ಅಮರ..ಮಧುರ..ಪ್ರೇಮ = ಭಾಗ 7
ಅಂದು ಸಂಜೆ ಅಮರ್ ಮತ್ತೆ ಮಧುರಳ ಜೊತೆ ಮಾತಾಡಬೇಕು ಎಂದು ಚಡಪಡಿಸುತ್ತಿದ್ದ. ಆದರೆ ಈಗ ಮಾಡಿದರೆ ಪ್ರೇಮ ಇರುತ್ತಾಳೆ ಮಧುರ ಸರಿಯಾಗಿ ಮಾತಾಡುವುದಿಲ್ಲ. ಅದರ ಬದಲು ಪ್ರೇಮ ಗೆ ಮಾಡಿದರೆ ಹೇಗೆ ಎಂದು ಪ್ರೇಮಳ ನಂಬರ್ ಗೆ ಕರೆ ಮಾಡಿದ. ಪ್ರೇಮ ಮತ್ತು ಮಧ...
ಅಮರ..ಮಧುರ..ಪ್ರೇಮ = ಭಾಗ 8
ದಿನಗಳು ಉರುಳುತ್ತಿದ್ದ ಹಾಗೆ ಮಧುರ ಹಾಗೂ ಅಮರನ ಗೆಳೆತನ ಗಟ್ಟಿಯಾಗುತ್ತಿತ್ತು. ಹೋಗಿ ಬನ್ನಿ ಮಾಯವಾಗಿ ಆ ಜಾಗದಲ್ಲಿ ಹೋಗೋ ಬಾರೋ ಸಲಿಗೆ ಬಂದಿತ್ತು. ಮುಂಚಿನ ಹಾಗೆ ಅಮರ್ ಪ್ರೇಮಗೆ ಫೋನ್ ಮಾಡುವುದನ್ನು ನಿಲ್ಲಿಸಿದ್ದ. ಕಾಲೇಜಿನಲ್ಲಿ ಸಿಕ್ಕಿದಾಗ ಎ...
ಅಮರ..ಮಧುರ..ಪ್ರೇಮ = ಭಾಗ 9
ಮಧುರ ಊರಿಗೆ ಬರುತ್ತೀನಿ ಎಂದು ಒಪ್ಪಿಗೆ ನೀಡಿದ್ದಕ್ಕೆ ಅಮರನ ಸಂತೋಷಕ್ಕೆ ಪಾರವೇ ಇರಲಿಲ್ಲ. ರಾತ್ರಿಯೆಲ್ಲ ನಿದ್ದೆ ಮಾಡದೆ ಅದರ ಬಗ್ಗೆಯೇ ಯೋಚನೆ ಮಾಡುತ್ತಿದ್ದ.ಹೇಗೋ ಅಂತೂ ಇಂತೂ ನನ್ನ ಜೊತೆ ಬರಲು ಒಪ್ಪಿದ್ದಾಳೆ. ಅಪ್ಪಿ ತಪ್ಪಿಯೂ ಅವಳ ಜೊತೆ ಕೆಟ...
ಅಮರ..ಮಧುರ..ಪ್ರೇಮ = ಭಾಗ 10
ರಾತ್ರಿ ಇಡೀ ನಿದ್ದೆ ಮಾಡದೆ ೨.೩೦ ಕ್ಕೆ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಸಿದ್ಧನಾಗಿ ಪದೇ ಪದೇ ವಾಚ್ ಕಡೆ ನೋಡುತ್ತಿದ್ದ ಅಮರ್. ಮನೆಯಲ್ಲಿ ಸುಮ್ಮನೆ ಅಡ್ಡಾಡುವ ಬದಲು ಕಾರ್ ತೆಗೆದುಕೊಂಡು ಒಂದು ಸುತ್ತು ಹಾಕಿ ಅವಳ ಪೀಜೀಯ ಬಳಿ ಹೋಗುವ ಹೊ...
