ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಬಡತನ ನಾಚಿಕೆಯಿಂದ ತಲೆ ತಗ್ಗಿಸುತ್ತದೆ...
ಜುಲೈ ೦೧

ಬಡತನ ನಾಚಿಕೆಯಿಂದ ತಲೆ ತಗ್ಗಿಸುತ್ತದೆ...

ಆಟೋ ಚಾಲಕರೊಬ್ಬರು ಇದೀಗ ಮಹಾರಾಷ್ಟ್ರದ ಮುಖ್ಯಮಂತ್ರಿ, ಚಹಾ ಮಾರುತ್ತಿದ್ದವರೊಬ್ಬರು ಭಾರತದ ಪ್ರಧಾನ ಮಂತ್ರಿ, ದನ ಕಾಯುತ್ತಿದ್ದವರೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು, ಬುಡಕಟ್ಟು ಜನಾಂಗದವರೊಬ್ಬರು ರಾಷ್ಟ್ರಪತಿ ಆಗುತ್ತಿದ್ದಾರೆ, ದಲಿತ,...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಓದಿ
ತೊರೆಯದೆ ಬಾಳೋಣ
ಜುಲೈ ೨೨

ತೊರೆಯದೆ ಬಾಳೋಣ

ಮುನಿಸದಿರು ನನ್ನವಳೆ ಮುನಿಸೇತಕೇಯಿಂದು ಕನಸಿನೊಲು ನೀನಿರುವೆ ನನಸಿನೊಲುಯೆಂದು ಹಸೆಮಣೆಯ ಸನಿಹದಲಿ ಖುಷಿಯಿಂದ ಕುಳಿತಿರುವೆ ಹಸಿವಿನೊಲವಲಿ ಬಳಲಿ ಹಸಿಯ ಬರವಸೆಲಿರುವೆ ಮರೆಯ ಬೇಡವೇಯಿಂದು ಹರಷದೊಲವಿನ ಪ್ರೀತಿ ಕರಪಿಡಿದು ಸಾಗುತಲಿಯಿಂದು ತೊರೆಯದೆ ಬಾ...

ಹಾ ಮ ಸತೀಶ ಬೆಂಗಳೂರು · ೩೨ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ -೬೯) ನೂತನ
ಜುಲೈ ೨೩

ಕನ್ನಡ ಪತ್ರಿಕಾ ಲೋಕ (ಭಾಗ -೬೯) ನೂತನ

ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಇವರು 'ವಿಜಯ ಕರ್ನಾಟಕ' ದಿನ ಪತ್ರಿಕೆಯನ್ನು ಪ್ರಾರಂಭಿಸುವ ಸಮಯದಲ್ಲಿ ಇನ್ನೆರಡು ಪತ್ರಿಕೆಗಳನ್ನು ಹುಟ್ಟುಹಾಕಿದ್ದರು. ಒಂದು 'ನೂತನ' ಎಂಬ ವಾರ ಪತ್ರಿಕೆ, ಮತ್ತೊಂದು 'ಭಾವನಾ' ಎಂಬ ಮಾಸ ಪತ್ರಿಕೆ. ನೂತನ ಪತ್ರಿಕೆ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಾರ್ಥಕವಾಗಿ ಆಚರಿಸುವುದು ಹೇಗೆ?
ಆಗಸ್ಟ್ ೦೩

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಾರ್ಥಕವಾಗಿ ಆಚರಿಸುವುದು ಹೇಗೆ?

ಧ್ವಜ ಹಾರಾಟ, ರಾಷ್ಟ್ರ ಗೀತೆಯ ಹಾಡುಗಾರಿಕೆ, ಜೈ ಭಾರತ್ ಘೋಷಣೆಗಳನ್ನು ‌ಮೀರಿ ಇನ್ನೇನಾದರೂ ಮಾಡುವ ಸಂಕಲ್ಪವಿದೆಯೇ? 75 ವರ್ಷಗಳ ಸ್ವಾತಂತ್ರ್ಯದ ಈ ನೆನಪಿನಲ್ಲಿ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ ಏನು? ಮೊದಲನೆಯದಾಗಿ, ದೇಶದಲ್ಲಿ ಸಂಪೂರ್ಣ ಸಂಪ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ವರಮಹಾಲಕ್ಷ್ಮೀ ವೃತಾಚರಣೆ ಪ್ರಾರಂಭವಾದದ್ದು ಹೇಗೆ?
ಆಗಸ್ಟ್ ೦೫

ವರಮಹಾಲಕ್ಷ್ಮೀ ವೃತಾಚರಣೆ ಪ್ರಾರಂಭವಾದದ್ದು ಹೇಗೆ?

