ ಅದರ ನಿಯಮ ನಿಬಂಧನೆಗಳು ತುಂಬಾ ಜಠಿಲವಾದದ್ದ...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು
ಒಂದು ಒಳ್ಳೆಯ ನುಡಿ - 203
ಜನ ೧೭

ಒಂದು ಒಳ್ಳೆಯ ನುಡಿ - 203

* ಹೊರಗಿನ ಆಡಂಬರ ಅಲಂಕಾರ ಎಲ್ಲ ಇತರರನ್ನು ಮೆಚ್ಚಿಸಲು ಮಾತ್ರ. ಮನದೊಳಗಿನ ಅಲಂಕಾರ, ವ್ಯವಹಾರ ಶಾಶ್ವತ. ಉಸಿರು ನಿಂತ ಮೇಲೂ ನೆನಪಿಸುವರು. * ಯಾವುದೇ ಕಾಯಿಲೆ ಬಂದರೂ ಒಂದಿಲ್ಲೊಂದು ಔಷಧವಿದೆ. ಆದರೆ ಮೂರ್ಖತನವೆಂಬ ರೋಗಕ್ಕೆ ಇನ್ನೂ ಔಷಧ ಕಂಡು ಹಿಡ...

ರತ್ನಾ ಕೆ.ಭಟ್ · ೩೨ ವೀಕ್ಷಣೆಗಳು
ಆಯ್ಕೆ ನಮ್ಮ ವಿವೇಚನೆಗೆ ಬಿಟ್ಟದ್ದು…!
ಜನ ೧೯

ಆಯ್ಕೆ ನಮ್ಮ ವಿವೇಚನೆಗೆ ಬಿಟ್ಟದ್ದು…!

ಭಾಷೆ ಎಂಬ ಭಾವ ಕಡಲಿಗೆ ವಿಷವಿಕ್ಕುತ್ತಿರುವ ಕೆಲವು ನಾಯಕರುಗಳು, ಭಾಷೆ ಎಂಬ ಸಾಂಸ್ಕೃತಿಕ ಒಡಲಿಗೆ ಕೊಡಲಿ ಏಟು ಕೊಡುತ್ತಿರುವ ಕೆಲವು ಮುಖಂಡರುಗಳು, ಮೋರಿ ( ಕೊಳಚೆ ನೀರು ಹರಿಯುವ ಜಾಗ ) ಭಾಷೆಯ ಪದ ಪ್ರಯೋಗಕ್ಕಿಳಿದ ಕೆಲವು ರಾಜಕೀಯ ನಾಯಕರು, ಅವರ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಮತ್ತೆ ಮತ್ತೆ ನೆನಪಾಗುವ ಕ್ರಾಂತಿಕಾರಿ ನಾಯಕ- ನೇತಾಜಿ...
ಜನ ೨೪

ಮತ್ತೆ ಮತ್ತೆ ನೆನಪಾಗುವ ಕ್ರಾಂತಿಕಾರಿ ನಾಯಕ- ನೇತಾಜಿ...

ಸುಭಾಷ್ ಚಂದ್ರ ಬೋಸ್. ಜನವರಿ 23 --- 1897..ಬೇಕಾದರೆ ಗಮನಿಸಿ. ಯಾವ ಮಾಧ್ಯಮಗಳು ಬಹುಶಃ ಇಂದು ಸುಭಾಷ್ ಚಂದ್ರ ಬೋಸ್ ಅವರನ್ನು ನೆನಪಿಸಿಕೊಂಡು ಒಂದೆರಡು ಗಂಟೆಗಳ ಅವರ ವ್ಯಕ್ತಿತ್ವ ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿರುವುದಿಲ್ಲ. ಯುವ ಪ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
52. ಬಾಲಕನೊಬ್ಬ ಮೀನು ಹಿಡಿದ ನಂತರ
ಫೆಬ್ರ ೦೩

52. ಬಾಲಕನೊಬ್ಬ ಮೀನು ಹಿಡಿದ ನಂತರ

ಕುಮಾರ ಉತ್ಸಾಹದಿಂದ ಅಪ್ಪನೊಂದಿಗೆ ಮೀನು ಹಿಡಿಯಲು ಹೊರಟ. ಯಾಕೆಂದರೆ ಅವನು ಐವತ್ತು ಮೀನು ಹಿಡಿಯುತ್ತೇನೆಂದು ತನ್ನ ಹೈಸ್ಕೂಲ್ ಸಹಪಾಠಿಗಳೊಂದಿಗೆ ಪಂಥ ಕಟ್ಟಿದ್ದ. “ಅದೆಲ್ಲ ಸರಿ, ಆದರೆ ಅಷ್ಟು ಮೀನುಗಳನ್ನು ಏನು ಮಾಡುತ್ತಿ?” ಎಂದು ಅವನ ತಂದೆ ಪ್ರ...

ಅಡ್ಡೂರು ಕೃಷ್ಣ ರಾವ್ · ೩೨ ವೀಕ್ಷಣೆಗಳು