ಅಮರ..ಮಧುರ..ಪ್ರೇಮ = ಭಾಗ 11
ಇಬ್ಬರೂ ರೆಡಿಯಾಗಿ ಬಂದು ಬಹದ್ದೂರ್ ತಯಾರು ಮಾಡಿದ್ದ ಹಬೆಯಾಡುತ್ತಿದ್ದ ಬಿಸಿ ಬಿಸಿ ತಟ್ಟೆ ಇಡ್ಲಿ, ವಡೆ ತಿಂದು ಬೋಟಿಂಗ್ ಗೆಂದು ಬಂದರು. ಆಗಷ್ಟೇ ಮಳೆ ನಿಂತಿದ್ದು ವಾತಾವರಣ ಆಹ್ಲಾದಕರವಾಗಿತ್ತು. ಅಲ್ಲಿ ಬೋಟ್ ನಡೆಸುವವರು ಅಮರ್ ಗೆ ಪರಿಚಿತದವರೇ...
ಅಮರ..ಮಧುರ..ಪ್ರೇಮ = ಭಾಗ 12
ಬೆಂಗಳೂರು ತಲುಪಿದಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಅಮರ್ ಮಧುರಳನ್ನು ಪೀಜೀಯ ಬಳಿ ಬಿಟ್ಟಾಗ ಮಧುರ ಅಮರನ ಕೈ ಕುಲುಕಿ ಅಮರ್ ನಿಜಕ್ಕೂ ಈ ದಿನ ನನ್ನ ಜೀವನದಲ್ಲಿ ಮರೆಯಲಾರದ ದಿನ ಕಣೋ. ಇದೊಂದು ಒಳ್ಳೆಯ ಅನುಭವ. ಬಹುಶಃ ಇದುವರೆಗೂ ನಾನು ಇಷ್ಟು ಎಂಜ...
ಅಮರ..ಮಧುರ..ಪ್ರೇಮ = ಭಾಗ 13
ಸೋಮವಾರ ಕಾಲೇಜಿನ ಕ್ಯಾಂಪಸ್ ನಲ್ಲಿ ನಿಂತು ಗೆಳೆಯರೊಡನೆ ಮಾತಾಡುತ್ತಿದ್ದ ಅಮರ್ ಕೆಳಗಡೆ ಮಧುರ ಮತ್ತು ಪ್ರೇಮ ಒಟ್ಟಿಗೆ ಬರುತ್ತಿದ್ದನ್ನು ಕಂಡು ಬಹಳ ಖುಷಿಯಿಂದ ಕೆಳಗಿಳಿದು ಬಂದು ಅವರೆದುರಿಗೆ ಬಂದು ಇಬ್ಬರಿಗೂ ಹಾಯ್ ಎಂದ. ಪ್ರೇಮ ಎಂದಿನಂತೆ ಲವಲವ...
ಅಮರ..ಮಧುರ..ಪ್ರೇಮ = ಭಾಗ 14
ನೋಡ ನೋಡುತ್ತಿದ್ದಂತೆ ಮೂರು ತಿಂಗಳುಗಳು ಕಳೆದುಹೋದವು. ಅಮರ್ ಮಧುರಳ ಸಲಹೆಯಂತೆ ಈ ಬಾರಿಯ ಕಾಲೇಜ್ ಫೆಸ್ಟ್ ನ ಜವಾಬ್ದಾರಿಯನ್ನು ಹೊತ್ತುಕೊಂಡಿರಲಿಲ್ಲ. ಮಧುರ ಮುಂಚೆಯೇ ಹೇಳಿಬಿಟ್ಟಿದ್ದಳು. ಈ ಬಾರಿ ಓದಿನ ಕಡೆ ಗಮನ ಕೊಡು. ಆ ಜವಾಬ್ದಾರಿಯನ್ನು ಬೇರ...
