ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ ಪತ್ರಿಕಾ ಲೋಕ
ಸರಣಿ

ಕನ್ನಡ ಪತ್ರಿಕಾ ಲೋಕ

ಶ್ರೀರಾಮ ದಿವಾಣ · ೨೮೫ ಬರಹಗಳು · ಒಟ್ಟು ೧,೦೯೫ ವೀಕ್ಷಣೆಗಳು
೭೩

ಕನ್ನಡ ಪತ್ರಿಕಾ ಲೋಕ (ಭಾಗ ೮೫) - ಬೇಟೆ

ಗಂಗೇನಹಳ್ಳಿ ಕೃಷ್ಣಮೂರ್ತಿ ಇವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ ‘ಬೇಟೆ'. ಪತ್ರಿಕೆಯು ಮೈಸೂರಿನ ಹುಣಸೂರು ತಾಲೂಕಿನ ಗಂಗೇನಹಳ್ಳಿಯಿಂದ ಪ್ರಕಟವಾಗುತ್ತಿದೆ. ಮೈಸೂರಿನ ಉದಯಗಿರಿಯಲ್ಲಿರುವ ಜಿ.ಕೆ.ಪ್ರಿಂಟರ್ಸ್ ಇಲ್ಲಿ ಮುದ್ರಿತವ...

ನವೆಂಬರ್ ೧೨, ೨೦೨೨ · ೧೦೮ ವೀಕ್ಷಣೆಗಳು
೭೪

ಕನ್ನಡ ಪತ್ರಿಕಾ ಲೋಕ (೩೭) - ಹೊಟೇಲ್ ಮಾಣಿ

ಉದಯ ಕುಮಾರ್ ಪೈ ಅವರ "ಹೊಟೇಲ್ ಮಾಣಿ" ಉದಯವಾಣಿ ಪತ್ರಕರ್ತರಾಗಿದ್ದ ಉದಯ ಕುಮಾರ್ ಪೈ ಅವರು ಮೂಲತಹ ಉತ್ತರ ಕನ್ನಡದವರಾಗಿದ್ದರೂ, ಮಣಿಪಾಲದ ತ್ರಿಶಂಕುನಗರ ನಿವಾಸಿಯಾಗಿದ್ದರು. ಇವರು ಎರಡು ವರ್ಷಗಳ ಕಾಲ ನಡೆಸಿದ ಮಾಸಪತ್ರಿಕೆಯೇ "ಹೊಟೇಲ್ ಮಾಣಿ". ೨೦...

ನವೆಂಬರ್ ೩೦, ೨೦೨೧ · ೪೯ ವೀಕ್ಷಣೆಗಳು
೭೫

ಕನ್ನಡ ಪತ್ರಿಕಾ ಲೋಕ (ಭಾಗ ೮೬) - ಜನಪ್ರಿಯ ವಿಜ್ಞಾನ

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ ‘ಜನಪ್ರಿಯ ವಿಜ್ಞಾನ'. ಜನ ಸಾಮಾನ್ಯರಲ್ಲೂ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟಬೇಕು, ಅವರು ತಮ್ಮ ಸುತ್ತಮುತ್ತ ಆಗುತ್ತಿರುವ ವಿಜ್ಞಾನ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಬೇಕು ಎನ...

ನವೆಂಬರ್ ೧೯, ೨೦೨೨ · ೧೨೫ ವೀಕ್ಷಣೆಗಳು
೭೬

ಕನ್ನಡ ಪತ್ರಿಕಾ ಲೋಕ (೩೮) - ಜನರಾಜ್

ಎನ್. ಆರ್. ಉಭಯ ಅವರ "ಜನರಾಜ್" ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕೋಟೆಕಾರು ನಿವಾಸಿಯಾಗಿದ್ದ ಹಿರಿಯ ಪತ್ರಿಕೋದ್ಯಮಿ ಎನ್. ಆರ್. ಉಭಯ ಅವರು ಇಪ್ಪತ್ತಕ್ಕೂ ಅಧಿಕ ವರ್ಷಗಳ ಕಾಲ ನಿರಂತರವಾಗಿ ನಡೆಸಿದ ದಿನಪತ್ರಿಕೆಯಾಗಿದೆ " ಜನರಾಜ್". ಉಭಯ...

