ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ ಪತ್ರಿಕಾ ಲೋಕ
ಸರಣಿ

ಕನ್ನಡ ಪತ್ರಿಕಾ ಲೋಕ

ಶ್ರೀರಾಮ ದಿವಾಣ · ೨೮೫ ಬರಹಗಳು · ಒಟ್ಟು ೧,೧೬೯ ವೀಕ್ಷಣೆಗಳು
೧೩

ಕನ್ನಡ ಪತ್ರಿಕಾ ಲೋಕ (ಭಾಗ ೫೩) - ಹೊಸ ಸಂಜೆ

" ಹೊಸಸಂಜೆ" , ಮಂಗಳೂರು ನಗರದಿಂದ ಪ್ರಕಟವಾಗುತ್ತಿದ್ದ ಸಂಜೆ ದೈನಿಕ. ೧೯೯೨ರಲ್ಲಿ ಹಿರಿಯ ಪತ್ರಕರ್ತರಾದ ಗಾವಳಿ ಪ್ರಭಾಕರ ಕಿಣಿ, ಉದ್ಯಮಿಗಳಾದ ಎಂ. ಸಂದೀಪ್ ಕುಮಾರ್, ವಿದ್ಯಾಧರ ಶೆಟ್ಟಿ, ಜೇಮ್ಸ್ ಎಂಬವರ ಸಹಿತ ನಾಲ್ಕೈದು ಮಂದಿ ಸಮಾನ ಮನಸ್ಕರು ಸೇ...

ಏಪ್ರಿಲ್ ೦೧, ೨೦೨೨ · ೯೯ ವೀಕ್ಷಣೆಗಳು
೧೪

ಕನ್ನಡ ಪತ್ರಿಕಾ ಲೋಕ (೭) - ನಾಡಪ್ರೇಮಿ

*ಎಂ. ವಿ. ಬಳ್ಳುಳ್ಳಾಯರ "ನಾಡಪ್ರೇಮಿ"* ತುಳುನಾಡಿನ ಅತೀ ಮುಖ್ಯ ಭಾಗವಾಗಿದ್ದ ಕಾಸರಗೋಡು ಪ್ರದೇಶವನ್ನು ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಕರ್ನಾಟಕದ ಜೊತೆಗೆ ಸೇರಿಸುವ ಬದಲು ಅನ್ಯಾಯವಾಗಿ, ಮೋಸದಿಂದ ಕೇರಳದ ಜೊತೆಗೆ ಸೇರಿಸಿದಾಗ ಕಾಸರಗೋ...

ಏಪ್ರಿಲ್ ೨೭, ೨೦೨೧ · ೫೭ ವೀಕ್ಷಣೆಗಳು
೧೫

ಕನ್ನಡ ಪತ್ರಿಕಾ ಲೋಕ (ಭಾಗ ೫೪) - ಹೊಂಗನಸು

‘ಹೊಂಗನಸು' - ಮನದ ಕನಸಿನ ಬೆನ್ನೇರಿ... ಎಂಬ ಸಾಹಿತ್ಯ ಪತ್ರಿಕೆಯ ಮೂರನೇ ಪ್ರಾಯೋಗಿಕ ಸಂಚಿಕೆ ನಮ್ಮಲ್ಲಿದೆ. ಮುಂದಿನ ಸಂಚಿಕೆಗಳು ಹೊರ ಬಂದಿವೆಯೇ ಎನ್ನುವ ಮಾಹಿತಿ ತಿಳಿದು ಬರುತ್ತಿಲ್ಲವಾದರೂ, ಪ್ರಾಯೋಗಿಕ ಸಂಚಿಕೆಯಲ್ಲೇ ಭರವಸೆ ಮೂಡಿಸಿದ ಪತ್ರಿಕ...

ಏಪ್ರಿಲ್ ೦೮, ೨೦೨೨ · ೧೨೮ ವೀಕ್ಷಣೆಗಳು
೧೬

ಕನ್ನಡ ಪತ್ರಿಕಾ ಲೋಕ (೮) - ಮಧುಕರ

*ಕಟೀಲ್ ಗಣಪತಿ ಶರ್ಮಾ ಬಳಗದ "ಮಧುಕರ" ಕನ್ನಡ ಡೈಜೆಸ್ಟ್* ಬೆಂಗಳೂರಿನ "ಶ್ರೀ ಪ್ರಕಾಶನ ಪ್ರೈವೆಟ್ ಲಿಮಿಟೆಡ್" (ಸಂಖ್ಯೆ ೫೫೦, ೨೦ನೇ ಮುಖ್ಯ ರಸ್ತೆ, ೪ನೇ 'ಟಿ' ಬ್ಲಾಕ್, ಜಯನಗರ) ಪ್ರಕಟಿಸುತ್ತಿದ್ದ ಕನ್ನಡ ಡೈಜೆಸ್ಟ್ "ಮಧುಕರ". ಕಟೀಲ್ ಗಣಪತಿ ಶರ...