ಅಮರ..ಮಧುರ..ಪ್ರೇಮ = ಭಾಗ 15
ಪರೀಕ್ಷೆಗಳು ಮುಗಿದು ಮೊಟ್ಟ ಮೊದಲ ಬಾರಿಗೆ ಮಧುರ ಪ್ರೇಮಗಿಂತ ಮೇಲುಗೈ ಸಾಧಿಸಿದ್ದಳು. ಮಧುರ ಆ ವರ್ಷ ಇಡೀ ಕಾಲೇಜ್ ಗೆ ಟಾಪರ್ ಆಗಿ ಬಂದಿದ್ದಳು. ಪ್ರೇಮಳ ಲೆಕ್ಚರರ್ ಪ್ರೇಮ ಬಳಿ ಬಂದು ಪ್ರೇಮ ನಾನು ನಿನಗೆ ತುಂಬಾ ದಿನದಿಂದ ಹೇಳುತ್ತಾನೆ ಇದ್ದೆ. ಓದ...
ಅಮರ..ಮಧುರ..ಪ್ರೇಮ = ಭಾಗ 16
ಹೀಗೆ ದಿನಗಳು ಕಳೆಯುತ್ತಿದ್ದವು. ಭಾರತದ ಸಮಯಕ್ಕೂ ಜಪಾನಿನ ಸಮಯಕ್ಕೂ ಮೂರೂವರೆ ಗಂಟೆ ವ್ಯತ್ಯಾಸ ಇದ್ದಿದ್ದರಿಂದ ಅಮರ್ ಮಧುರಗೆ ಕರೆ ಮಾಡಬೇಕಾದರೆ ಮಧುರಳ ಲಂಚ್ ಸಮಯಕ್ಕೆ ಅನುಗುಣವಾಗಿ ಕರೆ ಮಾಡುತ್ತಿದ್ದ. ಸಂಜೆಯ ಹೊತ್ತು ಪೀಜೀಯಲ್ಲಿ ಪ್ರೇಮ ಕೂಡ ಜ...
ಅಮರ..ಮಧುರ..ಪ್ರೇಮ = ಭಾಗ 17
ಮೂರನೇ ವರ್ಷದ ಪರೀಕ್ಷೆಗಳು ಮುಗಿದು ಪ್ರೇಮ ಮತ್ತು ಮಧುರ ರಜೆಯನ್ನು ಕಳೆಯಲು ಊರಿಗೆ ಹೋಗಿದ್ದರು. ಪರೀಕ್ಷೆ ಮುಗಿಯುವುದನ್ನೇ ಕಾದು ಕೂತಿದ್ದ ಅಮರ್ ಮಧುರಗೆ ಕರೆ ಮಾಡಲು ಪ್ರಯತ್ನಿಸಿದಾಗ ಭ್ರಮ ನಿರಸನ ಕಾದಿತ್ತು. ಇಬ್ಬರ ಫೋನ್ ಗಳು ಸ್ವಿಚ್ ಆಫ್ ಆಗ...
ಅಮರ..ಮಧುರ..ಪ್ರೇಮ = ಭಾಗ 18
ಒಂದೂವರೆ ವರ್ಷದಿಂದ ಒಂದೊಂದು ದಿನವನ್ನೂ ಒಂದೊಂದು ಯುಗದಂತೆ ಕಳಿಯುತ್ತಿದ್ದ ಅಮರನಿಗೆ ಮಧುರಳ ಮಾತು ಕೇಳಿದಾಗಿನಿಂದ ಅವಳನ್ನು ನೋಡುವ ಕಾತುರ ಹೆಚ್ಚಾಗಿ ದಿನಗಳನ್ನು ಕಳೆಯುವುದು ಇನ್ನೂ ಕಷ್ಟವಾಯಿತು. ಒಂದೆಡೆ ಅವಳು ಒಪ್ಪಿಗೆ ಏನೋ ಕೊಟ್ಟಿದ್ದಾಳೆ ಆ...