ಆಷಾಢ ಕಳೆದ ಅನಂತರ ಬರುವ ಶ್ರಾವಣ ಮಾಸದಲಿ ಸಾಲು ಸಾಲು ಹಬ್ಬಗಳ ಪರ್ವ. ಹಬ್ಬಗಳ ಮಾಸವೆಂದೇ ಹೇಳಬಹುದು. ಹಬ್ಬಗಳ ಆಚರಣೆಯ ಹಿಂದೆ ಅನೇಕ ದೂರದೃಷ್ಟಿಯಿರುತ್ತದೆ. ದೇವ-ದೇವಿಯರ ಆರಾಧನೆ ಮನಸ್ಸಿನ ಶಾಂತಿ, ನೆಮ್ಮದಿ, ಸುಖ ಸೌಭಾಗ್ಯಗಳನ್ನು ನೀಡುತ್ತದೆ ಎ...

ರತ್ನಾ.ಕೆ.ಭಟ್ ತಲಂಜೇರಿ · ೩೨ ವೀಕ್ಷಣೆಗಳು
ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ...
ಆಗಸ್ಟ್ ೧೨

ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ...

ಸ್ವಾತಂತ್ರ್ಯ ಎಂಬುದು... ಮಾನಸಿಕ ಸ್ಥಿತಿಯೇ, ದೈಹಿಕ ವ್ಯಾಪ್ತಿಯೇ, ಇವೆರಡರ ಸಮ್ಮಿಲನದ ಒಟ್ಟು ವ್ಯಕ್ತಿತ್ವವೇ, ಸಾಮಾಜಿಕವೇ, ರಾಜಕೀಯವೇ, ಆರ್ಥಿಕವೇ, ಶೈಕ್ಷಣಿಕವೇ, ಧಾರ್ಮಿಕವೇ, ಸಾಂವಿಧಾನಿಕವೇ, ಪ್ರಾದೇಶಿಕವೇ, ಪ್ರಾಕೃತಿಕವೇ, ಜೊತೆಗೆ ಅದರ ವ್...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಸಂಭ್ರಮ - ವಿಷಾದ...!
ಆಗಸ್ಟ್ ೧೪

ಸಂಭ್ರಮ - ವಿಷಾದ...!

ಇಂದು ಕೇವಲ ಸಂಭ್ರಮ ಮಾತ್ರವಲ್ಲ ನೋವು ಆಕ್ರೋಶ ವಿಷಾದ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನೂ ಉಪಯೋಗಿಸಿಕೊಳ್ಳಿ. 1947 - 2022 ರ ನಡುವಿನ ಅವಧಿಯಲ್ಲಿ ನಮ್ಮ ದೇಶ ಸಾಕಷ್ಟು ಬೆಳವಣಿಗೆ ಹೊಂದಿದೆ. ಅದಕ್ಕಾಗಿ ಹೆಮ್ಮೆ ಇದೆ. ಹಾಗೆಯೇ ನಮ್ಮದೇ ಜನ ನಮ್ಮನ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಒಂದು ಒಳ್ಳೆಯ ನುಡಿ - 177
ಸೆಪ್ಟೆಂ ೨೪

ಒಂದು ಒಳ್ಳೆಯ ನುಡಿ - 177

* ವಿದ್ಯಾಭ್ಯಾಸ ನಮ್ಮ ಜೀವನ ರೂಪಿಸುವಂತಿರಬೇಕು. ಅದೊಂದು ವಿಕಸಿತ ಪುಷ್ಪದಂತೆ. ಬದುಕನ್ನು ನೀಡದ ವಿದ್ಯೆ ಜೀವವನ್ನೇ ನಾಶ ಮಾಡಬಹುದು. ಒಂದು ಉತ್ತಮ ಪುಸ್ತಕ ಆದರ್ಶ ಮಾತೆಗೆ ಸಮಾನ. ಕಷ್ಟವೋ ಸುಖವೋ ಕಲಿಯುವ ವಯಸ್ಸಿನಲ್ಲಿ ಶ್ರದ್ಧೆಯಿಂದ ಕಲಿಯೋಣ, ಕ...