ಮೇ ೦೪, ೨೦೨೧ · ೮೧ ವೀಕ್ಷಣೆಗಳು
೧೭

ಕನ್ನಡ ಪತ್ರಿಕಾ ಲೋಕ (ಭಾಗ ೫೫) - ತುಳುನಾಡ ಸೂರ್ಯ

ಯೋಗೀಶ್ ಶೆಟ್ಟಿ ಜಪ್ಪು ಇವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಕನ್ನಡ-ತುಳು ಮಾಸಿಕ ಪತ್ರಿಕೆ “ತುಳುನಾಡ ಸೂರ್ಯ". ಮಾರ್ಚ್ ೨೦೨೧ರಲ್ಲಿ ಬಿಡುಗಡೆಯಾದ ಮೊದಲ ಸಂಚಿಕೆಯಲ್ಲಿ ಹಲವಾರು ಸಾಹಿತ್ಯ, ಪಾರಂಪರಿಕ, ಸಂಘಟನಾ ಚಟುವಟಿಯ ಲೇಖನಗಳಿಗೆ ಒತ್ತು ನೀಡ...

ಏಪ್ರಿಲ್ ೧೬, ೨೦೨೨ · ೧೦೮ ವೀಕ್ಷಣೆಗಳು
೧೮

ಕನ್ನಡ ಪತ್ರಿಕಾ ಲೋಕ (೯) - ಭಾವನಾ

ಉದ್ಯಮಿ ವಿಜಯ ಸಂಕೇಶ್ವರ ಇವರು ‘ವಿಜಯ ಕರ್ನಾಟಕ' ದಿನ ಪತ್ರಿಕೆಯನ್ನು ಪ್ರಾರಂಭಿಸಿದಾಗ ಅದರ ಜೊತೆಗೆ ಇನ್ನೆರಡು ಪತ್ರಿಕೆಗಳನ್ನು ಪ್ರಾರಂಭಿಸಿದ್ದರು. ಅದರಲ್ಲಿ ಒಂದು ‘ನೂತನ' ಎಂಬ ವಾರ ಪತ್ರಿಕೆ, ಮತ್ತೊಂದು ‘ಭಾವನಾ’ ಎಂಬ ಮಾಸಪತ್ರಿಕೆ. ಈ ಎರಡೂ...

ಮೇ ೧೧, ೨೦೨೧ · ೮೯ ವೀಕ್ಷಣೆಗಳು
೧೯

ಕನ್ನಡ ಪತ್ರಿಕಾ ಲೋಕ (ಭಾಗ ೫೬) - ಓ ಮನಸೇ...

ರವಿ ಬೆಳಗೆರೆಯವರ ಸಾರಥ್ಯದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿದ್ದ ಪಾಕ್ಷಿಕ ‘ಓ ಮನಸೇ...' ಸುಮಾರು ಒಂದು ದಶಕದ ಹಿಂದೆ ಪ್ರಾರಂಭವಾದ ಓ ಮನಸೇ ಪತ್ರಿಕೆ ಯುವಕ ಯುವತಿಯರ ಅಚ್ಚುಮೆಚ್ಚಿನ ಪಾಕ್ಷಿಕವಾಗಿತ್ತು. ಮನಸು ಮನಸುಗಳ ಪಿಸುಮಾತಿ...

ಏಪ್ರಿಲ್ ೨೨, ೨೦೨೨ · ೧೧೬ ವೀಕ್ಷಣೆಗಳು
೨೦

ಕನ್ನಡ ಪತ್ರಿಕಾ ಲೋಕ (೧೦) - ಮಲ್ಲಿಗೆ

*ಬಿ. ಎನ್. ಗುಪ್ತ ಅವರ "ಮಲ್ಲಿಗೆ"* ೧೯೬೧ರಲ್ಲಿ ಆರಂಭವಾದ "ಮಲ್ಲಿಗೆ"ಯು ಆ ಕಾಲದ ಒಂದು ಜನಪ್ರಿಯ ಮಾಸಿಕವಾಗಿತ್ತು. ಬೆಂಗಳೂರು ಗಾಂಧಿನಗರದ ಪ್ರಗತಿ ಪ್ರಿಂಟರ್ಸ್ ನಲ್ಲಿ ಪ್ರಕಟವಾಗುತ್ತಿದ್ದ "ಮಲ್ಲಿಗೆ" ಮಾಸಿಕದ ಮುದ್ರಕರು ಮತ್ತು ಪ್ರಕಾಶಕರಾಗಿದ...

ಮೇ ೧೮, ೨೦೨೧ · ೭೫ ವೀಕ್ಷಣೆಗಳು
೨೧

ಕನ್ನಡ ಪತ್ರಿಕಾ ಲೋಕ ( ಭಾಗ ೫೭) - ಪೊಸಡಿ ಗುಂಪೆ

ಗಡಿನಾಡ ಕನ್ನಡಿಗರ ದರ್ಪಣ-’ಪೊಸಡಿ ಗುಂಪೆ' ಎಂಬ ಮಾಸ ಪತ್ರಿಕೆ ಜಾನ್ ಡಿ. ಕಯ್ಯಾರ್ (ಜೆ.ಡಿ. ಕಯ್ಯಾರ್) ಇವರ ಸಂಪಾದಕತ್ವದಲ್ಲಿ ಕಾಸರಗೋಡು ಜಿಲ್ಲೆಯಿಂದ ಹೊರಬರುತ್ತಿತ್ತು. ಖಾಸಗಿ ಪ್ರಸಾರಕ್ಕೆ ಮಾತ್ರ ಮೀಸಲಾಗಿದ್ದ ‘ಪೊಸಡಿ ಗುಂಪೆ' ಪತ್ರಿಕೆಯು ‘...

ಏಪ್ರಿಲ್ ೨೮, ೨೦೨೨ · ೧೧೪ ವೀಕ್ಷಣೆಗಳು
೨೨

ಕನ್ನಡ ಪತ್ರಿಕಾ ಲೋಕ (೧೧) - ಜನ ಪ್ರಗತಿ

*ಬಿ. ಎನ್. ಗುಪ್ತ ಅವರ "ಜನ ಪ್ರಗತಿ"* ೧೯೫೦ರಲ್ಲಿ ಆರಂಭವಾದ "ಜನಪ್ರಗತಿ" ವಾರ ಪತ್ರಿಕೆಯು, 'ವಿಚಾರ ವಿಮರ್ಶೆಗೆ ಮೀಸಲಾದ ರಾಷ್ಟ್ರೀಯ ಸಚಿತ್ರ ಸಾಪ್ತಾಹಿಕ'ವಾಗಿತ್ತು. ಮೂರ್ನಾಲ್ಕು ದಶಕಗಳ ಕಾಲ ನಾಡಿನಾದ್ಯಂತ ಭಾರೀ ಪ್ರಚಾರ, ಪ್ರಸಾರ ಹೊಂದಿದ್ದ...

ಮೇ ೨೫, ೨೦೨೧ · ೫೯ ವೀಕ್ಷಣೆಗಳು
೨೩

ಕನ್ನಡ ಪತ್ರಿಕಾ ಲೋಕ (ಭಾಗ ೫೮) - ಚುಟುಕ

ಸಂಗಮ ಪ್ರಕಾಶನದಿಂದ ಪ್ರಕಟವಾಗುತ್ತಿದ್ದ ಸಮಗ್ರ ಸುದ್ಧಿ ಸಾರ ಭರಿತ ಮಾಸ ಪತ್ರಿಕೆ -ಚುಟುಕ. ಈಗಾಗಲೇ ನೀವು ಇದೇ ರೀತಿಯ ಹೆಸರಿನ (ಸುದ್ದಿಸ್ವಾರಸ್ಯಗಳ ಚುಟುಕ) ಒಂದು ಪತ್ರಿಕೆಯ ಬಗ್ಗೆ ತಿಳಿದುಕೊಂಡಿದ್ದೀರಿ. ಸುಮಾರು ಒಂದು ದಶಕಗಳ ಕಾಲ ಅಂತರ್ಜಾಲ...

ಮೇ ೦೭, ೨೦೨೨ · ೧೨೮ ವೀಕ್ಷಣೆಗಳು
೨೪

ಕನ್ನಡ ಪತ್ರಿಕಾ ಲೋಕ (೧೨) - ಜನವಾಣಿ

*ಬಿ.ಎನ್.ಗುಪ್ತ, ಬಿ.ಎಂ.ಶ್ರೀನಿವಾಸಯ್ಯ, ಬಿ.ಎಸ್.ನಾರಾಯಣ್, ಎಂ.ಡಿ.ನಟರಾಜ್, ಜಿ. ಎಸ್. ನರಸಿಂಹ ಸೋಮಯಾಜಿಯವರ "ಜನವಾಣಿ"* "ಜನವಾಣಿ" ಪತ್ರಿಕೆ ಆರಂಭವಾದುದು ೧೯೩೪ರಲ್ಲಿ. ಆ ಕಾಲದ ಪ್ರಸಿದ್ದ ಪತ್ರಿಕೋದ್ಯಮಿ ಬಿ. ಎನ್. ಗುಪ್ತ ಅವರು ಮದರಾಸಿನಿಂದ...

ಜೂನ್ ೦೧, ೨೦೨೧ · ೧೧೫ ವೀಕ್ಷಣೆಗಳು