ಡಿಸೆಂಬರ್ ೦೮, ೨೦೨೧ · ೪೬ ವೀಕ್ಷಣೆಗಳು
೭೭

ಕನ್ನಡ ಪತ್ರಿಕಾ ಲೋಕ (ಭಾಗ ೮೭) ಸಂಕ್ರಮಣ

ಖ್ಯಾತ ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಇವರ ಸಾರಥ್ಯದಲ್ಲಿ ಹೊರಬರುತ್ತಿದ್ದ ಮಾಸ ಪತ್ರಿಕೆಯೇ ಸಂಕ್ರಮಣ. ೧೯೬೪ರಲ್ಲಿ ಸಮಾನ ಮನಸ್ಕರಾದ ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಮೊದಲಾದವರ ಜೊತೆ ಸೇರಿ ಪತ್ರಿಕೆಯನ್ನು ಆರಂಭಿಸಿದರು. ಈಗ...

ನವೆಂಬರ್ ೨೫, ೨೦೨೨ · ೧೮೦ ವೀಕ್ಷಣೆಗಳು
೭೮

ಕನ್ನಡ ಪತ್ರಿಕಾ ಲೋಕ (೩೯) - ನೇತ್ರಾವತಿ ವಾರ್ತೆ

ಕೆ. ಬಾಲಕೃಷ್ಣ ಗಟ್ಟಿಯವರ "ನೇತ್ರಾವತಿ ವಾರ್ತೆ" ಪತ್ರಕರ್ತರಾಗಿ ಹೆಸರು ಮಾಡಿದ್ದ ಕೆ. ಬಾಲಕೃಷ್ಣ ಗಟ್ಟಿಯವರು ದಕ್ಷಿಣ ಕನ್ನಡ ಜಿಲ್ಲೆಯ ಬಿ. ಸಿ. ರೋಡ್ ನಿಂದ ಹೊರತರುತ್ತಿದ್ದ ದಿನಪತ್ರಿಕೆಯಾಗಿತ್ತು " ನೇತ್ರಾವತಿ ವಾರ್ತೆ". ೧೯೯೦ರ ದಶಕದಲ್ಲಿ ಪ...

ಡಿಸೆಂಬರ್ ೧೪, ೨೦೨೧ · ೫೫ ವೀಕ್ಷಣೆಗಳು
೭೯

ಕನ್ನಡ ಪತ್ರಿಕಾ ಲೋಕ (ಭಾಗ ೮೮) - ಕುಂದಾಪುರ ಮಿತ್ರ

ಟಿ.ಪಿ.ಮಂಜುನಾಥ ಇವರ ಸಾರಥ್ಯದಲ್ಲಿ ಕಳೆದ ೧೩ ವರ್ಷಗಳಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ ‘ಕುಂದಾಪುರ ಮಿತ್ರ’. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು, ಎಲ್ಲವೂ ಕಪ್ಪು-ಬಿಳುಪು ಮುದ್ರಣ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೧೬-೩೧, ೨೦೨...

ಡಿಸೆಂಬರ್ ೦೩, ೨೦೨೨ · ೧೦೪ ವೀಕ್ಷಣೆಗಳು
೮೦

ಕನ್ನಡ ಪತ್ರಿಕಾ ಲೋಕ (೪೦) - ಚಂದ್ರಕಾಂತಿ

ಉಡುಪಿಯಿಂದ ಪ್ರಕಟವಾಗುತ್ತಿದ್ದ ಮಾಸಿಕ "ಚಂದ್ರಕಾಂತಿ" "ಚಂದ್ರಕಾಂತಿ", ಉಡುಪಿಯಿಂದ ಪ್ರಕಟವಾಗುತ್ತಿದ್ದ ಸಾಹಿತ್ಯ, ಕಲೆ, ಸಂಸ್ಕೃತಿಗೆ ಮೀಸಲಾಗಿದ್ದ ಮಾಸಿಕ. ೧೯೮೬-೮೭ರಲ್ಲಿ ಪ್ರಕಟವಾಗುತ್ತಿದ್ದ "ಚಂದ್ರಕಾಂತಿ"ಯಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ...