ರತ್ನಾ ಕೆ.ಭಟ್ · ೩೨ ವೀಕ್ಷಣೆಗಳು
ಅಗೋನಿಬೋರಾ: ಅಕ್ಕಿ ನೆನಸಿಟ್ಟರೆ ಅನ್ನವಾಗುವ ಭತ್ತದ ತಳಿ
ಸೆಪ್ಟೆಂ ೨೭

ಅಗೋನಿಬೋರಾ: ಅಕ್ಕಿ ನೆನಸಿಟ್ಟರೆ ಅನ್ನವಾಗುವ ಭತ್ತದ ತಳಿ

ನೋಡನೋಡುತ್ತಿದ್ದಂತೆಯೇ ನೀರಿನಲ್ಲಿ ನೆನೆ ಹಾಕಿದ ಆ ಅಕ್ಕಿ ಕಾಳುಗಳು ಮೆದುವಾಗಿ ಅನ್ನವಾಗಿದ್ದವು! ಇಂತಹ ಅಕ್ಕಿಯ ಬಗ್ಗೆ ಗೋಪಾಲ್ ಶರ್ಮ ಕೇಳಿದ್ದರು. ಆದರೆ ಈಗ ಅವರ ಕಣ್ಣೆದುರೇ ಈ ವಿಸ್ಮಯ ನಡೆದಿತ್ತು - ಅಕ್ಕಿ ಬೇಯಿಸದಿದ್ದರೂ ಅದು ಅನ್ನವಾಗಿ ಉಣ್...

ಅಡ್ಡೂರು ಕೃಷ್ಣ ರಾವ್ · ೩೨ ವೀಕ್ಷಣೆಗಳು
ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ
ಅಕ್ಟೋ ೦೮

ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ

ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ ಸೆರಗ ತುದಿಯ ಎಳೆದು ನಿಂದೆ ಚೆಲುವರಾಯನೇ ಗೋವ ಮಂದೆಯಲ್ಲಿ ನಲಿದೆ ನಂದ ಕಂದನೇ ಗೋಪಸ್ತ್ರೀಯರಿಗೆ ಒಲಿದ ಮನೋಹರ ರೂಪನೇ ಗೋವರ್ಧನ ಗಿರಿಯೆತ್ತಿ ಪುರ ಜನರ ಕಾಯ್ದನೇ ವಿಷಸರ್ಪ ಕಾಳಿಂಗನ ಹೆಡೆಯ ತುಳಿದನೇ ಪೂತನಿಯ ಮೊ...

ಹಾ ಮ ಸತೀಶ ಬೆಂಗಳೂರು · ೩೨ ವೀಕ್ಷಣೆಗಳು
ವೈವಿಧ್ಯಮಯ ದೇಶದ ವೇಳೆ ವಿವಿಧ ಸಾಂಸ್ಕೃತಿಕ ವಿಶೇಷಗಳು…
ಅಕ್ಟೋ ೧೦

ವೈವಿಧ್ಯಮಯ ದೇಶದ ವೇಳೆ ವಿವಿಧ ಸಾಂಸ್ಕೃತಿಕ ವಿಶೇಷಗಳು…

ಈದ್ ಮಿಲಾದ್ ಮತ್ತು ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ಕೋರುತ್ತಾ, ಭಿನ್ನತೆಯಲ್ಲೂ ಐಕ್ಯತೆ ಭಾರತದ ಏಕತೆ… ಆ ಭಿನ್ನತೆಯ ಸಂಸ್ಕೃತಿಗಳಲ್ಲಿ ಎರಡನೇ ಬಹುಮುಖ್ಯ ಸಮುದಾಯ ಮುಸ್ಲೀಮರದು. ಅವರ ನಂಬಿಕೆಗಳ, ಆದರ್ಶಗಳ ಗ್ರಂಥದ ರಚನೆಯ ಮತ್ತು ಇಸ್ಲಾಂ ಧರ್ಮ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಇಲಾಖೆಗಳ ವಿಲೀನ ಸ್ವಾಗತಾರ್ಹ
ಅಕ್ಟೋ ೧೪

ಇಲಾಖೆಗಳ ವಿಲೀನ ಸ್ವಾಗತಾರ್ಹ

ಹಲವು ಇಲಾಖೆಗಳನ್ನು ವಿಲೀನಗೊಳಿಸುವ ಹಾಗೂ ಅನುಪಯುಕ್ತ ನಿಗಮ, ಮಂಡಳಿಗಳನ್ನು ರದ್ದುಗೊಳಿಸುವ ಮೂಲಕ ೨೦೦೦ಕ್ಕೂ ಅಧಿಕ ಹುದ್ದೆಗಳನ್ನು ರದ್ದುಮಾಡುವ ತೀರ್ಮಾನವನ್ನು ಕಂದಾಯ ಸಚಿವರ ನೇತೃತ್ವದ ಸಂಪುಟ ಉಪಸಮಿತಿ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಪ...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು