ಕನ್ನಡ ಪತ್ರಿಕಾ ಲೋಕ (ಭಾಗ ೧೪೫) - ವಿಜಯ
ಕಾರ್ಕಳದ ಧರ್ಮಪಾಲ ಅವರ ಮಾಸಪತ್ರಿಕೆ "ವಿಜಯ". ಕಾರ್ಕಳದ ಧರ್ಮಪಾಲ ಐ. ಅವರು ಸಂಪಾದಕರಾಗಿ ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ "ವಿಜಯ". 1951ರ ಎಪ್ರೀಲ್ ತಿಂಗಳಲ್ಲಿ ವಿಜಯ ಆರಂಭವಾಯಿತು. ಅಂದಾಜು ಐದು ವರ್ಷಗಳ ಕಾಲ ನಿರಂತರವಾಗಿ ಪ್ರಕಟಗೊಂ...
ಕನ್ನಡ ಪತ್ರಿಕಾ ಲೋಕ (ಭಾಗ ೧೪೬) - ತುಳು ರಾಜ್ಯ
ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ತುಳು ಮಾಸಿಕ "ತುಳು ರಾಜ್ಯ" "ತುಳು ರಾಜ್ಯ", ಮಂಗಳೂರಿನಿಂದ 1980 ಮತ್ತು 1990ರ ದಶಕದಲ್ಲಿ ಪ್ರಕಟವಾಗುತ್ತಿದ್ದ ಮಾಸಿಕ. ಇದರ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಬಿ. ಮಂಜುನಾಥ್. 1985 - 86ರ ಅವಧಿಯಲ್ಲಿ...
ಕನ್ನಡ ಪತ್ರಿಕಾ ಲೋಕ (ಭಾಗ ೧೪೭) - ನೇತ್ರಾವತಿ ಪತ್ರಿಕೆ
ಎಂ. ಹರಿಶ್ಚಂದ್ರ ಹೆಗ್ಗಡೆಯವರ "ನೇತ್ರಾವತಿ ಪತ್ರಿಕೆ" "ನೇತ್ರಾವತಿ ಪತ್ರಿಕೆ"ಯು ಕಾರ್ಕಳದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. ಕಾರ್ಕಳ ತಾಲೂಕಿನವರೇ ಆದ ಎಂ. ಹರಿಶ್ಚಂದ್ರ ಹೆಗ್ಗಡೆಯವರು ಇದರ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿದ್ದರ...
ಕನ್ನಡ ಪತ್ರಿಕಾ ಲೋಕ (ಭಾಗ ೧೪೮) - ಋತ್ವಿಕ್ ವಾಣಿ
ಹೆಚ್. ಜಿ. ನಾಗೇಶರ "ಋತ್ವಿಕ್ ವಾಣಿ" ದ್ವೈಮಾಸಿಕ ಬೆಂಗಳೂರು ಪ್ಯಾಲೇಸ್ ಗುಟ್ಟಹಳ್ಳಿಯ ನಾಗಪ್ಪ ಸ್ಟ್ರೀಟ್ ಓಂಕಾರ್ ಪಬ್ಲಿಕೇಷನ್ಸ್ ನ ಹೆಚ್. ಜಿ. ನಾಗೇಶ್ ಅವರು ಸಂಪಾದಕರು ಮತ್ತು ಪ್ರಕಾಶಕರಾಗಿ ಪ್ರಕಟಿಸುತ್ತಿದ್ದ ದ್ವೈಮಾಸಿಕವಾಗಿದೆ "ಋತ್ವಿಕ್...
ಕನ್ನಡ ಪತ್ರಿಕಾ ಲೋಕ (ಭಾಗ ೧೪೯) - ಸಂಚಯ
ಡಿ. ವಿ. ಪ್ರಹ್ಮಾದ್ ಅವರ "ಸಂಚಯ" ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಮೀಸಲಾದ ದ್ವೈಮಾಸಿಕ ಪತ್ರಿಕೆ "ಸಂಚಯ". ಡಿ. ವಿ. ಪ್ರಹ್ಮಾದ್ ಅವರು ಇದರ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು. ಬೆಂಗಳೂರು ಬನಶಂಕರಿಯಿಂದ ಪ್ರಕಾಶನಗೊಳ್ಳುವ "ಸಂಚಯ",...
ಕನ್ನಡ ಪತ್ರಿಕಾ ಲೋಕ (ಭಾಗ ೧೫೦) - ರೈತವಾಣಿ
ಪಿ. ಡಿ' ಮೆಲ್ಲೊ, ನಂದಳಿಕೆ ವಿಠಲದಾಸ್ ಇವರ "ರೈತವಾಣಿ" 1950ರ ದಶಕದಲ್ಲಿ ಮಂಗಳೂರಿನಿಂದ ರೈತರ, ಕಾರ್ಮಿಕರ ಧ್ವನಿಯಾಗಿ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ರೈತವಾಣಿ". "ರೈತವಾಣಿ" ಆರಂಭವಾದದ್ದು 1949ರ ಡಿಸೆಂಬರ್ ತಿಂಗಳಲ್ಲಿ. ಆಗ ಇದರ ಬಿಡಿ ಸಂ...