ಡಿಸೆಂಬರ್ ೨೩, ೨೦೨೧ · ೭೬ ವೀಕ್ಷಣೆಗಳು
೮೧

ಕನ್ನಡ ಪತ್ರಿಕಾ ಲೋಕ (ಭಾಗ ೮೯) - ಕರಾವಳಿ ಪ್ರಭ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಪ್ರತೀ ಹದಿನೈದು ದಿನಕ್ಕೊಮ್ಮೆ ಪ್ರಕಾಶಿತವಾಗುವ ಪತ್ರಿಕೆಯೇ ‘ಕರಾವಳಿ ಪ್ರಭ’ ಪಾಕ್ಷಿಕ. ಪತ್ರಿಕೆಯ ಸಂಪಾದಕರು ರಾಘವೇಂದ್ರ ಹೆಬ್ಬಾರ ಇವರು. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ೮ ಪುಟಗಳು ಬಣ್ಣದಲ್ಲಿಯ...

ಡಿಸೆಂಬರ್ ೧೦, ೨೦೨೨ · ೧೧೯ ವೀಕ್ಷಣೆಗಳು
೮೨

ಕನ್ನಡ ಪತ್ರಿಕಾ ಲೋಕ (೪೧) - ಕಾಸರಗೋಡು ದರ್ಪಣ

ದಿವಾಣ ಕುಟುಂಬದ "ದರ್ಪಣ" / "ಕಾಸರಗೋಡು ದರ್ಪಣ" ಗಡಿನಾಡು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಕುಂಬಳೆ ಬಳಿಯ ಎಡನಾಡು ಗ್ರಾಮದಿಂದ ಹೊರಬರುತ್ತಿದ್ದ ಮಾಸಪತ್ರಿಕೆ " ದರ್ಪಣ" ಅಥವಾ "ಕಾಸರಗೋಡು ದರ್ಪಣ". ಹಿರಿಯ ಕವಿ, ಸಾಹಿತಿ, ಕನ್ನಡ ಹೋರಾಟಗಾರ...

ಡಿಸೆಂಬರ್ ೩೦, ೨೦೨೧ · ೬೯ ವೀಕ್ಷಣೆಗಳು
೮೩

ಕನ್ನಡ ಪತ್ರಿಕಾ ಲೋಕ (ಭಾಗ ೯೦) - ಕನ್ನಡ ನಾಡಿನ ಇಂಡಿಯನ್ ನ್ಯೂಸ್

ಅಂದುಕಾ ಎ.ಎಸ್. ಇವರ ಸಂಪಾದಕತ್ವದಲ್ಲಿ ಕಳೆದ ಆರು ವರ್ಷಗಳಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ ‘ಕನ್ನಡ ನಾಡಿನ ಇಂಡಿಯನ್ ನ್ಯೂಸ್' ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಡಿಸೆಂಬರ್ ೧೨, ೨೦೨೨ (ಸಂಪುಟ-೦೬, ಸಂಚಿಕೆ-೧೨೨). ಪತ್ರಿಕೆಯ ಆಕಾರ ಟ್ಯ...

ಡಿಸೆಂಬರ್ ೧೭, ೨೦೨೨ · ೯೭ ವೀಕ್ಷಣೆಗಳು
೮೪

ಕನ್ನಡ ಪತ್ರಿಕಾ ಲೋಕ (೪೨) - ಉಡುಪಿ ನ್ಯೂಸ್

ಜಗದೀಶ್ ಆರ್.ಬಿ. ನಡೆಸಿದ "ಉಡುಪಿ ನ್ಯೂಸ್" ಪ್ರಸ್ತುತ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಾರ್ಯನಿರತ ಪತ್ರಕರ್ತರಾಗಿರುವ ಮಂಗಳೂರಿನ ಜಗದೀಶ್ ಆರ್. ಬಿ ಅವರು ಎರಡು ವರ್ಷಗಳ ಕಾಲ ಉಡುಪಿಯಲ್ಲಿ ನಡೆಸಿದ ವಾರ ಪತ್ರಿಕೆ "ಉಡುಪಿ ನ್ಯೂಸ್". ೨೦೦೪ರ ಜನವರಿ...

ಜನವರಿ ೦೬, ೨೦೨೨ · ೬೭ ವೀಕ್ಷಣೆಗಳು