ಕನ್ನಡ ಪತ್ರಿಕಾ ಲೋಕ (ಭಾಗ ೧೫೧) - ಬಡವರ ಬಂಧು
ಮಂಗಳೂರು ಜಾರಪ್ಪನವರ "ಬಡವರ ಬಂಧು" ಮಂಗಳೂರಿನಿಂದ ಪ್ರತೀ ಬುಧವಾರ ಮುದ್ರಣವಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದ ವಾರಪತ್ರಿಕೆ "ಬಡವರ ಬಂಧು". ಮಂಗಳೂರು ಜಾರಪ್ಪ ಎಂಬವರು ಇದರ ಸಂಪಾದಕರಾಗಿದ್ದರು. ಇವರು, ಮಂಗಳೂರಿನಲ್ಲಿ ಪ್ರಧಾನ ಕಚೇರಿ ಮತ್ತ...
ಕನ್ನಡ ಪತ್ರಿಕಾ ಲೋಕ (ಭಾಗ ೧೫೨) - ವಿಕಾಸ
ಉಡುಪಿ ವ್ಯಾಸ ರಾವ್ ಅವರ "ವಿಕಾಸ" ಉಡುಪಿಯಿಂದ 1960ರ ದಶಕದಲ್ಲಿ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ವಿಕಾಸ". 1963ರಲ್ಲಿ ಆರಂಭವಾದ "ವಿಕಾಸ" ವಾರಪತ್ರಿಕೆಯ ಸಂಪಾದಕರು ಯು. ವ್ಯಾಸ ರಾವ್. ಮುದ್ರಕರಾಗಿದ್ದವರು ಕೆ. ರಾಮದಾಸ ಭಟ್ಟ. ಇವರ ಉಡುಪಿಯ ಕ...
ಕನ್ನಡ ಪತ್ರಿಕಾ ಲೋಕ (ಭಾಗ ೧೫೩) - ಮಿತ್ರ
ಅಮ್ಮೆಂಬಳ ಬಾಳಪ್ಪರ "ಮಿತ್ರ" ಸಾಪ್ತಾಹಿಕ ಅಮ್ಮೆಂಬಳ ಬಾಳಪ್ಪ ಅವರು 1952ರಲ್ಲಿ ಒಂದು ವರ್ಷ ಕಾಲ ನಡೆಸಿದ ಸಾಪ್ತಾಹಿಕ "ಮಿತ್ರ". ನಾಲ್ಕು ಪುಟಗಳ "ಮಿತ್ರ" ಟ್ಯಾಬ್ಲಾಯ್ಡ್ ರೂಪದಲ್ಲಿ ಬರುತ್ತಿತ್ತು. ಅಮ್ಮೆಂಬಳ ಬಾಳಪ್ಪರ ಸಂಪಾದಕತ್ವದಲ್ಲಿ ಪ್ರಕಟವ...
ಕನ್ನಡ ಪತ್ರಿಕಾ ಲೋಕ (ಭಾಗ ೧೫೪) - ವಿಚಾರವಾಣಿ
ಕೋಟ ರಾಮಕೃಷ್ಣ ಕಾರಂತರ "ವಿಚಾರವಾಣಿ" ಕೋಟ ರಾಮಕೃಷ್ಣ ಕಾರಂತರು ಆರಂಭಿಸಿದ, ಮಂಗಳೂರಿನಲ್ಲಿ ಮುದ್ರಿಸಿ ಹೊರತರುತ್ತಿದ್ದ ವಾರಪತ್ರಿಕೆ "ವಿಚಾರವಾಣಿ". ಕೋಟ ರಾಮಕೃಷ್ಣ ಕಾರಂತರು ಕೆ. ಆರ್. ಕಾರಂತರೆಂದೇ ಪ್ರಸಿದ್ಧರು. ಜ್ಞಾನಪೀಠ ಪ್ರಶಸ್ತಿ ಪುರಸ್ಕ...
ಕನ್ನಡ ಪತ್ರಿಕಾ ಲೋಕ (ಭಾಗ ೧೫೫) - ವಿಮರ್ಶಕ
ನಂದಳಿಕೆ ವಿಠಲದಾಸ್ ಅವರ "ವಿಮರ್ಶಕ" 1950ರ ದಶಕದಲ್ಲಿ ಉಡುಪಿಯಿಂದ ಪ್ರಕಟವಾಗುತ್ತಿದ್ದ ರಾಜಕೀಯ ಮಾಸಪತ್ರಿಕೆ "ವಿಮರ್ಶಕ". 1950ರ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾದ "ವಿಮರ್ಶಕ"ದ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಎನ್. ವಿಠಲದಾಸ್ (ನಂದಳ...
ಕನ್ನಡ ಪತ್ರಿಕಾ ಲೋಕ (ಭಾಗ ೧೫೬) - ಅರಳುಮೊಗ್ಗು
ಮಕ್ಕಳಿಂದ ಮಕ್ಕಳಿಗಾಗಿ "ಅರಳುಮೊಗ್ಗು" ಮಾಸಿಕ ಸಾಲಿಗ್ರಾಮದ ಡಾ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಮೂಲಕ ಪ್ರೊ. ಸಿ. ಉಪೇಂದ್ರ ಸೋಮಯಾಜಿ ಹಾಗೂ ನೀಲಾವರ ಸುರೇಂದ್ರ ಅಡಿಗ (ಸಂಪಾದಕರು) ಇವರು ಪ್ರಕಟಿಸುತ್ತಿದ್ದ ಮಾಸಿಕ "ಅರಳುಮೊಗ್ಗು". 200...